ಚಿತ್ರ : ಪಿಲಿಬೈಲ್ ಯಮುನಕ್ಕ ತಾರಾಗಣ : ಪ್ರಥ್ವಿ ಅಂಬರ್, ಸೋನಾಲ್, ನವೀನ್ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜುರ್, ಸತೀಶ್ ಬಂದಲೆ ಮತ್ತಿತರರು. ನಿರ್ದೇಶನ : ಸೂರಜ್ ಶೆಟ್ಟಿ ****** ಹಿಂದಿನ ಎಕ್ಕಸಕ್ಕದ ಯಶಸ್ಸಿನ ಹಿನ್ನಲೆಯಿಟ್ಟುಕೊಂಡು ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ತೆರೆಗೆ ಬಂದ ‘ಪಿಲಿಬೈಲ್ ಯಮುನಕ್ಕ’, ಹಳೇ ಮಲಯಾಳಂ ಚಿತ್ರಗಳ...
Author - Ashwin Amin Bantwal
ನಾಟಕೀಯತೆಯೇ ಮಳೆಯಾದಾಗ
ಚಿತ್ರ : ಬರ್ಸ (ತುಳು) ತಾರಾಗಣ : ಅರ್ಜುನ್ ಕಾಪಿಕಾಡ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ದೇವದಾಸ್ ಕಾಪಿಕಾಡ್ ನಿರ್ದೇಶನ : ದೇವದಾಸ್ ಕಾಪಿಕಾಡ್ ನಿರ್ಮಾಣ : ಬೊಳ್ಳಿ ಮೂವೀಸ್ ******ಕೆಲ ವರುಷಗಳ ಹಿಂದೆ ತುಳು ಚಿತ್ರಗಳೆಂದರೆ ನಾಟಕೀಯ ಚಿತ್ರಗಳು ಎಂಬ ಮಾತಿತ್ತು.. ಅಲ್ಲಲ್ಲಿ ನಾಟಕೀಯ ಛಾಯೆ ಎದ್ದು ಕಾಣುತ್ತಿತ್ತು. ಕ್ರಮೇಣ ಅಂತಹ ಅಪವಾದವನ್ನು ತೊಡೆದು...
ಲವ್, ಲೈಫ್ ಮತ್ತು ರಾಜಕುಮಾರ
ಚಿತ್ರ : ದಬಕ್ ದಬಾ ಐಸಾ (ತುಳು) ತಾರಾಗಣ : ನವೀನ್ ಪಡೀಲ್, ದೇವದಾಸ್ ಕಾಪಿಕಾಡ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ಶೀತಲ್ ನಾಯಕ್ ನಿರ್ದೇಶನ : ಪ್ರಕಾಶ್ ಪಾಂಡೇಶ್ವರ್ ನಿರ್ಮಾಣ : ಜಯಕಿರಣ ಫಿಲಂಸ್ ಚಿತ್ರ ಆರಂಭವಾದ ಕೆಲ ನಿಮಿಷಗಳಲ್ಲಿ ಬರುವ ಒಂದು ದೃಶ್ಯದಲ್ಲಿ ನಾಯಕ ಪಾತ್ರಧಾರಿ ಪ್ರಯಾಣಿಕರೊಬ್ಬರ ಪರ್ಸ್ ಕದ್ದ ಕಳ್ಳನೊಬ್ಬನನ್ನು ಹಿಡಿದು ಬುದ್ದಿವಾದ...
ಸೊಗಸಿನ ನಮ್ಮ ಕುಡ್ಲಕ್ಕೆ ತುಳುವರ ಬಹುಪರಾಕ್
ಚಿತ್ರ : ನಮ್ಮ ಕುಡ್ಲ (ತುಳು) ತಾರಾಗಣ : ಪ್ರಕಾಶ್ ಶೆಟ್ಟಿ ಧರ್ಮನಗರ, ಛಾಯ ಹರ್ಷ, ಸತೀಶ್ ಬಂದಲೆ, ಗೋಪಿನಾಥ್ ಭಟ್ ಮತ್ತಿತರರು. ನಿರ್ದೇಶನ : ಅಶ್ವಿನಿ ಹರೀಶ್ ನಾಯಕ್ ನಿರ್ಮಾಣ : ಖುಷಿ ಫಿಲಂಸ್ ——- ತನ್ನ ಟ್ರೈಲರ್’ನಿಂದಲೇ ಭರವಸೆ ಹುಟ್ಟಿಸಿದ್ದ ‘ನಮ್ಮ ಕುಡ್ಲ’ ತುಳು ಚಿತ್ರ ಅದೇ ಕುತೂಹಲದಿಂದ ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರ...
ರಂಬಾರೂಟಿಗೆ ಚೆಲ್ಲಾಟ, ಪ್ರೇಕ್ಷಕನಿಗೆ ಪ್ರಾಣ ಸಂಕಟ
ಚಿತ್ರ : ರಂಬಾರೂಟಿ ತಾರಾಗಣ : ವಿನೀತ್, ಚಿರಶ್ರೀ ಅಂಚನ್, ಸಂದೇಶ್ ಶೆಟ್ಟಿ, ಶ್ರುತಿ ಕೋಟ್ಯಾನ್, ಶಬರೀಶ್ ಕಬ್ಬಿನಾಲೆ, ಶನಿಲ್ ಗುರು ಮತ್ತಿತರರು ನಿರ್ದೇಶನ : ಪ್ರಜ್ವಲ್ ಕುಮಾರ್ ಅತ್ತಾವರ್ ನಿರ್ಮಾಣ : ಪ್ರಕಾಶ್ ಕಾಬೆಟ್ಟು, ಶ್ರೀನಿವಾಸ್ ಉಜಿರೆ ***** ಸಂಪೂರ್ಣ ಹೊಸಬರ ಹೊಸ ಪ್ರಯತ್ನ ಎಂದು ಚಿತ್ರಮಂದಿರಕ್ಕೆ ಬಂದ ರಂಬಾರೂಟಿ ಚಿತ್ರದ ಒನ್ ಲೈನ್ ವಿಮರ್ಶೆ...
ಇದು ಒಂದು ಯುನಿವರ್ಸಿಟಿಯ ಕತೆಯಲ್ಲ
ಜನವರಿ 26,2016. ಆಸ್ಟ್ರೇಲಿಯಾದ ಅಡಿಲೇಡ್ ನಲ್ಲಿ ಭಾರತ-ಆಸೀಸ್ ನಡುವೆ ಟ್ವೆಂಟಿ ಟ್ವೆಂಟಿ ಪಂದ್ಯ ನಡೆಯುತ್ತಿತ್ತು. ಇತ್ತ ಪಾಕಿಸ್ತಾನದಲ್ಲಿ ಈ ಪಂದ್ಯವನ್ನು ವೀಕ್ಷಿಸುತ್ತಿದ್ದ ವಿರಾಟ್ ಕೊಹ್ಲಿ ಅಭಿಮಾನಿ ಉಮರ್ ದಾರಜ್ ಭಾರತ ಪಂದ್ಯ ಗೆಲ್ಲುತ್ತಿದ್ದಂತೆ ಅತೀವ ಸಂಭ್ರಮದಿಂದ ತನ್ನ ಮನೆಯ ಮೇಲೆ ಭಾರತದ ತ್ರಿವರ್ಣ ದ್ವಜವನ್ನು ಹಾರಿಸಿಯೇ ಬಿಟ್ಟ. ವಿರಾಟ್ ಕೊಹ್ಲಿ ಆಟದಿಂದ...
ಕಡುಗೆಂಪ ಬಾನಲ್ಲಿ ನವಿರಾದ ಪ್ರೇಮ
ಚಿತ್ರ : ರಿಕ್ಕಿ ನಿರ್ದೇಶನ : ರಿಶಬ್ ಶೆಟ್ಟಿ ತಾರಾಗಣ : ರಕ್ಷಿತ್ ಶೆಟ್ಟಿ, ಹರಿಪ್ರಿಯಾ, ಪ್ರಮೋದ್ ಶೆಟ್ಟಿ, ರಕ್ಷಾ ಹೊಳ್ಳ, ರವಿಕಾಳೆ, ಅಚ್ಯುತ್ ಕುಮಾರ್ ನಿರ್ಮಾಣ : ಎಸ್ ವಿ ಬಾಬು **** ‘ಕೆಂಪು’, ಆ ಬಣ್ಣಕ್ಕೆ ಎಷ್ಟೊಂದು ಅರ್ಥಗಳು. ಅವರವರ ಭಾವನೆಗಳಿಗುಣವಾಗಿ ಅದು ಅರ್ಥವನ್ನು ಕಂಡುಕೊಳ್ಳುತ್ತೆ. ಕೆಲವರಿಗದು ಪ್ರೇಮದ ಸಂಕೇತದ ಬಣ್ಣವಾದರೆ, ಇನ್ನು...