ಕಾಯ್ ಕಯ್ಯ ಕಚ್ಚ ಅಸಡಾ ಬಸ್ಡಾ… ತಲೆ ಕೆಟ್ಟ ಭಟ್ಟ ಯಬುಡಾ ಕಬುಡಾ ಅಂತಾ ಜೋರಾಗಿ ಸಾಂಗೇಳುತ್ತಾ ಗೋಪಾಲಣ್ಣ ಹಟ್ಟಿ ಮುಂದೆ ಬಂದ್ವು ಮುರುಗನ್ ಮತ್ತು ಕ್ವಾಟ್ಲೆ ಕಲ್ಲೇಶಿ.. ಅಗಳಗಳಗಳಗಳೋ… ಯಾವ್ ಭಟ್ರ ತಲೆ ಕೆಟ್ಟೋಗಿದೇಲಾ.. ಏನ್ಲಾ ಮ್ಯಾಟರ್ರು?? ಒಸಿ ಬುಡ್ಸಿ ಯೋಳ್ಲಾ ಬಿಕ್ನಾಶೀ ನನ್ ಮಗನೇ ಅಂತೇಳ್ತು ಗೋಪಾಲಣ್ಣ. ಥತ್ತೇರಿಕೆ ಗೋಪಾಲಣ್ಣ.. ಅದ್ಯಾರೋ...
ಇತ್ತೀಚಿನ ಲೇಖನಗಳು
ಮಣ್ಣ ಹಣತೆ…
ಅಲ್ಲೊಬ್ಬ ಶ್ರಮಜೀವಿ ಹಗಲಿರುಳು ತನ್ನ ಹೊಲದಲ್ಲಿ ನೆಟ್ಟ ಸಸಿಯನ್ನು ಅವನು ನಂಬಿದ್ದು ತನ್ನ ಕರುಣೆಯಿಂದ ಫಲ ನೀಡುವ ಭೂಮಿತಾಯನ್ನು ಆ ತಾಯ ಆಜ್ಞೆ ಮೀರದ ಮೋಡಗಳು ಹನಿಸಿದ್ದು, ಮಳೆಯಾಗಿ ತಲುಪಿದ್ದು ಭೂಮಿಯನ್ನು. ಸಸಿಯು ಗಿಡವಾಗಿ, ಸೂರ್ಯನ ಬೆಳಕು ಆಹಾರವಾಗಿ, ಹೂವಾಗಿ ಅರಳಿ ನೀಡಿತು ನಗುವನ್ನು ಕಾಲ ಕಾಲಕ್ಕೆ ಅರಳಿ ನಿಂತ ಇನ್ನಷ್ಟು ಹೂವುಗಳು ಬೀಜಗಳಾಗಿ ತಲುಪಿದವು...
ಸಹಜತೆಯ ಬಚ್ಚಿಡುವ ಬ್ರಹ್ಮಸೃಷ್ಟಿಯ ಸಂಚೇ ? !
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೧ ಬಚ್ಚಿಟ್ಟುಕೊಂಡಿಹುದೆ ಸತ್ಯ ಮಿಥ್ಯೆಯ ಹಿಂದೆ ? | ನಚ್ಚುವುದೆ ಮರೆಯೊಳಿಹುದನೆ ಸತ್ಯವೆಂದು ? || ಅಚ್ಚರಿಯ ತಂತ್ರವಿದು ; ಬ್ರಹ್ಮ ಸೃಷ್ಟಿಗಳೇಕೊ | ಮುಚ್ಚಿಹವು ಸಾಜತೆಯ – ಮಂಕುತಿಮ್ಮ || ೩೧ || ಈ ಪದ್ಯದ ಹಿನ್ನಲೆಯಾಗಿ ಹಿಂದಿನ ಪದ್ಯವನ್ನು (ಮೂವತ್ತನೆಯದು) ನೋಡಿದರೆ, ಇದೊಂದು ರೀತಿ ಅದರ ಮುಂದುವರೆದ ಭಾಗವೆನ್ನಬಹುದು...
ಚಲೋ ಹೆಸರು … ಬಲೇ ಕೆಸರು
“ಉಡುಪಿ ಚಲೋ”, ಮತ್ತದರ ನಂತರದ ಕೆಸರು ಎರೆಚಾಟ, ತಮ್ಮ ಪಾಡಿಗೆ ತಾವು ಎಂಬಂತೆ ಶಾಂತಿ ಸಮನ್ವಯದಿಂದ ಸಾಗುತಿದ್ದ ಉಡುಪಿಗೆ ಬೇಕಿತ್ತೆ?, ಅಗತ್ಯವೇ ಇಲ್ಲದಿದ್ದರೂ ಕಾಲು ಕೆರೆದು …, ಎಗರಿ ಬಂದು ಮಾಡಿದ ಬಲ್ಲಿರೇನಯ್ಯಾ …? ಇರುವಂತಾ ಸ್ಥಳ…? ಎಂಬ ಕುಚೋದ್ಯದ ಜಾಡು ಹಿಡಿದು ಜಾಲಾಡಿದಾಗ ನನಗೆ ತೋಚಿದ ಒಳಸುಳಿಯ ಪರಿಚಯ ತೆರೆದಿಡಬೇಕೆಂಬ...
ಒಂಟಿ ಮನೆಯ ಒಬ್ಬಂಟಿ ಬದುಕು
ದೊಡ್ಡಗುಡ್ಡೆ ಸಮೀಪದ ಸಣ್ಣಕಾಡಿನ ಪಕ್ಕ ಸೋಮಣ್ಣನ ವಿಶಾಲವಾದ ಮನೆಯಲ್ಲೀಗ ಯಾರಿದ್ದಾರೆ? ಬೆಳಗ್ಗೆ ನೋಡಿದರೂ ಅಷ್ಟೇ, ರಾತ್ರಿ ನೋಡಿದರೂ ಅಷ್ಟೇ, ಸೋಮಣ್ಣ ಮತ್ತು ಅವರ ಪತ್ನಿ ಜಾನಕಮ್ಮ ಇಬ್ಬರೇ ಗಂಜಿ ಬೇಯಿಸಿ ಉಣ್ಣುತ್ತಾರೆ. ಹಾಗಾದರೆ ಗಂಡ, ಹೆಂಡತಿಗೆ ಗತಿಯೇ ಇಲ್ಲವಾಯಿತೇ? ಅಲ್ಲವೇ ಅಲ್ಲ, ಸೋಮಣ್ಣರಿಗೆ ಮೂರು ಮಕ್ಕಳು. ಒಬ್ಬ ಗಲ್ಫ್’ನಲ್ಲಿದ್ದಾನೆ. ಮತ್ತೋರ್ವ ಬೊಂಬಾಯಿ...
ಯಾರು ಮಹಾತ್ಮ? -೧
“ರಾಷ್ಟ್ರ”ದ ಮಹತ್ವ ತಿಳಿಯದವರು, ತಾಯಿನಾಡಿನ ಅರ್ಥ ತಿಳಿಯದವರು ಗಾಂಧಿಗೆ ಕಣ್ಣುಮುಚ್ಚಿ ರಾಷ್ಟ್ರಪಿತ ಎನ್ನುವ ಪಟ್ಟ ಕಟ್ಟಿ ಬಿಟ್ಟಾಗಿದೆ. ಅವರ ಭಕ್ತರು ಅಥವಾ ಅವರ ಹೆಸರಿನಡಿ ತಮ್ಮ ದಂಧೆ ನಡೆಸುವವರಿಗೆ ಆತ ಮಹಾತ್ಮ! ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳದ, ಅವರ ಮನಸ್ಸು-ಮಾತು-ಕೃತಿಗಳನ್ನು ಸರಿಯಾಗಿ ವಿಮರ್ಶಿಸದ ಹಲವರಿಗೂ ಆತ ಮಹಾತ್ಮ...
