ಅವಳ ವಯಸ್ಸು ಸುಮಾರು 22 ವರ್ಷ. ಸ್ನಾತಕೋತ್ತರ ಪದವಿಯಲ್ಲಿ ತತ್ತ್ವಜ್ಞಾನವನ್ನು ಮುಖ್ಯ ವಿಷಯವನ್ನಾಗಿ ತೆಗೆದುಕೊಂಡಿದ್ದಳು. ಮೊದಲಿನಿಂದಲೂ ತತ್ತ್ವಜ್ಞಾನ ಮತ್ತು ಇತಿಹಾಸಗಳಲ್ಲಿ ಅತಿಯಾದ ಆಸಕ್ತಿಯಿದ್ದ ಅವಳು, ಅದರಲ್ಲಿ ಸ್ವಲ್ಪ ಅತೀ ಅನ್ನಿಸುವಷ್ಟರಮಟ್ಟಿಗೆ ಬೆರೆತುಹೋಗಿದ್ದಳು. ಅವಳ ಬಾಲ್ಯವೂ ಅಷ್ಟೇನೂ ಹಿತಕರವಾಗಿರದೇ, ತನ್ನವರಿಂದಲೇ ಹಿಂಸೆ, ಲೈಂಗಿಕ ಕಿರುಕುಳ ಇಂತಹ...
ಇತ್ತೀಚಿನ ಲೇಖನಗಳು
ಗೋಡೆಗೂ ಕಿವಿಯಿದೆ !
ನಮ್ಮಲ್ಲಿ ರಹಸ್ಯ ಮಾತುಕತೆ ನಡೆಯುವಾಗ ಮಾತುಕತೆಯಲ್ಲಿ ತೊಡಗಿರುವ ಇಬ್ಬರಲ್ಲಿ ಒಬ್ಬರು ‘ಶ್ .. ಮೆಲ್ಲಗೆ ಮಾತನಾಡು ಇಲ್ಲಿ ಗೋಡೆಗೂ ಕಿವಿಯಿದೆ’ ಎಂದು ಹೇಳುವುದನ್ನು ಕೇಳಿದ್ದೇವೆ. ಕೆಲವೊಮ್ಮೆ ನಮ್ಮಲ್ಲಿ ಯಾರಾದರೊಬ್ಬರು ಈ ಪದವನ್ನು ತಮ್ಮ ಜೀವನದ ಪಯಣದಲ್ಲಿ ಉಪಯೋಗಿಸಿರಲಿಕ್ಕೂ ಸಾಕು. ಇದಕ್ಕೆ ಹೆಚ್ಚು ಅರ್ಥ ವಿವರಣೆ ನೀಡುವ ಅಗತ್ಯವಿಲ್ಲ. ಏಕೆಂದರೆ ಇದು ಅತ್ಯಂತ...
ನೀರಿನ ಹಾಗೆ ಬದುಕುವುದನ್ನು ಕಲಿಯಬೇಕು
ಪ್ರತಿ ದಿನ, ಪ್ರತಿ ಕ್ಷಣ ಒತ್ತಡದ ಬದುಕು. ಬದುಕಿನಲ್ಲಿ ಎಲ್ಲವೂ ಇದ್ದು ಏನೂ ಇಲ್ಲವೆಂಬ ಭ್ರಮೆ. ಆಕ್ಸ್‌ಫರ್ಡ್, ಹಾರ್ವರ್ಡ್, ಐಎಎಮ್ ಇಂತಹ ಕಾಲೇಜಿಗೆ ಹೋಗಿ ಓದಿ ಮುಗಿಸಿದ ಮೇಲೂ ಬದುಕಿನಲ್ಲಿ ಸಾರ್ಥಕತೆಯ ಕುರಿತು ಸಂಶಯ. ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ, ಕೋಟ್ಯಂತರ ರೂಪಾಯಿಗಳ ವ್ಯವಹಾರ, ನಿಮ್ಮದೇ ಕಂಪನಿ, ಗಗನಚುಂಬಿ ಟವರ್‌ಗಳಲ್ಲಿ ಮನೆ, ಕಪ್ಪು ಕಾರು ಹೀಗೆ...
ಮತದಾನದ ಪರಿಣಾಮಕ್ಕೂ ನೇರ ಹೊಣೆಗಾರ ಮತದಾರರೇ ಅಲ್ಲವೇ
ಪ್ರಜೆಗಳೇ ಪ್ರಭುಗಳು ಎಂಬ ಧ್ಯೇಯವನ್ನು ಹೊಂದಿದ ನಮ್ಮ ಭಾರತದ ಆಡಳಿತ ವ್ಯವಸ್ಥೆಯಲ್ಲಿ ನಿಜವಾಗಿಯೂ ಪ್ರಜೆಗಳು ಪ್ರಭುಗಳೇ? ಎಂದು ಕೇಳಿದರೆ ಪ್ರಶ್ನೆಯೇ ಇಂದು ಹಾಸ್ಯಾಸ್ಪದವಾದೀತು ಅಥವಾ ಅದಕ್ಕೆ ಕೊಡುವ ಉತ್ತರವೂ ಹಾಸ್ಯಾಸ್ಪದವಾದೀತು. ಭಾರತೀಯನೊಬ್ಬ ೧೮ನೇ ವಯಸ್ಸಿಗೆ ಕಾಲಿಡುತ್ತಿದ್ದಂತೆ ಮತದಾನದ ಅವಕಾಶ ಪಡೆಯುತ್ತಾನೆ. ಅಂದರೆ ಆತ ಸಮರ್ಥನಾಯಕನ್ನು ಆರಿಸುವಲ್ಲಿ...
ಕ್ಯಾಶ್ ಇಲ್ಲದೆ ಎ.ಟಿ.ಎಮ್. ಭಣ ಭಣ- ಸಾಮಾನ್ಯರ ಬಾಳು ಕಾಂಚಾಣವಿಲ್ಲದೆ ಕುರುಡು
ದೇಶದ ಎಂಟು ರಾಜ್ಯಗಳ ಎ.ಟಿ.ಎಮ್.ಗಳಲ್ಲಿ ದುಡ್ಡು ಖಾಲಿಯಾಗಿ ಎ.ಟಿ.ಎಮ್’ಗಳು ಭಣಗುಟ್ಟುತ್ತಿವೆ. ದೇಶದಲ್ಲಿ ಮತ್ತೆ ನೋಟಬಂದಿಯಂತಹ ವಾತಾವರಣ ಸೃಷ್ಟಿಯಾಗಿದೆಯಾ? ಬಿಹಾರ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ತೆಲಂಗಾಣ ಸಹಿತವಾಗಿ ಅನೇಕ ರಾಜ್ಯಗಳಲ್ಲಿ ಕಳೆದ ಕೆಲ ದಿನಗಳಿಂದ ಕ್ಯಾಶ’ನ ಭಾರಿ ಅಭಾವ ತಲೆದೂರಿದೆ. ಎ.ಟಿ...
ಮನೆ ಗೆದ್ದು ಮಾರು ಗೆಲ್ಲು !
ನಮ್ಮ ನಡುವೆ ಒಂದಷ್ಟು ಜನ ಜಗತ್ತಿನ ಎಲ್ಲಾ ನೂನ್ಯತೆಗಳನ್ನು ಸರಿಪಡಿಸಿಬಿಡುತ್ತೇವೆ ಎನ್ನುವ ಹುಮ್ಮಸ್ಸಿನಿಂದ ಎಲ್ಲರ/ಎಲ್ಲವುಗಳ ತಪ್ಪನ್ನು ಎತ್ತಿ ಆಡುತ್ತಾರೆ ಅಥವಾ ಅವರ/ಅವುಗಳ ತಪ್ಪನ್ನು ಸರಿಪಡಿಸಲು ಹೊರಡುತ್ತರೆ. ಅವರಲ್ಲಿ ತಿದ್ದಿಕೊಳ್ಳಬೇಕಾದ ನೂರು ಅವಗುಣಗಳಿರುತ್ತವೆ. ಅದನ್ನು ಸರಿಪಡಿಸಿಕೊಳ್ಳದೆ ಜಗತ್ತಿನ ನೂನ್ಯತೆಯ ತಿದ್ದುವುದು ಎಷ್ಟು ಸಮಂಜಸ? ಅಲ್ಲವೇ...