ಇತ್ತೀಚಿನ ಲೇಖನಗಳು

Featured ಅಂಕಣ

ಪದಕಗಳಿಷ್ಟೇ?! ಇದು ಸಹಜ ಪ್ರಶ್ನೆ…  ಆದರೆ……

ಆಕೆ ದೇಶಕ್ಕಾಗಿ ಸೆಣೆಸಿ ಬೆಳ್ಳಿಯ ಪದಕವೇನೋ ತಂದಿದ್ದಾಳೆ. ಸಂತೋಷ. ಭಾರತೀಯ ಬ್ಯಾಡ್ಮಿಂಟನ್ ಒಲಿಂಪಿಕ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಸಾಧನೆಯನ್ನು ಮಾಡಿರುವ ಪಿ ವಿ ಸಿಂಧು ಕೋಟ್ಯಾನುಕೋಟಿ ಯುವಕ ಯುವತಿಯರಿಗೆ ಸ್ಪೂರ್ತಿಯಾಗುವುದರಲ್ಲಿ ದೂಸರಾ ಮಾತೆ ಇಲ್ಲ. ದೇಶದ ಕ್ರೀಡೆಯ ಬಗ್ಗೆ ಮುತುವರ್ಜಿ ವಹಿಸುವವರು, ನಾಯಕರುಗಳು ಈಗ ಮಾಡಬೇಕಾದ ಕಾಮನ್’ಸೆನ್ಸ್  ಕೆಲಸ ಆಕೆಗೊಂದು...

Featured ಅಂಕಣ

ಎದೆ ತುಂಬಿ ಹಾಡುವೆನು” ನೆನಪಾಗುತ್ತಿದೆ.

‘ಈ ಟಿವಿ’ ಒಂದು ಕಾಲಕ್ಕೆ ಕನ್ನಡದ ಸಾಹಿತ್ಯಾಸಕ್ತ ಸರಳ ಸಜ್ಜನರ ಆಯ್ಕೆಯಾಗಿತ್ತು. ಅದರಲ್ಲಿ ಬರುವ ಧಾರಾವಾಹಿಗಳು ಸಹ ಅಷ್ಟೇ ಅನನ್ಯ. ಅಲ್ಲಿ ಅತೀ ಎನಿಸುವ ಉದ್ಗಾರಗಳಿರಲಿಲ್ಲ. ‘ಈ ಟೀವಿ’ಯ ನಂತರದ ಕಾಲಘಟ್ಟದಲ್ಲಿ ಬಂದ ಧಾರಾವಾಹಿಗಳಲ್ಲಿ ಆ ಗುಣಮಟ್ಟವಿರಲಿಲ್ಲ ಎಂಬುದು ಬೇರೆಯ ಮಾತು. ಮುಕ್ತ, ಮನ್ವಂತರ, ಮೂಡಲಮನೆ, ಗೃಹಭಂಗ ಇಂಥ ಹಲವು ಧಾರಾವಾಹಿಗಳು ಬಂದ ಕಾಲದಲ್ಲಿ...

ಕಥೆ

ಯಾರವನು..?!

ಭಾಗ-೧ ಬೆಳಗಿನ ಎಂಟು ಗಂಟೆ..!! ರವಿಯ ಆಗಮನವಾಗಿತ್ತು..!! ಆಗಸ ತುಂಬ ಕೆಂಬಣ್ಣದ ಚಿತ್ತಾರ..!! ವಿವಿಧ ಹಕ್ಕಿಗಳ ಚಿಲಿಪಿಲಿಗುಟ್ಟುವಿಕೆ..!! ಆಗ ತಾನೇ ಗಿಡಗಳಲ್ಲಿ ಅರಳಿ ನಿಂತಿರುವ ಬಣ್ಣ ಬಣ್ಣದ ಸುಂದರ ಪುಷ್ಪಗಳು..!! ಮನಸ್ಸಿಗೆ ಮುದ ನೀಡುತ್ತಿರುವ ಹಿತವಾದ ತಂಗಾಳಿ..!! ಅದಕ್ಕೆ ಖುಷಿಗೊಂಡು ತಲೆದೂಗುತ್ತಿರುವ ಮರ ಗಿಡಗಳು..!! ಒಟ್ಟಿನಲ್ಲಿ ರವಿಯ ಆಗಮನ...

ಅಂಕಣ

ಇದು ಫಾರೆಸ್ಟ್ ” ‘ಬರ್ನಿಂಗ್’ ಇಶ್ಯೂ”!

ನಮ್ಮಲ್ಲಿ ಒಂದು ಮಾತಿದೆ, “ಗಡ್ಡಕ್ಕೆ ಬೆಂಕಿ ಬಿದ್ದ ಮೇಲೆ ಬಾವಿ ತೋಡಲು ನಿಂತರು” ಎಂದು. ಕೊನೆ ಕ್ಷಣದಲ್ಲಿ ಸಮಸ್ಯೆಯ ಪರಿಹಾರಕ್ಕಾಗಿ ಒದ್ದಾಡುವವರಿಗೆ ಹೀಗೆನ್ನುತ್ತಾರೆ.  ಇದು ತುಂಬಾ ಹಳೆಯದಾಯಿತೆನಿಸುತ್ತದೆ. ಸದ್ಯದ ಮಟ್ಟಿಗೆ ಆ ಮಾತನ್ನೇ ತುಸು ಹೀಗೆ ಬದಲಿಸಿ ಹೇಳಿದರೆ ಸೂಕ್ತವೆನಿಸುತ್ತದೆ. “ಕಾಡಿಗೆ ಬೆಂಕಿ ಬಿದ್ದ ಮೇಲೆ, ನಂದಿಸುವುದು...

ಅಂಕಣ

ತರ್ಕಾತೀತ-ಗ್ರಂಥಾತೀತ ಅನುಭವ ನೆಲೆಯಾಗಲಾರದೆ ಸತ್ಯಕೆ ?

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೫೦ ____________________________________________________________ ಮನೆಯೆಲ್ಲಿ ಸತ್ಯಕ್ಕೆ ? ಶ್ರುತಿ ತರ್ಕ ಮಾತ್ರದೊಳೆ ? ಅನುಭವಮುಮದರೊಂದು ನೆಲೆಯಾಗದಿಹುದೇಂ? || ಮನುಜಹೃದಯಾಂಗಣದೊಳೆನಿತೆನಿತೊ ದನಿಯುದಿಸಿ | ಅಣಕಿಪುವು ತರ್ಕವನು – ಮಂಕುತಿಮ್ಮ || ೦೫೦ || ಯಾವುದು ಸತ್ಯದ ನೆಲೆಗಟ್ಟು ? ಯಾವುದನ್ನು ಮಾತ್ರ...

Featured ಪ್ರಚಲಿತ

ಉಘೇ ಉಘೇ ನಮೋ…. ಮೋದಿ ಸರ್ಕಾರದ ಬಗೆಗಿನ ಎಲ್ಲಾ ಪ್ರಶ್ನೆಗಳಿಗೆ...

ಪಂಚರಾಜ್ಯ ಚುನಾವಣೆಗಳಲ್ಲಿ ದೇಶದ ರಾಜಕೀಯ ಪ್ರಿಯರಲ್ಲಿ ಬಹಳ ಕುತೂಹಲವನ್ನು ಮನೆ ಮಾಡಿಸಿದ್ದ, ಹಾಗೂ ೨೦೧೯ರ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಭಾವಿಸಲಾಗಿದ್ದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಾಗಿದೆ. ಉತ್ತರಪ್ರದೇಶದಲ್ಲಿ ಬಿಜೆಪಿ ಪರ ಅಲೆ ಇತ್ತಾದರೂ ಇಷ್ಟೊಂದು ಬೃಹತ್ ಮಟ್ಟದಲ್ಲಿ ಗೆಲುವು ದಕ್ಕುತ್ತದೆಂದು ಸ್ವತಃ ಕೇಸರಿ ಬ್ರಿಗೇಡ್...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ