ಇತ್ತೀಚಿನ ಲೇಖನಗಳು

ಅಂಕಣ

ಪರಿಸರ ಸಂರಕ್ಷಣೆ ನಮ್ಮ ಹೊಣೆಯಾಗಲಿ

ನಿಸರ್ಗದ ಜೊತೆ ಸಮಾನ್ಯ ಜೀವಿಯಂತೆ ಬೆರೆತು ಬಾಳಬೇಕಾದ ಮಾನವ ಅಭಿವೃದ್ದಿ ಎನ್ನುವ ಮಾನದಂಡದಿಂದ ಸಂಪೂರ್ಣ ಕುರುಡಾಗಿದ್ದಾನೆ. ತನ್ನ ಸ್ವಾರ್ಥ ಬದುಕಿಗಾಗಿ ಇಂದು ಪರಿಸರ ನಾಶಮಾಡುತ್ತಿರುವುದರಿಂದ ವನ್ಯ ಜೀವಸಂಕುಲಗಳ ನಾಶ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮನುಷ್ಯ ತಾನು ಸಕಲ ಜೀವ ಸಂಕುಲಗಳಂತೆ ಒಂದು ಜೀವಿ ಎನ್ನುವುದನ್ನು ಮರೆತು ಇಡೀ ಜೀವ ಸಂಕುಲ, ಅರಣ್ಯ ಸಂಪತ್ತನ್ನು...

ಅಂಕಣ

ಮದುವೆಯ ಈ ಬಂಧ – ಜನ್ಮ ಜನ್ಮದ ಅನುಬಂಧ

ಸಂಜಯ ಹಿಂದಿ ನಿಯತಕಾಲಿಕವೊ೦ದರ ವರದಿಗಾರ ಹಾಗೂ ಲೇಖಕ. ತನ್ನ ಲೇಖನವೊಂದರಲ್ಲಿ ‘ಪತಿ ಹಾಗೂ ಬೀವಿ’ ಎಂಬೆರಡು ಪದಗಳ ಪ್ರಯೋಗವನ್ನು ನೋಡಿ ಸಂಪಾದಕ ಜೋಶಿಯವರು ಕರೆಸಿ ವಿಚಾರಿಸ್ತಾರೆ. ಶೋಹರನ ಬೀವಿ ಇರ್ತಾಳೆ ಅಥವಾ ಮಿಯಾನ ಬೀವಿ ಇರ್ತಾಳೆ, ಆದರೆ ಪತಿಗೆ ಇರೋದು ಪತ್ನಿ, ಬೀವಿಯಲ್ಲ ಅಂತ ಸಮಜಾಯಿಸ್ತಾರೆ. ಭಾಷಾ ಪ್ರಯೋಗದಲ್ಲಾದ ಪ್ರಮಾದವನ್ನು ಒಪ್ಪಿಕೊಂಡು ತನ್ನ ತಪ್ಪನ್ನು...

ಅಂಕಣ

ಇನ್ನಾದರು ಅರಿಯಿರಿ, ಗೋವುಗಳೇ ದೇಶದ ಸಂಪತ್ತು

ಗೋವು ಇದು ಕೇವಲ ಒಂದು ಧರ್ಮದ ಪಾವಿತ್ರ್ಯತೆಯ ಸಂಕೇತ ಅಲ್ಲ. ಇದು ಪ್ರತಿಯೊಬ್ಬ ಭಾರತೀಯನ ಜೀವನದಲ್ಲೂ ಅಳವಡಿಸಿಕೊಂಡ ತತ್ವ. ಭಾರತದಲ್ಲಿ ಸಾಕಷ್ಟು ಹೊಸ ಮತಗಳು ಹುಟ್ಟಿಕೊಂಡು ಇಂದು ಬೆಳೆದು ಬಲಿತಿದೆ. ಎಲ್ಲಾ ಮತಗಳಲ್ಲೂ ಗೋವಿಗೆ ಪಾವಿತ್ರ್ಯದ ಸ್ಥಾನವನ್ನೇ ನೀಡಲಾಗಿದೆ. ಅದಕ್ಕಾಗಿ ಗೋವು ಪರಿಪಾಲಿಸುವದಷ್ಟೇ ಅಲ್ಲ ಬದಲಾಗಿ ಅವುಗಳನ್ನು ಪೂಜಿಸುವುದು, ತನ್ಮೂಲಕವಾಗಿ ತನ್ನ...

ಅಂಕಣ

ನೆಲದ ನಂಟು…

ಅದು ಮಲೆನಾಡಿನ ಪುಟ್ಟ ಗ್ರಾಮ. ಹೆಚ್ಚೆಂದರೆ ಎಂಟತ್ತು ಮನೆಗಳು, ಒಂದು ಪುಟ್ಟ ದೇವಸ್ಥಾನ ಹಾಗು ಒಂದು ಹೊಳೆ. ದಿನನಿತ್ಯದ ಬಳಕೆಗೆ, ವ್ಯವಸಾಯಕ್ಕೆ, ಹಸು ಎತ್ತುಗಳಿಗೆ ಆ ಹೊಳೆಯ ನೀರೇ ಆಧಾರ. ಊರಿನ ಹಿರಿಕ ತಿಪ್ಪಜ್ಜ. ಆತನಿಗೆ ತಿಳಿದಿರುವ ಮಟ್ಟಿಗೆ ಒಮ್ಮೆಯೂ ಆ ಹೊಳೆಯ ನೀರು ಬತ್ತಿರುವ ನೆನಪಿಲ್ಲ. ಆದ ಕಾರಣಕ್ಕೆ ಬೇರ್ಯಾವ ಪರ್ಯಾಯ ನೀರಿನ ವ್ಯವಸ್ಥೆಯೂ ಆ ಪುಟ್ಟ...

ಅಂಕಣ

ಸುತ್ತಮುತ್ತಲ ಸಕಲ, ಅಂತರಂಗದಿ ಕಟ್ಟುವ ಜಾಲ !

ಮಂಕುತಿಮ್ಮನ ಕಗ್ಗ  ೫೭ ಆಗುಂಬೆಯಸ್ತಮಯ ದ್ರೋಣಪರ್ವತದುದಯ | ತ್ಯಾಗರಾಜನ ಗಾನ ವಾಲ್ಮೀಕಿ ಕವನ || ಆಗಿಸವೆ ತಾವಿವೆಮ್ಮಂತರಂಗದಿ ಸತ್ಯ | ಯೋಗಪುಲಕಾಂಕುರವ ? – ಮಂಕುತಿಮ್ಮ || ೫೭ || ಮಾನವನಲ್ಲಿ ಪುಳಕ ಹುಟ್ಟಿಸುವ ಅನುಭೂತಿ ಹಲವಾರು ವಿಧದಲ್ಲಿ, ಹಲವಾರು ಮಾರ್ಗ-ವಿಧಾನಗಳ ಮೂಲಕ ಸಂಭವಿಸುವಂತದ್ದು. ಅದನ್ನು ‘ಹೀಗೇ’ ಎಂದು ನಿರ್ದೇಶಿಸಿ, ನಿಯಂತ್ರಿಸಿ...

ಅಂಕಣ

ಪರಿಸರ ಕಾಳಜಿಯ ಮಾಧ್ಯಮ ರೂಪುಗೊಳ್ಳಲಿ

ಸಮಾಜದ ಕೈಗನ್ನಡಿ ಮಾಧ್ಯಮ. ಅತಿರೇಕಗಳನ್ನು ಪ್ರಶ್ನಿಸುವ, ಅವುಗಳನ್ನು ನಿಯಂತ್ರಿಸಲು ಪರಿಹಾರ ಸೂಚಿಸುವ ಎಲ್ಲಾ ಅವಕಾಶಗಳು ಮಾಧ್ಯಮಶಕ್ತಿಗಿದೆ. ಈ ಮೂಲಕ ಹೊಸ ಮತ್ತು ಆರೋಗ್ಯಯುತ ಮಾಹಿತಿ ಸರಬರಾಜಿನ ಮೂಲ ಪ್ರೇರಣೆಯಾಗಬಲ್ಲ ತಾಕತ್ತಿದ್ದರೇ ಅದು ಮಾಧ್ಯಮಕ್ಕೆ ಮಾತ್ರ. ಇದು ವಿಭಿನ್ನ, ಅತಿರೇಖದ ನಿರೂಪಣೆ ಎನಿಸಿದರೂ ಸತ್ಯ. ಈಗಾಗಲೇ ಕ್ರಮಿಸಿದ ದಾರಿ ಮಾಧ್ಯಮಕ್ಕೆ ಆ ಮಟ್ಟಿನ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ