ಭಾರತ, ಆ ಹೆಸರೇ ಅತ್ಯಂತ ಅದ್ಭುತ, ಮೈನವಿರೇಳಿಸುವ ಆ ಶಬ್ದದ ಝೇಂಕಾರದಲ್ಲಿ ಅನನ್ಯವಾದ ಸಾಂಸ್ಕತಿಕ ಮೌಲ್ಯಗಳು, ಕ್ಷಾತ್ರ ತೇಜಸ್ಸಿನ ರೋಮಾಂಚಕಾರಿ ಘಟನೆಗಳು ಸಾಲು ಸಾಲಾಗಿವೆ. ಭಾರತದ ಸಮಗ್ರ ಇತಿಹಾಸವನ್ನು ಕೂಲಂಕಷವಾಗಿ ಪರಿಶೀಲಿಸಿದರೆ ಇದರ ಕುರುಹುಗಳು ನಮಗೆ ಪ್ರತಿ ಕ್ಷಣಕ್ಕೂ ದೊರೆಯುತ್ತವೆ. ಸಹಸ್ರಾರು ವರ್ಷಗಳ ಈ ಗಾಥೆಯಲ್ಲಿ ಭಾರತ ಭೌಗೋಳಿಕವಾಗಿ ಹಾಗೂ...
ಇತ್ತೀಚಿನ ಲೇಖನಗಳು
ಹಾಹಾಕಾರದ ನೀರೇ ಬೇಕೆ… ?? ಸಬಲರಾಗಬಾರದೇಕೆ..??
ಇದೊಂದು ಸಾಮಾನ್ಯ ವಿಷಯಗಳ ಪಂಕ್ತಿಯಲ್ಲಿ ನಿಂತು ಯೋಚಿಸಲಸಾಧ್ಯವಾದ ವಿಷಯೋಕ್ತಿ ಅಲ್ಲ ಎಂದು ವಾದ. ಆದರೆ ಯಾಕಾಗಬಾರದು ಎನ್ನುವುದು ವಿಚಾರಧಾರೆ. ಎರಡು ಮನಸ್ಸುಗಳು ಒಂದಾಗಿ ಯೋಚಿಸಿ ಬೆರೆತು ಸಮಾನ ಮನಸ್ಕರಾಗಿ ವಾಸಿಸಲು ಕೆಲವೊಂದು ಅಡ್ಡಿ ಆತಂಕಗಳು ಬರುವುದು ಸರ್ವೇ ಸಾಮಾನ್ಯ. ಅದೇ ರೀತಿ ಎರಡು ರಾಜ್ಯಗಳು ಮತ್ತು ಎರಡು ಗಡಿಗಳ ಸಾಮರಸ್ಯ ಕೂಡ. ಆದರೆ ಅದನ್ನು...
ಮನದೊಳಗೊಮ್ಮೆ ‘ಮೋದಿ’ ಬಂದಾಗ..
ನಮಗೆಲ್ಲ ಪ್ರಧಾನಿ ಎಷ್ಟೊಂದು ಸಾಮಾನ್ಯಯೆನಿಸಿದ್ದಾರೆಂದರೆ, ಮುಂದೊಂದು ದಿನ ಮನೆಯಲ್ಲಿ ತರಕಾರಿ ಖಾಲಿಯಾದರೂ ‘ಮೋದಿ’ಯನ್ನು ಕೇಳು ಎನ್ನುವ ದಿನಗಳು ದೂರವಿಲ್ಲ ಎನಿಸುತ್ತಿದೆ.ನಾ ಕಂಡಂತೆ ಈಗ ಹಣ್ಣು ಹಣ್ಣು ಮುದುಕರಿಂದ ಬುದ್ಧಿ ಬಂದ ಮಕ್ಕಳಿಗೆಲ್ಲ ಮೋದಿಯ ಪರಿಚಯ ಇದೆ. ನಮ್ಮಲ್ಲಿ .. -ಹಲವರಿಗೆ ಅವರೊಬ್ಬ ಕೆಲಸಗಾರನಾಗಿ ಕಂಡರೆ ಇನ್ನು ಕೆಲವರಿಗೆ ಕೆಲಸಕ್ಕೆ...
ಒಂದೇ ಜಾತಿ, ಒಂದೇ ಮತ, ಹಾಗೂ ಒಂದೇ ದೇವರು
ನಮಾಮಿ ನಾರಾಯಣ ಪಾದ ಪಂಕಜಂ ಕರೋಮಿ ನಾರಾಯಣ ಪಾದ ಪೂಜನಂ ವದಾಮಿ ನಾರಾಯಣ ನಾಮ ನಿರ್ಮಲಂ ಸದಾ ಸ್ಮರಾಮಿ ನಾರಾಯಣ ನಾಮಮವ್ಯಯಂ ಓಂ ಶ್ರೀ ಗುರುಭ್ಯೋ ನಮಃ” ಮಹಾಭಾರತದಲ್ಲಿ ಶ್ರೀಕೃಷ್ಣನ್ನು ಪ್ರಪಂಚದಲ್ಲಿ ಅಧರ್ಮ ಯಾವಾಗ ಹೆಚ್ಚಾಗುತ್ತೋ, ಅದನ್ನು ಮಟ್ಟ ಹಾಕಿ ಧರ್ಮವನ್ನು ಪುನರ್ಸ್ಥಾಪಿಸಲು ನಾನು ಮತ್ತೆ ಜನ್ಮ ತಾಳುತ್ತೇನೆ ಐತಿಹ್ಯವಿದೆ. ಭಾರತದ ನೆಲದಲ್ಲಿ ಅಶಾಂತಿ...
ಬಾನಾಡಿಗಳ ಲೋಕದಲ್ಲೊಂದು ಬಣ್ಣದ ಚಿತ್ತಾರ – ಪೇ೦ಟೆಡ್ ಸ್ಟಾರ್ಕ್
ಬಣ್ಣ ಬಣ್ಣದ ಬಾನಾಡಿಗಳ ವಿಸ್ಮಯಕಾರಿ ಲೋಕದಲ್ಲಿ ಕೊಕ್ಕರೆ ಕುಟುಂಬಕ್ಕೆ ಸೇರಿದ ಪೇ೦ಟೆಡ್ ಸ್ಟಾರ್ಕ್-ನ (ಬಣ್ಣದ ಕೊಕ್ಕರೆ), ವರ್ಣಗಳ ಸಂಯೋಜನೆ (ಕಲರ್ ಕಾ೦ಬಿನೇಶನ್) ನಿಜಕ್ಕೂ ಅದ್ಭುತ! ದೇವರು ಯಾವ ರೀತಿಯ ಕುಂಚನ್ನು ಬಳಸಿ ಬಣ್ಣ ಬಳೆದನೋ… ಇಲ್ಲಾ ರವಿವರ್ಮನ ಕುಂಚದಿಂದ ಬಣ್ಣದ ಚಿತ್ತಾರ ಮೂಡಿಸಿದನೋ ತಿಳಿಯದು! ಬೇರಾವ ಕಾರಣವಿಲ್ಲದಿದ್ದರೂ ಬಣ್ಣದ ಕೊಕ್ಕರೆಗಳ...
ಚಾರಿತ್ರ್ಯ,ನೈತಿಕತೆಗಳ ಅರ್ಥವನ್ನು ವಿಶ್ಲೇಷಿಸುವ ‘ಪಿಂಕ್’
“The word `NO’ is not just a word. It itself is a sentence.NO means NO.it has a wide meaning.” ಈ ವಾಕ್ಯವನ್ನು ಹೇಳುವುದು ‘ಪಿಂಕ್’ ಸಿನಿಮಾದಲ್ಲಿ ಹಿರಿಯ ವಕೀಲ ದೀಪಕ್ ಸೆಹಗಲ್ ಪಾತ್ರ ಮಾಡಿರುವ ಅಮಿತಾಭ್ ಬಚ್ಚನ್. ಈ ಮಾತನ್ನು ಯಾವ ಸಂದರ್ಭದಲ್ಲಿ ಯಾಕಾಗಿ ಹೇಳಿದರು ಎಂಬುದಕ್ಕೆ ಉತ್ತರ ಶೂಜಿತ್ ಸಿರ್ಕಾರ್’ರ ‘ಪಿಂಕ್’ ಸಿನಿಮಾದಲ್ಲಿದೆ...
