ನಟ್ಟ ನಡು ರಾತ್ರಿ. ಕಡುಗತ್ತಲಲ್ಲೂ ಹೊಳೆಯುತ್ತಿದೆ ಮಂದಾಸನದಲಿ ಮಂಡಿಸಿ ಮಂದಹಾಸ ಬೀರುತಿರುವ ಭವತಾರಿಣಿಯ ಭವ್ಯ ವಿಗ್ರಹ. ನೀಲಾಂಜನದಲ್ಲಿ ಮಂದ ಪ್ರಕಾಶದಿಂದ ಪ್ರಶಾಂತವಾಗಿ ಬೆಳಗುತ್ತಿದೆ ತುಪ್ಪದ ದೀಪ. ಹದಿಮೂರು ವರ್ಷದ ಪೋರನೊಬ್ಬ ಪದ್ಮಾಸನ ಹಾಕಿ ಕುಳಿತು ಧ್ಯಾನಸ್ಥನಾಗಿದ್ದಾನೆ. ಹಾಲುಗಲ್ಲದ ಹುಡುಗ ತಾಯಿಯನ್ನು ಪ್ರಶ್ನಿಸುತ್ತಿದ್ದಾನೆ “ಅಮ್ಮಾ, ಛಾಪೇಕರ್...
ಪ್ರಚಲಿತ
ಮೋ(ದಿ) ಡಿಫೈಡ್ ಭಾರತ- ಸಾಧನೆಗಳು ಹಲವು, ವಿಫಲತೆಗಳು ಕೆಲವು
ಭಾರತದ ಇತಿಹಾಸದಲ್ಲೇ ಅಭೂತಪೂರ್ವ ಜಯ ಸಾಧಿಸಿದ ನರೇಂದ್ರ ಮೋದಿಯವರು ಏಕಮೇವಾದ್ವಿತೀಯರಾಗಿ ಪ್ರಧಾನಿ ಪಟ್ಟ ಅಲಂಕರಿಸಿ ವರುಷ ಒಂದು ಸಂದಿದೆ. ಅಯೋಗ್ಯರು ಹಾಗೂ ಹಗರಣಗಳಿಂದ ತುಂಬಿತುಳುಕುತ್ತಿದ್ದ ಹಿಂದಿನ ಕಚಡಾ ಕಿಚಿಡಿ ಯುಪಿಎ ಸರಕಾರದಿಂದ ಮೋದಿ ಸರಕಾರ ಸಾವಿರ ಪಾಲು ವಾಸಿ. ಅನೇಕ ಒಳ್ಳೆಯ ಜನಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎನ್ಡಿಎ ಸರಕಾರ. ಹಲವೊಂದು...
ವಿಶ್ವ ವಂದ್ಯ ಮೋದಿ
ಮೇ ಹದಿನಾರು 2014.. ದಿನದ ಬಗೆಗೆ ಹೇಳುವುದಾದರೆ ಅದ್ಯಾರದ್ದೂ ಜಯಂತಿಯಲ್ಲ. ಯಾವ ಹಬ್ಬ ಹರಿದಿನವೂ ಅಲ್ಲ. ಆದರೂ ನಮ್ಮೆಲ್ಲರ ಚರಿತ್ರೆಯಲ್ಲಿ ಎಂದೂ ಮಾಸದ ದಿನವದು. ನಮ್ಮೆಲ್ಲರ ಭವಿಷ್ಯದ ದಿಕ್ಕನ್ನೇ ಬದಲಾಯಿಸಿದ, ಅಕ್ರಮಗಳಿಂದ ಅಭಿವೃಧ್ಧಿಯೆಡೆಗೆ, ಜಡತ್ವದಿಂದ ಕ್ರೀಯಾಶೀಲತೆಯೆಡೆಗೆ ದೇಶ ಮುಖ ಮಾಡಿದ ದಿನವದು. ಅಂತರಾಷ್ಟ್ರೀಯ ಒಕ್ಕೂಟಗಳ ಮುಂದೆ ಭಾರತಕ್ಕೆ ನರೇಂದ್ರ...
ಕಲಿಯಲು ಬೇಕಿರುವುದು ಪೂರಕ ವ್ಯವಸ್ತೆಗಳೇ ಹೊರತು ಭಾಗ್ಯಗಳ ಹಂಗಲ್ಲ
ಪಿಯುಸಿ ಅಂದರೆ ಅದನ್ನು ಓದುತ್ತಿರುವವರೆಲ್ಲಾ ಹದಿಹರೆಯದವರೇ. ಸಣ್ಣ ತರಗತಿಗಳ ಮಕ್ಕಳಾಟ ಬಿಟ್ಟು ಮನಸ್ಸು ಜೀವನದ ದಿಕ್ಕನ್ನು ನಿರ್ಧರಿಸುವ ಮಹತ್ವದ ಘಟ್ಟ. ಪಿಯುಸಿ ಬಳಿಕ ಮುಂದೇನು? ಯಾವ ಕೋರ್ಸಿಗೆ ಸೇರಿಕೊಂಡರೆ ಯಾವ ಕೆಲಸ ಸಿಗಬಹುದು? ತಾನಂದು ಕೊಂಡಿದ್ದ ಕೆಲಸದ ಕಡೆ ಸಾಗಲು ತನಗೆಷ್ಟು ಮಾರ್ಕ್ಸ್ ಬರಬೇಕು? ಪಿಯುಸಿಯಲ್ಲಿ ಎಷ್ಟು ಅಂಕ ಬಂದರೆ ತನಗೆ ಸಿಇಟಿಯಲ್ಲಿ ಒಳ್ಳೆಯ...
ಸತ್ಯಮೆವ ಜಯತೇ ಎನ್ನಲು ಸಾಧ್ಯವಿದೆಯೇ?!
ಕೇಸ್ ನಂ1: ಅವರು ತಮಿಳುನಾಡಿನ ಮುಖ್ಯಮಂತ್ರಿ ಕು.ಜಯಲಲಿತಾ. ಹಲವಾರು ವರ್ಷಗಳಿಂದ ಆದಾಯಕ್ಕೂ ಮೀರಿದ ಆಸ್ತಿ ಪ್ರಕರಣದ ಆರೋಪಿಯಾಗಿದ್ದರೂ ಸಹ ನಿಶ್ಚಿಂತೆಯಿಂದ ಅಧಿಕಾರದ ಸವಿ ಅನುಭವಿಸುತ್ತಿದ್ದರು. ಆದರೆ ಆವತ್ತು ಬಡಿದಿತ್ತು ನೋಡಿ ಬರಸಿಡಿಲು. ಜಯಲಲಿತಾ ತಪ್ಪಿತಸ್ತೆ ಎಂದು ಸಾಬೀತಾಗಿ ಆಕೆಗೆ ನಾಲ್ಕು ವರ್ಷ ಜೈಲಾಯಿತು. ಸುಪ್ರೀಂಕೋರ್ಟ್ ಜಾರಿಗೆ ತಂದ ಹೊಸ ಕಾನೂನಿನ್ವಯ...
ಗದಾಯುದ್ಧ ೭
ಸಂಜಯ ಹೇಳುತ್ತಾನೆ ” ನೆಲದಲ್ಲಿ ಉರುಳಿಸಿ ಮೈ ಪುಡಿಪುಡಿ ಮಾಡಿ, ಕೊರೆದು, ತಿಂದು, ನೆತ್ತರು ಕುಡಿದರೂ ಹಿಡಿಂಬರಿಪು ತಣಿದನಿಲ್ಲ ದುಶ್ಶಾಸನನಂ”. ಕೌರವ ಇದನ್ನ ಕೇಳಿ ದುಶ್ಶಾಸನನನ್ನ ನೋಡುತ್ತಾನೆ ನಡುವುಡಿವನ್ನಮೇರಿ ಬರಿಯೆಲ್ವುಡಿವನ್ನೆಗಮೊತ್ತಿ ಮೆಟ್ಟಿ ಮೆ- ಯ್ಯಡಗಡಗಾಗೆ ಮುನ್ನುರಮನಿರ್ಬಗಿಯಾಗಿರೆ ಪೋಳ್ದು ನೆತ್ತರಂ ಕುಡಿದನ ನೆತ್ತರಂ...
ಕಾನೂನು ಕೇವಲ ಉಳ್ಳವರ ಸ್ವತ್ತೇ?
ಭಾರತದಂಥ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ದೇಶದ ಅಖಂಡತೆಯನ್ನು,ಸಂವಿಧಾನದ ಸಾರ್ವಭೌಮತೆಯನ್ನು ಎತ್ತಿ ಹಿಡಿಯುವಲ್ಲಿ ಕಾನೂನು ಪ್ರಮುಖ ಪಾತ್ರ ವಹಿಸುತ್ತದೆ.ಶ್ರೀಸಾಮಾನ್ಯ ನಾಗರೀಕನಿಂದ ಹಿಡಿದು ರಾಷ್ಟ್ರಪತಿಯವರೆಗೂ ಕಾನೂನು ಎಲ್ಲರಿಗೂ ಒಂದೇ.ಆದರೆ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ನ್ಯಾಯದೇವತೆಯೂ ಭೇದ-ಭಾವ,ತುಷ್ಟೀಕರಣ...
ತಿಕ್ಕಲುತನ ಒರೆಗೆ ಹಚ್ಚಿ ಪುಕ್ಕಲುತನ ತೋರಿಸಿಕೊಟ್ಟ ಭಗವಾನ!
ಸಣ್ಣದಿರುವಾಗ ನಾವೇನಾದರೂ ನಮ್ಮ ಅರ್ಹತೆಗೆ ಮಿರಿದ ಮಾತುಗಳನ್ನಾಡಿದರೆ, ವಿತಂಡವಾದ ಮಾಡಿದರೆ ‘ನೀನು ಕಲಿತಿದ್ದು ಜಾಸ್ತಿಯಾಯಿತು’ ಎಂದು ನಮ್ಮ ಹಿರಿಯರು ಜರೆಯುತ್ತಿದ್ದರು. ಈ ಬಾಯಿ ಚಪಲಕ್ಕಾಗಿ ‘ಭಗವದ್ಗೀತೆಯಲ್ಲಿ ಸಮಾನತೆಯಿಲ್ಲ, ಅದನ್ನು ಸುಟ್ಟುಬಿಡಬೇಕೆಂದು ಅನಿಸುತ್ತಿದೆ’ ಎಂದು ಬೊಗಳುವ ಭಗವಾನನಂತವರೂ ಅಷ್ಟೇ. ಕಲಿತಿದ್ದು ತೀರಾ ಜಾಸ್ತಿಯಾಯಿತು...
ಬೀಯಿಂಗ್ ಹ್ಯುಮನ್ ಟೀ ಶರ್ಟ್ ಧರಿಸಿದ ಮಾತ್ರಕ್ಕೆ ಯಾರೂ ಹ್ಯುಮನ್ ಬೀಯಿಂಗ್ ಆಗಲ್ಲ!
ಸಲ್ಮಾನ್ ಖಾನ್… ಬಾಲಿವುಡ್ ನ ಬಿಗ್ ಮ್ಯಾನ್! ಹೀರೋಯಿನ್ ಗಳು ಮಾತ್ರವಲ್ಲ, ಹೀರೋ ಬಟ್ಟೆ ಬಿಚ್ಚಿಯೂ ಕೋಟಿ ಕೋಟಿ ಗಳಿಸಬಹುದು ಎಂದು ಚಿತ್ರರಂಗಕ್ಕೆ ತೋರಿಸಿದಾತ. ಈತ ಹಲವರ ಪಾಲಿಗೆ ನಾಯಕನೂ ಹೌದು ಇನ್ನು ಕೆಲವರ ಪಾಲಿಗೆ ಖಳನಾಯಕನೂ ಹೌದು. ತನ್ನ ಲುಕ್ ನಲ್ಲೇ ‘ಕಿಕ್’ ಕೊಡುವ, ದಬಾಂಗ್ ನಲ್ಲಿ ರೌಡಿಗಳ ಹುಟ್ಟಡಗಿಸಿದ, ಇಷ್ಟು ದಿನ ‘ವಾಂಟೆಡ್’ ಲಿಸ್ಟ್ ನಲ್ಲಿದ್ದ ಸಲ್ಮಾನ್...
ನಮ್ಮತನವನ್ನು ಮಾರಿಕೊಂಡು ಫೋರ್ಡ್ ನಿಂದ ಹಣ ಪಡೆಯಬೇಕೆ?
ಗ್ರೀನ್ ಪೀಸ್ ಸಂಸ್ಥೆಯ ಭಾರತೀಯ ನೋಂದಣಿ ಭಾರತ ಗೃಹ ಸಚಿವಾಲಯದಿಂದ ಅಮಾನತು, ಫೋರ್ಡ್ ಫ಼ೌಂಡೇಶನ್ ಚಟುವಟಿಕೆಗಳ ಮೇಲೆ ಕಣ್ಗಾವಲು ಇಡುವಂತೆ ಆರ್ ಬಿ ಐ ಗೆ ತಾಕೀತು. ವಾರದ ಹಿಂದೆ ಚರ್ಚೆಗೆ ಗ್ರಾಸವಾದ ವಿಷಯವಿದು. ಫೋರ್ಡ್ ಫ಼ೌಂಡೇಶನ್ ಮೇಲೆ ಇರುವ ಆರೋಪ ಇಂದು ನಿನ್ನೆಯದಲ್ಲ, ಈ ಕುರಿತು ನಡೆದ ಚರ್ಚೆಗಳು ಲೆಕ್ಕಕ್ಕೆ ಸಿಗದು. ಆದರೆ ಈಗ ಫೋರ್ಡ್ ಫ಼ೌಂಡೇಶನ್ ನ ಎಲ್ಲಾ...