ಇತ್ತೀಚಿನ ಲೇಖನಗಳು

ಕಥೆ

ಪಾರಿ- ಭಾಗ ೧

ಶಾಲೆಯಿಂದ ಮರಳಿದ ಚಂದನಾ “ಅಮ್ಮಾ..ಚಿನ್ನು,ಚಂದ್ರು,ಸುಧಿ ಎಲ್ರೂ ಅಜ್ಜಿ ತಾತಾನ ಮನೆಗೆ ಹೋಗ್ತಾರಂತೆ..ಸಮ್ಮರ್ ಹಾಲಿಡೇಸ್ಗೆ..ಅವ್ರ ಅಜ್ಜಿ  ಎಲ್ಲಾ ತಿಂಡಿ ಮಾಡ್ಕೊಡ್ತಾರಂತೆ..ನನ್ನೂ ಅಜ್ಜಿ ತಾತಾನ ಮನೆಗೆ ಕರ್ಕೊಂಡ್ ಹೋಗಮ್ಮಾ ಪ್ಲೀಸ್..ಹೌದು..ಅಜ್ಜಿ ತಾತಾ  ಎಲ್ಲಿದಾರೆ? ನೀ ಇಷ್ಟು ದಿನ ಹೇಳೇ ಇಲ್ಲ..ನಾನು ಎಷ್ಟು ಸಾರಿ ಕೇಳ್ಲಿ ನಾನು? ಏನಾದ್ರೂ ಹೇಳಿ ಮಾತು...

ಅಂಕಣ

ಬದಲಾಗಲೀ ದೃಷ್ಠಿಕೋನ, ಮಹಿಳೆಯರನ್ನು ಗೌರವಿಸೋಣ…

 ನೋ……! ನೋ ಎಂದರೆ ಕೇವಲ ಒಂದು ಶಬ್ದವಲ್ಲ, ಅದು ಒಂದು ವಾಕ್ಯವೂ ಆಗುತ್ತದೆ. ನೋ ಎಂದರೆ, ನನಗೆ ಬೇಡ, ಇಷ್ಟವಿಲ್ಲ ಎಂಬ ಅರ್ಥ ನೀಡುತ್ತದೆ. ಅವಳು ಒಂದು ಹುಡುಗಿಯಾಗಿರಬಹುದು, ಲೈಂಗಿಕ ಕಾರ್ಯಕರ್ತೆಯಾಗಿರಬಹುದು, ನಿಮ್ಮ ಗರ್ಲ್’ಫ್ರೆಂಡ್ ಆಗಿರಬಹುದು ಅಥವಾ ನಿಮ್ಮ ಹೆಂಡತಿಯೇ ಆಗಿರಬಹುದು, ನೋ ಎಂದರೆ ಬೇಡ, ನನಗೆ ಇಷ್ಟವಿಲ್ಲ ಎಂದರ್ಥ. ಮೇಲಿನ ಈ ವಾಕ್ಯ...

ಕವಿತೆ

ಹನಿಗವನಗಳು – ಮೌನ

ನಿಶೆಯೆಲ್ಲಿ ಜಗ ಮಲಗಿದೆ ಮೌನದ ಭುಗಿಲೆದ್ದಿದೆ ಶಬ್ಧ ಕೇಳಿಸದು ಯಾಕೆ? ಅದು ಮೌನ   ***   ಮೌನದ ಬಾಗಿಲಲ್ಲಿ ಶಬ್ಧಗಳ ತೋರಣ ಇಲ್ಲವಾದಲ್ಲಿ ಮೌನಕೆ ಬಾಗಿಲಿಲ್ಲ.   *** ಮೌನ ಪುಟದಲಿ ಮೊದಲ ಪದ ಮೌನ, ಇಲ್ಲಿ ಭಾವನೆ ಮೌನ, ಇಲ್ಲಿ ಕಲ್ಪನೆ ಮೌನ ಕನಸುಗಳು ಮೌನ ನೆನಪುಗಳೂ ಮೌನ   ***   ಆಶುಭಾಷಣಕಾರನಿಗೆ ವಿಷಯ ‘ಮೌನ’ವಾಗಿತ್ತು...

ಅಂಕಣ

ಜೀವನ ಕಟ್ಟಿದ ಸಮಾಜಕ್ಕಿಂದು ನೀಡಬೇಕಿದೆ ನಿನ್ನ ಕೊಡುಗೆಯೊಂದು…

ಅದು 1988 ರ ಮಳೆಗಾಲ. ಮುಂಬೈ ನ ಮೆಡಿಕಲ್ ಶಾಪೊಂದರ ಗೋಡೆಯ ಮೇಲೆ ಟಿವಿ ಸೀರಿಯಲ್ ಒಂದರ ಪೋಸ್ಟರ್ ಚಿಟ-ಪಟ ಮಳೆಗೆ ನೆನೆದು ಕರಗುತ್ತಿರುತ್ತದೆ. ‘FAUJI’ ಎಂಬ ಶೀರ್ಷಿಕೆಯ ಆ ಪೋಸ್ಟರ್ನಲ್ಲಿ ಎಣ್ಣೆ ಮೆತ್ತಿದ್ದ ಮುಖ, ಗೇರಣ್ಣಿನ ಆಕೃತಿಯ ಮೂಗು,  ಹಾಗು ಹುಬ್ಬಿದ ತುಟಿಗಳೊಟ್ಟಿಗೆ ಮಿಲಿಟರಿ ಸಮವಸ್ತ್ರ ಧರಿಸಿ ನಿಂತಿದ್ದ ನಾಯಕನನ್ನು ಕಂಡು ಅಲ್ಲಿ ನೆರೆದಿದ್ದ ಜನ...

Featured ಅಂಕಣ

ಹಳ್ಳಿಗಳನ್ನು ಬೆಸೆಯುತ್ತಿರುವ ಕರ್ಮಯೋಗಿಗೆ ಪದ್ಮಪ್ರಶಸ್ತಿಯ ತುರಾಯಿ

ಕರ್ನಾಟಕದ ಕರಾವಳಿ ಭಾಗದಲ್ಲಿರುವ ಸುಳ್ಯ, ಅಲ್ಲಿನ ಮುಳ್ಳೇರಿಯ ಎಂಬ ಹೋಬಳಿಯಲ್ಲಿ ಮವಾರು ಎಂಬ ಗ್ರಾಮದ ಒಲೆಕ್ಕೆಳ ಮನೆತನದ ಮಾಣಿ, ಮಂಡ್ಯದ ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಗಿದೆ. ಇನ್ನೇನು ಪದವಿಪತ್ರ ಹಿಡಿದು ಬೆಂಗಳೂರು ಸೇರುತ್ತೇನೆ, ಕಂಪೆನಿಯಲ್ಲಿ ಕೈ ತುಂಬಾ ಸಂಬಳ ಗಳಿಸುವ...

ಕಥೆ

ನೀ ಬದಲಾಗೆಯಾ…?

ನಮ್ಮ ಮದುವೆಯಾಗಿ ಎರಡು ವರ್ಷಗಳಾದುವು ಇಂದಿಗೆ. ಎರಡು ವರ್ಷಗಳ ಹಿಂದೆ ನನ್ನ ಸಹಧರ್ಮಿಣಿಯಾಗಿ ಜೊತೆ ಬಂದವಳು ನಿಶಾ. “ಚಿ.ತರುಣ್ ಹಾಗೂ ಚಿ.ಸೌ.ನಿಶಾ ಅವರ ವಿವಾಹವನ್ನು ದಿನಾಂಕ ೦೨-೦೨-೨೦೧೫ರಂದು ಘಂಟೆ ೧೨:೧೫ರ ಅಭಿಜಿತ್ ಲಗ್ನದ ಶುಭಮುಹೂರ್ತದಲ್ಲಿ ಗುರು-ಹಿರಿಯರ ಸಮ್ಮತಿಯೊಂದಿಗೆ ನಿಶ್ಚಯಿಲಾಗಿದೆ”ಎಂದು ಪುರೋಹಿತರು ಲಗ್ನಪತ್ರಿಕೆ ಓದಿದ ಆ ದಿನ ಅದೇನೋ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ