ಅಂಕಣ

ಅಂಕಣ

ನಮ್ಮ ಆತ್ಮದ “ಸೆಲ್ಫೀ” ತೆಗೆದುಕೊಳ್ಳುವಂತಿದ್ದರೆ??

ಅದೆಷ್ಟು ಖುಷಿ ಸೆಲ್ಫೀ ಫೋಟೋ ತೆಗೆಯುವುದು ಎಂದರೆ, ಎಲ್ಲಿ ಹೋದರಲ್ಲಿ ನಮ್ಮದೊಂಡು ಸೆಲ್ಫ್ಹೀ ಬೇಕೇ ಬೇಕು. ಏನಂತೀರಾ? ಅದೇನೋ ವಿಶೇಷ ಆಕರ್ಷಣೆ ಸೆಲ್ಫೀಯಲ್ಲಿ, ಇಲ್ಲಿಗೇ ನಿಲ್ಲುವುದಿಲ್ಲ ನಮ್ಮ ಸೆಲ್ಫೀ ಕಥೆ! ವಾಟ್ಸಾಪ್, ಫೇಸ್ಬುಕ್, ಟ್ವಿಟರ್ ಹೀಗೆ ಸಾಮಾಜಿಕ ಜಾಲತಾಣಗಳಲ್ಲೂ ಫೋಟೋ ಹಾಕಬೇಕು, ಲೈಕುಗಳೂ ಬೇಕು! ನಾವೀಗ ಒಂದಿಷ್ಟು ಸಮಯ “ಆತ್ಮದ ಸೆಲ್ಫೀ”...

ಅಂಕಣ

ತುಳುನಾಡ ಕೆಡ್ಡಸ. – ಭೂಮಿ ಋತುಮತಿಯಾಗುವುದು

ತುಳುನಾಡು ಅಂದ ಕೂಡಲೇ ಅಲ್ಲಿನ ಆಚರಣೆ, ಕ್ರಮ, ನಿಲುವುಗಳಲ್ಲಿ ಒಂದಷ್ಟು ಬಿನ್ನ ವಿಶೇಷತೆಯಿಂದಲೇ ಕೂಡಿರುತ್ತದೆ. ಇಲ್ಲಿ ಪಂಚಭೂತಗಳನ್ನು ವಿವಿಧ ರೀತಿಯಿಂದ ವಿಶೇಷವಾಗಿ ಆಚರಿಸುವುದು ವಾಡಿಕೆ. ಹೌದು ಇಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನವಿದೆ ಹಿಂದಿನಿಂದಲೂ ಅಕ್ಕನೇ ಮನೆಯೊಡತಿ, ಆಳಿಯಕಟ್ಟು ಪದ್ಧತಿಯೇ ಇದಕ್ಕೆ ಮೊಹರು… ಹೌದು ಅದುದರಿಂದಲೇ ಇಲ್ಲಿ ಭೂಮಿಯನ್ನು...

ಅಂಕಣ

ನಾನು ನೇತ್ರಾವತಿ..

[dropcap]ನಾ[/dropcap] ನಾನು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಹತ್ತಿರದ ಎಳನೀರು ಘಟ್ಟದ ಬಂಗ್ರಬಾಳಿಗೆಯವಳು, ಪಶ್ಚಿಮ ಘಟ್ಟವೇ ಮೂಲಸ್ಥಾನ, ಬೆಳೆದದ್ದು ದಕ್ಷಿಣ ಕನ್ನಡದ ಉಪ್ಪಿನಂಗಡಿ ಹತ್ತಿರ, ಸೇರಿದ್ದು ಅರಬ್ಬೀ ಸಮುದ್ರವನ್ನು… ನನ್ನ ಜೊತೆ ಎಳನೀರು ಹೊಳೆ, ಬಂಡಾಜೆ ಹೊಳೆ, ಮೃತ್ಯುಂಜಯ ಹೊಳೆ, ನೇರಿಯಾ ಹೊಳೆ, ಕೆಂಪು ಹೊಳೆ, ಹನಿಯೂರು ಹೊಳೆ, ಸುನಾಲ...

ಅಂಕಣ

ಕಟ್ಟಿಗೆ ಒಡೆಯುವವರು ನಿಮ್ಮ ಮನೆಗೆ ಬಂದಿದ್ದಾರಾ?

[dropcap]ಹ[/dropcap] ಹಳ್ಳಿಬದುಕಿನಲ್ಲಿ ಏನೋ ಒಂದು ವಿಶೇಷ ವಿದೆ . ಜನರ ಆಲೋಚನೆ ,ಕೆಲಸ ತಿಂಡಿ ತಿನಸು , ಕಾರ್ಯಕ್ರಮಗಳು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ . ಗ್ರಾಮೀಣ ಭಾಗದಲ್ಲಿ ಅಡುಗೆ ಮಾಡಲು ಕೆಲವರು ಗ್ಯಾಸ್ ಬಳಕೆ ಮಾಡಿದರೆ ಹೆಚ್ಚಿನವರು ಕಟ್ಟಿಗೆಯನ್ನೇ ಬಳಸುತ್ತಾರೆ . ಮಳೆಗಾಲದ ತಯಾರಿಗಾಗಿ ಕಟ್ಟಿಗೆ ಸಂಗ್ರಹಿಸುವ ಕೆಲಸವಂತೂ ಭರ್ಜರಿಯಾಗಿ ನಡೆಯುತ್ತದೆ ...