ಕೆಲದಿನಗಳ ಹಿಂದಷ್ಟೇ ಬಾಕ್ಸರ್ ವಿಜೇಂದರ್ ಸಿಂಗ್ ಟಾಂಜೇನಿಯಾದ ಫ್ರಾನ್ಸಿಸ್ ಚೆಕಾ ಅವರನ್ನು ಎಡೆಮುರಿ ಕಟ್ಟಿ ಸೋಲಿಸಿ ಎಂಟನೇ ಬಾರಿಗೆ ಪ್ರೊ-ಬಾಕ್ಸಿಂಗ್ನ ಪಂದ್ಯವನ್ನು ಗೆದ್ದ ಘಳಿಗೆಯನ್ನು ಅಂದು ನಡೆಯುತ್ತಿದ್ದ ಇಂಡಿಯಾ ಹಾಗು ಇಂಗ್ಲೆಂಡ್ ಟೆಸ್ಟ್ ಸರಣಿಯ ಕೊನೆಯ ಪಂದ್ಯಕ್ಕಿಂತ ಹೆಚ್ಚಾಗಿ ಚರ್ಚಿಸಲಾಯಿತು. ಬಹುಷಃ ವರ್ಷ ಪೂರ್ತಿ ಕ್ರಿಕೆಟ್ನ ಜ್ವರದಲ್ಲೇ ಮುಳುಗುವ...
ಇತ್ತೀಚಿನ ಲೇಖನಗಳು
ನಾವೇಕೆ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು..?
ಕಳೆದ ಒಂದೆರೆಡು ವರ್ಷಗಳಿಂದೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ “ಚೀನಾ ಉತ್ಪನ್ನಗಳನ್ನ ಬಹಿಷ್ಕರಿಸಿ ” (“ಬಾಯ್ಕಾಟ್ ಚೀನಾ ಪ್ರಾಡಕ್ಟ್ಸ್ “) ಎಂಬ ಅಡಿಬರಹದೊಂದಿಗೆ ದೊಡ್ಡ ಆಂದೋಲನ ಒಂದು ಪ್ರಾರಂಭವಾಗಿದೆ. ಈಗೀಗ ಕೆಲ ಸಂಘಟನೆಯ ಕಾರ್ಯಕರ್ತರು ಬೀದಿಗೂ ಇಳಿದು ಹೋರಾಡಲಾರಂಭಿಸಿದ್ದಾರೆ. ದಿನದಿನಕ್ಕೆ ವ್ಯಾಪಕ ಪ್ರಚಾರ ಪಡೆದುಕೊಳ್ಳುತ್ತಿರುವ...
ಧನುರ್ಮಾಸದಲ್ಲಿ ತೀರ್ಥ ಕ್ಷೇತ್ರ ದರ್ಶನ
ಮೊದಲ ಭಾಗ: ಧನುರ್ಮಾಸದಲ್ಲಿ ತೀರ್ಥ ಕ್ಷೇತ್ರ ದರ್ಶನ ಕನ್ಯಾಕುಮಾರಿ. ಶ್ರೀ ಕ್ಷೇತ್ರ ರಾಮೇಶ್ವರದಿಂದ 309 ಕೀ.ಮೀ.ದೂರದಲ್ಲಿರುವ ಈ ಕ್ಷೇತ್ರ ತಲುಪಿದಾಗ ಸೂರ್ಯಾಸ್ತಮಾನದ ಸಮಯ. ಆದರೆ ಮೋಡ ಕವಿದ ವಾತಾವರಣದಿಂದಾಗಿ ಹತಾಷರಾದೆವು. ಸಮುದ್ರದಲ್ಲಿ ತೃಪ್ತಿಯಾಗುವವರೆಗೂ ಆಟವಾಡಿ ಕುದುರೆಯೇರಿ ಒಂದು ರೌಂಡ್ ಸುತ್ತಾಡಿ ಸಿಗುವ ಕುರುಕುಲು ಕಾಫಿ ಹೀರಿ ವ್ಯವಸ್ಥೆಗೊಂಡ...
ನಾಗರೀಕತೆಯ ಸಂಸ್ಕೃತಿಯನ್ನು ಹಾಳು ಮಾಡುತ್ತಿರುವ ವಿಕೃತ ಮನಸ್ಸುಗಳು.
ಭಾರತದಲ್ಲಿ ಅನೇಕ ಧರ್ಮಗಳಿವೆ. ಆ ಧರ್ಮಗಳಿಗೆ ಅನುಗುಣವಾಗಿ ಆಚರಣೆಗಳಿವೆ. ಅವುಗಳಲ್ಲಿ ಹೊಸ ವರ್ಷ ಎನ್ನುವುದು ಪ್ರಮುಖವಾದದ್ದು ಹೊಸ ಬಟ್ಟೆ ತಂದು ಧರಿಸಿ ಊರೆಲ್ಲಾ ಸುತ್ತಿಕೊಂಡು ಸಂಭ್ರಮದ ದಿನ. ಹೊಸ ವರ್ಷ ಎಂದಾಗ ಎಲ್ಲರಿಗೂ ಭಾರೀ ಖುಷಿ ತರುವಂತದ್ದು. ಅದು ಸಹಜ ಕೂಡ. ತಪ್ಪೇ ಇಲ್ಲ. ಕಳೆದ ವರ್ಷ ಆದದ್ದೆಲ್ಲಾ ಆಗಲಿ. ಮುಂದೆ ಒಳ್ಳೆಯದಾಗಲಿ ಎಂದು ದೇವರಲ್ಲಿ...
ನನ್ನ ನೋವು ನನ್ನ ನಲಿವು
ಹೂಬನದಲಿ ನಲಿಯಲಾಗದೆ ಮನಬಂದಲ್ಲಿ ನಿಲ್ಲಲಾರದೆ ಹಕ್ಕಿಗಳಂತೆ ಹಾರಲಾರದೆ ಎಲ್ಲರಿಂದ ತಾತ್ಸಾರಕ್ಕೊಳಗಾದೆ ನಾನು ಹೀಗೇಕೆ ನನ್ನನ್ನು ಸೃಷ್ಠಿಸಿದೆ ನೀನು? ಹರಿವ ನೀರಲ್ಲಿ ಬಣ್ಣದ ಮೀನುಗಳು ನೀಲಿಯಾಗಸದಲಿ ಬಿಳಿಯಾದ ಮೋಡಗಳು ಬೆಳಕ ಹೊನಲಲ್ಲಿ ನಗುವ ಹೂವುಗಳು ಎಲ್ಲವೂ ಸುಂದರ ಎಲ್ಲವು ವರ್ಣಮಯ ನಾನೇಕೆ ಹೀಗೆ? ಮೈಯೇಕೆ ಬರಿದೆ ಮುಳ್ಳುಗಳ ಹೊದಿಕೆ? ಕನ್ನಡಿಯ ಬಿಂಬವೋ . ನನಗೇ...
ಯಾರು ಹೇಳಿದ್ದು ಪವಾಡಗಳು ನಡೆಯುವುದಿಲ್ಲ ಎಂದು..?
ನಾವು ಯಾವಾಗಲೂ ಬದುಕಿನಲ್ಲಿ ನಡೆಯುವ ಘಟನೆಗಳನ್ನ ತರ್ಕಗಳ ಆಧಾರದ ಮೇಲೆ, ಕಾರಣಗಳ ಮೇಲೆ ವಿಶ್ಲೇಷಿಸುವ ಪ್ರಯತ್ನ ಮಾಡುತ್ತಲೇ ಇರುತ್ತೇವೆ. ಯಾವಾಗಲೂ ಅದನ್ನ ಮಾಡಲೇಬೇಕಾದ ಅವಶ್ಯಕತೆ ಇದೆಯೋ ಇಲ್ಲವೋ ಆದರೆ ನಮ್ಮ ಪಾಡಿಗೆ ನಾವು ಅದನ್ನ ಮಾಡುತ್ತಲೇ ಇರುತ್ತೇವೆ. ಕೆಲವೊಮ್ಮೆ ನಮ್ಮ ಬದುಕಿನಲ್ಲಿ ಎಷ್ಟು ವಿಚಿತ್ರ ಘಟನೆಗಳು ನಡೆದು ಹೋಗುತ್ತವೆ ಎಂದರೆ ನಮ್ಮ ಯಾವ...
