ಕಾವೇರಿ ನೀರಿಗಾಗಿ ಯುದ್ಧವೊಂದು ಬಾಕಿಯಿದೆ ನೋಡಿ, ಅದನ್ನು ಬಿಟ್ಟರೆ ಕಾವೇರಿಯನ್ನು ಹಿಡಿದೆಳೆದು ಎಷ್ಟೆಲ್ಲಾ ಬೇಳೆ ಬೇಯಿಸಿಕೊಳ್ಳಬಹುದೋ ಅದನ್ನೆಲ್ಲಾ ಎರಡೂ ರಾಜ್ಯಗಳೂ ಈಗಾಗಲೇ ಮಾಡಿಬಿಟ್ಟಿವೆ. ಅದರಲ್ಲೂ ನಮ್ಮ ಕರ್ನಾಟಕದ್ದು ಸಿಂಹಪಾಲು. ರೈತರ ಪರವಾಗಿ ನಿಲ್ಲಬೇಕಿದ್ದ ಸೋ ಕಾಲ್ಡ್ ಪ್ರಜಾಪ್ರತಿನಿಧಿಗಳು ಅದ್ಯಾವಾಗ ತಮ್ಮ ಪ್ರಾತಿನಿಧ್ಯವನ್ನು ಗಟ್ಟಿಮಾಡಿಕೊಳ್ಳ ಹೊರಟರೋ...
ಇತ್ತೀಚಿನ ಲೇಖನಗಳು
ಲೆಟ್ಸ್ ಫೇಸ್ ಇಟ್ ಎಂದವರು ಎಸ್ಕೇಪ್ ಆಗಿದ್ದೇಕೆ?
ಮೈಸೂರಿನ ಸಂಸದರ ಮೇಲೆ ಬರೀ ಮೈಸೂರಿನ ಜನರಿಗಷ್ಟೆ ಅಲ್ಲ, ಇಡೀ ರಾಜ್ಯದ ಜನಕ್ಕೆ ಬಹಳಾ ಭರವಸೆಯಿತ್ತು. ಕುಲಗೆಟ್ಟಿರುವ ರಾಜಕೀಯ ವ್ಯವಸ್ಥೆಯಲ್ಲಿ, ಬರವಣಿಗೆಯ ಮೂಲಕ ಜನರ ಮನಗೆದ್ದ ಒಬ್ಬ ಯುವಕ, ಮೋದಿಯಂತಹಾ ನಾಯಕ ಪ್ರಧಾನಿಯಾಗುತ್ತಿರುವ ಸಂದರ್ಭದಲ್ಲಿ ಚುನಾವಣೆಗೆ ನಿಂತಿದ್ದು ರಾಜ್ಯದ ಜನರ ಸಂತಸಕ್ಕೆ ಕಾರಣವಾಗಿತ್ತು. ಸ್ವಂತ ಪ್ರಭಾವವೋ, ಇಲ್ಲಾ ಮೋದಿಯ ನಾಮಬಲವೋ ಇಲ್ಲಾ...
ಆ ಮಳೆಯ ರಾತ್ರಿ….!!
ಮಳೆ ಜೋರಾಗಿ ಸುರಿಯತ್ತಿತ್ತು..!! ಪಳಕ್ಕನೆ ಮಿಂಚುವ ಮಿಂಚು, ಅದರ ಬೆನ್ನಿಗೆ ಗುಡುಗಿನ ಆರ್ಭಟ, ಗಾಳಿಯೂ ಅವರ ಜೊತೆ ಸೇರಿತ್ತು..ಒಂಥರಾ ಭಯಾನಕ ವಾತಾವರಣ..!!ಇದು ಇವತ್ತೇ ಪ್ರಳಯವಾಗುತ್ತೇನೋ ಎಂಬ ಭಯವನ್ನುಂಟು ಮಾಡುತ್ತಿತ್ತು…ಎಲ್ಲಿ ನೋಡಿದರಲ್ಲಿ ನೀರು..ರಸ್ತೆ ಕಾಣಿಸುತ್ತಿಲ್ಲ..!! ಮಂಗಳೂರಲ್ಲಿ, ರಿಲೇಷನ್ ಒಬ್ಬರ ಮದುವೆ ರಿಸೆಪ್ಷನ್ ಮುಗಿಸಿ ಆತುರಾತುರವಾಗಿ...
ರೈತ ಮತ್ತು ಸೈನಿಕ
ಇಲ್ಲಿ ಹನಿಹನಿ ನೀರಿಲ್ಲದೆ ಬರದ ಹಾಹಾಕಾರ… ಅಲ್ಲಿ ಹನಿಹನಿಯಾಗಿ ಹರಿದ ರಕ್ತದ ಹಿಂಸಾಚಾರ ! ಬರಡು ನೆಲದಲ್ಲಿ, ನೀರ ಸೆಲೆ ಕಾಣದೆ ಕಂಗಾಲಾದ ರೈತನಿಲ್ಲಿ… ಕೊರೆವ ಛಳಿಯಲ್ಲಿ, ಹಿಮದ ನೆರಳಲ್ಲಿ ನಿದ್ರಿಸದ ಸೈನಿಕನಲ್ಲಿ…! ಬರಿದೆ ಮೋಡವ ಕಂಡು ಬಾರದ ಮಳೆಯ ಶಪಿಸಿ, ಹಸಿದ ಮಕ್ಕಳ ನೆನೆದು ಬಡತನದ ಬೇಗೆಯಲಿ, ಬದುಕುವ ಬಗೆ ಕಾಣದೆ...
ಉರಿ – ಉಗ್ರರು ಗುರಿ ತಲುಪಿದ್ದು ಹೇಗೆ …?
(ನಾನು ಹಿಂದೂಸ್ತಾನಿಯಲ್ಲ ಎಂದು ನೇರಾನೇರ ಸೋನ್‍ಮಾರ್ಗ ರಸ್ತೆಯಲ್ಲಿ ನಿಂತು ಫೋನ್ ಸಂಪರ್ಕ ಕಡಿತದ ಬಗ್ಗೆ ಪ್ರವಾಸಿಗರನ್ನು ಕೆಂಗಣ್ಣಿಂದ ನೋಡುವ ಮತಾಂಧ ಕಾಶ್ಮೀರಿಗಳ ಪರಿಯಿದೆಯಲ್ಲ, ಅದರ ಅರ್ಥ ನಮ್ಮ ನಿಷ್ಠೆ ಯಾವತ್ತಿದ್ದರೂ ಪಾಕಿಗಳಿಗೆ ಎಂದು. ಕುಚೊದ್ಯವೆಂದರೆ ನಮ್ಮಲ್ಲೂ ಹೀಗೇಯೆ ಆಡುತ್ತಾರೆ. ಮತಾಂಧರಿಗೆ ನಿಷ್ಠೆ ಒಪ್ಪಿಕೊಳ್ಳುವ ನಿಜಾಯಿತಿಯಾದರೂ ಇದೆ. ಪ್ರಪರ...
ನಮ್ಮನ್ನು ಒಡೆಯುತ್ತಿರುವ ಪೂರ್ವಾಗ್ರಹ
ಪ್ರತಿಯೊಬ್ಬ ವ್ಯಕ್ತಿಯೂ ಇಂದು ಒಂದಲ್ಲ ಒಂದು ಪೂರ್ವಾಗ್ರಹಗಳಿಗೆ ಒಳಗಾಗುತ್ತಿದ್ದಾನೆ. ಆಸ್ತಿಕರನ್ನು ಕಂಡರೇ, ನಾಸ್ತಿಕರಿಗೆ ಅಸಹನೆ. ಹಾಗೆಯೇ ನಾಸ್ತಿಕರನ್ನು ಕಂಡರೆ ಆಸ್ತಿಕರಿಗೆ ಆಗದು. ಒಂದು ಜಾತಿ, ಒಂದು ಸಿದ್ಧಾಂತ, ಒಂದು ಪಕ್ಷ, ಒಂದು ಧರ್ಮ… ಹೀಗೆ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿ ಯಾವುದಾದರೂ ಒಂದಕ್ಕೆ fit ಆಗುತ್ತಿದ್ದಾರೆ. ವೈಯಕ್ತಿಕವಾದದ್ದೇ...
