ಯೂನಿವರ್ಸಿಟಿ ಟಾಪರ್, ಇನ್’ಫೋಸಿಸ್’ನಂತಹ ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ, ಸ್ಪೋರ್ಟ್ಸ್’ನಲ್ಲಿ ಸ್ವಲ್ಪವೂ ಆಸಕ್ತಿಯೇ ಇರದಿದ್ದ ಹುಡುಗಿಯೊಬ್ಬಳು ಭಾರತದ ಮೊದಲ ಮಹಿಳಾ ಬ್ಲೇಡ್ ರನ್ನರ್ ಎಂದರೆ ನಂಬಲೇಬೇಕು. ಡಿಸೆಂಬರ್ ೨೦೧೧ರಲ್ಲಿ ಕಿರಣ್ ಕನೋಜಿಯ ಎಂಬ ಹುಡುಗಿಯೊಬ್ಬಳು, ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲೆಂದು ತನ್ನ ತವರೂರಾದ ಫರೀದಾಬಾದ್’ಗೆ ಹೊರಟಿದ್ದಳು. ರೈಲಿನಲ್ಲಿ...
ಅಂಕಣ
ಮೌನ: ಜಗವ ಬೆಳಗುವ ಶಕ್ತಿ! ಸದಾಶಿವನಾಗಲು ಬೇಕಾದ ಯುಕ್ತಿ!
ಕಾವೇರಿ ತುಂಬಿ ಹರಿದಿದ್ದಳು. ಅಂದು ಅವಳು ಹರಿಯುತ್ತಿದ್ದುದೇ ಹಾಗೆ. ತುಂಬಿದ ವನಸಿರಿಯ ನಡುವಿನಿಂದ ಬ್ರಹ್ಮಗಿರಿಯ ಮಡಿಲಿನಿಂದ ಉದಿಸಿ ಬಳುಕಿ ಬರುತ್ತಿದ್ದ ಚೆಲುವೆ ಅವಳು. ಈರೋಡಿನ ಸಮೀಪದ ಕೋಡುಮುಡಿಯಲ್ಲಿ ಹರಿವಾಗ ತನ್ನ ತೀರದ ಮರಳ ರಾಶಿಯಲ್ಲಿ ಧ್ಯಾನಕ್ಕೆ ಕುಳಿತವನೊಬ್ಬನನ್ನು ತನ್ನೊಳಗೆ ಅಡಗಿಸಿಕೊಂಡೇ ಹರಿದಳು. ಮೂರು ತಿಂಗಳವರೆಗೂ ಅವಳದ್ದು ಮೇರೆ ಮೀರಿದ ಅಬ್ಬರ...
ಅಜ್ಜಿಯಾಟದಿ ಬೊಮ್ಮ (ಕಣ್ಣಾಮುಚ್ಚೆ ಕಾಡೇ ಗೂಡೆ..)
ಮಂಕುತಿಮ್ಮನ ಕಗ್ಗ ಟಿಪ್ಪಣಿ ೦೮೨. ಬನ್ನಿರಾಡುವ ಕಣ್ಣ ಮುಚ್ಚಾಲೆಯಾಟವನು | ಎನ್ನನರಸಿರಿ ಬನ್ನಿ ಮಕ್ಕಳಿರ ಬೇಗ || ಬನ್ನಿರಾಟವ ಬೇಡವೆಂಬರನು ನಾಂ ಬಿಡೆನು | ಎನ್ನುವಜ್ಜಿಯೊ ಬೊಮ್ಮ – ಮಂಕುತಿಮ್ಮ || ೦೮೨ || ಈ ಕಗ್ಗದ ಅದ್ಭುತ ನೋಡಿ: ಸೃಷ್ಟಿಯಾಟವನಾಡುತಿರುವ ಬೊಮ್ಮನನ್ನು ಕಣ್ಣಮುಚ್ಚಾಲೆಯಾಟ ಆಡಿಸುವ ಅಜ್ಜಿಗೆ ಸಮೀಕರಿಸಿ ಅವನ ಕಾರ್ಯವನ್ನು ಸರಳವಾಗಿ ವಿವರಿಸುವ...
ಯಾರು ವೀರಶೈವರು? ಯಾರು ಲಿಂಗಾಯತರು?
ಧರ್ಮ ಭಾರತದ ಮೂಲ ಸತ್ವ, ಆಧ್ಯಾತ್ಮದ ತಳಹದಿಯ ಮೇಲೆಯೇ ಭಾರತಿಯರ ಜೀವನ, ಸಂಸ್ಕೃತಿಗಳು ರೂಪಗೊಂಡಿವೆ, ಹೀಗಾಗಿ ಧರ್ಮಕ್ಕೂ ಭಾರತಕ್ಕೂ ಸಾವಿರಾರು ವರ್ಷಗಳ ಅವಿನಾಭಾವ ಸಂಬಂಧವಿದೆ ಎಂಬ ಇತಿಹಾಸ ನಮ್ಮ ಕಣ್ಣ ಮುಂದಿದೆ, ಜಗತ್ತಿನಲ್ಲಿ ಎಷ್ಟು ಧರ್ಮಗಳು ಹುಟ್ಟುಕೊಂಡಿವೆಯೋ ಗೊತ್ತಿಲ್ಲ, ಆದರೇ ಭಾರತದಲ್ಲಿ ಹಿಂದೂ ಆದಿಯಾಗಿ ಬೌದ್ಧ, ಜೈನ, ಸಿಖ್’ನಂತಹ ಧರ್ಮಗಳು ಹಾಗೂ ರಾಮಾಯಣ...
“ರೋಬೋಟುಗಳಿಗೂ ನಾಗರೀಕತ್ವ ಪಡೆವ ಕಾಲ ಬಂದಾಯಿತು..”
ಮನುಷ್ಯ ತನ್ನ ಕೈಯ್ಯಲ್ಲಿ ಮಾಡಲಾಗದ ಕೆಲಸಗಳನ್ನು ನಿರ್ವಹಿಸಲು ಯಂತ್ರಗಳನ್ನು ಕಂಡುಹಿಡಿಯುತ್ತಾನೆ. ಚಕ್ರದಿಂದ ಹಿಡಿದು ವಿಮಾನದ ತನಕ ಮನುಷ್ಯನ ಆವಿಷ್ಕಾರಗಳು ಹಾಗು ಕಲ್ಪನೆಗಳು ಬಹಳ ಸುಂದರ. ಯಂತ್ರಗಳು ಮನುಷ್ಯನ ಶಕ್ತಿ ಸಾಮರ್ಥ್ಯಕ್ಕಿಂತ ದೊಡ್ಡ ಮಟ್ಟದ ಕೆಲಸಗಳನ್ನು ಮಾಡಬಲ್ಲವು. ಈ ಯಂತ್ರಗಳನ್ನು ಸೃಷ್ಟಿ ಮಾಡುವ ಮೊದಲು ನಿಜವಾಗಿಯೂ ಅದರ ಅವಶ್ಯಕತೆ ಇದೆಯೇ ಎಂಬುದನ್ನು...
ಕೈ ಕೆಸರಾದರೆ ಬಾಯಿ ಮೊಸರು
ಸ್ಪೇನ್ ದೇಶದಲ್ಲಿ ನೇರವಾಗಿ ಕೈ ಕೆಸರಾದರೆ ಬಾಯಿ ಮೊಸರು ಎನ್ನುವ ಮಾತಿಲ್ಲ. ಇಲ್ಲಿನ ಗಾದೆಯಲ್ಲಿ ಬಳಸಿರುವ ಉಪಮೆ ಬೇರೆ ಇರಬಹದು ಆದರೆ ಕೊಡುವ ಅರ್ಥ ಮಾತ್ರ ಒಂದೇ. ಸ್ಪೇನ್ ನಲ್ಲಿ “chancho limpio nunca engorda” ( ಚಾಂಚೊ ಲಿಂಪಿಯೋ ನುಂಕ ಏನ್ಗೋರ್ದ ) ಎನ್ನುವ ಗಾದೆ ಮಾತಿದೆ. ಸ್ವಚ್ಛವಾಗಿರುವ ಹಂದಿಯಿಂದ ದಪ್ಪವಾಗುವುದಿಲ್ಲ ಎನ್ನುವ ಅರ್ಥವನ್ನು...
ಹಾಸಿಗೆ, ಮಡಿ, ಮೈಲಿಗೆ ಮತ್ತು ದೊಣ್ಣೆ ಹಿಡಿದವನ ಕೋಣ
ಬೀದರ್ ಜಿಲ್ಲೆಯ ಮಾಣಿಕ್ ನಗರದ ಸಂಸ್ಥಾನದಲ್ಲಿ ನಾನು ಐದು ವರ್ಷ ಅಧ್ಯಾಪಕ ಆಗಿ ಕೆಲಸ ಮಾಡಿದ್ದೆ. ಅಲ್ಲಿ ಹೆಚ್ಚು ಮಹಾರಾಷ್ಟ್ರದಿಂದ ಬಂದ ವಿದ್ಯಾರ್ಥಿಗಳೇ ಇದ್ದರು. ಮಹಾರಾಷ್ಟ್ರದಲ್ಲಿ ಅಧ್ಯಾಪಕರನ್ನು ಗುರೂಜಿ ಅನ್ನೋದು ಸಾಮಾನ್ಯ. ಸ್ಕೂಲ್ ಮಾಸ್ಟರ್’ಗಳನ್ನೂ ಅಲ್ಲಿ ಹಾಗೆಯೇ ಕರೆಯುತ್ತಾರೆ. ಅಲ್ಲಿ ನನ್ನ ಕೈಯಲ್ಲಿ ಏಟು ತಿಂದು ಪಾಠ ಕಲಿತ ಹುಡುಗರು ಸುಮಾರು ಜನ...
ಕೋಟಿ ಜನರ ಕಷ್ಟದಲ್ಲಿ ಕೋಟಿ-ಕೋಟಿಯನ್ನೆಣಿಸುವ ಮುನ್ನ..!!
ಕೆಳಗಿನ ಕೆಲ ಪ್ರಶ್ನೆಗಳಿಗೆ ಸಾಧ್ಯವಾದರೆ ನಿಮ್ಮ ಎದೆಯ ಮೇಲೆ ಕೈಯಿರಿಸಿ ಉತ್ತರಿಸಿ. ಕಳೆದ ವಾರ ರಾಜ್ಯದಾದ್ಯಂತ ನಡೆದ ವೈದ್ಯರ ಮುಷ್ಕರವನ್ನು ನಿಜವಾಗಿಯೂ ನೀವು ಬೆಂಬಲಿಸುತ್ತೀರಾ? ಇಂದು ಕೆಲಸ ಮಾಡಿದರಷ್ಟೇ ನಾಳಿನ ಕೂಳನ್ನು ಕಾಣುವ ಕೋಟ್ಯಂತರ ಹೊಟ್ಟೆಗಳ ಮೇಲೆ ಲಕ್ಷ ಲಕ್ಷ ಹೊರೆಯನ್ನು ಹೊರಿಸುವ ಖಾಸಗಿ ಆಸ್ಪತ್ರೆಗಳ ದಬ್ಬಾಳಿಕೆಗೆ ಕಾನೂನಿನ ಚೌಕಟ್ಟಿನಲ್ಲಿ ಕಡಿವಾಣ...
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಸಂಸ್ಕೃತಿಯ ಹರಣ
‘ಅಭಿವ್ಯಕ್ತಿ ಸ್ವಾತಂತ್ರ್ಯ’ ಸದ್ಯಕ್ಕೆ ಭಾರತದಲ್ಲಿ ವಿಪರೀತ ಸದ್ದು ಮಾಡುತ್ತಿರುವ ವಿಷಯ. ಈ ಎಡಪಂಥೀಯ ಬುದ್ಧಿಜೀವಿಗಳು ಭಾರತದ ಸಂಸ್ಕೃತಿ ಮತ್ತು ಇತಿಹಾಸಗಳ ಮೇಲೆ ದಾಳಿಮಾಡಿ ತಲೆಮರೆಸಿಕೊಳ್ಳಲು ಬಳಸಿಕೊಂಡಿರುವುದೇ ಈ ‘ಅಭಿವ್ಯಕ್ತಿ ಸ್ವಾತಂತ್ರ್ಯ’ವನ್ನು. ಮೋದಿ ಪ್ರಧಾನಿಯಾದಾಗಿನಿಂದ ಇವರ ‘ಅಭಿವ್ಯಕ್ತಿ ಸ್ವಾತಂತ್ರ್ಯದ’...
ಮೀಸೆ: ಗಂಡಿಗೆ ಕೇಶ, ಹೆಣ್ಣಿಗೆ ಕ್ಲೇಶ!
ಹೆಂಗಸರಿಗೇಕೆ ಮೀಸೆ ಬೆಳೆಯುವುದಿಲ್ಲ? “ಅವಳೇ ನನ್ನ ಹೆಂಡ್ತಿ” ಸಿನೆಮಾದಲ್ಲಿ “ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು” ಎಂಬ ಹಾಡು ಕೇಳಿದ ಮೊದಮೊದಲ ದಿನಗಳಲ್ಲಿ “ಮೀಸೆ ಹೊತ್ತ ಹೆಂಗಸಿಗೆ” ಅಂತ ಯಾಕಿಲ್ಲ ಎಂಬ ಪ್ರಶ್ನೆ ತಲೆ ತುಂಬಿಕೊಂಡದ್ದು ಹೌದು. ಆದರೆ ಯಾರನ್ನು ಕೇಳುವುದು? ಮನೆಯಲ್ಲಿ ಅಮ್ಮನ ಬಳಿ ಇಂಥ...