ಇತ್ತೀಚಿನ ಲೇಖನಗಳು

ಅಂಕಣ

ಜಗಳ್’ಬಂಧಿ ಪಾರ್ಟಿಗಳು

ಮತ್ತೊಂದು ಜಗಳಾಪರ್ವಕ್ಕೆ ರಾಜ್ಯದಲ್ಲಿ ಗರಿಗೆದರಿದೆ. ಅತ್ತ ಬಾಹುಬಲಿ ಚಲನಚಿತ್ರದ ಪ್ರಚಾರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಹೊರತಾಗಿಯೂ ಮಾಧ್ಯಮಗಳಲ್ಲಿ ಯಡಿಯೂರಪ್ಪ-ಈಶ್ವರಪ್ಪನವರ ನಡುವಿನ ಜಂಗೀ ಕುಸ್ತಿಯ ಬಗ್ಗೆ ವರದಿ ಹಾಗೂ ಚರ್ಚೆಗಳು ಪ್ರಸಾರವಾಗುತ್ತಿವೆಯೆಂದರೆ ಅದರ ತೀವ್ರತೆ ಅರಿವಾಗಿಬಿಡುತ್ತದೆ. ಬ್ರಿಗೇಡ್ ಕಟ್ಟಿಕೊಂಡು ಬಿಗ್ರೇಡ್ ರಾಜಕಾರಣ...

ಸಿನಿಮಾ - ಕ್ರೀಡೆ

‘ಯಾತ್ರಿಕ’ರು ನಾವು

ಪ್ರಕೃತಿ ಸರ್ವಮೂಲ.. ಅದೆಷ್ಟೋ ಚೈತನ್ಯವನ್ನ ತನ್ನೊಳಗೆ ಹುದುಗಿಸಿಕೊಂಡ ಬೃಹತ್ ಸ್ವರೂಪಿ.. ಅದೇ ನಿಸರ್ಗದ ಕೂಸಾದ ಪ್ರತಿಯೊಬ್ಬ ಮನುಷ್ಯನ ಒಳಗೂ ಒಬ್ಬ ಪಯಣಿಗನಿರ್ತಾನೆ.. ಪ್ರತೀ ಪಯಣವೂ ಒಂದು ಚಿಕ್ಕ ಹೆಜ್ಜೆಯಿಂದ ಶುರುವಾಗುತ್ತ ಸುದೀರ್ಘ ಕತೆಯಾಗುತ್ತದೆ.. ಈ ಯಾನಕ್ಕೆ ಸಾಥ್ ಕೊಡೋದು ಪ್ರಕೃತಿ! ಬದುಕಿನಲ್ಲಿ ಹತಾಶೆ, ಸೋಲು ಎಲ್ಲವೂ ಒಮ್ಮೆಲೇ ಬೆನ್ನಟ್ಟಿದಾಗ ಅತ್ಯಂತ...

Featured ಅಂಕಣ

ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು?

ಅದೊಂದು ಶ್ರದ್ಧಾಂಜಲಿ ಸಭೆ. ಸಮಾಜದ ಗಣ್ಯವ್ಯಕ್ತಿಯೊಬ್ಬ ತೀರಿಕೊಂಡಿದ್ದಾನೆ. ಆತನನ್ನು ಹತ್ತಿರದಿಂದ ಬಲ್ಲ ಅನೇಕರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಒಡನಾಟದ ದಿನಗಳನ್ನು ಹಂಚಿಕೊಂಡಿದ್ದಾರೆ. ಎಲ್ಲರ ಮಾತುಗಳಾದ ಮೇಲೆ ಆಕೆ ಬಂದು ನಿಂತಿದ್ದಾಳೆ. “ಇಂವ, ಅಲ್ಲಿ ಗೋರಿಯಲ್ಲಿ ತಣ್ಣಗೆ ಮಲಗಿದಾನಲ್ಲ, ಹಾಗೆ ಅಲ್ಲಿ ಮಲಗಿರುವಾಗಲೂ ಸಶಬ್ದವಾಗಿ ಹೂಸು ಬಿಡುತ್ತಾನೆ...

ಅಂಕಣ

ಬನ್ನಿ ಸರಿಯಾದ ರೀತಿಯಲ್ಲಿ ಹ್ಯಾಂಡ್‘ಶೇಕ್ ಮಾಡೋಣ

ವ್ಯಾಪಾರ, ವ್ಯವಹಾರಗಳಲ್ಲಿ ಹಸ್ತಲಾಘವದ ಹಿಡಿತ ಕಂಡುಕೊಳ್ಳುವುದು ನೈಪುಣ್ಯದ ಸಂಗತಿ, ಅತಿಯಾದ ಸ್ಥಿರತೆ ಅಥವ ದುರ್ಬಲ ಹಿಡಿತ ಪ್ರಮಾದಕ್ಕೆ ಕಾರಣವಾಗಬಹುದು. ನಿಮ್ಮ ವೃತ್ತಿ, ವ್ಯಾಪಾರ ಸಹವರ್ತಿಯನ್ನೋ, ಯಾವುದೋ ಕಾರ್ಯಕ್ರಮದ ಹೊಣೆ ಹೊತ್ತವನನ್ನೋ ಅಥವಾ ನಿಮ್ಮ ಮಾಜಿ ಸಹೋದ್ಯೋಗಿಯನ್ನೋ ವರ್ಷಾನುಗಟ್ಟಲೆಯ ನಂತರ ಭೇಟಿಮಾಡಿದಾಗ ನಿಮ್ಮ ಸಹಜ ಪ್ರತಿಕ್ರಿಯೆ ಹಸ್ತಲಾಘವ...

Featured ಅಂಕಣ

ಮನುಷ್ಯರಲ್ಲಿ ಮಾತ್ರವಲ್ಲದೇ, ಪಕ್ಷಿಗಳಲ್ಲೂ ಆತ್ಮಹತ್ಯಾ ಪ್ರವೃತ್ತಿ ಇದೆಯೇ?

ಅದು ಆಸ್ಸಾಂ ರಾಜ್ಯದ “ಜತಿಂಗಾ” ಎಂಬ ಸಣ್ಣ ಹಳ್ಳಿ. ಅಲ್ಲಿನ ಜನಸಂಖ್ಯೆ ಸುಮಾರು 2500ರಷ್ಟಿರಬಹುದು. ಆಗಷ್ಟೆ ಮಾನ್ಸೂನ್ ಅವಧಿ ಮುಗಿದು ಚಳಿಗಾಲದ ಪ್ರಾರಂಭ. ಅಂದರೆ ಸಪ್ಟೆಂಬರ್ ದಿಂದ ನವೆಂಬರ್ ನಡುವಣದ ದಿನಗಳು. ಸಂಜೆ ಸುಮಾರು 7 ರಿಂದ ರಾತ್ರಿ 10 ಗಂಟೆಯ ನಡುವಿನ ಅವಧಿ. ಆಗ ಪ್ರಾರಂಭವಾಗುತ್ತದೆ, ಪಕ್ಷಿಗಳ ಸಾಮೂಹಿಕ ಆತ್ಮಹತ್ಯೆಯ ಮಾರಣಹೋಮ. ಆಶ್ಚರ್ಯವಾಗುತ್ತಿದೆಯೇ...

Featured ಅಂಕಣ

ದೆಹಲಿಯ ಜನರ ಉತ್ತರಕ್ಕೆ ಸ್ವಯಂಘೋಷಿತ ಆಮ್ ಆದ್ಮಿಗಳು ತತ್ತರ!!

ಇತ್ತೀಚಿಗೆ ನಡೆದ ಪಂಜಾಬ್ ಮತ್ತು ಗೋವಾ ವಿಧಾನಸಭಾ ಚುನಾವಣೆಗಳಲ್ಲಿ ಗೆದ್ದೇ ಗೆಲ್ಲುತ್ತೇವೆಂದು ಅಬ್ಬರಿಸಿ ಬೊಬ್ಬಿರಿದಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲರು ಚುನಾವಣಾ ಫಲಿತಾಂಶದ ದಿನ ನಿಂತಲ್ಲಿಯೇ ಬೆವತಿದ್ದರು. ಪಂಜಾಬಿನಲ್ಲಿ ಆಮ್ ಆದ್ಮಿಗಳ ಮರ್ಯಾದೆ ಸ್ವಲ್ಪವಾದರೂ ಉಳಿದಿತ್ತಾದರೂ ಗೋವಾದಲ್ಲಿ ಒಂದೂ ಸ್ಥಾನವನ್ನು ಗಳಿಸಲಾಗದೇ ಆಮ್ ಆದ್ಮಿ ಪಕ್ಷ ಮಕಾಡೆ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ