ಇತ್ತೀಚಿನ ಲೇಖನಗಳು

ಪ್ರವಾಸ ಕಥನ

ಧನುರ್ಮಾಸದಲ್ಲಿ ತೀರ್ಥ ಕ್ಷೇತ್ರ ದರ್ಶನ

ಅಂದು ಡಿಸೆಂಬರ್ 23.  ಬೆಳಗಿನ ಚುಮು ಚುಮು ಚಳಿಯಲ್ಲಿ ಹೊರಟಿತ್ತು ನಮ್ಮ ಪ್ರಯಾಣ ಶ್ರೀ ಕ್ಷೇತ್ರ ರಾಮೇಶ್ವರದತ್ತ.  ಇದು ನಮ್ಮ ಮನೆಯ ಹಿರಿಯರೆಲ್ಲ ಸೇರಿ ಕೈಗೊಂಡ ಯಾತ್ರೆ.         ಶಾಸ್ತ್ರದಲ್ಲಿ ಹೇಳುತ್ತಾರೆ ಮೊದಲು ಶ್ರೀ ಕ್ಷೇತ್ರ ರಾಮೇಶ್ವರ ದರ್ಶನ ಮಾಡಿ ಅಲ್ಲಿಯ ಮರಳನ್ನು ತೆಗೆದುಕೊಂಡು ಬಂದು ಶ್ರೀ ಕ್ಷೇತ್ರ ಕಾಶಿಯ ಗಂಗಾ ತಟದಲ್ಲಿ ಹಾಕಿ ಕಾಶಿ ವಿಶ್ವನಾಥನ...

ಅಂಕಣ

ಹೆತ್ತವರನ್ನು ಹೆದರಿಸುವ ಮಕ್ಕಳ ಹರೆಯ :

ಘಟನೆ ೦೧: ತನು ಕಾಲೇಜಿಗೆ ಈಗಷ್ಟೆ ಸೇರಿಕೊಂಡಿದ್ದಾಳೆ. ಎಲ್ಲವೂ ಹೊಸತು. ಹೊಸ ಗೆಳೆಯರು, ಹೊಸ ಜಾಗ, ಹೊಸ ಪ್ರಾಧ್ಯಾಪಕರ ವರ್ಗ ಎಲ್ಲವೂ.. ಪಿ.ಯೂ.ಸಿ ಯ ಮೊದಲ ವರ್ಷಕ್ಕೆ ಹೋಗುವಾಗ ಎರಡನೇ ವರುಷಕ್ಕೆ ಬಡ್ತಿ ಪಡೆದ ಹುಡುಗರು ರೇಗಿಸುವುದು, ತಮಾಷೆ ಮಾಡುವುದು, ಸ್ನೇಹ ಬೆಳೆಸಿಕೊಳ್ಳಲು ನಿಲ್ಲಿಸಿ ಮಾತನಾಡಿಸುವುದು ಎಲ್ಲವೂ ಸಾಮಾನ್ಯವಾಗಿ ನಡೆಯುತ್ತದೆ. ಆದರೆ ತುಂಬಾ...

Featured ಅಂಕಣ

ನೂರಾ ಐದರ ವಯಸ್ಸು, ಹದಿನಾರರ ಮನಸ್ಸು

ಈ ವಿಷಯ ಒಂದು ತರಹ ವಿಶೇಷವಾಗಿದೆ. ಬಹಳಷ್ಟು ಜನ ನಲವತ್ತು ಆಯಿತು ಅಂದರೆ ತಾವು ಮುದುಕರಾದೆವು, ಇನ್ನು ಏನೂ ಮಾಡಲಾಗುವುದಿಲ್ಲ ಅಂದುಕೊಳ್ಳುತ್ತಾರೆ. ಇತ್ತೀಚಿಗೆ ‘ನಲವತ್ತಕ್ಕೆ ನಿವೃತ್ತಿ’ ಎನ್ನುವುದು ಒಂದು ಕ್ರೇಜಿ ಶಬ್ಧ ಆಗಿಬಿಟ್ಟಿದೆ. ಆದರೆ ಇಲ್ಲಿ ಬರುವ ವ್ಯಕ್ತಿಗೆ ವರ್ಷ ಎನ್ನುವುದು ಬರೀ ಸಂಖ್ಯೆ ಮಾತ್ರ. ರಾಬರ್ಟ್ ಮರ್ಚಂಡ್‌ ಅವರಿಗೆ ನೂರಾ ಐದು...

Featured ಸಿನಿಮಾ - ಕ್ರೀಡೆ

ಪುಷ್ಪಕ ವಿಮಾನ

’ಪುಷ್ಪಕ ವಿಮಾನ’ – ರಮೇಶ್ ಅರವಿಂದ್ ಎಂಬ ಕನ್ನಡ ಚಿತ್ರರಂಗದ ಎವರ್’ಗ್ರೀನ್ ಸುಂದರಾಗನ ನೂರನೇ ಚಿತ್ರ. ರವೀಂದ್ರನಾಥ್ ಎಂಬ ನಿರ್ದೇಶಕನ ಮೊದಲ ಚಿತ್ರ. ಈ ಇಬ್ಬರ ಸಮ್ಮಿಲನದಲ್ಲಿ ತಯಾರಾಗಿರುವ ಸಿನಿಮಾ ವಿಮಾನ ಈಗ ಹಾರಾಡುತ್ತಿರುವುದು ಪ್ರೇಕ್ಷಕನ ಎದೆಯ ಬಾಂದಳದಲ್ಲಿ.   ಒಬ್ಬ ಬುದ್ಧಿಮಾಂದ್ಯ ಅಪ್ಪ ಹಾಗೂ ಚೂಟಿ ಮಗಳ ನಡುವಿನ ಬಾಂಧವ್ಯ ಈ ಸಿನಿಮಾದ ಕಥಾ ಹಂದರ...

Featured ಅಂಕಣ

ಡಿಯರ್ ಮಾಹಿ, ವೀ ವಿಲ್ ಮಿಸ್ ಯು….!

ಏಕದಿನ ವಿಶ್ವಕಪ್ 2007. ಟೀಮ್ ಇಂಡಿಯ 1992 ರ ನಂತರ ಮೊದಲ ಬಾರಿಗೆ ಮೊದಲ ಸುತ್ತಿನಲ್ಲೇ ವಿಶ್ವಕಪ್ ಸರಣಿಯೊಂದರಿಂದ ಹೊರ ಬಿದ್ದಿತ್ತು. ಆಟಗಾರರ ವಿರುದ್ದ ದೇಶದಾದ್ಯಂತ ಅಸಮದಾನದ ಕಾವು ಸಹಜವವಾಗಿಯೇ ವ್ಯಕ್ತವಾಗಿತ್ತು. ಅದಾಗಲೇ ತಂಡದ ಕೋಚ್ ಗ್ರೆಗ್ ಚಾಪೆಲ್ ವಿರುದ್ದ ತಂಡದಲ್ಲಿ ಅಸಮದಾನದ ದ್ವನಿ ಭುಗಿಲೆದ್ದಿತ್ತು. ಅಷ್ಟರಲ್ಲಾಗಲೇ ಕ್ರಿಕೆಟ್ ಇತಿಹಾಸದಲ್ಲೇ ಮೊದಲ...

ಅಂಕಣ

ಪ್ರಾಣವಲ್ಲ, ಮಾನಹಾನಿಯ ‘ಶೂ’ಟ್!

ಫಿರಂಗಿಗಳ ಬೂಟಿನೇಟಿನಿಂದ ಬಾಸುಂಡೆ ಬರಿಸಿಕೊಂಡು, ಬುಲೆಟಿನೇಟಿಗೆ ಸಿಕ್ಕು ನೆತ್ತರು ಹರಿಸಿಕೊಂಡು ನಮ್ಮ ನಾಯಕರು ದೇಶಕ್ಕೆ ಸ್ವಾತಂತ್ರ್ಯ ದಕ್ಕಿಸಿಕೊಟ್ಟರು. ಆದರೆ ಸದ್ಯ, ಅಧಿಕಾರದ ಸವಿಯುಣ್ಣುತ್ತಿರುವ ಕೆಲವು ನಾಯಕರು ತಮ್ಮ ಬೂಟಾಟಿಕೆ ಮೆರೆಯಲು ಮುಂದಾಗಿ ಜನರಿಂದ ಬೂಟಿನೇಟು ತಿಂದು ಅನ್ಯರೆಡೆಗೆ ಬೊಟ್ಟು ಮಾಡುತ್ತಾ ಬುಸುಗುಟ್ಟುತ್ತಿದ್ದಾರೆ. ಕ್ಷುಲ್ಲಕ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ