ವ್ಯಕ್ತಿಯೊಬ್ಬರ ಜೀವನದಲ್ಲಿ ನಡೆದ ಘಟನೆಯನ್ನು ಆಧರಿಸಿ ಚಲನಚಿತ್ರ ನಿರ್ಮಿಸುವುದು ಅಷ್ಟೊಂದು ಸುಲಭವಲ್ಲ.ಸ್ವಲ್ಪ ಏರುಪೇರಾದರೂ ತನಗೆ ನೋವಾಗುವಂತೆ,ಅವಮಾನವಾಗುವಂತೆ ತೋರಿಸಿದ್ದಾರೆ ಎಂದು ನಿರ್ದೇಶಕರನ್ನು ಆ ವ್ಯಕ್ತಿ ಬಯ್ಯಬಹುದು.ಹಾಗಂತ ನೇರಾನೇರ ಆ ಘಟನೆಯನ್ನೇ ತೆರೆಯ ಮೇಲೆ ತಂದರೆ ಅದು ವೀಕ್ಷಕರಿಗೆ ರುಚಿಸದೇ ಇರಬಹುದು.ಭಾರತೀಯ ನೌಕಾಪಡೆಯ ನಿವೃತ ಅಧಿಕಾರಿ ಕೆ.ಎಮ್...
ಇತ್ತೀಚಿನ ಲೇಖನಗಳು
ನಮ್ಮ ಬದುಕನ್ನ ವ್ಯಾಖ್ಯಾನಿಸುವುದಾದರೂ ಏನು..?!
“ಅಮ್ಮಾ ನೀನು ನನಗೆ ಎರೆಡೆರಡಾಗಿ ಕಾಣಿಸ್ತಾ ಇದೀಯಾ..” ಎಂದು ಹೇಳಿ ಆ ಎಂಟು ವರ್ಷದ ಹುಡುಗ ನಕ್ಕುಬಿಟ್ಟ. ಅದೇನು ನಗುವ ವಿಷಯವಾಗಿರಲಿಲ್ಲ, ಯಾಕೆಂದರೆ ಆ ಪುಟ್ಟ ಹುಡುಗನಿಗೆ ಗೊತ್ತಿತ್ತು ತಾನು ಹುಷಾರು ತಪ್ಪಿದ್ದೇನೆ ಎಂದು. ಆದರೆ ಇದ್ದಕ್ಕಿದ್ದಂತೆ ತನ್ನ ತಾಯಿ ಎರೆಡೆರಡಾಗಿ ಕಂಡಿದ್ದು ವಿಚಿತ್ರವೆನಿಸಿ ನಕ್ಕು ಬಿಟ್ಟಿದ್ದ. ಆದರೆ ಆತನ ತಾಯಿಯ ಕಣ್ಣುಗಳಲ್ಲಿ ಮಾತ್ರ ಭಯ...
ನನ್ನ ಮಾತಲಿ! ಮನಾಲಿ!
ನಾವೆಲ್ಲರೂ ಜೀವನದಲ್ಲಿ ಕನಸು ಕಾಣುತ್ತಿರುತ್ತೇವೆ, ಕೆಲವೊಮ್ಮೆ ಕನಸೇ ನಮ್ಮನ್ನು ಅರಸಿಕೊಂಡು ಬರುತ್ತದೆ. ಅಂತಹ ಕನಸು ಕದ ತಟ್ಟಿದಾಗ ತಡ ಮಾಡದೆ ಅದನ್ನು ಬರ ಮಾಡಿಕೊಳ್ಳಬೇಕು. ಅಂತಹ ನನ್ನ ಜೀವನದ ಕಾಣದ ಕನಸು “ಹಿಮದ ಮಳೆ“(snow fall). ಈ ಕನಸಿನ ಹಿಂದಿನ,ಮುಂದಿನ ಕತೆ ಇಲ್ಲಿದೆ. ಹಿಂದಿನ ಕತೆ! ಬೆಂಗಳೂರಿನಿಂದ ಹೊರ ಬಂದು, ತಂದೆ ತಾಯಿಯಿಂದ ದೂರವಿರುವಾಗ...
ಸುಳ್ಳು ವರದಿ ಬಿತ್ತರಿಸಿ ಆತ್ಮಹತ್ಯೆಯ ಬಳಿಕ ನುಣುಚಿಕೊಂಡರೇ ಮಾಧ್ಯಮದ ಮಂದಿ?
ಹತ್ತು ಲಕ್ಷ ಲಂಚಕ್ಕಾಗಿ ಬೇಡಿಕೆಯಿಟ್ಟ ಡಿವೈಎಸ್’ಪಿ ಎನ್ನುವ ಆ ಬ್ರೇಕಿಂಗ್ ನ್ಯೂಸ್ ನೋಡಿ ನಿಜಕ್ಕೂ ಆತಂಕವುಂಟಾಗಿತ್ತು. ಏನಾಗುತ್ತಿದೆ ನಮ್ಮ ಪೋಲೀಸ್ ಇಲಾಖೆಯಲ್ಲಿ? ದೇಶದಲ್ಲಿ ತನ್ನದೇ ಖ್ಯಾತಿಯನ್ನು ಗಳಿಸಿದ್ದ ನಮ್ಮ ಪೋಲೀಸರು ಯಾಕೆ ಇಷ್ಟು ಅಧಃಪತನಕ್ಕಿಳಿಯುತ್ತಿದ್ದಾರೆ? ಇಂತಹ ಪೋಲೀಸರನ್ನೇ ನಾವು ಮೊನ್ನೆ ಪ್ರತಿಭಟನೆಯಂದು ಬೆಂಬಲಿಸಿದ್ದು? ಎಂಬ ಹತಾಶ ಭಾವನೆ...
ಕ್ರಾಂತಿ ವೀರ ಖುದೀರಾಮ್ ಬೋಸ್
ತನ್ನ ಹದಿನೆಂಟನೇ ವಯಸ್ಸಿನಲ್ಲಿ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪ್ರಾಣ ಅರ್ಪಿಸಿದ ಧೀರ ಹೋರಾಟಗಾರ ಖುದೀರಾಮ್ ಬೋಸ್. ಕಿಂಗ್ಸ್ ಫರ್ಢ್ ಎಂಬ ದರ್ಪ ಅಧಿಕಾರಿಯ ಸೊಕ್ಕನ್ನು ಅಡಗಿಸಲು ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯದ ಮೇಲೆ ಮೊಟ್ಟ ಮೊದಲ ಬಾರಿಗೆ ಬಾಂಬ್ ಪ್ರಯೋಗಿಸಿದ ವೀರ ಖುದೀರಾಮ್ ಬೋಸ್. ಖುದೀರಾಮ್ ಬೋಸ್‘ನ ಬಲಿದಾನದ ದಿನದ ಈ...
ತುಳುನಾಡಿನ ಭೂತಾರಾಧನೆ.
ತುಳುನಾಡು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಮತ್ತು ಕೇರಳದ ಕಾಸರಗೋಡು ಜಿಲ್ಲೆಯನ್ನು ಒಳಗೊಂಡಿರುವ ಪ್ರದೇಶವಾಗಿದೆ. ಇಲ್ಲಿಯ ಜನರು ವ್ಯಾವಹಾರಿಕವಾಗಿ ತುಳು ಭಾಷೆಯನ್ನು ಮಾತನಾಡುತ್ತಾರೆ ಈ ಕಾರಣದಿಂದ ಈ ಪ್ರದೇಶ ತುಳುನಾಡು ಎಂದು ಗುರುತಿಸಿಕೊಂಡಿದೆ. ತುಳುನಾಡಿನ ವ್ಯಾಪ್ತಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಮತ್ತು ಕೇರಳದ ಕಾಸರಗೋಡು...
