ಪಂಚ ರಾಜ್ಯಗಳ ಚುನಾವಣೆ ಬಿ.ಜೆ.ಪಿ ಪಾಲಿಗೆ ಸಿಹಿ ಪಂಚಕಜ್ಜಾಯ ಆಗಲೇಬಾರದೆಂದು ನಿರ್ಧರಿಸಿದ ವಿಪಕ್ಷಗಳು ಕೇಂದ್ರ ಬಜೆಟ್ ಮಂಡನೆಯ ಪ್ಲ್ಯಾನನ್ನೇ ಪಂಚರ್ ಮಾಡಲು ಪ್ರಯತ್ನಿಸಿದವು. ಕೊನೆಗೆ ಅವರ ತಂತ್ರಗಳೇ ಪಂಚರ್ ಆಗಿ ಮುಖಭಂಗ ಅನುಭವಿಸಬೇಕಾಯಿತು. ಅಷ್ಟರಲ್ಲಾಗಲೇ, ಪ್ರಮುಖ(??) ವಿರೋಧ ಪಕ್ಷವೊಂದು ಪಂಚರ್ ಆದ ಸೈಕಲ್ ಮೇಲೆ ಡಬಲ್ ರೈಡ್ ಮಾಡಲು ಹೊರಟಿದ್ದು ಆ ಮೂಲಕವಾದರೂ...
ಇತ್ತೀಚಿನ ಲೇಖನಗಳು
ಆತ ಸೋಲಿಗೆ ಹೆದರೆನು ಎಂದ, ಈತ ಸಾವನ್ನೇ ಸೋಲಿಸಿ ಬಂದ….!
ಇಬ್ಬರೂ ವಿಶ್ವಪ್ರಸಿದ್ಧ ಎಡೆಗೈ ಬ್ಯಾಟ್ಸಮನ್’ಗಳು. ಒಮ್ಮೆ ಸ್ಕ್ರೀಜ್ ನಲ್ಲಿ ಇನ್ನಿಂಗ್ಸ್ ಕಟ್ಟಲು ಶುರು ಮಾಡಿದರೆ ಚೆಂಡನ್ನು ಅನ್ನು ಬೌಂಡರಿಯ ಗೆರೆಯನ್ನು ದಾಟಿಸುತ್ತಾ ಕ್ರೀಡಾಂಗಳದಲ್ಲೇ ರಂಗೋಲಿಯ ಆಟವನ್ನು ಆಡುವವರು. ದೇಶವೇ ಹುಚ್ಚೆದ್ದು ಕುಣಿಯುವಂತೆ ಮಾಡುವರು. ಒಬ್ಬ ಆರು ಚೆಂಡುಗಳಿಗೆ ಆರು ಸಿಕ್ಸರ್’ಗಳನ್ನು ಬಾರಿಸಿದರೆ ಮತ್ತೊಬ್ಬ ಪ್ರತಿ ಚೆಂಡನ್ನು...
ಕೃತಘ್ನನ ಕೂಗು
ಹೆತ್ತವ್ವ ಹೆಚ್ಚು ನೆನಪಾಗಳು ಅಪ್ಪ ಮರವೆಯೆಂಬಲ್ಲಿ ಲುಪ್ತ ಅಕ್ಕ ಅಣ್ಣ ತಮ್ಮ ತಂಗಿಯರೆಲ್ಲ ಚಿತ್ತದಲ್ಲಿ ನಿರ್ಭಾವ ಸಂಗಿಗಳು ಹಿತ ಶತ್ರುಗಳು ಬಾಂಧವರಂತೆಯೇ ಸ್ನೇಹಿತರು! ಹಸುರಿನೆಲೆಗಳ ತರಿದು ಹಣ್ಣ ಮರಗಳ ಕಡಿದು ಅಗಿದುಗಿದು ಫಸಲಿಗೆ ಮುನ್ನ ಜೀರ್ಣೋಭವವಾಗಿಸಿ ಪಂಚ ಭೂತಗಳಲ್ಲೂ ವಾಕರಿಸಿ ಕೇಳಿಸಿದ್ದೇನೆ ನನ್ನ ತೆವಲಿನ ಕೇಳಿ, ನರ್ತನದ ನುಲಿ ಪುಟ್ಟ...
ಪೂರ್ವಿಕಲ್ಯಾಣಿ
ರಾಮಸಂದ್ರ,ಹೊನ್ನವಳ್ಳಿ,ತಿರುಮಲಾಪುರ ಯಾರಿಗೆ ಗೊತ್ತಿಲ್ಲ ಹೇಳಿ. ಹಾಗೆ ನಂಜಮ್ಮ,ಸತ್ಯಭಾಮೆ,ಕಂಠಿ ಜೋಯಿಸ್ರು ಕೂಡ ಗೊತ್ತಿರಲೇಬೇಕು.ಇವ್ರೆಲ್ಲಾ ನಿಮ್ಗೆ ಚೆನ್ನಾಗಿ ಗೊತ್ತಿದ್ದಾರೆ ಅಂದ್ರೆ ತಿಪಟೂರು ಏನ್ ಪರಿಚಯವಲ್ಲದ ಸ್ಥಳವೇನಲ್ಲ. ಒಂದು ತಾಲ್ಲೂಕು ಅಂದ್ರೆ ಹತ್ತಾರು ಹಳ್ಳಿ ಗಳು ಇರುತ್ತೆ. ಅಂತ ಹತ್ತಾರು ಹಳ್ಳಿಗಳಲ್ಲಿ ತಿಪಟೂರು ಪಟ್ಟಣದಿಂದ ಚಿತ್ರದುರ್ಗದ ದಾರೀಲಿ...
ಓ ಮಾನವ ನೀನ್ಯಾಕೆ ಹೀಗೆ?
ಜಗತ್ತು ತುಂಬಾ ವೇಗವಾಗಿ ಮುಂದಕ್ಕಡಿಯಿಡುತ್ತಿದೆ. ಜಾಗತೀಕರಣದ ಹಿಂದೆ ನಾವು ಓಡುತ್ತಿದ್ದೇವೋ ಅಥವಾ ಅದೇ ನಮ್ಮನ್ನು ಓಡಿಸುತ್ತಿದೆಯೋ ಅನ್ನುವುದೇ ತಿಳಿಯದಾಗಿದೆ. ಆಧುನೀಕರಣಗೊಳ್ಳುವ ಭರದಲ್ಲಿ ನಮ್ಮ ಮಾನವೀಯತೆಯನ್ನು ನಾವೇ ಮರೆತು ಬಿಟ್ಟೆವಾ?? ನಿಜವಾಗಿಯೂ ಇಂತಹದ್ದೊಂದು ಯೋಚನೆ ಮಾಡುವಂತೆ ಮಾಡಿದ್ದು ಕೊಪ್ಪಳದಲ್ಲಿ ನಡೆದಂತಹ ಹೃದಯವಿದ್ರಾವಕ ಘಟನೆ. ಅನ್ವರ್ ಎಂಬಾತ...
ತಪೋವನದೆಡೆಗಿನ ತಪಸ್ಸಿನ ತಪೋಭಂಗ- 3
ಹಿಂದಿನ ಭಾಗ ಗುಡ್ಡದ ಮೇಲೆ ಸಾಲಾಗಿ ನಿಂತ ಬಸ್ಸು ಜೀಪುಗಳು ನಾವು ನಿಂತಿದ್ದ ಗುಡ್ಡದ ತಗ್ಗಿನಿಂದ ಕಾಣುತ್ತಿದ್ದವು. ಒಂದು ಗಂಟೆಯಾದರೂ ನಾವು ನಿಂತಲ್ಲಿಂದ ಒಂದಿಂಚೂ ಮುಂದೆ ಹೋಗಿರಲಿಲ್ಲ. ಮಳೆ ಕೂಡ ಕಡಿಮೆಯಾಗಿರಲಿಲ್ಲ. ಮಳೆಗಾಲ ಮತ್ತು ಚಳಿಗಾಲದಲ್ಲಿ ಉತ್ತರಾಖಂಡದಂಥ ಪ್ರದೇಶಗಳಲ್ಲಿ 5-5.30 ಕ್ಕೆಲ್ಲ ಕತ್ತಲಾಗಿ ಬಿಡುತ್ತದೆ. ಬೆಳಗಿನಿಂದ ಮೋಡ ಮುಸುಕಿಕೊಂಡಿದ್ದ ಬಾನು...
