“ಪ್ರಭು ಶ್ರೀರಾಮಚಂದ್ರ ತಂದೆಗೆ ಹುಟ್ಟಿದ ಮಗನಲ್ಲ” ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಹಿಂದೂ ಬಾಂಧವರ ಧಾರ್ಮಿಕ ಭಾವನೆಗೆ ಧಕ್ಕೆ ತಂದು ಪ್ರಚಾರದಲ್ಲಿ ಉಳ್ಳವರು ಹಿರಿಯ ವಿದ್ವಾಂಸ, ಸಾಹಿತಿ, ಬುದ್ಧಿಜೀವಿ ಎಂದು ಕರೆಯಿಸಿಕೊಳ್ಳುವ ಶ್ರೀ ಕೆ. ಎಸ್ ಭಗವಾನ ರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೊಟ್ಟು ತನ್ನ ಗೌರವ, ಪ್ರಶಸ್ತಿಗಿದ್ದ ಘನತೆಯನ್ನು...
Author - Shri Krishna P I
ಸೈನಿಕ
ಸೈನಿಕನು ನಾನು ದೇಶ ಕಾಯುವೆನು ಬಂದೂಕು ಮಾತ್ರ ನನ್ನೊಡಲ ಜೀವ ಹರಿಯಬಿಟ್ಟಿಹೆನಿಲ್ಲಿ ನಾಲ್ಕು ಸಾಲುಗಳಲಿ ಸುಖದ ಬಾಳಿನ ನನ್ನ ಮನಸಿನ ಭಾವ ಮಂಜಿನಾ ಗುಡ್ಡದಲಿ, ಕಲ್ಲು ಮುಳ್ಳುಗಳ ಮೇಲೆ ಬೆನ್ನು-ಹೊಟ್ಟೆಯ ಮೇಲೆ ಗುಂಡು ಮದ್ದುಗಳು ಶತ್ರುಗಳ ಮೇಲೆ ಮುಗಿಬೀಳುವವರಿಗಲ್ಲಿ ತಿಳಿಯಬಹುದೇ? ದೇಹ ಹೊಕ್ಕಿರುವ ಗುಂಡುಗಳು. ದೇಶಕಾಯುವುದೊಂದೆ ನನ್ನ ಗುರಿಯಹುದು ಆಸೆ ಆಕಾಂಕ್ಷೆಗಳು...
ರೀಡೂ ಅರ್ಪಣೆ
ಹೊಸತನದ ಹೊಸ್ತಿಲಲ್ಲಿ ಎಡರು ತೊಡರುಗಳು ಕಬ್ಬಿನಾ ಜಲ್ಲೆಯಿಂ, ಶರ್ಕರವನರೆದಂತೆ. ಗಾಣವದು ತಿರುಗಿ, ರಸವು ಚಿಮ್ಮಿದೊಡೆ ಮೃದುವಾದ ಹೋಳಿಗೆ-ಕಾಯಿಹಾಲಿನ ರುಚಿಯಂತೆ. ಸಾಧಿಸುವ ಛಲವೊಂದು, ಸೇರಿಸಿತೆಲ್ಲರನು ಗುರಿಯೆಡೆಗೆ ಬಾಣವದು ಸಾಗುವಾ ತೆರದಿ. “ಬೇಕು”ಗಳ ಸಾಲು-ಸಾಲು ಅಂಕಣ ವೈವಿಧ್ಯಗಳು ಜ್ಞಾನದ ಹಸಿವಿಗೂ, ಮನಕು ಮುದದಿ. ಮನುಕುಲದ ಮಡಿಲಿಗೆ...
ಗೆಳತಿ
ಮನಸ್ಸಿನಲ್ಲಿರುವ ಸುಪ್ತ ಭಾವನೆಗಳನ್ನು ನಿನ್ನಲ್ಲಿ ಭಿನ್ನವಿಸಿಕೊಳ್ಳಲೇ ನಾನು? ಏನೋ ಹೇಳಬೇಕೆನಿಸಿದರೂ ಹೇಳಲಾಗದೆ ತೊಳಲಾಡುತ್ತಿರುವೆಯಾ ನೀನು? ಪ್ರೀತಿ-ಪ್ರೇಮದ ಸುಖದ ಬಂಧನಕ್ಕೊಳಪಟ್ಟು ಗತಿಸಿ ಹೋದದ್ದಕ್ಕೆ ಕೊರಗುತ್ತಿರುವೆಯಾ ನೀನು? ಗೆಳತಿ, ಕೊರಗೇತಕೆ? ನಿನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿಲ್ಲವೇ ನಾನು? ಹುಟ್ಟು-ಸಾವಿನ ನಡುವೆ...