ಇತ್ತೀಚಿನ ಲೇಖನಗಳು

ಕಥೆ ಕಾದಂಬರಿ

ಕರಾಳ ಗರ್ಭ ಭಾಗ -13

ಇನ್ನು ಆ ಪತ್ತೇದಾರ ಮತ್ತು ಆತನ ಜತೆಗಾತಿ ಲಾಯರ್ ಲೂಸಿ ಮಿಕ್ಕೆಲ್ಲವನ್ನು ಪತ್ತೆ ಹಚ್ಚಿ ರಾಮನ್’ನನ್ನೂ ಕರೆದುಕೊಂಡು ಇಲ್ಲಿಗೆ ಬಂದೇ ಬರುತ್ತಾರೆ. ರಾಮನ್’ಗೆ ನನ್ನನ್ನು ಅರೆಸ್ಟ್ ಮಾಡಲು ಮನಸ್ಸು –ಧೈರ್ಯ ಇರುವುದಿಲ್ಲಾ, ‘ತಾನೂ ಸಹಾ ಜಾನಿಗೆ ರಹಸ್ಯ ಬಾಯಿಬಿಟ್ಟುದರಲ್ಲಿ ಶಾಮೀಲಿದ್ದೆನಲ್ಲಾ ’ ಎಂದು ಅವನಿಗೆ ಅಳುಕು ಬರುತ್ತದೆ.. ಇನ್ನು ನಾನು ಬದುಕಿದ್ದರೆ ಎಲ್ಲರಿಗೂ...

Featured ಅಂಕಣ

ರೈತರ ಸಮಸ್ಯೆಯ ಅರಿವಾಗೋಕೆ ಕಾವೇರಿ ಕೊಳ್ಳ ಬರಿದಾಗಬೇಕಾಯ್ತೆ…?

ಸಂಘಟನೆಗಳಿಗೆ ರೈತರ ಸಮಸ್ಯೆಯ ಅರಿವಾಗೋಕೆ ಕಾವೇರಿ ಕೊಳ್ಳ ಬರಿದಾಗಬೇಕಾಯ್ತೆ…? ಇಂಥದ್ದೊಂದು ಪ್ರಶ್ನೆ ನನ್ನಲ್ಲಿ ಹುಟ್ಟಿಕೊಂಡಿದೆ.. ರೈತ ಮತ್ತು ಸಮಸ್ಯೆ ಒಂದು ರೀತಿಯಲ್ಲಿ ಒಂದೇ ನಾಣ್ಯದ ಮುಖಗಳಿದ್ದಂತೆ.. ಸಂಕಷ್ಟಗಳನ್ನು ಬಿಟ್ಟು ಬದುಕಿದ್ದು ಕಡಿಮೆಯೇ, ಜೊತೆಗೆ ಅದಕ್ಕೆ ಸಿಕ್ಕ ಸ್ಪಂದನೆಯೂ ಅಷ್ಟಕ್ಕಷ್ಟೇ.. ಅದರಲ್ಲೂ ಉತ್ತರ ಕರ್ನಾಟಕದ ರೈತರ ಪರಿಸ್ಥಿತಿ...

ಅಂಕಣ

ಬದಲಾವಣೆಯ ಹಾದಿಯಲ್ಲೊಮ್ಮೆ ಹಿಂದಿರುಗಿ ನೋಡಿದಾಗ

ಬೇಡ ಬೇಡ ಅನ್ನುತ್ತಲೇ ಬದಲಾವಣೆಗೆ ಅಂಟಿಕೊಂಡಿದ್ದೇವೆ. ಅದು ಬದುಕಿನ ಅನಿವಾರ್ಯವೂ ಆಗಿದೆ. ಇಲ್ಲದಿದ್ದರೆ ಕಾಲ ಮುಂದೆ ಓಡುತ್ತಿದ್ದರೆ ನಾವೆಲ್ಲಿ ಹಿಂದೆ ಬೀಳುತ್ತೀವೋ ಎನ್ನುವ ಭಯ, ಭಯದ ಜೊತೆಗೆ ನಮ್ಮನ್ನ ದಾಟಿ ಮುಂದೆ ಹೋಗುತ್ತಿರುವವರ ಜೊತೆ ಹೋಗುವ ಅಥವಾ ಅವರಿಗಿಂತ ಮುಂದೆ ಹೋಗಬೇಕೆನ್ನುವ ಧಾವಂತ, ಈ ಧಾವಂತದಲ್ಲಿ ಅದೆಷ್ಟೊಂದನ್ನ ಕಳೆದುಕೊಂಡಿದ್ದೇವೆ ಅನ್ನುವ...

ಕಥೆ

ಮಾಸ್ಟರ್ ಪ್ಲಾನ್!

ಕಾಡು ಅಂದ್ರೆ ಹಾಗೇನೆ ಮುಪ್ಪಾನು ಮುದುಕರಿಗೂ ತಣಿಯದ ಕುತೂಹಲ, ಇನ್ನು ನಮ್ಮನ್ನ ಕೇಳಬೇಕೆ ನಾನು, ಸ್ವಟ್ಟ, ಗುಂಗಾಡಿ ಮತ್ತು ಬೂತ ನಾಲ್ಕನೆ ತರಗತಿಯ ಮೂರನೆ ಸಾಲಿನಲ್ಲಿ ಕುಳಿತುಕೊಳ್ಳೊ ಪೈಲ್ವಾನರು. ಲೇ ಬೂತ ನಾಳೆ ಶನಿವಾರ ಶಾಲೆ ಬಿಟ್ಟ ತಕ್ಷಣ ಬೇಗ ಪಾಟಿಚೀಲ ಇಟ್ಟು, ಗುಂಗಾಡಿನ ಕರಕೊಂಡು ಸ್ವಟ್ಟಾನ ಮಂತ್ಯಾಕ ಬಾ, ನಾನು ಅಲ್ಲೆ ಇರ್ತೀನಿ. ನಮ್ಮವ್ವ ಹೊಲಕ್ಕ ಹೊಗ್ತಾಳ...

ಕಥೆ

ಮನೆಯ ಪಂಜೂರ್ಳಿ ಮತ್ತು ಮಗನ ಮದುವೆ

“ನಾಲ್ಕು ದಿನ ನಾವು ಯಾರೂ ಊರಲ್ಲಿರುವುದಿಲ್ಲ, ನೀನೇ ಮನೆ ಕಾವಲು ಕಾಯಬೇಕು. ಈ ಬಾರಿ ಪಕ್ಕದಲ್ಲಿರುವ ಅಣ್ಣ ತಮ್ಮಂದಿರ ಮನೆಯವರಿಗಾಗಲೀ, ಕೆಲಸದವರ ಮನೆಯವರಿಗಾಗಲೀ ಯಾರಿಗೂ ಮನೆಯಲ್ಲಿ ಉಳಿಯಲು ಹೇಳುವುದಿಲ್ಲ. ಬೆಳಿಗ್ಗೆ ಸಂಜೆ ತಮ್ಮನ ಹೆಂಡತಿ ಬಂದು ಹಾಲು ಕರೆದು ಹೋಗುತ್ತಾಳೆ. ಇದನ್ನು ಬಿಟ್ಟರೆ ಇನ್ಯಾರು ಬರಲಾರರು‌. ಆದ್ದರಿಂದ ನೀನೇ ತೋಟ ಮನೆ ಕಾಯಬೇಕು”...

Featured ಪ್ರಚಲಿತ

ಮಾಧ್ಯಮಗಳನ್ನು ಬೈಯ್ಯುವ ಮುಂಚೆ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳೋಣ

ಇತ್ತೀಚೆಗೆ ಮಾಧ್ಯಮಗಳು ಮತ್ತು ಮಾಧ್ಯಮದ ಅಧ್ವರ್ಯುಗಳಾದ ಸಂಪಾದಕರುಗಳು ಪದೇ ಪದೇ ಜನರಿಂದ ಬೈಸಿಕೊಳ್ಳುತ್ತಿದ್ದಾರೆ.ಹುಚ್ಚ ವೆಂಕಟ್ ಗಲಾಟೆಯನ್ನು,ದರ್ಶನ್’ನ ಗಂಡ-ಹೆಂಡತಿ ಜಗಳವನ್ನು,ಶಿವರಾಜ್ ಕುಮಾರ್ ಮಗಳ ಮದುವೆಯ ನೇರಪ್ರಸಾರ ಮತ್ತು ಕಾವೇರಿ ಗಲಾಟೆಯ ಸಂದರ್ಭದಲ್ಲಿ ಮಾಧ್ಯಮದವರು ನಡೆದುಕೊಂಡ ರೀತಿಯನ್ನು ಬಹಳಷ್ಟು ಜನರು ವಿರೋಧಿಸಿದರು.ತೀರ ಇತ್ತೀಚಿನ ಲೇಟೆಸ್ಟ್...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ