ಕ್ಯಾನ್ಸರ್ ಎನ್ನುವುದು ಜಗತ್ತಿನಲ್ಲಿರುವ ಭಯಾನಕ ಖಾಯಿಲೆಗಳಲ್ಲಿ ಒಂದು ಎನ್ನುವುದರಲ್ಲಿ ಎರಡು ಮಾತಿಲ್ಲ. ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹರಡುತ್ತಾ, ಜೀವಕೋಶಗಳನ್ನ ಸರಿಪಡಿಸಲಾಗದಷ್ಟು, ಗುಣಪಡಿಸಲಾಗದಷ್ಟರ ಮಟ್ಟಿಗೆ ಹಾಳು ಮಾಡಿ ಬಿಟ್ಟಿರುತ್ತದೆ. ಹಾಗಂತ ಇವುಗಳಿಗೆ ಹೊರತಾದ ಘಟನೆಗಳೇ ಇಲ್ಲ ಎಂದೇನಲ್ಲ. ಎಷ್ಟೋ ಜನ ತಮ್ಮ ಭರವಸೆ, ಆತ್ಮವಿಶ್ವಾಸ, ಜೀವನಪ್ರೀತಿಯಿಂದ...
ಇತ್ತೀಚಿನ ಲೇಖನಗಳು
ಇಂಜಿನಿಯರಿಂಗ್’ನಿಂದ ನಟನಾಗೋವರೆಗೆ ಅಶ್ವಿನ್ ಹಾಸನ್ ಪಯಣ
ಅಶ್ವಿನ್ ಹಾಸನ್, ಇಂಜಿನೀಯರಿಂಗ್ ಪದವಿ ಇದ್ದೂ ಸಾಫ್ಟ್ವೇರ್ ಕ್ಷೇತ್ರದಲ್ಲಿ ಕೆಲಸ ಮಾಡಿ , ತಮ್ಮ ನಟನಾ ಸಾಮರ್ಥ್ಯವನ್ನು ಕಿರುತೆರೆ ,ಬೆಳ್ಳಿತೆರೆ ಮತ್ತು ನಾಟಕಗಳಲ್ಲಿ ಸಾದರಪಡಿಸುತ್ತ ಜೀವನದಲ್ಲಿ ಸಂತೃಪ್ತಿಯನ್ನು ಕಂಡುಕೊಳ್ಳುತ್ತಿರುವ ವ್ಯಕ್ತಿ. ನಟನೆ ಮೇಲಿನ ಮೋಹ ಜೀವನದಲ್ಲಿ ಯಾವುದೆಲ್ಲಾ ತಿರುವುಗಳನ್ನು ತಂದೊಡ್ಡಿದೆ ಎನ್ನುವುದನ್ನು ಅವರ ಮಾತಿನಲ್ಲೇ ಕೇಳೋಣ ನೀವು...
ಬಡವರ ಅಡುಗೆ ಮನೆಯಲ್ಲಿ ನೀಲಿ ಹೂವು ಅರಳಿಸಿದವನದು ತಿರಪೆ ಸರ್ಕಾರವೇ?
ಅದು 1964 ನೇ ಇಸವಿ ಭಾರತದ ಪ್ರಥಮ ಪ್ರಧಾನಿ ಮರಣ ಹೊಂದಿದ್ದರು. ಪಟೇಲರನ್ನು ಹಿಂದೆ ತಳ್ಳಿ ಭರ್ತಿ ೧೭ ವರ್ಷ ಆಡಳಿತ ನಡೆಸಿ ಹೊರಟಿದ್ದರು. ಅವರ ಕೊಡುಗೆಯನ್ನು ನಾವು ಮರೆಯುವಂತಿಲ್ಲ. ಚೀನಾ ಯುದ್ಧದ ಸಂದರ್ಭದಲ್ಲಿ ಅವರು ಸ್ಪಂದಿಸಿದ್ದು ಉಲ್ಲೇಖನೀಯವೇ ಸರಿ. ಅದಕ್ಕೆ ಸಾಕ್ಷಿಯಾಗಿ ಭಾರತದ ಕೆಲವು ಪ್ರದೇಶಗಳು ಚೀನಾ ಭೂಪಟಕ್ಕೆ ಸೇರಿ ಹೋದವು. ಈಗ ಇರುವ ವಿಷಯ ಅದಲ್ಲ. ಒಮ್ಮೆ...
ಮಿಲ್ಕ್ ಫಿವರ್: ಶಾಶ್ವತ ರೋಗವಲ್ಲ, ಎಚ್ಚರ ತಪ್ಪಿದರೆ ಶಾಶ್ವತವಾಗಿಯೇ ಇಲ್ಲ..
ಕೆಲವು ವರ್ಷಗಳ ಹಿಂದಿನ ಕಥೆ ಇದು.. ಅಂದು ರಾತ್ರಿ ಸುಮಾರು 2:30ರ ಹೊತ್ತಿಗೆ ನನ್ನನ್ನು ಎಬ್ಬಿಸಿದಂತಾಯ್ತು.. ನಿದ್ದೆಯಲ್ಲಿಯೇ ಕಣ್ತೆರೆದೆ.. ನನ್ನ ತಂದೆ ಗಾಬರಿ ತುಂಬಿದ ಧ್ವನಿಯಲ್ಲಿ ನನ್ನ ನಿದ್ದೆಯಿಂದ ಏಳಿಸುತ್ತಾ ಇದ್ದರು. ಇನ್ನೂ ಬೆಳಗಾಗಿಲ್ಲ ಅನ್ನಿಸುತ್ತೆ, ಆದರೂ ಯಾಕೆ ಕರೆಯುತ್ತಿದ್ದಾರೆ ಅಂತ ಯೋಚನೆ ಹುಟ್ಟಿತ್ತು ನನ್ನ ಮನಸಲ್ಲಿ. ಸಂಪೂರ್ಣ ಎಚ್ಚರವಾಗುವಾಗ 2...
ಶಿಕ್ಷಣ ವ್ಯವಸ್ಥೆಯ ಲೋಪದೋಷಗಳು ಮತ್ತು ಸುಧಾರಣೆಯ ಮಾರ್ಗಗಳು
“ಜ್ಞಾನ ತಲೆಯ ಮೇಲಿನ ಕಿರೀಟ ವಿನಯ ಕಾಲಿನ ಎಕ್ಕಡ”, ಎಂಬಂತೆ ನಮ್ಮಲ್ಲಿರುವ ಜ್ಞಾನ ನಮಗೆ ಸಮಾಜದಲ್ಲಿ ಉತ್ತಮ ಸ್ಥಾನ ಮಾನಗಳನ್ನು ಗೌರವವನ್ನು ಒದಗಿಸಿದರೆ ನಮ್ಮಲ್ಲಿರುವ ವಿನಯ ನಮ್ಮನ್ನು ಕಾಲಿನಲ್ಲಿರುವ ಚಪ್ಪಲಿಯಂತೆ ರಕ್ಷಿಸುತ್ತದೆ. ಈ ಜ್ಞಾನ-ವಿನಯಗಳ ವೃದ್ಧಿಗೆ ಶಿಕ್ಷಣ ಅತ್ಯಗತ್ಯ. ನಮ್ಮಲ್ಲಿನ ಗುಣಗಳು ನಮ್ಮ ಶಿಕ್ಷಣದ ಮಟ್ಟವನ್ನು ಗುರುತಿಸುತ್ತವೆ, ಅಳೆಯುತ್ತವೆ...
ಮಿಲೇ ಸುರ್ ಮೇರಾ ತುಮ್ಹಾರಾ! ಯೇ ಸುರ್ ಬನೇ ಹಮಾರಾ!
ಅದೊಂದು ಸುಂದರ ಬಾಲ್ಯ. ಶನಿವಾರ ಮಧ್ಯಾಹ್ನ ಶಾಲೆ ಬಿಟ್ಟೊಡನೆ ಧನುಷ್ಠಂಕಾರಗೊಂಡ ಬಾಣಗಳಂತೆ ಮನೆಗೋಡುತ್ತಿದ್ದ ನಾವು ತಪ್ಪದೆ ಕೇಳುತ್ತಿದ್ದ ಕಾರ್ಯಕ್ರಮವೆಂದರೆ 2:20ಕ್ಕೇನೋ ಪ್ರಸಾರವಾಗುತ್ತಿದ್ದ ಚಿಲಿಪಿಲಿ. ವಾರಕ್ಕೊಂದು ಶಾಲೆಯಂತೆ ನಮ್ಮ ಜಿಲ್ಲೆಯ ಶಾಲಾ ಮಕ್ಕಳು ನಡೆಸಿಕೊಡುತ್ತಿದ್ದ ಆ ಕಾರ್ಯಕ್ರಮ ಕೇಳಿ ನಮ್ಮ ಶಾಲೆಯವರು ಉಳಿದವರಿಗಿಂತ ಹೆಚ್ಚೋ ಕಡಿಮೆಯೋ; ನಮ್ಮ...
