ಅಂಕಣ

ಅಂಕಣ

ಗದಾಯುದ್ಧದ- ಓದು- 3

ಎನಗಾ ಜೂದಿನೊಳಗ್ರಜಾನುಜಸಮೇತಂ ಗಂಡಿದೊಳ್ತಾಗಿ ಕಾ ನನದೊಳ್ ವಲ್ಕಲಧಾರಿಯಾಗಿ ಹರನೊಳ್ ದಿವ್ಯಾಸ್ತ್ರಮಂ ಬೇಡೆ ಬೆ- ಳ್ತನದಿಂ ತಾಪಸನಾಗಿ ಪೇಡಿಯೆನೆ ಮತ್ಸ್ಯಾವಾಸದೊಳ್ ವಾಸುದೇ- ವನ ನಂಟಂ ನಟನಾಗಿ ಬಾರದ ಭವಂ ಬಂದಂ ಪೃಥಾನಂದನಂ   ಸಿಂಹಾವಲೋಕನ ಕ್ರಮದಿಂದ ಎಲ್ಲವನ್ನು ಆಗಾಗ ನೆನಪಿಸುತ್ತ ಮಹಾಭಾರತದ ಹೆಚ್ಚಿನ ಘಟನಾವಳಿಗಳನ್ನ ಕಣ್ಣ ಮುಂದೆ ಹಾಯಿಸುತ್ತಾನೆ ರನ್ನ...

ಅಂಕಣ

AAP: All Aravind Party?

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಸಂಭ್ರಮದ ಮಧ್ಯದಲ್ಲೇ ಆಮ್ ಆದ್ಮಿ ಪಾರ್ಟಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಅಲ್ಪನಿಗೆ ಐಶ್ವರ್ಯ ಬಂದರೆ ಅದೇನೋ ಮಾಡುತ್ತಾನೆ ಅಂದಾಯ್ತು ಆಪ್ ವ್ಯವಸ್ತೆ. ದೆಹಲಿಯ ಭರ್ಜರಿ ಗೆಲುವು ಆಮ್ ಆದ್ಮಿಗಳ ತಲೆಯನ್ನು ತಿರುಗಿಸಿದೆಯಾ?? ಇಂತಹ ಒಂದು ಪ್ರಶ್ನೆ ಈಗ ರಾಜಕೀಯ ಪಡಸಾಲೆಯಲ್ಲಿ ಎದ್ದಿದೆ. ಎರಡು ರಾಷ್ಟ್ರೀಯ...

ಅಂಕಣ

ಗದಾಯುದ್ಧದ- ಓದು- ೨

ಎರಡನೇ ಆಶ್ವಾಸಕ್ಕೆ ಹೆಸರು ಭೀಮಸೇನಪ್ರತಿಜ್ಞೆಯೆಂದು. ಮೊದಲ ಪದ್ಯದಲ್ಲೇ ಭೀಮನ ಕಾರ್ಯಗಳ ಬಗ್ಗೆ ಅತ್ಯಂತ ಸುಂದರವಾಗಿ ಹೇಳಿಬಿಡುತ್ತಾನೆ ರನ್ನ. ಈ ಭಾಗದ ಕೆಲವೊಂದನ್ನು ನಿನ್ನೆ ಹಂಚಿಕೊಂಡದ್ದಾಗಿದೆ. ದ್ರೌಪದಿ ಮತ್ತು ಭೀಮಸೇನರ ಸಂವಾದವು ಇದರಲ್ಲಿದೆ. ಧರ್ಮರಾಯ ಇನ್ನೂ ಸಂಧಾನಕ್ಕೆ ಮುಂದಾದಾನು ಎನ್ನುವ ಸಂಶಯದೊಂದಿಗೆ ಬಂದ ದ್ರೌಪದಿ ಭೀಮನಲ್ಲಿ ಹೇಳುವ ಒಂದು ಮಾತು  ...

ಅಂಕಣ

ರೇಡಿಯೋ

ರೇಡಿಯೋ ಅದೆನೋ ಆಯಾತಕಾರದ ಮಾತನಾಡುವ ಪೆಟ್ಟಿಗೆ. ನಮ್ಮ ಮನೆಯ ಸುರಕ್ಷಿತ ಜಾಗದಲ್ಲಿ ಪುಟಾಣಿಗಳಾದ ನಮಗೆ ಎಟುಕದ ಆಯಕಟ್ಟಿನ ಸ್ಥಳದಲ್ಲಿ ಹೆಚ್ಚಾಗಿ ಕಪಾಟಿನ ಮೇಲೆ ತಪಸ್ಸು ಮಾಡುತ್ತಾ ಕುಳಿತಿರುತಿತ್ತು. ಮನೆಯಲ್ಲಿ ಯಾರು ಮೊದಲು ಎದ್ದೇಳುತ್ತಾರೋ ಅವರು ರೇಡಿಯೊವನ್ನು ಚಾಲಿಸುವವರು. ಸಮಯ ಬೆಳಗ್ಗೆ 6 ಗಂಟೆ ಮೊದಲು ಕೊಯೋ ಎಂದು ಅರೆದುತ್ತಾ ಸದ್ದು ಮಾಡಿದರೆ 5:55...

ಅಂಕಣ

ರನ್ನನ ಗದಾಯುದ್ಧ – ನೋಟ

ಕನ್ನಡಕ್ಕೆ ಉಜ್ವಲವಾದ ಭಾಷೆಯ ಶಕ್ತಿ ಕೊಟ್ಟದ್ದು ರನ್ನನ ಗದಾಯುದ್ಧವೇ. ಆದ್ದರಿಂದ ಶಕ್ತಿಗೆ ಮೊದಲು ವಂದನೆ. ಗದಾಯುದ್ಧವನ್ನು ಸಂಪೂರ್ಣ ವಾಚ್ಯ ಮಾಡುವುದು ಉದ್ದೇಶವಲ್ಲದಿದ್ದರೂ ಟ್ರೇಲರ್ ತೋರಿಸಿದ್ರೆ ಸಿನೆಮಾಕ್ಕೆ ಜನ ಬರಬಹುದೆಂಬ ಉದ್ದೇಶದಿಂದ ಕೆಲವೊಂದು ಸಾಲುಗಳನ್ನು ನನ್ನ ವ್ಯಾಪ್ತಿಯೊಳಗೆ ಅರಿಕೆ ಮಾಡಿಕೊಳ್ಳಬೇಕಿದೆ. ಕನ್ನಡ ಸಾಹಿತ್ಯದ ಈಗಿನ ಜನರು ಸಂಪೂರ್ಣರಾಗಿ...

ಅಂಕಣ

ನಿರೀಕ್ಷಣೆ – ಹೈಕು

ಕ್ಯಾಲೆಂಡರಿನಲಿ ಕೆಂಪು ಶಾಯಿಯಿಲ್ಲ ಆದರೂ ಮನೆಯಲ್ಲಿ ಹಬ್ಬ   ಅಮ್ಮನ ಹಾರ್ಮೋನಿಯಂ ಅದಾಗಲೇ ಪೆಟ್ಟಿಗೆ ಬಿಟ್ಟಾಗಿದೆ   ಅಪ್ಪ ಸೆಂಟು ಪೂಸಿದರೂ ಗಂಜಲದ ಕಮ್ಮು ಕಮ್ಮಿಯಿಲ್ಲ   ಅಣ್ಣನ ಬೈಕಿಗೆ ಕೊನೆಗೂ ಸಿಕ್ಕಿದೆ ಅಭ್ಯಂಗ ಭಾಗ್ಯ   ಅಡಿಕೆ ಮರಗಳು ಬರುವವರ ಹಾದಿ ಕಾಯುತ್ತಿವೆ ಚಾತಕ ಪಕ್ಷಿಗಳಂತೆ   ರಬ್ಬರು ತೋಟದ ಮಧ್ಯೆ ಬರುತ್ತಿದೆ ಬೈಕು...

ಅಂಕಣ

ರೀಡೂ ಅರ್ಪಣೆ

ಹೊಸತನದ ಹೊಸ್ತಿಲಲ್ಲಿ ಎಡರು ತೊಡರುಗಳು ಕಬ್ಬಿನಾ ಜಲ್ಲೆಯಿಂ, ಶರ್ಕರವನರೆದಂತೆ. ಗಾಣವದು ತಿರುಗಿ, ರಸವು ಚಿಮ್ಮಿದೊಡೆ ಮೃದುವಾದ ಹೋಳಿಗೆ-ಕಾಯಿಹಾಲಿನ ರುಚಿಯಂತೆ. ಸಾಧಿಸುವ ಛಲವೊಂದು, ಸೇರಿಸಿತೆಲ್ಲರನು ಗುರಿಯೆಡೆಗೆ ಬಾಣವದು ಸಾಗುವಾ ತೆರದಿ. “ಬೇಕು”ಗಳ ಸಾಲು-ಸಾಲು ಅಂಕಣ ವೈವಿಧ್ಯಗಳು ಜ್ಞಾನದ ಹಸಿವಿಗೂ, ಮನಕು ಮುದದಿ. ಮನುಕುಲದ ಮಡಿಲಿಗೆ...

ಅಂಕಣ

ಕಾನೂನು ಮತ್ತು ನ್ಯಾಯಾಲಯ

“ಕಾನೂನು ಮತ್ತು ನ್ಯಾಯಾಲಯ” ಇವೆರಡು ಸಾಮಾಜಿಕ ವ್ಯವಸ್ಥೆಯಲ್ಲಿ ನಮ್ಮ ರಕ್ಷಣೆಗೆ ನಾವೇ ಮಾಡಿಕೊಂಡಿರುವಂತ ಒಂದು ಕಟ್ಟುಪಾಡು. ಇದರ ಬತ್ತಳಿಕೆಯಲ್ಲಿ ಹಲವಾರು ಅಸ್ತ್ರಗಳಿವೆ. ಆಯಾ ಸಂಧರ್ಬಕ್ಕೆ ಅನುಗುಣವಾಗಿ ಅಪರಾದಕ್ಕೆ ತಕ್ಕಂತೆ ಅಸ್ತ್ರಗಳನ್ನು ಬಳಸಿ ಅಪರಾಧ ಹಾಗು ಅಪರಾಧಿಗಳನ್ನು ಹತ್ತಿಕ್ಕುವ ಪ್ರಯತ್ನ ಎಡೆಬಿಡದೆ ನಡೆಯುತ್ತಿದೆ. ಇದರಲ್ಲಿ ಒಮ್ಮೆ...

ಅಂಕಣ

‘ಅಜ್ಜಿ’ಯ ಕತೆ

ದಿನವೂ ೯.೧೫ ರ ಸಮಯ…. ಶಾಲೆಯ ಹಾದಿಯಲ್ಲಿನ ಎಲ್ಲ ಮನೆಗಳ ಹೂಗಿಡ ಮರಗಳಿಗೆ ಕಣ್ಣು ಹಾಯಿಸುವ ಗುಣ ನನ್ನದು.ಕೊಡಗಿನ ತಂಪಾದ ವಾತಾವರಣದಲ್ಲಿ ಕಣ್ಣಿಗೆ ಹಬ್ಬವೆನಿಸುವ ಹೂಗಳ ಚೆಲುವನ್ನು ಕಂಡು ಉಲ್ಲಾಸದಿಂದ ೧೦೩.೧ FM ನ ಹಾಡುಗಳನ್ನು ಗುನುಗುತ್ತಾ ನನ್ನ nano ವನ್ನು ಕಡಿದಾದ ರಸ್ತೆಗಳಲ್ಲೂ ಆನಂದದಿಂದ ಚಲಾಯಿಸುತ್ತಿದ್ದೆ . ಅದೊಂದು ದಿನ ಒಣಗಿದ ಗಿಡದಲ್ಲಿ...

ಅಂಕಣ

ದೇಹದಾನ

ಈವಂಗೆ ದೇವಂಗೆ ಅವುದಂತರವಯ್ಯಾ ದೇವನು ಜಗಕೆ ಕೊಡಲಿಹನು | ಕೈಯಾರೆ ಇವನೇ ದೇವ ಸರ್ವಜ್ಞ. ಪ್ರಪಂಚದಲ್ಲಿ ದಾನ ಮಾಡುವವನು ದೇವರಿಗೆ ಸಮಾನನು, ಪೂಜೆಗೆ ಯೋಗ್ಯನು ಸಮಾಜದ ಉನ್ನತಿಗೆ ಪ್ರತಿಫಲಾಪೇಕ್ಷೆ ಇಲ್ಲದೇ ಸ್ಪೂರ್ತಿಯಿಂದ ಕೊಡುಗೆ ನೀಡುವವನೇ ಮಹಾದಾನಿ ಎಂದು ಒಟ್ಟಾರೆ ತಾತ್ಪರ್ಯ. ದಾನಕ್ಕೆ ಎಲ್ಲ ಧರ್ಮಗಳಲ್ಲೂ ಉಚ್ಚ ಸ್ಥಾನವಿದೆ, ಈ ದಾನವೆಂಬುವುದು ದೇವಸ್ಥಾನದಲ್ಲಿ...