ಇತ್ತೀಚಿನ ಲೇಖನಗಳು

ಅಂಕಣ

ಮಕ್ಕಳನ್ನು ಮನುಷ್ಯರನ್ನಾಗಿ ಮಾಡಿ ,ಮೆಷೀನ್’ಗಳನ್ನಾಗಿಯಲ್ಲ.

     ಪ್ರತಿ ವರ್ಷ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶಗಳು ಪ್ರಕಟವಾದಾಗ, ಪರೀಕ್ಷೆಯಲ್ಲಿ ಪಾಸಾದ ಮಕ್ಕಳ ಹೆತ್ತವರ ಆನಂದಕ್ಕಿಂತ , ಮೇಲಾಗಿ ಜೀವಕಳೆದುಕೊಂಡ/ಫೇಲಾಗುವ ಭಯದಿಂದ ಜೀವ ಕಳೆದುಕೊಂಡ ಮಕ್ಕಳ ಹೆತ್ತವರ ಆಕ್ರಂದನ ಮುಗಿಲು ಮುಟ್ಟುತ್ತದೆ. ಇದು ಈ ವರುಷದ ಅಥವಾ ನಮ್ಮ ರಾಜ್ಯ ಒಂದರ ಸಮಸ್ಯೆಯಲ್ಲ. ಪ್ರತಿ ವರುಷ ಪರೀಕ್ಷೆಯ ಫಲಿತಾಂಶ ಪ್ರಖಟವಾದಾಗ...

ಅಂಕಣ

ಕಾಡುವ ಪೈಜಾಮ ಹುಡುಗ

ಅಮಾನುಷ ಸಾಹಸ ಸನ್ನಿವೇಶಗಳು, ಅಸಾಧಾರಣ ಗ್ರಾಫಿಕ್ಸ್ ಗಳ ಭರಾಟೆಯಲ್ಲಿ ಕಳೆದು ಹೋದ ಹಾಲಿವುಡ್ ಚಿತ್ರಗಳ ನಡುವೆ ದಿ ಬಾಯ್ ಇನ್ ಸ್ಟ್ರೈಪ್ಡ್ ಪೈಜಾಮ ದಂತಹ ಸೂಕ್ಷ್ಮ ಸಂವೇದಿ ಸಿನಿಮಾಗಳು ನಮ್ಮ ಮನಸನ್ನು ತಟ್ಟಿ ಹಲವಾರು ದಿನಗಳು ಕಾಡುತ್ತಲೇ ಇರುತ್ತವೆ. ಮನೋರಂಜನೆಯೊಂದೇ ಸಿನೆಮಾಗಳ ಗುರಿ ಅಲ್ಲದೇ  ಅದನ್ನು ಮೀರಿ ಏನೋ ಒಂದು ಸಂದೇಶ ಅಥವಾ ಭಾವನೆಗಳ ಸಂಘರ್ಷ ನಮ್ಮ...

ಅಂಕಣ

ಆ ಮೆಟ್ಟಿಲುಗಳಿಗೆ ಇನ್ನಾದರೂ ಮುಕ್ತಿ ಸಿಕ್ಕೀತೆ??!

ನಮ್ಮ ರಾಜ್ಯದ ಮಟ್ಟಿಗೆ ಈ ಮೆಟ್ಟಿಲುಗಳು ಸು(ಕು)ಪ್ರಸಿದ್ಧವೇ ಸರಿ. ಪತ್ರಿಕೆ, ದೂರದರ್ಶನ, ಸಾಮಾಜಿಕ ಮಾಧ್ಯಮಗಳಲ್ಲಿ ಇವು ವಾರಕ್ಕೆ ಒಂದೆರಡು ಬಾರಿಯಾದರೂ ಸುದ್ದಿಯಾಗದೇ ಹೋಗುವುದಿಲ್ಲ. ಒಂದಷ್ಟು ಪ್ರತಿಭಟನಾಕಾರರಿಗೆ ಈ ಮೆಟ್ಟಿಲುಗಳೇ ತಮ್ಮ ಅಧಿಕೃತ  ಅಡ್ಡಾ.  ಪ್ರತಿಭಟನಾಕಾರರ ಸ್ವರ್ಗ ಅಂತೆನಿಸಿಕೊಳ್ಳುವ ತಾಣ ನಮ್ಮ ರಾಜ್ಯದಲ್ಲಿ ಯಾವುದಾದರೂ ಇದೆಯೆಂದಾದರೆ, ಅದು...

ಅಂಕಣ

ಸುದ್ದಿವಾಹಿನಿಗಳೂ, ಚರ್ಚಾಕೂಟಗಳೂ, ನಿರೂಪಕರುಗಳೂ, TRP ಅಂಕೆಗಳೂ ಹಾಗು...

ಅದು ದೇಶದ ಅತಿ ಪ್ರಸಿದ್ಧ ಸುದ್ದಿವಾಹಿನಿ. ಪ್ರತಿದಿನ ಸಂಜೆ ಎಂಟು ಘಂಟೆಗೆ ಸರಿಯಾಗಿ ಒಂದಲ್ಲೊಂದು ವಿಷಯದ ಕುರಿತು ಅಲ್ಲಿ ಚರ್ಚಾಕೂಟವಿರುತ್ತದೆ. ಕರಿಕೋಟನ್ನು ಧರಿಸಿ ಕೂತಿರುವ ನಿರೂಪಕ ಮೊದಲು ಒಂದೆರೆಡು ಲೈನುಗಳನ್ನು ಸಾವಕಾಶದಿಂದ ಹೇಳಿ ಕೊನೆಗೆ ಪ್ಯಾನೆಲ್ ನ ಒಬ್ಬರನ್ನು ತಮ್ಮ ಅಭಿಪ್ರಾಯವನ್ನು ಮುಂದಿಡಲು ಹೇಳುತ್ತಾನೆ. ಆದರೆ ಅವರು ಬಾಯಿತೆರೆದು ಒಂದೆರೆಡು...

ಪ್ರವಾಸ ಕಥನ

ತಪೋವನದೆಡೆಗಿನ ತಪಸ್ಸಿನ ತಪೋಭಂಗ- ಭಾಗ ೧

ಕಡಿದಾದ ಗುಡ್ಡಗಳ ಮೇರು ತುದಿಯಲ್ಲಿ, ಮೌನಕ್ಕೆ ಸಾಕ್ಷಿಯಾಗಿ, ಮಹಾ ತಪಸ್ವಿಗಳ ವ್ರತಕ್ಕೆ ನೆರಳಾಗಿ, ಹಿಂದೂಗಳ ಪುರಾತನ ಸಂಸ್ಕಾರಕ್ಕೆ, ಸಂಸ್ಕೃತಿಗೆ ತಾಯಿ ಬೇರಾಗಿ, ನನ್ನಂಥ ವೀಕ್ ಎಂಡ್ ಬೈರಾಗಿಗಳ ಹಗಲು ಕನಸಾಗಿ, ಹಿಮಾಲಯದ ಭಾವ ಸ್ಪರ್ಶತೆಗೆ ತಣ್ಣನೆಯ ತಂಪನೀಯುತ್ತ.. ಒಮ್ಮೊಮ್ಮೆ ಹಿಮದಲ್ಲಿ ಮುಚ್ಚಿ ಹೋಗುತ್ತಾ.. ಇನ್ನೊಮ್ಮೆ ಹುಟ್ಟುವ ಗಂಗೆಗೆ ಜೀವ ಸೆಲೆ ತುಂಬುತ್ತ...

ಅಂಕಣ

೦೪೨. ಮೋಹ-ನೇಹ-ದಾಹಗಳ, ಮಂಕುಹಿಡಿಸೋ ಭ್ರಮೆಯಡಿ..

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೨ :   ಆಹ ! ಈ ಮೋಹಗಳೊ ನೇಹಗಳೊ ದಾಹಗಳೊ | ಊಹಿಪೆಯ ಸೃಷ್ಟಿಯಲಿ ಹೃದಯಮಿಹುದೆಂದು? || ಹೋಹೊ ಹಾಹಾ ಎಂದು ನಮ್ಮ ಬಾಯ್ಬಿಡಿಸುವುದೆ | ಈ ಹರಿಬದೊಳಗುಟ್ಟು – ಮಂಕುತಿಮ್ಮ || ೦೪೨ ||   ಒಮ್ಮೆ ಸುತ್ತ ನೋಡಿದರೆ, ಈ ಜಗದ ಜೀವನಾಡಿಯೆ ಅದರೊಳಗಿರುವ ಸ್ನೇಹ, ಮೋಹ, ದಾಹಾದಿತರದ ರಾಗ ಭಾವಾನುಭೂತಿಗಳ ಸಂಗಮವೆಂದು...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ