ಇತ್ತೀಚಿನ ಲೇಖನಗಳು

ಅಂಕಣ

‘ಚಿಕೂ’—(ಕತೆಗಳು) – ಕಥಾ ಸಂಕಲನದ...

‘ಚಿಕೂ’—(ಕತೆಗಳು) ಲೇಖಕರು: ರಾಜೀವ ಅಜ್ಜೀಬಳ ಪ್ರಕಾಶಕರು: ಮಂಗಳ ಪ್ರಕಾಶನ, 91, ಬಸಪ್ಪ ಬಡಾವಣೆ, ಪಟ್ಟಣಗೆರೆ, ರಾಜರಾಜೇಶ್ವರಿನಗರ, ಬೆಂಗಳೂರು-560098 ಪ್ರಥಮ ಮುದ್ರಣ: 2013, ಪುಟಗಳು: 126, ಬೆಲೆ: ರೂ.75-00           ‘ಚಿಕೂ’, ರಾಜೀವ ಅಜ್ಜೀಬಳರ ಮೊದಲನೆಯ ಕಥಾಸಂಕಲನ. ಈ ಸಂಕಲನದಲ್ಲಿ ಹದಿನೈದು ಕತೆಗಳಿವೆ. ಇವುಗಳಲ್ಲಿ ಹಲವು...

ಅಂಕಣ

ಕಾಣುವ ಮಾಯೆಯ ಸತ್ಯವ ನಂಬದೆ ಕಾಣದ ಬ್ರಹ್ಮದ ಸತ್ವವ ನಂಬುವುದೆಂತು ?

ಎಲ್ಲಿ, ಬ್ರಹ್ಮಸೃಷ್ಟಿಗೂ ಮಾಯಾ ಜಗಕ್ಕು ನಂಟು ಹಾಕುವ ಕೊಂಡಿ ?: ಬ್ರಹ್ಮವೇ ಸತ್ಯ ಸೃಷ್ಟಿಯೆ ಮಿಥ್ಯವೆನ್ನುವೊಡೆ | ಸಂಬಂಧವಿಲ್ಲವೇನಾ ವಿಷಯ ಯುಗಕೆ? || ನಮ್ಮ ಕಣ್ಮನಸುಗಳೆ ನಮಗೆ ಸಟೆ ಪೇಳುವೊಡೆ | ನೆಮ್ಮುವುದದಾರನೋ ? – ಮಂಕುತಿಮ್ಮ || ೩೦ || ಇದೋ ಇಲ್ಲಿನ್ನೊಂದು ಸೃಷ್ಟಿ ಮತ್ತು ಅದರ ಕತೃವಿನ (ಬ್ರಹ್ಮದ) ಕುರಿತಾದ ಕವಿ ಕುತೂಹಲದ ಜಿಜ್ಞಾಸೆ. ಈ...

ಅಂಕಣ

“ಸ್ಯಾಲರಿ ಕ್ರೆಡಿಟೇಡ್” ಎನ್ನುವ ಪುಟ್ಟ ಸಂದೇಶ

ಹುಟ್ಟಿದ ಊರು ಬಿಟ್ಟ ಬೆಂಗಳೂರಿನಂತಹ ನಗರಗಳನ್ನ ಸೇರುವಾಗ ಯಾವೊಬ್ಬನು ಕೂಡ ತನಗೆ ಮುಂದೆ ಒಂದು ದಿನ ಕಷ್ಟಗಳು ಬರುತ್ತವೆ ಎಂದೂ ಊಹೆ ಕೂಡ ಮಾಡಿರುವುದಿಲ್ಲ.ಆದರೆ ಈ ನಗರ ಮತ್ತು ಇಲ್ಲಿನ ಜೀವನವೇ ಬೇರೆ, ಕಷ್ಟಗಳು ಯಾವಾಗ ಬರುತ್ತವೆ ಅನ್ನೋ ಒಂದು ಸಣ್ಣ ಸುಳಿವು ಕೂಡ ಇರುವುದಿಲ್ಲ. ಊರು ಬಿಟ್ಟು ಬಂದ ಹೊಸದರಲ್ಲಿ  ಕಷ್ಟಗಳ ಅನುಭವವಾಗುವುದು ತುಂಬಾ ಕಡಿಮೆ, ಯಾಕಂದರೆ ಅದು...

ಅಂಕಣ

ವ್ಯಕ್ತಿ ಮುಖ್ಯವಲ್ಲ, ಚಿಂತನೆಗಳೇ ಮುಖ್ಯ

ಅಭಿವೃದ್ಧಿ ಹೊಂದುತ್ತಿರುವಂತಹ ರಾಷ್ಟ್ರಗಳ ಪೈಕಿ ಭಾರತವು ಮುಂಚೂಣಿಯಲ್ಲಿದೆ. ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಸೇರಲು ದೇಶದಲ್ಲಿ ಇನ್ನೂ ಹಲವಾರು ರೀತಿಯ ಬದಲಾವಣೆಗಳು ಆಗಲೇ ಬೇಕು. ಹೀಗಾದಲ್ಲಿ ಭಾರತ ಖಂಡಿತವಾಗಿಯೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಗೆ ಸೇರುವುದು ಖಚಿತ. ಹೌದು, ಈ ಮಾತು ಅಕ್ಷರಶಃ ಸತ್ಯ. ಏಕೆಂದರೆ ಈಗಿನ ರಾಜಕೀಯ ವ್ಯವಸ್ಥೆ ಹಾಗೂ...

ಅಂಕಣ

ಕ್ಲೀನ್ ಮನಸ್ಸು, ಸ್ವಚ್ಛ ಭಾರತ

‘ಸಾರ್…..ದಯವಿಟ್ಟು ಅಲ್ಲಿ ಎಸೀಬೇಡಿ’ ಹೀಗನ್ನುತ್ತಿದ್ದಂತೆ ಅವರು ಕೇಳಿದವನನ್ನು ದುರುದುರು ಎಂದು ನೋಡಿದರು. ಕಣ್ಣು ದೊಡ್ಡದಾಯಿತು. ಮುಖ ದಪ್ಪಗಾಯಿತು. ಮೊದಲೇ ವ್ಯಗ್ರರಾಗಿದ್ದವರು ಮರು ಪ್ರಶ್ನಿಸಿದರು. ‘ಹಾಗಾದರೆ ನಾನು ಎಲ್ಲಿ ಎಸೀಬೇಕು’ ಚೆಂಡು ಕೇಳಿದವನ ಅಂಗಣಕ್ಕೆ ಬಂದು ಬಿತ್ತು!. ತೀರ್ಪು ಕೇಳಿದ ವ್ಯಕ್ತಿಯೇ ಕೊಡುವಂತೆ ಆತನನ್ನು ನೋಡಿದರು. ಅವರ ಉರುಟು...

ಅಂಕಣ

ಬ್ರಾಹ್ಮಣ ಅಂದರೆ ಪೂಜೆ ಪುನಸ್ಕಾರ ಮಾಡಿಕೊಂಡು ಇರುತ್ತಿದ್ದ ಪಾಪದ ಜೀವಿ...

ಪೌರೋಹಿತ್ಯ ಮಾಡೋದು ಮತ್ತು ದೇವಸ್ಥಾನ ಪೂಜೆ ಮಾಡೋದು ವೇದ ಶಾಸ್ತ್ರ ಓದಿಕೊಂಡ ಬ್ರಾಹ್ಮಣರ ಪ್ರಧಾನ ವೃತ್ತಿಯಾಗಿತ್ತು. ಆ ವೃತ್ತಿಗಳ ಕಾರಣದಿಂದ ಅವರು  ಸಮಾಜವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ಶೋಷಿಸಿದರು  ಅನ್ನೋದು ಯುರೋಪಿಯನ್ ಇತಿಹಾಸಕಾರರು ಹುಟ್ಟು ಹಾಕಿದ ದೊಡ್ಡ ಸುಳ್ಳು. ಈ ಸುಳ್ಳಿನ ಆಧಾರದ ಮೇಲೆ ಮುಂದಿನ ಥಿಯರಿಗಳು ನಿಂತಿವೆ. ಇದು ಹೇಗೆ ಸುಳ್ಳು...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ