ಪ್ರಚಲಿತ

ಪ್ರಚಲಿತ

ಬೇಲಿಯೇ ಎದ್ದು ಹೊಲ ಮೇಯ್ದಂತೆ…

ಬೇಲಿಯೇ ಎದ್ದು ಹೊಲ ಮೇಯ್ದಂತೆ…ಎಂಬ ಮಾತು ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕ ಲೋಕಾಯುಕ್ತಕ್ಕೆ ಸರಿಯಾಗಿ ಅನ್ವಯವಾಗುತ್ತದೆ. ಯಾವ ಸಂಸ್ಥೆಯನ್ನು ನಾವು ಭ್ರಷ್ಟಾಚಾರದ ನಿಗ್ರಹಕ್ಕಾಗಿ ನೇಮಿಸಿದ್ದೆವೋ ಇವತ್ತು ಅದೇ ಸಂಸ್ಥೆಯಲ್ಲಿ ಭ್ರಷ್ಟಾಚಾರದ ಅರೋಪಗಳು ಕೇಳಿ ಬಂದಿದೆ. ಇದಕ್ಕಿಂತ ವಿಷಾದಕರ ಸಂಗತಿಯೇನಿಗೆ ಹೇಳಿ? ಹಿಂದೆ ನ್ಯಾ.ವೆಂಕಟಾಚಲಯ್ಯ ಎನ್ನುವವರು...

ಪ್ರಚಲಿತ

ಅಂತಹ ಕೆಟ್ಟ ದಿನಗಳು ಇನ್ನೆಂದೂ ಬರದಿರಲಿ

ಸುಮ್ಮನೆ ಒಮ್ಮೆ  ಊಹಿಸಿ. ದಿನ ಬೆಳಗಾದರೆ ಫೇಸ್ ಬುಕ್, ಟ್ವಿಟ್ಟರಿನಲ್ಲಿ ಬೇಕಾದ್ದನ್ನು, ಬೇಡವಾದ್ದನ್ನು ಹರಟುತ್ತೇವಲ್ಲಾ ಅದಕ್ಕೆಲ್ಲಾ ನಮ್ಮ ಸರ್ಕಾರ ನಿರ್ಬಂಧ ಹೇರಿದರೆ ಹೇಗಿರಬಹುದು?  ಬೆಳಗ್ಗೆ ಬರುವ ದಿನಪತ್ರಿಕೆ ಒಂದು ದಿನ ಬರದೇ ಇದ್ದರೆ ಹೇಗಿರಬಹುದು? ನೀವು ಬಳಸುತ್ತಿರುವ ಮೊಬೈಲಿನ ನೆಟ್ ವರ್ಕನ್ನು ಕಿತ್ತುಕೊಂಡು ನಿಮ್ಮ ಪ್ರೀತಿಪಾತ್ರರೊಂದಿಗೆ ಮಾತನಾಡದಂತೆ...

ಪ್ರಚಲಿತ

ಸೇವೆಯೆಂಬ ಯಜ್ಞದಲ್ಲಿ

ಕೆಲವೊಬ್ಬರು ನಮ್ಮನ್ನು ವಿಪರೀತವಾಗಿ ಪ್ರೇರಣೆ ಮಾಡಿಬಿಡುತ್ತಾರೆ.ಅದೂ ದೇಶ ಸೇವೆಯ ವಿಷಯ ಬಂದಾಗ ಕೆಲವರ ಸೇವೆ ಅಸಾಮಾನ್ಯವಾದುದು.ಹಿಂದುಸ್ಥಾನದ ಈ ಮಣ್ಣಿನ ಕಣ ಕಣದಲ್ಲೂ ಏನೋ ಒಂದು ಶಕ್ತಿಯಿದೆ ಅದು ಮಾತ್ರ ನೂರಕ್ಕೆ ನೂರರಷ್ಟು ಸತ್ಯ ಅಲ್ಲವೇ? ಸ್ವಾತಂತ್ರ್ಯ ಪೂರ್ವದಲ್ಲಿ ದೇಶಕ್ಕಾಗಿ ಮಡಿದ ಮಹಾನ್ ದೇಶ ಭಕ್ತರು ಅದೆಷ್ಟೋ.ಆದರೆ ಇದು ಕೇವಲ ಅಲ್ಲಿಗೇ ನಿಲ್ಲಲಿಲ್ಲ...

ಪ್ರಚಲಿತ

ಅಸ್ಸಾಂನ ಲೇಡಿ ಸಿಂಗಂ-ಸಂಜುಕ್ತಾ ಪರಾಷರ್

ಕಳೆದ ವಾರ ದೇಶದಲ್ಲಿ ಬಹುವಾಗಿ ಸುದ್ದಿ ಮಾಡಿದ್ದು ಎರಡು ವಿಷಯಗಳು. ಒಂದು ಮೊದಲ ಅಂತಾರಾಷ್ಟ್ರೀಯ  ಯೋಗದಿನದಲ್ಲಿ ಸೂರ್ಯ ನಮಸ್ಕಾರವಿರಬೇಕು, ಇರಬಾರದು ಎಂಬಿತ್ಯಾದಿ ರಗಳೆಗಳು. ಮತ್ತೊಂದು ನಮ್ಮ ಯೋಧರು ಮ್ಯಾನ್ಮಾರಿನ ಗಡಿಯೊಳಗೆ ನುಗ್ಗಿ ಉಗ್ರರನ್ನು ಸದೆಬಡಿದಿದ್ದು. ಎರಡನೇಯದ್ದು ಬಹಳ ಗಂಭೀರ ವಿಷಯವಾಗಿದ್ದರಿಂದ ಸಹಜವಾಗಿಯೇ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ...

ಪ್ರಚಲಿತ

ಕಡ್ದಾಯ ಮತದಾನಕ್ಕೆ ಪೂರಕ ವ್ಯವಸ್ಥೆ ಕಲ್ಪಿಸಿ

ಇತ್ತೀಚೆಗಷ್ಟೇ ನಡೆದ ಗ್ರಾಮಪಂಚಾಯತಿ ಚುನಾವಣೆಗಳಲ್ಲೂ ಚುನಾವಣಾ ಆಯೋಗ ಮತ್ತು ಸರ್ಕಾರ ಅದನ್ನೇ ಹೇಳಿತ್ತು.”ಈ ಬಾರಿ ಮತದಾನ ಕಡ್ಡಾಯ,ಮತ ಹಾಕದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು”.ಸ್ವಲ್ಪ ದಿನಗಳ ನಂತರ “ಮತದಾನ ಕಡ್ಡಾಯ.ಆದರೆ ಮತಹಾಕದವರ ವಿರುದ್ಧ ಯಾವ ರೀತಿ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಇನ್ನೂ ನಿರ್ಧರಿಸಿಲ್ಲ”ಎಂದು ಸರ್ಕಾರ...

ಪ್ರಚಲಿತ

ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನವೇಕೆ?

ಅವರು ನೇಹಾ ಪಾರಿಕ್. ಅವರ ಪೋಷಕರು ರೋಮ್ ನಿಂದ ಭಾರತಕ್ಕೆ ಇಸ್ತಾಂಬುಲ್ ಮೂಲಕ ಬರುವವರಿದ್ದರು. ಅವರಲ್ಲಿ ನೇಹಾ ತಾಯಿಯವರ ವೀಸಾ ಇಸ್ತಾಂಬುಲ್ ವಿಮಾನ ನಿಲ್ದಾಣದಲ್ಲಿ ಕಳೆದು ಹೋಗಿ ಪಜೀತಿಗೆ ಸಿಲುಕಿದ್ದರು. ಈ ವಿಷಯ ತಿಳಿದ ನೇಹಾ ಎನು ಮಾಡುವುದೆಂದು ತೋಚದೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಟ್ವೀಟ್ ಮೂಲಕ ಸುದ್ದಿ ಮುಟ್ಟಿಸುತ್ತಾರೆ. ಪೋಷಕರನ್ನು ಭಾರತಕ್ಕೆ...

ಪ್ರಚಲಿತ

ಇದಕ್ಕೆಯೇ ಹೇಳುವುದು ೫೬ ಇಂಚಿನ ಗಟ್ಟಿ ಗುಂಡಿಗೆ ಇರಬೇಕೆಂದು…

ಇತಿಹಾಸವನ್ನೊಮ್ಮೆ ಕೆದಕೋಣ. ನಾವು ಭಾರತೀಯರು ಯಾರ ಮೇಲೂ ದಂಡೆತ್ತಿ ಹೋದವರಲ್ಲ. ಹಾಗಂತ ಶತ್ರುಗಳ ಮುಂದೆ ಮಂಡಿಯೂರಿದವರೂ ಅಲ್ಲ. ಬಹಳ ಹಿಂದೆ ಚೀನಾಕ್ಕೆ ಹೋಗಿ ನಮ್ಮ ಭದ್ರತಾ ರಹಸ್ಯವನ್ನು ಬಿಟ್ಟು ಕೊಟ್ಟವರೂ ನಾವೇ, ಕಾಶ್ಮೀರವನ್ನು ಆಕ್ರಮಿಸಿದ ಪಾಕಿಸ್ತಾನವನ್ನು ಹೆಡೆಮುರಿಕಟ್ಟಿ ನಾಯಿಮರಿಗಳ ಹಾಗೆ ಕುಂಯ್ಗುಟ್ಟಿಸಿ ಬಡಿದೋಡಿಸಿದ್ದೂ ನಾವೇ. ನಮ್ಮ ತಂಟೆಗೆ ಬಂದರೆ...

ಪ್ರಚಲಿತ

ಇಸ್ರೇಲೀಕರಣಗೊಳ್ಳುತ್ತಿದೆ ಭಾರತದ ರಕ್ಷಣಾ ವ್ಯವಸ್ಥೆ

ರಕ್ಷಣಾ ಸಚಿವರಾಗಿ ಮನೋಹರ್ ಪರಿಕ್ಕರ್ ಅವರು ಅಧಿಕಾರ ವಹಿಸಿಕೊಂಡ ಕೆಲವು ದಿನಗಳಲ್ಲೇ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದರು.ಆ ಸಂದರ್ಶನದಲ್ಲಿ ಅವರನ್ನು “ಭಾರತ ರಕ್ಷಣಾ ವ್ಯವಸ್ಥೆಯಲ್ಲಿ ಇನ್ನೂ ಕಾದು ನೋಡುವ ತಂತ್ರ ಅನುಸರಿಸುತ್ತದೆಯೋ ಅಥವಾ ಉಗ್ರರ ನೆಲೆಗಳಿಗೇ ತೆರಳಿ ಅಲ್ಲಿಯೇ ಅವರನ್ನು ಹೊಸಕಿ ಹಾಕುವ ಧೈರ್ಯ ತೋರುತ್ತದೆಯೇ” ಎಂದು ಪ್ರಶ್ನೆ...

ಪ್ರಚಲಿತ

ಹೌದು. ಯೋಗ ಹಿಂದೂಗಳದ್ದೇ! ಏನೀಗ?

ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾವನೆಯ ಬಳಿಕ ವಿಶ್ವಸಂಸ್ಥೆ ಜೂನ್ 21ನ್ನು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಣೆ ಮಾಡಿತು. ಈ ನಿರ್ಣಯಕ್ಕೆ 175 ರಾಷ್ಟ್ರಗಳು ಬೆಂಬಲ ಸೂಚಿಸಿದವು. ಅವುಗಳಲ್ಲಿ 41 ಮುಸ್ಲಿಂ ರಾಷ್ಟ್ರಗಳೂ ಸೇರಿದ್ದವು!  ವಿಶ್ವಸಂಸ್ಥೆಯ ಇತಿಹಾಸದಲ್ಲೇ ಭಾರತದ ನಿರ್ಣಯವೊಂದಕ್ಕೆ ಇಷ್ಟೊಂದು ರಾಷ್ಟ್ರಗಳು ಬೆಂಬಲ ಸೂಚಿಸಿದ್ದು ಇದೇ ಮೊದಲು. ಅಮೆರಿಕದ...

ಪ್ರಚಲಿತ

ವರುಷ ಹದಿನಾರು – ಬಲಿದಾನ ನೂರಾರು – 1

ಜೂನ್ ಜುಲಾಯಿ ಬಂತೆಂದರೆ ಸಾಕು ಮನಸ್ಸು ತನ್ನಿಂತಾನೆ  ಕಾರ್ಗಿಲ್ ನ್ನು  ನೆನಪಿಸಿಕೊಳ್ಳುತ್ತದೆ. ಬಾಳು ಕೊನೆಯಾದೀತು ಎನ್ನುವ ಅಸ್ತಿರತೆಗೆ ಜಗ್ಗದೆ ಹೋರಾಡಿದ ಯೋಧರ ಪ್ರೇರಣಾದಾಯಕ ಜೀವನ ಮನದಲ್ಲಿ ಸಾವಿರ ಸಾವಿರ ಯೋಚನೆಗಳನ್ನು ಹುಟ್ಟು ಹಾಕುತ್ತದೆ. ಅಲ್ಲಿ ಪ್ರತಿ ಹೆಸರಿನ ಹಿಂದೆ ಒಂದೊಂದು ಕಥೆಯಿದೆ, ಕುಟುಂಬಿಕರ ವ್ಯಥೆಯಿದೆ. ಸಮಯಾಸಮಯವಿಲ್ಲದೆ ಇವರುಗಳು ತೋರಿದ ಧೈರ್ಯ...