ನಿನ್ನ ಕಂಡಾಗ ಮೊದಲು ಕಾಣುವುದೇ ಆ ನಿನ್ನ ಮುಖದ ಮಿಂಚಿನಂತ ನಗು, ಅದನ್ನು ಕಂಡಾಗ ಅನಿಸುವುದೇ ಇದು ಯಾವುದೋ ಮುದ್ದು ಮನಸ್ಸಿನ ಮಗು. ಕಾಣುತ್ತಿದ್ದೆ ನೀನು ಎಲ್ಲರನ್ನೂ ಗೌರವದಿಂದ, ಅದಕ್ಕೆ ಎಲ್ಲರೂ ನಿನ್ನನ್ನು ಕಾಣುತ್ತಿದ್ದರು ಪ್ರೀತಿಯಿಂದ, ಸ್ನೇಹಿತನಾಗಿ, ಅಣ್ಣನಾಗಿ,ಮಾರ್ಗದರ್ಶಕನಾಗಿ ನಾ ಕಂಡೆ ನಿನ್ನನ್ನು… ದಿನ ನಿನ್ನ ಮುದ್ದು ಮಾತುಗಳಿಂದ...
ಇತ್ತೀಚಿನ ಲೇಖನಗಳು
ಎಚ್ಚೆಸ್ವಿ ಕಥಾಲೋಕದಲ್ಲೊಂದಷ್ಟು ಹೊತ್ತು…
‘ಎಚ್ಚೆಸ್ವಿ ಅವರ ಈವರೆಗಿನ ಕತೆಗಳು’ ಅನ್ನುವ ಪುಸ್ತಕದಲ್ಲಿ ಎಚ್ಚೆಸ್ವಿ ಅವರು ಬರೆದಂಥ ಕತೆಗಳನ್ನ ಕಲೆಹಾಕಲಾಗಿದೆ. ಆ ಪುಸ್ತಕದ ಜೊತೆ ನಾನು ಕಳೆದ ಕ್ಷಣಗಳನ್ನು ಹೀಗೆ ಹಂಚಿಕೊಂಬಾಸೆ… ಸುಮಾರು ಮೂವತ್ತು ವರ್ಷಗಳಿಗಿಂತಲೂ ಹಳೆಯದಾದ ಕತೆಗಳು ಈ ಪುಸ್ತಕದಲ್ಲಿರುವುದರಿಂದ, ಇಂದಿನ ಓದುಗನಿಗೆ ಒಂದು ಹೊಸ ಅನುಭವ ದಕ್ಕುತ್ತದೆ. ಕ್ರಾಂತಿಗಳೆಲ್ಲಾ ವೈಯಕ್ತಿಕ ಒತ್ತಡಗಳ...
ಶಬರಿಮಲೈ ಮತ್ತು ಮಹಿಳಾ ಸಮಾನತೆ-3
ಸ್ರೀ ಪುರುಷ ಭೇದ: ಅಗ್ನಿ ಮತ್ತು ಸೋಮ ತತ್ವಗಳೆರಡರ ಸಮ್ಮಿಲದಿಂದ ಸೃಷ್ಟಿ ನಿರ್ಮಾಣವಾಗ್ತದೆ. ಸೃಷ್ಟಿಯ ಧಾರಣೆ ಮತ್ತು ಪೋಷಣೆಗೂ ಈ ಎರಡು ತತ್ವಗಳ ನಿರಂತರ ಸಾಮಂಜಸ್ಯ ಅಗತ್ಯವಾದದ್ದು. ಸೂರ್ಯನು “ಅಗ್ನಿ”ಯಾದರೆ ಚಂದ್ರನು “ಸೋಮ”. “ಅಗ್ನೀಷೋಮಾತ್ಮಕಮಿದಂ ಜಗತ್”. “ಅಗ್ನಿ ಮತ್ತು ಸೋಮರ ಸಮ್ಮಿಲನವೇ ಜಗತ್ತು” ಎಂದು ವೇದ ಹೇಳುತ್ತದೆ. ವೇದದಲ್ಲಿ ಅಗ್ನಿ ಮತ್ತು ಸೋಮದ...
ಸಲಹೆಗಾರರಿಗೊಂದು ಬಹಿರಂಗ ಪತ್ರ
ಮಾನ್ಯ ಸಲಹೆಗಾರರೆ, ನೀವು ಯಾರನ್ನು ಹೇಗೆ ಬೇಕಾದರೂ ಕರೆಯಿರಿ, ಆದರೆ ನಾವು ನಮ್ಮ ಸೌಜನ್ಯ ಮರೆತಿಲ್ಲ ಎನ್ನುವುದನ್ನು ನಿಮಗೆ ನೆನಪಿಸುತ್ತಾ ಮುಖ್ಯ ವಿಷಯವನ್ನು ಆರಂಭಿಸುತ್ತೇನೆ. ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾದ ನೀವು ಎಲ್ಲ ವಿಚಾರಗಳ ಕುರಿತಾಗಿ ಅವಶ್ಯವಾಗಿ ತಿಳಿದುಕೊಳ್ಳಲೇ ಬೇಕು. ಆದರೆ ಕೆಲವು ವಿಷಯಗಳ ಕುರಿತಾಗಿ ನಿಮ್ಮ ಜ್ಞಾನ ಪಾತಾಳಕ್ಕಿಂತಲೂ ಕೆಳಗೆ...
ಬೀರಬಲ್ಲನ ಇನ್ನೊಂದು ಕಥೆ
ರೋಹಿತ್ ಚಕ್ರತೀರ್ಥರ “ಬಲ್ಲರೆಷ್ಟು ಜನ ಬೀರಬಲ್ಲನ?” ಅಂಕಣ ಓದಿದ ಮೇಲೆ ಅಮರಚಿತ್ರ ಕಥೆಯಲ್ಲಿ ಓದಿದ ಕಥೆಯೊಂದು ನೆನಪಾಯಿತು. ಇದು ಅಕ್ಬರನ ಆಸ್ಥಾನಕ್ಕೆ ಬೀರಬಲ್ಲನ ಪ್ರವೇಶಕ್ಕೆ ಸಂಬಂಧಪಟ್ಟಿದ್ದು. ಅಕ್ಬರನಿಗೆ ಪ್ರತಿದಿನ ಊಟದ ನಂತರ ವೀಳ್ಯೆ ತಿನ್ನುವ ಅಭ್ಯಾಸವಿರುತ್ತದೆ. ಒಂದು ದಿನ ಹೊಸದಾಗಿ ಸೇರಿದ ಸೇವಕನೊಬ್ಬನು ವೀಳ್ಯೆಯಲ್ಲಿ ಜಾಸ್ತಿ ಸುಣ್ಣ ಹಾಕಿ...
ಬಲ್ಲರೆಷ್ಟು ಜನ ಬೀರಬಲ್ಲನ?
ಒಮ್ಮೆ ಅಕ್ಬರ್ ಬೀರಬಲ್ಲನ ಜೊತೆ ಮಾತಾಡುತ್ತಿದ್ದಾಗ ಆಮಿಷಗಳ ಮಾತು ಬಂತಂತೆ. ಬೀರಬಲ್ಲ ಹೇಳಿದ, “ದುಡ್ಡಿಗಾಗಿ ಮನುಷ್ಯ ಏನನ್ನು ಬೇಕಾದರೂ ಮಾಡಬಲ್ಲ, ಹುಜೂರ್!”. “ಹೌದೆ? ಏನನ್ನೂ ಮಾಡಬಲ್ಲನೇ?”, ಅಕ್ಬರ್ ಮರುಪ್ರಶ್ನೆ ಹಾಕಿದ. “ಸಂಶಯವೇ ಬೇಡ” ಎಂದ ಅತ್ಯಂತ ಖಚಿತ ಧ್ವನಿಯಲ್ಲಿ ಬೀರಬಲ್ಲ. ಸರಿ, ಈ ಮಾತನ್ನು ಪರೀಕ್ಷಿಸಲೋಸುಗ...
