ಇತ್ತೀಚಿನ ಲೇಖನಗಳು

ಕಥೆ

ಊರ ಕಾಡಿಗೆ ಹುಲಿ ಬಂದ ಕಥೆ..

“ಹ್ವಾಯ್.. ಹೆಗಡೇರು ನಿಮ್ಮತ್ರ ಬರುಕೆ ಹೇಳಿರಂತೆ, ನಾರಾಯಣ ಡೇರಿಗೆ ಹಾಲು ತರುಕೆ ಹೋದಾಗ ಹಾಲು ಕೊಡುಕೆ ಬಂದ ಹೆಗಡೇರು ಹೇಳಿ ಕಳ್ಸಿರಂತೆ.. ನೆನ್ನೆ ರಾತ್ರಿ ಅವ್ರ ಮನೆ ನಾಯಿನ ಹುಲಿ ಕಚ್ಗಂಡು ಹೋಯ್ತಂತೆ…” ಎನ್ನುತ್ತಾ ಒಳಗೆ ಬಂದಳು ನಾಗಿ.. ಹುಲಿ ಕಚ್ಗಂಡು ಹೋಯ್ತಂತೆ ಅನ್ನೊ ಮಾತು ಕೇಳಿದ ತಕ್ಷಣ, ಲೋಟದಲ್ಲಿದ್ದ ಗುಟುಕು ಚಹವನ್ನು ಗಡಿಬಿಡಿಯಲ್ಲಿ...

ಕವಿತೆ

ತಬ್ಬಲಿಯ ಬೇಡಿಕೆ

ನವಮಾಸ ಹೊತ್ತೆ ಬೆಚ್ಚನೆಯ ಗೂಡಲ್ಲಿ ಮತ್ತೆ ತಳ್ಳಿದೆಯೆಕೆ ಈ ಗುಡಿಯಾ ಬಾಗಿಲಲಿ ಮೇಲಿರುವನೊಬ್ಬ ಕಾಯುವನು ಎಂದು ನಿಮ್ಮ ತಪ್ಪಿಗೆ ಬಲಿಯಾದೆ ನಾನಿಂದು! ನೀನೇನು ದೇವಕಿಯಲ್ಲ ಸೆರೆಮನೆಯಲ್ಲು ಇಲ್ಲ ಯಾವ ಯಶೋದೆಯು ನಮ್ಮನ್ನು ಸಾಕುವುದಿಲ್ಲ ಅಮ್ಮ ಎಂಬ ಎರಡಕ್ಷರಕೆ ಅರ್ಥವೇನು ಹೇಳು ನನಗಂತು ಗೊತ್ತಿಲ್ಲ ನಿನಗೆ ತಿಳಿಯುದೇನು?! ಬಿಸಿಲಲ್ಲಿ ಬಾಡುವುದಿಲ್ಲ ಮಳೆಯಲ್ಲಿ...

Featured ಅಂಕಣ

ನಿಮ್ಮ ಟ್ಯೂಮರ್’ನ್ನು ಕಾಯ್ದಿರಿಸಿ…

ಯಾವುದೇ ಕ್ಷೇತ್ರವಾಗಿರಲಿ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಬದಲಾವಣೆಯನ್ನು ಕಾಣುತ್ತಿರುತ್ತದೆ, ವೃದ್ಧಿಯಾಗಿತ್ತಿರುತ್ತದೆ. ಅದು ಅವಶ್ಯಕವೂ ಹೌದು! ವೈದ್ಯಕೀಯ ಕ್ಷೇತ್ರವೂ ಇದಕ್ಕೇನು ಹೊರತಲ್ಲ. ಅದರಲ್ಲೂ ಕ್ಯಾನ್ಸರ್’ನಂತಹ ಖಾಯಿಲೆಗಳ ವಿಚಾರ ಬಂದಾಗ ಬದಲಾವಣೆ, ಬೆಳವಣಿಗೆ ಅತ್ಯವಶ್ಯಕ. ದಿನೇ ದಿನೇ ಹೆಚ್ಚುತ್ತಿರುವ ಇಂತಹ ಖಾಯಿಲೆಗಳಿಗೆ ಹೊಸ ಚಿಕಿತ್ಸೆಯ ಬಗ್ಗೆ...

ಅಧ್ಯಾತ್ಮ ರಾಮಾಯಣ

ಆಧ್ಯ್ಮಾತ್ಮ ರಾಮಾಯಣ-3

ಆಧ್ಯ್ಮಾತ್ಮ ರಾಮಾಯಣ-3   ಹಿಂದಿನ ಭಾಗ: ಆಧ್ಯ್ಮಾತ್ಮ ರಾಮಾಯಣ-2 ಕೈಲಾಸದಲ್ಲಿ ಶಿವ ಪಾರ್ವತಿಯರ ನಡುವೆ ಚರ್ಚೆ ನಡೆಯುತ್ತಿತ್ತು. ಶಿವನಿಗೆ ಪಾರ್ವತಿಯ ಪ್ರಶ್ನೆ ಹೀಗಿತ್ತು. ರಾಮನೆಡೆಗಿನ ಭಕ್ತಿ ತರ್ಕಬದ್ಧವೆ?( ಭವ ಸಾಗರವನ್ನು ದಾಟಿಸಲು ಸಹಕಾರಿಯೇ?)  ರಾಮ ಗುಣಗಳನ್ನು ಮೀರಿದ ನಿರ್ಗುಣ, ಪ್ರಕೃತಿಯನ್ನು ಮೀರಿದ ಅಭಿವ್ಯಕ್ತಿಯಾಗಿದ್ದ ಪರಬ್ರಹ್ಮ ಸ್ವರೂಪವೇ ಆದರೂ...

ಅಂಕಣ

ಮುಳುಗುತ್ತಿರುವ ಹಡಗಿಗೆ ಹೊಸ ನಾವಿಕರಾಗುತ್ತಾರೆಯೇ ಪ್ರಿಯಾಂಕಾ?

ಪ್ರಿಯಾಂಕಾ ರಾಬರ್ಟ್ ವಾದ್ರಾ ಉರುಫ್ ಪ್ರಿಯಾಂಕಾ ಗಾಂಧಿ!!   ದೇಶದ ರಾಜಕೀಯದ ದಿಕ್ಸೂಚಿ ಎಂದೇ ಭಾವಿಸಲಾಗಿರುವ ಉತ್ತರಪ್ರದೇಶದ ಚುನಾವಣೆಯ ಅಖಾಡದಲ್ಲಿ ಪ್ರಚಾರದ ಭರಾಟೆ ಜೋರಾಗಿರುವಾಗ ಸತತ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಾಳಯದಲ್ಲಿ ಬಹಳ ದೊಡ್ದ ಸದ್ದು ಮಾಡುತ್ತಿರುವ ಹೆಸರಿದು. ಪ್ರಿಯಾಂಕರನ್ನು ಕರೆತನ್ನಿ ಕಾಂಗ್ರೆಸ್ ಉಳಿಸಿ ಅನ್ನೋ ಕೂಗು ಈ ಬಾರಿ ಬಹಳ...

ಅಂಕಣ

ಕಸದ ವಿಲೇವಾರಿ ಮತ್ತು ಮರುಬಳಕೆ, ಜನರಿಗೇ ಬೇಕು ಪ್ರಜ್ಞೆಯ ಗಳಿಕೆ…

  ಅವಳು ತನ್ನ ಮಗುವಿನ ಬಟ್ಟೆಯನ್ನು ಹೊಲಿಯುತ್ತಿದ್ದಳು. ಇದ್ದಕ್ಕಿದ್ದಂತೆ ಅವಳು ಹೊಲಿಯುತ್ತಿರುವ ಸೂಜಿಯ ತುದಿ ಮೊಂಡಾಯಿತೆನಿಸಿ, ಅವಳು ಆ ಸೂಜಿಯನ್ನು ಮುಲಾಜಿಲ್ಲದೇ ಎಸೆದುಬಿಟ್ಟಳು. ಅವಳ ಈ ಕ್ರೀಯೆಯನ್ನು ಗಮನಿಸಿದ ಅವಳ ಗಂಡ, “ಆ ಸೂಜಿಯನ್ನೇಕೆ ಎಸೆದೆ?” ಎಂದು ಪ್ರಶ್ನಿಸಿದ. ಅದಕ್ಕೆ ಅವಳು, “ಅದರ ತುದಿ ಮೊಂಡಾಯಿತು, ಹೊಲಿಗೆ ಮಾಡಲು ಸಾಧ್ಯವಿಲ್ಲ ಎಸೆದೆ, ಬೇರೆ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ