ಇನ್ನೇನು ನವೆಂಬರ್ ಬಂತು. ನಮ್ಮ ರಸ್ತೆಗಳಲ್ಲಿನ ಧ್ವಜ ಸ್ತಂಭಕ್ಕೆ ಸುಣ್ಣದ ಸೌಭಾಗ್ಯ. ಕನ್ನಡ ಹೋರಾಟಗಾರರ ಬಿಳಿ ಅಂಗಿಗೆ ಇಸ್ತ್ರಿಯ ಸದಾವಕಾಶ. ಕನ್ನಡವನ್ನು ಸದ್ದಿಲ್ಲದೆ ಕೊಲ್ಲುತ್ತಿರುವ ಟಿವಿ ಮಾಧ್ಯಮಗಳಂತೂ ಕರ್ನಾಟಕದ ‘Happy Birthday’ ಗೆ ಕ್ಲಿಪ್ಪಿಂಗ್ಸ್ ತಯಾರಿ ಮಾಡಿಕೊಳ್ಳುತ್ತಿರುತ್ತಾರೆ. ಇದೆಲ್ಲದರ ಮಧ್ಯದಲ್ಲಿ ‘ನವೆಂಬರ್...
ಅಂಕಣ
ಗೋಮಾಂಸ ಭಕ್ಷಣೆ ಮತ್ತು ನಮ್ಮ ರಾಜಕೀಯ
ಅವರು ಹೇಳುತ್ತಿದ್ದಂತೆ ನನ್ನ ಕಣ್ಣುಗಳೇ ತೇವಗೊಂಡಿದ್ದವು! ಒಂದು ರೀತಿಯ ಸೂತಕದ ಭಾವ ಅವರಲ್ಲಡಗಿತ್ತು. ಅದೇಗೆ ಸಾಂತ್ವಾನ ಹೇಳುವುದೆಂದೇ ನನಗೆ ಗೊತ್ತಾಗಲಿಲ್ಲ. ಅಂದು ಮಾತನಾಡುತ್ತಾ ಮಾತನಾಡುತ್ತ ಅತ್ತೇ ಬಿಟ್ಟಿದ್ದರವರು. ನೀವೇ ಹೇಳಿ ಕಳೆದ ಹನ್ನೊಂದು ವರುಷಗಳಿಂದ ಮನೆಮಗನಂತೆ ಸಾಕಿದ್ದ ಮುದ್ದಿನ ಗೋವು ರಾತ್ರೋ ರಾತ್ರಿ ಇಲ್ಲವಾಗುತ್ತೆ ಎಂದಾದರೆ, ಕಟುಕನ ಕತ್ತಿಗೆ...
ಕಿತ್ನೇ ಅಜೀಬ್ ರಿಶ್ತೇ ಹೈ ಯಹಾ ಪೇ?
ಈ ಜಗತ್ತೇ ಒಂದು ಮಾಯಾಲೋಕ. ಇಲ್ಲಿ ನಡೆಯುವುದೆಲ್ಲ ವಿಸ್ಮಯ. ಈ ಮಾಯಾಲೋಕದಲ್ಲಿ ನಡೆಯುವ ವಿಸ್ಮಯಗಳ ಕೇವಲ ಪಾತ್ರಧಾರಿಗಳು ನಾವು. ಇಲ್ಲಿ ಎಲ್ಲರೂ ಎಲ್ಲವೂ ಕ್ಷಣಿಕ ಎಂದುತಿಳಿದಿದ್ದರೂ ನಾವು ಅಮರರು ಎಂಬ ಬ್ರಹ್ಮೆ ಅಲ್ಲಿ ಬದುಕುತ್ತೇವೆ. ಹುಟ್ಟಿದ ಊರು, ಹೆತ್ತ ಅಪ್ಪ – ಅಮ್ಮ , ಬಂಧು – ಬಳಗ ಇವರುಗಳನ್ನು ಎಷ್ಟೊಂದು ಹಚ್ಚಿಕೊಂಡಿರುತ್ತೇವೆ. ಇವರುಗಳನ್ನು...
ಕುಂವೀಗೊಂದು ಪ್ರೇಮಪತ್ರ
ಪ್ರೀತಿಯ ಕುಂವೀ ಸರ್ ಒಂದು ಕಾಲ ಇತ್ತು. ಇಂಟರ್ನೆಟ್ಟು, ವಾಟ್ಸಪ್ಪುಗಳಿಲ್ಲದ ಕಾಲ ಅದು. ಪತ್ರಿಕೆಗಳ ಸಾದರ ಸ್ವೀಕಾರ ಅಂಕಣದಲ್ಲೋ ವಿಮರ್ಶಾ ಲೇಖನಗಳನ್ನು ಓದಿಯೋ ನಾವು ಸಾಹಿತ್ಯಾಸಕ್ತರು ಸಾಹಿತಿಗಳು ಬರೆದ ಹೊಸ ಪುಸ್ತಕಗಳ ವಿಚಾರ ತಿಳಿದುಕೊಳ್ಳುತ್ತಿದ್ದೆವು. ಕುವೆಂಪು, ಕಾರಂತ, ಭೈರಪ್ಪ, ತೇಜಸ್ವಿ, ಅನಂತಮೂರ್ತಿ ಮುಂತಾದವರ ಪುಸ್ತಕಗಳನ್ನು ಚಾತಕಪಕ್ಷಿಗಳಂತೆ ಕಾದು...
ಹಂತಕರ ಜಾಡು ಹಿಡಿದು…
ಮತ್ತೊಬ್ಬ ನಿಷ್ಟ ಪೋಲಿಸ್ ಅಧಿಕಾರಿ ಜಗದೀಶ್ ಮೌನವಾಗಿದ್ದಾರೆ. ನಮ್ಮ ವ್ಯವಸ್ಥೆಯ ಕರಾಳ ಮುಖ ಅವರನ್ನು ಮೃತ್ಯು ಕೂಪಕ್ಕೆ ನೂಕಿದಾಗ ಕರ್ನಾಟಕಕ್ಕೆ ಕರ್ನಾಟಕವೇ ಮೌನವಾಗಿತ್ತು ಮೊನ್ನೆ. ಪೋಲೀಸರಂತಹ ಪೋಲೀಸರನ್ನೇ ಅಧೀರರನ್ನಾಗಿ ಮಾಡಿತ್ತು ಈ ಘಟನೆ. ಹಂತಕರ ಬೆನ್ನಟ್ಟಿದ ನಿಪುಣ ಪೋಲೀಸರ ತಂಡ, ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸದಾ ಆರಕ್ಷಕರನ್ನು...
ಪ್ರಶಸ್ತಿ ವಾಪಾಸ್ಸು ಮಾಡುವುದು ಸಾಹಿತಿಗಳಿಗೆ ಔಚಿತ್ಯವೇ?
“ನನಗೆ ಎರಡನೇ ತರಗತಿಯಲ್ಲಿದ್ದಾಗ ಮಕ್ಕಳ ದಿನಾಚರಣೆ ಪ್ರಯುಕ್ತ ನಡೆಸಿದ ಸ್ಪರ್ಧೆಯಲ್ಲಿ ಬಂದ ಬಹುಮಾನವನ್ನು ನಾನು ಹಿಂದಿರುಗಿಸುತ್ತೇನೆ.” “ನನ್ನ ಎಸ್ ಎಸ್ ಎಲ್ ಸಿ ಅಂಕಪಟ್ಟಿಯನ್ನು ನಾನು ಹಿಂದಿರುಗಿಸಬೇಕೆಂದಿದ್ದೇನೆ.” “ಹ್ವಾಯ್ ನನಗೂ ಒಂದು ಪ್ರಶಸ್ತಿ ಕೊಡಿ ಮಾರಾಯ್ರೆ ನಾನೂ ಅದನ್ನ ವಾಪಸ್ ಕೊಟ್ಟು ದೊಡ್ಡ್ ಮನುಷ್ಯ...
ಕಲ್ಲಿಗೆ ಪೆಟ್ಟು ಬಿದ್ದಷ್ಟೂ ಅದು ಮೂರ್ತಿಯಾಗುವುದು
ಕೆಲವರಿಗೆ ಈ ಬದುಕೆಂಬ ಸಂತೆಯಲ್ಲಿ ಇಲ್ಲಗಳದ್ದೇ ಚಿಂತೆ. ನಮ್ಮ ಬಯಕೆಗಳೆಲ್ಲ ಯಾವತ್ತೂ ನಮ್ಮ ವ್ಯಾಪ್ತಿ ಪ್ರದೇಶದ ಹೊರಗಿರುತ್ತದೆ. ಈ ಬಯಕೆಗಳು ಒಂದೋ ನಮ್ಮ ರೇಂಜಲ್ಲಿರುವುದಿಲ್ಲ. ಇಲ್ಲಾ ನಮ್ಮ ರೇಂಜಲ್ಲಿರುವ ಬಯಕೆಗಳು ನಮಗೆ ಸಿಗುವುದಿಲ್ಲ. ಒಟ್ಟಿನಲ್ಲಿ ನಮಗೆ ಸುಖವಿರುವುದಿಲ್ಲ. ಬಹುಶಃ ಇದಕ್ಕೆಯೇ ಇರಬೇಕು ಹಿರಿಯರು ಹೇಳಿದ್ದು “ಇರದುದರೆಡೆಗೆ ತುಡಿವುದೇ ಜೀವನ” ಅಂತ...
ಬದುಕು ಅಮೂಲ್ಯ…
ಆಗ ತಾನೆ ಆ ಲೇಖನವನ್ನು ಎರಡನೇ ಬಾರಿ ಓದಿ ಮುಗಿಸಿ ನಿಟ್ಟುಸಿರಿಟ್ಟೆ. ಆದರೂ ಆ ಪುಟಗಳನ್ನು ಬದಿಗಿಡುವ೦ತಾಗಲಿಲ್ಲ. ಹಲವಾರು ಪ್ರಶ್ನೆಗಳು ಮನವನ್ನು ಹಿ೦ಡಿ ಹಿಪ್ಪೆ ಮಾಡುತ್ತಿದ್ದವು. ಅದೇ ಪುಟಗಳನ್ನು ಮತ್ತೆ ಮತ್ತೆ ತಿರುವಿ ಹಾಕುತ್ತಿದ್ದೆ. ಅ೦ತಹದೊ೦ದು ಪ್ರತಿಭೆಗೆ ಅವಕಾಶ ಸಿಗದೆ ಕಳೆದುಹೋದುದಕ್ಕೆ ಬೇಸರವಾಗುತ್ತಿತ್ತು. ಕೊನೆಗೂ ಸಾವರಿಸಿಕೊ೦ಡು “ಆಕೆ ಇ೦ತಹ ನಿರ್ಧಾರ...
ಮತ ಸಹಿಷ್ಣುತೆಗೆ ಮಾಧ್ಯಮಗಳು ಮನಸ್ಸು ಮಾಡಲಿ..
“ತೀವ್ರವಾಗಿ ಚರ್ಚೆಯಾಗುತ್ತಿರುವ” ಎಂದೇ ಆರಂಭಿಸಲಾಗುತ್ತಿರುವ ಪ್ರಶಸ್ತಿ ಹಿಂದಿರುಗಿಸುವ ಅಪ್ರಭುದ್ಧ ನಡೆಗಳಿಗೆ ಮತ್ತು ಸಾಹಿತಿಗಳಿಗೆ ತಗುಲಿರುವ ಈ ಅವಸರದಲ್ಲಿ ಸುದ್ದಿಯಾಗುವ ತೆವಲಿಗೆಮಾಧ್ಯಮಗಳು ಮಣೆಹಾಕುವುದನ್ನು ನಿಲ್ಲಿಸಬೇಕಿತ್ತು. ಯಾವುದಕ್ಕೆ ಎಷ್ಟು ಪ್ರಾಶಸ್ತ್ಯ ಕೊಡಬೇಕು ಅಥವಾ ಕೊಡಬಾರದು ಎನ್ನುವುದನ್ನು ಸ್ವಯಂ ನಿರ್ಧರಿಸುವ ಮೂಲಕ, ಕೆಲವು...
ಮೈಸೂರು ದಸರಾ ಅವ್ಯವಸ್ಥೆಯ ಆಗರ.
“ನಮ್ಮ ಪರಂಪರೆ,ನಮ್ಮ ಹೆಮ್ಮೆ” ನಮ್ಮ ಬದುಕಿನ ಜೊತೆ ಅವಿನಾಭಾವ ಸಂಬಂಧವನ್ನ ಹೊಂದಿರುವ ಪರಂಪರೆಗಳು ಬಾಲ್ಯದಿಂದಲೂ ನಮ್ಮ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯ ಮೇಲೆ ಪ್ರಭಾವ ಬೀರಿದೆ. ಸಂಸ್ಕಾರ,ಸಂಸ್ಕೃತಿಗಳು ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾದಾಗ ಮಾತ್ರ ನಮ್ಮೊಳಗಿನ ಸುಪ್ತ ಮನಸ್ಸಿನ ನಿಯಂತ್ರಣ ಸಾಧ್ಯ.ಆದರೆ ಈಗ ಸಂಸ್ಕಾರ,ಸಂಸ್ಕೃತಿ ಎಂದರೆ ವೈದಿಕಶಾಹಿ ಎಂಬ ನೇರ...