ಇತ್ತೀಚಿನ ಲೇಖನಗಳು

Featured ಆಕಾಶಮಾರ್ಗ

ಚೀನಾ ಮತ್ತೊಂದು ಸುತ್ತಿನ ತಯಾರಿಯಲ್ಲಿದೆಯೇ..?

 ನಾವು ಕಳೆದ ಸ್ವತಂತ್ರೋತ್ಸವದ ಸಂಭ್ರಮದಲ್ಲಿದ್ದಾಗ ಅತ್ತ ನಮ್ಮ ಈಶಾನ್ಯ ರಾಜ್ಯದ ಸಿಕ್ಕಿಂ ಗಡಿಯಲ್ಲಿ ಸದ್ದಿಲ್ಲದೆ  ಟಿಬೆಟ್‍ನ ರಾಜಧಾನಿ ಲಾಸಾದಿಂದ ಶೀಗಾಛೆವರೆಗೆ, 131 ಶತಕೋಟಿ ವೆಚ್ಚದಲ್ಲಿ, 253 ಕಿ.ಮಿ. ಉದ್ದದ ರೈಲು ಸಂಪರ್ಕ ನಿರ್ಮಿಸಿಕೊಂಡು ಚೀನಾ ತನ್ನ ಮೊದಲ ವ್ಯಾಗನ್ ಓಡಿಸಿದೆ. ತೀರಾ ಕಳವಳಕಾರಿ ಎಂದ್ರೆ ಚೀನಾ ನಿರ್ಮಿಸಿರುವ ಈ ದಾರಿ ನಮ್ಮ ಸಿಕ್ಕಿಂ ರಾಜ್ಯದ...

ಅಂಕಣ

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಮುತ್ತಿಗೆ ಎಷ್ಟು ಸರಿ…?

ಚಲೋ ಉಡುಪಿ ಕಳೆದ ಒಂದು ವಾರದಿಂದ ಕೇಳುತ್ತಿದ್ದೇವೆ. ಈ ಹೋರಾಟದ ಉದ್ದೇಶ ದಲಿತ ಸಮುದಾಯದ ಏಳಿಗೆಗೋ ಅಥವಾ ಕೆಲವು ಬುದ್ದಿಜೀವಿಗಳ ಸ್ವಹಿತಕ್ಕೋ ಅರ್ಥವಾಗುತ್ತಿಲ್ಲ. ಚಲೋ ಉಡುಪಿ ಹೋರಾಟ ಹುಟ್ಟಿಕೊಳ್ಳಲು  ಕಾರಣವೇನು…? ಇದರಿಂದ ಲಾಭ ಅಥವಾ ನಷ್ಟ ಯಾರಿಗೆ ಇನ್ನೂ ನಿಗೂಢ. ಧರ್ಮದ ವಿರುದ್ಧ ಹೋರಾಟ ಮಾಡುವುದು ಸುಲಭ. ಅದರಿಂದ ಧರ್ಮಗಳ ನಂಬಿಕೆ, ಆಚಾರ, ವಿಚಾರ, ಧಾರ್ಮಿಕ...

Featured ಅಂಕಣ

ಪುರುಷೋತ್ತಮನ ರೂಪರೇಖೆ ಕಡೆದ ರಸಋಷಿಯ ನೆನಪಲ್ಲಿ

ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ ಕಳೆದ ವರ್ಷ ನಡೆದ ಚರ್ಚೆ ನೆನಪಿಗೆ ಬರುತ್ತಿದೆ. ಒಬ್ಬರು ವಾಲ್ಮೀಕಿಯನ್ನು ವಹಿಸಿಕೊಂಡು ಮತಾಡುತ್ತಿದ್ದರು. ಚರ್ಚೆಯ ನಡುವೆ, “ಆತ ನಮ್ಮವನು” ಎಂಬ ಹೇಳಿಕೆ ಬಂತು. “ಹಾಗಲ್ಲ, ವಾಲ್ಮೀಕಿ ನಮ್ಮೆಲ್ಲರವನು. ಇಡೀ ಭಾರತಕ್ಕೆ ಸೇರಿದವನು”, ತಿದ್ದಿದೆ. ಹೋಗ್ರಿ, ಆತ ನಮ್ಮ ಸಮುದಾಯದ ನಾಯಕ. ಉಳಿದವರಿಗೆ ಆತನ ಬಗ್ಗೆ...

ಸಿನಿಮಾ - ಕ್ರೀಡೆ

ನಾಟಕೀಯತೆಯೇ ಮಳೆಯಾದಾಗ

ಚಿತ್ರ : ಬರ್ಸ (ತುಳು) ತಾರಾಗಣ : ಅರ್ಜುನ್ ಕಾಪಿಕಾಡ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ದೇವದಾಸ್ ಕಾಪಿಕಾಡ್ ನಿರ್ದೇಶನ : ದೇವದಾಸ್ ಕಾಪಿಕಾಡ್ ನಿರ್ಮಾಣ : ಬೊಳ್ಳಿ ಮೂವೀಸ್ ******ಕೆಲ ವರುಷಗಳ ಹಿಂದೆ ತುಳು ಚಿತ್ರಗಳೆಂದರೆ ನಾಟಕೀಯ ಚಿತ್ರಗಳು ಎಂಬ ಮಾತಿತ್ತು.. ಅಲ್ಲಲ್ಲಿ ನಾಟಕೀಯ ಛಾಯೆ ಎದ್ದು ಕಾಣುತ್ತಿತ್ತು. ಕ್ರಮೇಣ ಅಂತಹ ಅಪವಾದವನ್ನು ತೊಡೆದು...

Featured ಅಂಕಣ

ಕಲಾಂ ಅಜ್ಜನ ಕ್ಷಿಪಣಿ ಕನಸು

1983,  ದೆಹಲಿಯ ಸೌತ್ ಬ್ಲಾಕ್’ನ ರಕ್ಷಣಾ ಸಚಿವಾಲಯದಲ್ಲಿ ಒಂದು ಉನ್ನತ ಮಟ್ಟದ ಸಭೆ. ರಕ್ಷಣಾ ಸಚಿವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಉಪಸ್ಥಿತರಿದ್ದವರು ದೇಶದ ರಕ್ಷಣಾ ಪಡೆಯ ಮುಖ್ಯಸ್ಥರು ಮತ್ತು ಉನ್ನತ ಮಟ್ಟದ ಅಧಿಕಾರಿಗಳೆ ಆದರೂ ಸಭೆಯ ಕೇಂದ್ರ ಬಿಂದು ಮಾತ್ರ ಒಬ್ಬ ವಿಜ್ಞಾನಿ ಮತ್ತು ಈ ವಿಜ್ಞಾನಿ ಪ್ರಸ್ತಾಪಿಸಿದ ಸುಧೀರ್ಘ 12 ವರುಷಗಳ, ಬರೊಬ್ಬರಿ 390 ಕೋಟಿ...

ಅಂಕಣ

ನೀರೇ ಇಲ್ಲ, ಇನ್ನು ಲಿಫ್ಟ್ ಎಲ್ಲಿಂದ?

 ‘ನಾವೇನು ಯಾರಿಗೂ ಅನ್ಯಾಯ ಮಾಡಲ್ಲ, ಸಮುದ್ರಕ್ಕೆ ಎಷ್ಟೊಂದು ನೀರು ವೇಸ್ಟ್ ಆಗಿ ಹೋಗುತ್ತೆ, ಅಂಥ ನೀರನ್ನು ನಾವು ಲಿಫ್ಟ್ ಮಾಡ್ತೀವಿ ಅಷ್ಟೇ…ಇಂಥ ಮಾತು ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಕಾಮನ್. ಯಾರೋ ಕೆಳಸ್ತರದ ರಾಜಕಾರಣಿಯೋ, ಅಧಿಕಾರಿಯೋ ಇಂಥ ಮಾತನ್ನು ಹೇಳಿದ್ದರೆ ಏನೋ ಅಜ್ಞಾನದಿಂದ ಹೀಗೆ ಹೇಳುತ್ತಾರೆ ಎನ್ನಬಹುದಿತ್ತೇನೋ, ಆದರೆ ಹೀಗಂದವರು ಖುದ್ದು ಈ ರಾಜ್ಯದ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ