ಹಿಂದಿನ ಭಾಗ: ಆಧ್ಯಾತ್ಮ ರಾಮಾಯಣ-3 ಹನುಮಂತನಿಗೆ ಶ್ರೀರಾಮರ ಶ್ರೇಷ್ಠ ಕೊಡುಗೆ: ಶ್ರೀರಾಮರ ಕುರಿತು ಶಿವ ಪಾರ್ವತಿಯರ ಸಂವಾದ ಮುಂದುವರೆದಿದ್ದು, ಮಹಾದೇವ ದೇವಿಗೆ ಶ್ರೀರಾಮ, ಸೀತೆ-ಹನುಮಂತರ ನಡುವೆ ನಡೆದ ಸಂಭಾಷಣೆಯನ್ನು ವಿವರಿಸುತ್ತಿದ್ದಾನೆ. ಶ್ರೀರಾಮ, ಸೀತೆ, ಹನುಮಂತರ ನಡುವಿನ ಸಂಭಾಷಣೆ ಅತ್ಯಂತ ಗೌಪ್ಯವಾಗಿ ನಡೆಯುತ್ತಿದ್ದು, ಮೋಕ್ಷ ಸಾಧನೆಯ ಕುರಿತದ್ದಾಗಿದೆ...
Author - ಶ್ರೀರಾಮದಾಸ ಮನೀಶ್
ಆಧ್ಯ್ಮಾತ್ಮ ರಾಮಾಯಣ-3
ಆಧ್ಯ್ಮಾತ್ಮ ರಾಮಾಯಣ-3 ಹಿಂದಿನ ಭಾಗ: ಆಧ್ಯ್ಮಾತ್ಮ ರಾಮಾಯಣ-2 ಕೈಲಾಸದಲ್ಲಿ ಶಿವ ಪಾರ್ವತಿಯರ ನಡುವೆ ಚರ್ಚೆ ನಡೆಯುತ್ತಿತ್ತು. ಶಿವನಿಗೆ ಪಾರ್ವತಿಯ ಪ್ರಶ್ನೆ ಹೀಗಿತ್ತು. ರಾಮನೆಡೆಗಿನ ಭಕ್ತಿ ತರ್ಕಬದ್ಧವೆ?( ಭವ ಸಾಗರವನ್ನು ದಾಟಿಸಲು ಸಹಕಾರಿಯೇ?) ರಾಮ ಗುಣಗಳನ್ನು ಮೀರಿದ ನಿರ್ಗುಣ, ಪ್ರಕೃತಿಯನ್ನು ಮೀರಿದ ಅಭಿವ್ಯಕ್ತಿಯಾಗಿದ್ದ ಪರಬ್ರಹ್ಮ ಸ್ವರೂಪವೇ ಆದರೂ...
ಆಧ್ಯಾತ್ಮ ರಾಮಾಯಣ-೨
ಹಿಂದಿನ ಭಾಗ: ಅಧ್ಯಾತ್ಮ-ರಾಮಾಯಣ-1 ಕಶ್ಯಪ ಪ್ರಜಾಪತಿ ದಶರಥನಾಗಿದ್ದು, ಅಯೋಧ್ಯೆಯ ಅತ್ಯಂತ ಶ್ರೇಷ್ಠ, ಶುದ್ಧ ಮನಸ್ಸಿನ ರಾಜ. ನ್ಯಾಯವೇ ಮೈದಳೆದಂತಿದ್ದ ದಶರಥ ಮಹಾರಾಜ ದೇವತೆಗಳ ವಂಶದಲ್ಲಿ ಹುಟ್ಟಿದವನಿಗೆ ಸಮನಾಗಿದ್ದ. ಪತ್ನಿಯರಾದ ಮಹಾರಾಣಿ ಕೌಸಲ್ಯೆ, ಸುಮಿತ್ರ, ಕೈಕೆ ಹಾಗೂ ರಾಜ್ಯದ ಮಂತ್ರಿಗಳ ಸಹಕಾರದಿಂದ ಇಡೀ ಭೂಮಂಡಲದಲ್ಲಿ ಸುಭಿಕ್ಷ ರಾಜ್ಯಭಾರ ನಡೆಸುತ್ತಿದ್ದ ದಶರಥ...
ಅಧ್ಯಾತ್ಮ ರಾಮಾಯಣ-1
ರಾಕ್ಷಸ ರಾವಣ, ಆತನ ಸೇನೆಯಿಂದ ನಿರಂತರ ತೊಂದರೆ. ರಾಕ್ಷಸರ ಮಿತಿ ಮೀರಿದ ಅಟ್ಟಹಾಸ ಸಹಿಸಲಾಗದೇ ಭೂದೇವಿ ಗೋವಿನ ರೂಪದಲ್ಲಿ ಋಷಿ, ದೇವಗಣದೊಂದಿಗೆ ಬ್ರಹ್ಮಲೋಕಕ್ಕೆ ತೆರಳುತ್ತಾಳೆ. ಕಮಲದ ಮೇಲೆ ಆಸೀನಾಗಿದ್ದ ಬ್ರಹ್ಮ ದೇವರೆದುರು ಭೂದೇವಿ, ದೇವಗಣ, ಋಷಿಗಳು ಮೊರೆ ಇಡುತ್ತಾರೆ. ಭೂದೇವಿಯ ಸಂಕಟವನ್ನು ಆಲಿಸಿದ ಬ್ರಹ್ಮ ಒಂದೆರಡು ಕ್ಷಣ ಯೋಚಿಸಿ ಸಮಸ್ಯೆಯ ಪರಿಹಾರಕ್ಕೆ...