ಇತ್ತೀಚಿನ ಲೇಖನಗಳು

ಅಂಕಣ

ಕೆ. ಎನ್. ಗಣೇಶಯ್ಯರವರ  ೨ ಹೊಸ ಪುಸ್ತಕಗಳ  ವಿಮರ್ಶೆ

೧. ಪದ್ಮಪಾಣಿ-( ಕಥಾ ಸಂಕಲನ) ಮತ್ತೊಂದು ಐತಿಹಾಸಿಕ ಜಾನಪದ ಶೈಲಿಯ ರಹಸ್ಯಗಳ ಹಿನ್ನೆಲೆಯುಳ್ಳ ರೋಚಕ ಕಥೆಗಳ ಕಥಾ ಸಂಕಲನ ಇದು. ಪದ್ಮಪಾಣಿ ಎಂಬ ಶೀರ್ಷಿಕೆ ಕತೆಯಲ್ಲಿ ಕತೆಯಲ್ಲಿ ಲೇಖಕರು ಅಜಂತಾ ಗುಹೆಯ ಸುಂದರ ಶಿಲ್ಪವೊಂದರ ಬೆಳಕಿಗೆ ಬಾರದ ಬೌದ್ಧ ಧರ್ಮದ ಕತೆಯನ್ನು ಭೂತವೊಂದು ಹೇಳಿದಂತೆ ಬಿಂಬಿಸಿದರೆ, ಮಲಬಾರ್-೦೭ ಎಂಬಲ್ಲಿ ಜೈವಿಕ ಭಯೋತ್ಪಾದನೆ ಎಂಬ ವಿನೂತನ...

Featured ಅಂಕಣ

ಭೂಪಟ ಬಿಡಿಸುವಾಗ ಒಮ್ಮೆ ಈ ಭೂಪನ ನೆನಪಿರಲಿ.

ದೇಶ ಜೋಡಿಸುವ ಕೆಲಸವನ್ನು ಸ್ವಇಚ್ಛೆಯಿಂದ ಹೆಗಲ ಮೇಲೆ ಹೊತ್ತುಕೊಂಡ ಪಟೇಲರು ನಮ್ಮ ದೇಶದ ಹೊರತು ಬೇರೆ ದೇಶಗಳಲ್ಲಿದ್ದರೆ ವಿಶ್ವಮಾನ್ಯರಾಗುತ್ತಿದ್ದರು. ನಮ್ಮ ದೇಶದ ದುರ್ದೈವವೆಂದರೆ ನಮ್ಮ ದೇಶದ ಮಕ್ಕಳಿಗೆ ಪಟೇಲರು ಚಿರಪರಿಚಿತರಾಗಲಿಲ್ಲ. ಮೋತಿಲಾಲ್ ನೆಹರುವಿನಿಂದ ಹಿಡಿದು ರಾಹುಲ್ ಗಾಂಧಿಯವರೆಗೆ ಎಲ್ಲರೂ ಪಠ್ಯದಲ್ಲಿ ಬಂದು ಹೋದರು. ಆದರೆ ಪಟೇಲರಂಥ ಧೀಮಂತ ವ್ಯಕ್ತಿಗೆ...

ಅಂಕಣ

ಸಂಬಿತ್ ಪಾತ್ರನೆಂಬ ಮಾತಿನ ಅಕ್ಷಯ ಪಾತ್ರ!

ಸಂಬಿತ್ ಪಾತ್ರ!… ನೀವು ರಾಜಕೀಯ ಪ್ರೇಮಿಯಾಗಿದ್ದು, ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ಪ್ರಸಕ್ತ ಹಾಗೂ ರಾಜಕೀಯ ವಿದ್ಯಮಾನಗಳ ಪ್ಯಾನೆಲ್ ಡಿಸ್ಕಶನ್ ನೋಡುವ ಹವ್ಯಾಸ ಹೊಂದಿದ್ದರೆ ಈ ಹೆಸರು ನಿಮ್ಮ ಸ್ಮೃತಿ ಪಟಲದಲ್ಲಿ ಹಾಸು ಹೊಕ್ಕಿರುವುದು ಪಕ್ಕಾ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರನಾಗಿ ಸಂಬಿತ್ ಪಾತ್ರ ಕೊಡುಗೆ ಅಷ್ಟಿಷ್ಟಲ್ಲ. ಚರ್ಚಾ...

ಸಿನಿಮಾ - ಕ್ರೀಡೆ

ಕಿರು ತೆರೆಯ ಹಿರಿಯ ಮಾಂತ್ರಿಕ ಹಿರಿತೆರೆಯಲ್ಲೂ ಗೆಲ್ಲಲಿ

ನನಗಿನ್ನೂ ನೆನಪಿದೆ, ಅದು ಚಿಗುರು ಮೀಸೆಯ ಕಾಲೇಜು ದಿನಗಳಿಗೆ ಕಾಲಿಟ್ಟ ಘಳಿಗೆ. ಬೆಳಗ್ಗೆ ಪದವಿ ಕಾಲೇಜಿನ ತರಗತಿ ನಡೆಯುತ್ತಿದ್ದರೆ ಮಟ ಮಟ ಮಧ್ಯಾಹ್ನ ಪದವಿ ಪೂರ್ವ ತರಗತಿಗಳು ನಡೆಯುತ್ತಿದ್ದವು, ಆಗೆಲ್ಲ ಕಾಲೇಜು ಅಂದರೆ ಬೆಂಗಳೂರಿನಲ್ಲಿ ಕಾಣ ಸಿಗುವ ೩೦* ೪೦ ಅಥವಾ ೬೦*೪೦ ಅಳತೆಯ ಜಾಗದ ಕಟ್ಟಡಗಳಲ್ಲಿ ಒಂದು ೨೦ ಕೋಣೆ ಅದ್ರಲ್ಲಿ ಹವಾನಿಯಂತ್ರಣ ಕೊಠಡಿಗಳಲ್ಲ, ಮುಕ್ತ...

Featured ಅಂಕಣ

ಶರಾವತಿ ಕಣಿವೆಯ ಅದ್ಭುತ ಜಲಪಾತ  –  ದಬ್ಬೆ

ನಿಟ್ಟೂರಿನ ಮಂಜಣ್ಣನವರ ನಿಸರ್ಗಧಾಮದಲ್ಲಿ ಕಡುಬು ತಿಂದಲ್ಲಿಯವರೆಗೆ ಕಳೆದ ಸಂಚಿಕೆಯಲ್ಲಿ  ಓದಿರುವಿರಿ. ತಿಂದ ಹುರುಪಿನಲ್ಲಿ ನಾವು ಎರಡನೇ ದಿನದ ಚಾರಣಕ್ಕೆ ಸಿದ್ಧರಾದೆವು. ಮೂರು ಗಂಟೆಗಳ ಬಸ್ ಪ್ರಯಾಣ; ಫೋಟೋ ತೆಗೆಯುವ ಆಸಕ್ತಿ ನನಗೆ ತೀವ್ರವಿರುವುದರಿಂದ ಚಾಲಕನ ಪಕ್ಕದಲ್ಲಿರುವ ಗೇರ್’ಬಾಕ್ಸ್‍ನಲ್ಲೇ ಕುಳಿತೆ. ಬಸ್ ಪ್ರಯಾಣದಲ್ಲೂ ಹಕ್ಕಿಗಳನ್ನು ನೋಡುವುದನ್ನು...

ಅಂಕಣ

ನಾವಲ್ಲ – ಪುಸ್ತಕ ಪರಿಚಯ

ಸೇತುರಾಮ್ ಗೊತ್ತಾ ನಿಮಗೆ? ಸೀತಾರಾಮ್ ಧಾರಾವಾಹಿಗಳಲ್ಲಿ ಮೊದಲು ನಟಿಸುತ್ತಿದ್ದರು. ಅವರ ಸಂಭಾಷಣೆಯ ಧಾಟಿ ತುಂಬಾ ವಿಶಿಷ್ಟ ಮರೆಯಲು ಸಾಧ್ಯವೇ ಇಲ್ಲ. ಆಮೇಲೆ ‘ಮಂಥನ’ ಮುಂತಾದ ಧಾರವಾಹಿಗಳನ್ನು ನಿರ್ದೇಶಿಸಿದರು ಕೂಡ. ಇವರ ಒಂದು ಪುಸ್ತಕ  ‘ನಾವಲ್ಲ’. ಅವರ ಸಂಭಾಷಣೆಯಂತೆ ಇದೂ ಇರುತ್ತದೆ ಅಂದುಕೊಂಡು ಮೊದಲು ಓದಿರಲಿಲ್ಲ. ಆದರೆ ಯಾವಾಗ ಫೇಸ್...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ