ಇತ್ತೀಚಿನ ಲೇಖನಗಳು

ಸಿನಿಮಾ - ಕ್ರೀಡೆ

ಇವರು ಯಾವತ್ತೂ ಹೃದಯದಲ್ಲಿ ನೆಲೆಯಾಗಿರುತ್ತಾರೆ

ನೆನ್ನೆ ಸಿಂಧು ಅವರ ಬ್ಯಾಡ್ಮಿಂಟನ್ ನೋಡ್ತಾ ಇದ್ದೆ.. ಪ್ರತಿ ಪಾಯಿಂಟ್’ಗೂ ಆಕೆ ಮಾಡ್ತಾ ಇದ್ದ ಹೋರಾಟ ನೋಡ್ತಾ ಇದ್ರೆ ಮೈ ಜುಂ ಅಂತಿತ್ತು.. ಆಕೆ ಆಡಿದ ಶೈಲಿ, ಆಟವನ್ನು ಮುಂದುವರಿಸುತ್ತಿದ್ದ ರೀತಿ ಎಲ್ಲವೂ ಅದ್ಭುತ.. ಎರಡನೇ ಸೆಟ್’ನ ಕೊನೆಗೆ ಹನ್ನೊಂದು ನೇರ ಅಂಕಗಳು.. 10-10ಕ್ಕೆ ಸಮವಾಗಿದ್ದ ಆಟ, ಮುಗಿದಾಗ 21-10.. ಅದರಲ್ಲೂ ಕೊನೇಯ ಸ್ಮ್ಯಾಶ್...

ಅಂಕಣ

ಸಿದ್ಧಾಂತ ಮತ್ತು ಅನುಷ್ಠಾನ

ಧರ್ಮ ಅಥವಾ ಆಧ್ಯಾತ್ಮಿಕ ವಿಜ್ಞಾನ ಎಂಬುದು ಸೈದ್ಧಾಂತಿಕವಲ್ಲ. ಸಿದ್ಧಾಂತಗಳ ಚಿಂತನೆಯಿಂದ ಯಾವುದೇ ಆಧ್ಯಾತ್ಮಿಕ ಪ್ರಯೋಜನವಾಗುವುದಿಲ್ಲ.  ಆದ್ದರಿಂದಲೇ ಭಾರತೀಯ ಆಧ್ಯಾತ್ಮವಿದ್ಯೆಗೆ ಸಿದ್ಧಾಂತ ಮತ್ತು ಅನುಷ್ಠಾನ ಎಂಬ ಎರಡು ಮುಖಗಳಿವೆ.  ಭಾರತದ ಪ್ರಾಚೀನರು ಧಾರ್ಮಿಕ ಅನುಷ್ಠಾನಗಳನ್ನು ಆಚರಣೆಗೆ ತರಲಿಕ್ಕೆ ಸಿದ್ಧಾಂತಗಳ ಪ್ರತಿಪಾದನೆಯ ಮೂಲಕ ವಿವರಣೆ ನೀಡಿದ್ದಾರೆ...

ಅಂಕಣ

ಮನುಷ್ಯ ಬೆಳೆಯುತ್ತಿದ್ದಾನೆ; ಸಂಬಂಧಗಳು ಸದ್ದಿಲ್ಲದೇ ಸಾಯುತ್ತಿವೆ

ಅವಳು ವಕೀಲನೊಬ್ಬನ ಪತ್ನಿ. ಆ ಏರಿಯಾದ ಅಪಾರ್ಟ್‌’ಮೆಂಟ್‌’ವೊಂದರಲ್ಲಿ ಸಾಧಾರಣ ಗೃಹಿಣಿ. ಅವಳು ಸಾಂಪ್ರದಾಯಿಕ ಅಯ್ಯರ್‌ ಕುಟುಂಬದವಳಾದರೆ, ಅವನು ಕ್ರಿಶ್ಚಿಯನ್‌. ಇಬ್ಬರೂಪ್ರೀತಿಸಿ ಮದುವೆಯಾಗಿರುತ್ತಾರೆ. ಮುದ್ದಾದ ಮಗಳು ಮನೆಯ ಕಣ್ಮಣಿ. ಯಾವುದಕ್ಕೂ ಕೊರತೆಯಿಲ್ಲದ ಸುಖೀ ಕುಟುಂಬ. ಆದ್ರೆ ಇದ್ದಕ್ಕಿದ್ದಂತೆ ಮನೆಯ ಗೃಹಿಣಿ, ವಾಸುಕಿಅಂರ್ತಮುಖಿಯಾಗಿ ಬಿಡುತ್ತಾಳೆ...

ಅಂಕಣ

ಮತ್ತದೇ ಮೆಲುಕು….ಕಾಡುವ ನೆನಪು

ಎಷ್ಟು ಚಂದವಿತ್ರಿ  ಬಾಲ್ಯಾವಸ್ಥೆ, ಮಣ್ಣಲ್ಲಿ ಆಟ ಆಡ್ತಿದ್ದೆ, ಮಳೇಲಿ ನೆಂದು ಕೆಮ್ಮು ಸೀನು ಬರ್ಸ್ಕೊಂಡು… ಬೈಸ್ಕೊಂಡು, ಅಮ್ಮನಿಂದ ಪ್ರೀತಿಯಾಗಿ ತಲೆ ಒರೆಸಿಕೊಂಡು, ಕಷಾಯ ಕುಡಿದು ಮಲಗುತ್ತಿದ್ದೆ, ಶಾಲೆ ಬಳಿ ಗೂಡಂಗಡಿಯಲ್ಲಿ ಅಜ್ಜಿ ಮಾರ್ತಿದ್ದ ಸೀಬೆಹಣ್ಣು ತಿಂತಿದ್ವಿ, ಭಾನುವಾರ ಬೇಗ ಎದ್ದು ಪಕ್ಕದ ಮನೆಯೋರು ಯಾವಾಗ ಬಾಗಲು ತೆಗಿತಾರೋ, ರಂಗೋಲಿಯಿಂದ…...

Featured ಅಂಕಣ

ಪದಕ ತರಲಿಲ್ಲವೆಂದು ಹೀಗಳೆಯುವ ಮುನ್ನ..

“ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಕ್ರಿಕೆಟ್ ವಿಶ್ವಕಪ್’ನಲ್ಲಿ ಭಾರತೀಯ ತಂಡ ಸೋತು ಸುಣ್ಣವಾದಾಗಲೆಲ್ಲ ಆಟಗಾರರ ಮನೆಯ ಮೇಲೆ ಕಲ್ಲೆಸೆಯುತ್ತೇವಲ್ಲಾ?  ಪ್ರತೀ ಭಾರಿ ಒಲಿಂಪಿಕ್’ನಲ್ಲಿ ಹೀನಾಯವಾಗಿ ಸೋತು ನಿರ್ಗಮಿಸುವಾಗೇಕೆ ಕ್ರೀಡಾಳುಗಳ ಮನೆಯ ಮೇಲೆ ಕಲ್ಲೆಸೆಯುವುದಿಲ್ಲ?”. ರಿಯೋ ಒಲಿಂಪಿಕ್’ನಲ್ಲಿ ನಮ್ಮವರ ಪ್ರದರ್ಶನ, ಅದರ ಕುರಿತಾಗಿ ಎದ್ದಿರುವ ಟೀಕೆಗಳನ್ನು ನೋಡುವಾಗ...

ಅಂಕಣ

ಹೀಗೊಂದು ಸ್ವ-ವಿಮರ್ಶೆ

ಬದುಕು ಸುಂದರ ಎನ್ನುವುದು ಎಷ್ಟು ನಿಜವೋ ಸಂಕೀರ್ಣ ಅನ್ನೋದು ಅಷ್ಟೆ ನಿಜ. ಕಣ್ಮುಂದಿರುವ ಭೂಮಿಯ ಬಿಟ್ಟು ಕಾಣದ ಸ್ವರ್ಗಕ್ಕೆ ಹಂಬಲಿಸೋ ಕತ್ತಲು. ನಮ್ಮನ್ನು ಪ್ರೀತಿಸುವ ಹೃದಯವ ಬಿಟ್ಟು ನಮ್ಮತ್ತ ತಿರುಗಿಯೂ ನೋಡದವರನ್ನು ತಿರು-ತಿರುಗಿ ನೋಡುವ ಚಪಲ. ಬೇವು ಬೆಲ್ಲ ಕಲೆಸಿ ಬೆಲ್ಲವನ್ನು ಮಾತ್ರ ತಿನ್ನುವಂತ ರೀತಿ ಈ ಬದುಕು, ಯಾರಿಗೂ ಕಷ್ಟ ಬೇಕಿಲ್ಲ,  ಸುಖವನ್ನು ಬಯಸದವರು...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ