ಇತ್ತೀಚಿನ ಲೇಖನಗಳು

Featured ಅಂಕಣ

ಫೇಸ್‍ಬುಕ್  ಬಿಡುತ್ತೀರಾ? ಈಗಲೇ ಬಿಡಿ!

“ಫೇಸ್‍ಬುಕ್ ಬಿಡಬೇಕು ಅಂದುಕೊಂಡಿದ್ದೇನೆ. ದಿನಕ್ಕೆ ಮೂರ್ನಾಲ್ಕು ಗಂಟೆ ಅದರಲ್ಲೇ ಕಳೆದುಹೋಗ್ತದೆ ಮಾರಾಯ್ರೆ! ಬೆಳಗ್ಗೆ ಎದ್ದ ಮೇಲೆ ನಾನು ಮಾಡುವ ಮೊದಲ ಕೆಲಸವೇ ಮೊಬೈಲ್ ಉಜ್ಜಿ ಫೇಸ್‍ಬುಕ್‍ನಲ್ಲಿ ಎಷ್ಟು ಲೈಕ್, ಕಾಮೆಂಟ್ ಬಂದಿದೆ ನೊಡೋದು! ನಿಮಿಷಕ್ಕೊಮ್ಮೆಯಾದರೂ ಮೊಬೈಲು ನೋಟಿಫಿಕೇಷನ್‍ಗಳನ್ನು ತೋರಿಸುವುದರಿಂದ ಅವುಗಳನ್ನು ನೋಡದೆ ನಿರ್ವಾಹ ಇಲ್ಲ...

ಸ್ಪ್ಯಾನಿಷ್ ಗಾದೆಗಳು

ಬಾಯಲ್ಲಿ ಬಸಪ್ಪ ಹೊಟ್ಟೆಯಲ್ಲಿ ವಿಷಪ್ಪ…

ಸ್ಪಾನಿಷ್ ಗಾದೆ : ಅ ಪಲಾಬ್ರಾಸ್ ನೇಸಿಯಾಸ್ ಒಯಿದೋಸ್ ಸೊರ್ದೋಸ್ . (A palabras necias, oidos sordos.) ಸನಿಹದ ಕನ್ನಡ ಗಾದೆ : ಬಾಯಲ್ಲಿ ಬಸಪ್ಪ ಹೊಟ್ಟೆಯಲ್ಲಿ ವಿಷಪ್ಪ. ಮೂರ್ಖತನದಿಂದ ಕೂಡಿದ ಮಾತುಗಳಿಗೆ ಕಿವುಡರಾಗಿ  ಎನ್ನುವುದು ಯಥಾವತ್ತಾಗಿ ಅನುವಾದಿಸಿದರೆ ಸಿಗುವ ಅರ್ಥ. ದೇಶ ಭಾಷೆ ಗಡಿಗಳ ಮೀರಿ ಜನರು ಹೇಳುವುದಕ್ಕೂ ಮಾಡುವುದಕ್ಕೂ ಬಹಳವೇ...

ಅಂಕಣ

ಬಡವರ ಒಡಲಿಗೆ ಕೊಳ್ಳಿ ಇಟ್ಟಾತನೇ ಟಿಪ್ಪು

ಭಾರತವನ್ನು ನಿಧಾನವಾಗಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದ ಬ್ರಿಟಿಷರಿಗೆ ಇಲ್ಲಿನ ಸಾಮಾಜಿಕ ಪರಿಸ್ಥಿತಿಯ ಅಧ್ಯಯನದ ಅವಶ್ಯಕತೆಯಿತ್ತು. ಅಂತಹಾ ಸಮಯದಲ್ಲಿ ಮದರಾಸು, ಮಲಾಬಾರ್, ಕೆನರಾ ಮತ್ತು ಮೈಸೂರು ಭಾಗಗಳ ಅಧ್ಯಯನಕ್ಕೆ ನಿಯುಕ್ತಿಗೊಂಡವನೇ ಕಲ್ಕತ್ತಾ ಏಷಿಯಾಟಿಕ್ ಸೊಸೈಟಿಯ ಸಂಶೋಧನಾ ವಿದ್ಯಾರ್ಥಿಯೂ ಪ್ರಾಚ್ಯ ವಸ್ತುಗಳ ಅಧ್ಯಯನಕಾರನೂ ಈಸ್ಟ್ ಇಂಡಿಯಾ...

Featured ಅಂಕಣ

ಸಮಾಜದ ಸ್ವಾಸ್ಥ್ಯಕ್ಕಿಲ್ಲ ಬೆಲೆ, ಜಯಂತಿ ಆಚರಣೆಗೇ ಮೊದಲ ಆದ್ಯತೆ…

“ಯಾರು ಏನೇ ಹೇಳಲಿ, ಎಷ್ಟೇ ವಿರೋಧಿಸಿದರೂ ಸರಿ, ನಾನು ಟಿಪ್ಪು ಜಯಂತಿ ಮಾಡಿಯೇ ಸಿದ್ಧ” ಎಂದು ನಮ್ಮ ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಹೇಳಿಕೆ ನೀಡಿದಾಗಿನಿಂದ, ಮೊದಲೇ ಟಿಪ್ಪು ಜಯಂತಿ ವಿರೋಧಿಸುತ್ತಿದ್ದವರೆಲ್ಲರೂ ಮತ್ತಷ್ಟು ಉಗ್ರವಾಗಿ, ಕರ್ನಾಟಕದ ತುಂಬೆಲ್ಲಾ ಟಿಪ್ಪು ಜಯಂತಿ ವಿರೋಧಿ ಅಲೆಯೇ ಬಿಸಿ-ಬಿಸಿ ಸುದ್ದಿಯಾಗಿದೆ ಇಂದು...

Featured ಅಂಕಣ

ಇಲಿಯನ್ನು ಮಾತ್ರವಲ್ಲ, ಹೆಗ್ಗಣಗಳನ್ನೂ ಹಿಡಿದೇ ಹಿಡಿಯುತ್ತಾರೆ!

ನವೆಂಬರ್ 8, 2016.. ಪ್ರತಿಯೊಬ್ಬ ಭಾರತೀಯನೂ ಮರೆಯಲು ಸಾಧ್ಯವೇ ಇಲ್ಲ! ಜನರನ್ನು ಒಂದು ಕ್ಷಣ ತಬ್ಬಿಬ್ಬುಗೊಳಿಸಿದ, ಹಲವಾರು ದಿನ ಗೊಂದಲಕ್ಕೀಡು ಮಾಡಿದ, ಗಂಟೆಗಟ್ಟಲೆ ಬ್ಯಾಂಕಿನ ಮುಂದೆ ಕ್ಯೂ ನಿಲ್ಲಿಸಿದ ದಿನ ಅದು. ಜನ ಎದ್ದು ಬಿದ್ದು ಕ್ಯೂನಲ್ಲಿ‌ ನಿಂತದ್ದು, ಕ್ಯೂ ನಿಂತೂ ಕೂಡ ನೋಟು ಸಿಗದೇ ಹಿಡಿಶಾಪ ಹಾಕಿದ್ದು, ಬ್ಯಾಂಕಿನ ಸಿಬ್ಬಂದಿ ಜೊತೆ ಜಗಳವಾಡಿದ್ದು, ಅಲ್ಯಾರೋ...

Featured ಅಂಕಣ

ಇನ್ನೂರು ವರ್ಷಗಳ ನಂತರ ಅಸ್ಸಾಂ ಎಸ್ಟೇಟ್ ಕಾರ್ಮಿಕರಿಗೆ ಸ್ವಾತಂತ್ರ್ಯ...

ಡಿಮಾನಿಟೈಜೇಷನ್ ಆದ ದಿನ ಏನಾಯ್ತು? ಡಿಮಾನಿಟೈಜೇಷನ್ ಬಗ್ಗೆ ಬ್ಯಾಂಕುಗಳಿಗೆ ಮೊದಲೇ ಗೊತ್ತಿತ್ತಾ? ದೇಶದ ಜನರಿಗೆ ನೋಟು ಅಮಾನ್ಯೀಕರಣದಿಂದ ಆದ ಲಾಭ ಏನು ಎನ್ನುವುದನ್ನು ಜಗತ್ತಿನ ಅತೀ ದೊಡ್ಡ ಬ್ಯಾಂಕ್ ನಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಚೇರ್ಮನ್’ಗಿಂತ ಮಿಗಿಲಾಗಿ ಇನ್ನು ಯಾರು ಹೇಳಬಲ್ಲರು? ನನಗೆ ನೋಟಿಗಾಗಿ ಸಾಲಿನಲ್ಲಿ ನಿಂತ ನೆನಪಿದೆ. ನೋಟು...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ