ಬದುಕಿನ ನಿರಂತರ ಪಥದಲ್ಲಿ ನಾವೆಲ್ಲರೂ ಬೊಂಬೆಗಳು. ಆದರೆ ಆ ಬೊಂಬೆಗಳಿಗೆ ಜೀವ ತುಂಬಿದರೆ ಹೇಗಾಗಬಹುದು ಎಂಬುದಕ್ಕೆ ಶ್ರೀಮಂತ ಉದಾಹರಣೆಯೇ ಮಾನವ ಜನ್ಮ. ಮನುಷ್ಯನಲ್ಲಿ ಅಷ್ಟೈಶ್ವರ್ಯ, ಆಸ್ತಿ-ಪಾಸ್ತಿ, ಘನತೆ ಗೌರವ ಎಲ್ಲವೂ ಇದ್ದರೂ, ಇನ್ನೂ ಬೇಕು ಎಂಬ ಹಂಬಲ. ಕೊನೆಗೊಂದು ದಿನ ಅದೇ ನಿರಾಸೆಯ ಹಾದಿಗೆ ಎಡೆ ಮಾಡಿ ಕೊಡುತ್ತದೆ. ಜೀವನ ಎಂಬುದು ಮೂರಕ್ಷರದ ಪದ. ಆ ಪದಗಳೇ...
ಇತ್ತೀಚಿನ ಲೇಖನಗಳು
ಮುಂಜಾವು
ನಿಶೆಯ ನಶೆಗೆ ಸೋತು ನಿದ್ರೆಹೋಗಿದ್ದ ಜಗತ್ತು ಆಕಳಿಸುತ್ತ ಮೇಲೇಳುತ್ತಿದೆ. ಹಾಲು ಮಾರುವ ಹುಡುಗ ಕೆಲಸ ಮುಗಿಸಿ ಕಾಲೇಜಿಗೆ ಹೊರಟಿದ್ದಾನೆ. ಉದಯವಾಣಿ, ಪ್ರಜಾವಾಣಿ, ವಿಜಯವಾಣಿ, ವಿಜಯ ಕರ್ನಾಟಕ ಹೀಗೆ ಎಲ್ಲಾ ಬಗೆಯ ಪತ್ರಿಕೆಗಳೂ ತನ್ನ ಬಳಿಯೇ ಇದ್ದರೂ ಪೇಪರ್ ಮಾರುವ ಹುಡುಗನಿಗೆ ಮಾತ್ರ ಯಾವ ಸುದ್ದಿಯನ್ನೂ ಓದಲು ಸಮಯವಿರಲಿಲ್ಲ. ರಾತ್ರಿ ಪಾಳಿ ಮುಗಿಸಿದ ಕಾಲ್ ಸೆಂಟರ್...
ತಪ್ಪು ಯಾರೇ ಮಾಡಲಿ ತಪ್ಪು ತಪ್ಪೇ ತಾನೆ!?
ಆಕೆ ಅವಿವಾಹಿತೆ. ಅನೈತಿಕ ಸಂಬಂಧ ನಡೆದದ್ದು ವರ್ಷದ ಹಿಂದೆ. ಇದೀಗ ಆಕೆಗೆ ಮಗುವಾಗಿದೆ. ಒಂಭತ್ತು ತಿಂಗಳು ಗರ್ಭ ಹೊತ್ತು ಕಳೆದ ಆಕೆ ಅಲ್ಲಿಯವರೆಗೂ ಮೌನವಾಗಿದ್ದು ಇದೀಗ ಏಕಾಏಕಿ ಎಚ್ಚರಗೊಂಡು ಅತ್ಯಾಚರವೆಂದು ಕೇಸ್ ದಾಖಲಿಸಿದ್ದಾಳೆ! ಸಾಲದಕ್ಕೆ ಸಂಭಂಧವೇ ಇಲ್ಲದ ಜಾತಿ ದೌರ್ಜನ್ಯದ ಕೇಸನ್ನೂ ಅದರ ಜೊತೆಗೆ ಸೇರಿಸಲಾಗಿದೆ! ಇದೀಗ ಇಲ್ಲಿ ಆಕೆಯ ಗರ್ಭಕ್ಕೆ ‘ಕಾರಣಕರ್ತನಾದ’...
ಪ್ರಜಾಪ್ರಭುತ್ವದ ನಿಲುವು ದೃಢವಾಗಬೇಕಿದೆ..
ತಮಿಳುನಾಡಿನಲ್ಲಿ ಹೊಸ ಮುಖ್ಯಮಂತ್ರಿಯ ಆಯ್ಕೆಯ ಭರಾಟೆ ಜೋರಾಗಿದ್ದಾಗ ಸುಪ್ರೀಂ ಕೋರ್ಟ್ ಎಐಎಡಿಎಂಕೆಯ ಶಶಿಕಲಾ ಅವರ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿದೆ. ಈ ಮೂಲಕ ನ್ಯಾಯಾಂಗವು ತನ್ನ ಜೀವಂತಿಕೆಯನ್ನು ಪ್ರದರ್ಶಿಸಿದೆ. ಜನರು ಜಾಗೃತವಾಗಿದ್ದಾಗ ಸರ್ಕಾರದ ಆಡಳಿತ ಚುರುಕಾಗಿರುತ್ತದೆ. ಪ್ರಜಾಪ್ರಭುತ್ವಕ್ಕೆ ಮನ್ನಣೆ ಸಿಗುವ ಪ್ರಬಲ ಆಸ್ತ್ರ ಮತದಾನ. ಜನನಾಯಕರ...
ಆಸೆಗೆ ತಣ್ಣೀರು,”ಪನ್ನೀರ್” ಕಣ್ಣೀರು!
ತಾಯಿಯ ಮಹತ್ವದ ಬಗ್ಗೆ ಹೇಳುವಾಗ ‘ಅಮ್ಮನಿಗೆ ಪರ್ಯಾವಿಲ್ಲ. ಆಕೆಯ ಸ್ಥಾನವನ್ನು ಯಾರಿಂದಲೂ ತುಂಬಲಾಗದು’, ಎಂಬ ಮಾತು ಸಾಮಾನ್ಯವಾಗಿ ಕೇಳಿ ಬರುತ್ತದೆ. ಆದರೆ ಸದ್ಯ ಈ ಮಾತು ರಾಜಕೀಯ ಕ್ಷೇತ್ರದಲ್ಲೂ ನಿಜವಾಗುವ ಲಕ್ಷಣಗಳು ಗೋಚರಿಸುತ್ತಿವೆ. ನೆರೆ ರಾಜ್ಯ ತಮಿಳುನಾಡಿನಲ್ಲಿ ನಡೆಯುತ್ತಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ...
ನಿಮ್ಮ ಪಕ್ಕದ ಮನೆಯವರು ಯಾರು ಅಂತಾ ಗೊತ್ತಾ?
ಮನುಷ್ಯ ಸಂಘ ಜೀವಿ. ಮನುಷ್ಯ ಮೊದಲಿನಿಂದಲೂ ತನ್ನ ಸುತ್ತ ಮುತ್ತ ಸಮಾಜವನ್ನು ಕಟ್ಟಿಕೊಂಡು ಜನರೊಡನೆ ಬೆರತು ಬದುಕಿಕೊಂಡು ಬಂದಿದ್ದಾನೆ. ಭೂಮಿಯ ಈ ತುದಿಯಿಂದ ಆ ತುದಿಯ ತನಕ ಕಾಣುವ ವಾಸ್ತುಶಿಲ್ಪ ಶೈಲಿಯಲ್ಲಿ ಮನುಷ್ಯನ ಈ ಸ್ವಭಾವವನ್ನು ಕಾಣಬಹುದು. ಹಳೆಯಕಾಲದ ಮನೆ, ದೇವಸ್ಥಾನ, ಚರ್ಚ್, ಮಸೀದಿಗಳು, ಅರಮನೆ, ಛತ್ರ, ಕೋಟೆ, ಬೀದಿ, ಯಾವುದನ್ನೇ ನೋಡಿ ಜನರು...
