ಇತ್ತೀಚಿನ ಲೇಖನಗಳು

ಅಂಕಣ

೦೪೮. ಒಂದು ಮುಷ್ಠಿ ತ್ರಾಸು, ಸಮಷ್ಟಿ ಬೆರೆತರೆ ಲೇಸು..!

ಒಂದಿಹುದುಪಾಯವೋರೊರ್ವನರೆಗಣ್ಣುಗಳು | ಮೊಂದೊಂದು ಸತ್ಯಾಂಶಕಿರಣಗಳ ಪಿಡಿದು || ಒಂದುಗೂಡಿದೊಡವರ್ಗಳರಿವನೆಲ್ಲವನಾಗ | ಮುಂದು ಸಾಗುವೆವಿನಿತು – ಮಂಕುತಿಮ್ಮ || ೦೪೮ || ಈ ಪದ್ಯವು ಹಿಂದಿನ ಪದ್ಯದ ಮುಂದಿನ ಭಾಗವೆನ್ನಬಹುದು. ಅಲ್ಲಿ ಅರೆಗಣ್ಣಿನ ಪ್ರಸ್ತಾಪವಾಗಿ ಅದರಿಂದಾದ ಕುಂದು ಕೊರತೆಯನ್ನು ಎತ್ತಿ ತೋರಿಸುವ ಪ್ರಧಾನ ಆಶಯವಾಗಿದ್ದರೆ, ಇಲ್ಲಿ ಮನುಜ ಕುಲ ಅದನ್ನು...

ಅಂಕಣ

ಬೈಕ್ ಸವಾರರಿಗೊಂದು ಸವಾಲ್

ನಮಗೆ ಇಡೀ ವ್ಯವಸ್ಥೆಯೇ ಸರಿಯಿಲ್ಲ ಅನಿಸುತ್ತದೆ. ಸರ್ಕಾರವನ್ನೋ, ಆಡಳಿತವನ್ನೋ ದೂರುತ್ತಲೇ ಇರುತ್ತೇವೆ. ರಾಜಕಾರಣಿಗಳನ್ನು ದೂರುತ್ತೇವೆ. ಸರ್ಕಾರಿ ಅಧಿಕಾರಿಗಳನ್ನು ಬೈದುಕೊಳ್ಳುತ್ತೇವೆ. ಎಲ್ಲವೂ ಸರಿ. ನಮಗಾಗುವ ಅನ್ಯಾಯ, ತೊಡಕುಗಳ ವಿರುದ್ಧ ಪ್ರತಿಭಟನೆ, ಧಿಕ್ಕಾರ, ವ್ಯಂಗ ಎಲ್ಲವೂ ಸರಿಯೇ. ನ್ಯಾಯಕ್ಕಾಗಿ ಹೋರಾಡುವ ಹಕ್ಕು ಪ್ರಜಾಪ್ರಭುತ್ವದಲ್ಲಿ ಇದ್ದೇ ಇದೆ. ನಾವು...

Featured ಪ್ರಚಲಿತ

ಕಮ್ಯುನಿಸಂನ ಚಿಮ್ಮುಹಲಗೆಯಾಗದಿರಲಿ ಕರುನಾಡ ಕರಾವಳಿ!!

ಆತ ಹದಿಹರೆಯದ ತರುಣ. ಬಾಲ್ಯದಿಂದಲೇ ನಮಸ್ತೇ ಸದಾ ವತ್ಸಲೇಯನ್ನು ಪ್ರತಿದಿನ ಹಾಡಿ ಬೆಳೆದವ. ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಚಿಂತನೆಯನ್ನು ಮೈಗೂಡಿಸಿಕೊಂಡು ರಾಷ್ಟ್ರಕಾರ್ಯದಲ್ಲಿ ಚುರುಕಾಗಿ ತೊಡಗಿಸಿಕೊಂಡಿದ್ದರಿಂದಾಗಿ ಪಿಯು ಶಿಕ್ಷಣ ಮಾಡುತ್ತಿರುವಾಗಲೇ ಎರ್ನಾಕುಲಂನ ಕಣ್ಣಾಮಲೈಯ ಸಹಕಾರ್ಯವಾಹ ಜವಾಬ್ದಾರಿಯೂ ಆತನ ಹೆಗಲಿಗೇರಿತ್ತು. ಎಂದಿನಂತೆ...

ಅಂಕಣ

ಕಮ್ಯೂನಿಷ್ಟ್ ಕ್ರೌರ್ಯವನ್ನು ಬರೆದವನು ಯಾವುದೇ ರಾಜಕೀಯ...

ಇತ್ತೀಚೆಗೆ ಕೇರಳದಲ್ಲಾಗುವ ಕಮ್ಯೂನಿಷ್ಟ ಕಗ್ಗೊಲೆಗಳನ್ನು ಮತ್ತು ಅವರ ವಾದವನ್ನು ಕರ್ನಾಟಕಕ್ಕೂ ತಿಳಿಯಲಿ ಮಾತ್ರವಲ್ಲ ಇದು ರಾಷ್ಟ್ರೀಯ ನಾಯಕರ ಗಮನಕ್ಕೂ ಬರಲಿ,ನೀರು,ಭಾಷೆ ಮಾತ್ರವಲ್ಲಾ ಜೀವ ಉಳಿಸಿ, ಎನ್ನುವ  ಯುವ ಮನಸ್ಸುಗಳ ಆಗ್ರಹವನ್ನು ಲೋಕ ತಿಳಿಯಲಿ ಎನ್ನುವ ಉದ್ದೇಶದಿಂದ ಸಾಮಾಜಿಕ ತಾಣಗಳಲ್ಲಿ ಟ್ರೆಂಡ್ ಮಾಡುವ ಯುವಕರನ್ನು ಯಾವುದೋ ರಾಜಕೀಯ ಪಕ್ಷಗಳ...

ಕವಿತೆ

ಮಸಣದ ಹೂವು

ಹೃದಯದಲಿ ರಕ್ತ ಹೆಪ್ಪುಗಟ್ಟಿದೆ ಕಣ್ಣು ಉರಿಯುತಿದೆ ಸೊಂಟ ಸೋಲುತಿದೆ… ಆದರೂ ಮೈ ಬೆತ್ತಲಾಗಬೇಕು ಕಾಡೆಮ್ಮೆಯಂತೆ ಮದಿಸುವವನಿಗೆ ನಲುಗುತ್ತಾ ಮುಲುಗುತ್ತಾ ಕೃತಕ ನಗುವ ಮೊಗದೊಳಿಟ್ಟು ಹೇಸಿಗೆಯ ಹಾಸಿಗೆಯಲ್ಲೇ ಶೃಂಗಾರ ಸಾಗರದಲ್ಲಿ ನೂಕಿಸಬೇಕು|| ಸೀರೆಯನ್ನ ಎಳೆದೆಳೆದು ಕುಬುಸವ ಬಿಚ್ಚಿಯೆಸೆದು ಬೆತ್ತಲೆಯ ಮೈಯಲ್ಲಿ ಎದೆಯಮುಕಿ ತುಟಿ ಕಚ್ಚಿ ಕಾಮದಾಟದೀ...

ಅಂಕಣ

ಚಕ್ರತೀರ್ಥರ ಚಕ್ರದ ಗಾಳಿ ತೆಗೆಯಲು ಹೊರಟವರಾರು?

ಪತ್ರಿಕೆಗಳಲ್ಲಿ ಲೇಖನ ಮತ್ತು  ವಿಮರ್ಶಣೆಯ ವರದಿಗಳನ್ನು ಬರೆಯುವಂತಹ ರೋಹಿತ್ ಚಕ್ರತೀರ್ಥರನ್ನು ಕೇಸು ಹಾಕಿ ನಿಯಂತ್ರಿಸುತ್ತಿರುವವರಿಗೆ ತಮ್ಮ ಬಗ್ಗೆ ವಿಮರ್ಶಣೆ ಮಾಡದಂತೆ ನೇರವಾಗಿ ಪ್ರಾಮಾಣಿಕತೆಯಿಂದ ಜೀವಿಸೋಣವೆಂದು ಶಪಥ ಮಾಡಲು ಸಾಧ್ಯವೇ..? ಲೋಕ ಬದಲಾಗಲೆಂದು ಬಹಳಷ್ಟು ಜನ ಪತ್ರಿಕೆಯನ್ನು ಪ್ರಾರಂಬಿಸಿದವರನ್ನು ನೋಡಿರುವ ನಮಗೆ ನಾವೇ ಬದಲಾಗೋಣವೆಂದು, ಅದರೊಂದಿಗೆ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ