ಇತ್ತೀಚಿನ ಲೇಖನಗಳು

ಕಥೆ

ಪಾರಿ ಭಾಗ -೪

ಮರುದಿನ ಮಲ್ಲಪ್ಪಗೌಡರು ಮಹದೇವಸ್ವಾಮಿಯ ಬೆಂಗಳೂರಿನಲ್ಲಿರುವ ಗೆಳೆಯ ಯಲ್ಲಪ್ಪನಿಗೆ ಕರೆ ಮಾಡಿ ಪಂಚಾಯ್ತಿಯ ವಿವರಗಳನ್ನು ತಿಳಿಸಿ ಅವರನ್ನು ಊರಿಗೆ ಕರೆದುಕೊಂಡು ಬರುವಂತೆ ಹೇಳಿದರು.ಮಲ್ಲಪ್ಪಗೌಡರೇ ಖುದ್ದಾಗಿ ತಾವೇ ರೈಲ್ವೆ ಸ್ಟೇಷನ್ಗೆ ಬರುವುದಾಗಿ ತಿಳಿಸಿದ್ದರು.ವಿಷಯ ತಿಳಿದ ಪಾರ್ವತಿ ಮಹದೇವಸ್ವಾಮಿ‌ ಖುಷಿಯಾಗಿದ್ದರು..ಮಹದೇವಸ್ವಾಮಿ ಉಳಿದುಕೊಂಡಿದ್ದು ಯಲ್ಲಪ್ಪನ...

ಅಂಕಣ

ಪುಸ್ತಕದ ಬದನೆ, ಮಸ್ತಕಕೆ ಸೇತುವೆಯಾದರೆ ಸಾಕೆ?

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೯ ಪಂಡಿತರೆ ಶಾಸ್ತ್ರಿಗಳೆ ಮಿಥ್ಯೆಯಿಂ ತಥ್ಯಕೆ | ಖಂಡಿತದಿ ಸೇತುವೆಯ ಕಟ್ಟುವೊಡೆ ನೀವು || ಕಂಡಿಹಿರ ನರಹೃದಯದಾಳ ಸುಳಿ ಬಿರುಬುಗಳ ? | ದಂಡವದನುಳಿದ ನುಡಿ – ಮಂಕುತಿಮ್ಮ || ೦೪೯ || ಸುತ್ತಲ ಜಗಸೃಷ್ಟಿಯ ನಿಗೂಢತೆಯ ಅರೆಬರೆ ತಿಳುವಳಿಕೆ, ಅದನ್ನು ಮೂಗಿನ ನೇರಕ್ಕೆ ಬಿಂಬಿಸಿಕೊಂಡು ಮತ್ತಷ್ಟು ಸಂಕೀರ್ಣವಾಗಿಸುವ ಜನ ಸಮೂಹ...

ಅಂಕಣ

“ಡೈರಿ” ಸಂಬಂಧ ಹೀಗೊಂದು ಸಂಭ್ರಮ!

ಎಂಕ ತುಸು ವಾಚಾಳಿ. ಪ್ರತಿನಿತ್ಯ ಆತ  ತನ್ನೂರಿನ ಗೂಡಂಗಡಿಯ ಮುರುಕು ಬೆಂಚಿನ ಮೇಲೆ ಕುಳಿತು, ಪೇಪರ್’ನಲ್ಲಿ ಮುಖ ಹುದುಗಿಸಿ, ಬಿಸಿ ಬಿಸಿ ಚಹಾ ಹೀರುತ್ತಾನೆ. ಓದಿದ ಕೇಳಿದ ಸುದ್ದಿಗೆ ತನ್ನದೊಂದಷ್ಟು ಒಗ್ಗರಣೆಯನ್ನೂ ಸೇರಿಸುವುದು ಆತನ ಚಾಳಿ. ಒಂಥರಾ ಸುದ್ದಿವಾಹಿನಿಗಳ ಪ್ರೈಮ್ ಟೈಮ್ ವಿಶ್ಲೇಷಣೆಯ ರೀತಿ. ಈ ಅವಸರದಲ್ಲಿ ಎಷ್ಟೋ ಬಾರಿ ಆತ ಸುದ್ದಿಯನ್ನು...

ಅಂಕಣ

ದೇವರ ರಾಜ್ಯದ ತುಂಬಾ ರಾಕ್ಷಸರು!!

“ದೇವತೆಗಳ ನಾಡು” ಎನ್ನುವ ಅನ್ವರ್ಥನಾಮ ಪಡೆದಿರುವ  ಈ ರಾಜ್ಯವನ್ನು ವರ್ಣಿಸಲು ಪದಗಳೇ ಸಾಲದು. ಅದೆಷ್ಟು ಸುಂದರ, ಎಲ್ಲಿ ನೋಡಿದರಲ್ಲಿ ಸಸ್ಯ ಶಾಮಲೆಯಿಂದ ಕಂಗೊಳಿಸಿ, ಹಸಿರುಡಿಗೆ ಉಟ್ಟ ಭೂರಮಣಿ, ನೋಡಲು ಕಣ್ಣುಗಳೆರಡು ಸಾಲದು. ದ್ವೀಪವನ್ನು ಸೃಷ್ಟಿಸಿದಂತಿರುವ ಸಮುದ್ರ ಕಿನಾರೆಗಳು, ಸ್ವರ್ಗವೇ ಧರೆಗೆ ಇಳಿದು ಬಂದಂತಿರುವ ಅಂದದ ಪ್ರಾಚೀನ ದೇಗುಲಗಳ...

ಕಥೆ

ಊರುಗೋಲು ಅಜ್ಜಿ

ಹೌದು.. ಅವಳು ನನ್ನ ಮುದ್ದಿನ ಅಜ್ಜಿ, ಊರೆಲ್ಲಾ ಊರುಗೋಲು ಅಜ್ಜಿ ಅಂತಾನೇ ಮನೆಮಾತು. ನಮ್ಮನೆಗಂತೂ ಮಹಾರಾಣಿ, ಅಜ್ಜಿಯ ಕುಡುಗೋಲು ಅವಳ ಆಸ್ತಿಯೆನ್ನುವಂತೆ ಅವಳ ಜೊತೆಯೇ ಇರುತಿತ್ತು. ಏಳು ಮಕ್ಕಳ ತಾಯಿ ಆಕೆ, ಅವಳು ಕಾಡುತ್ತಲೇ ಇದ್ದಾಳೆ.. ಇರುತ್ತಾಳೆ ಕೂಡ! ಅಜ್ಜಿಯ ಅರವತ್ತೈದರ ಹರೆಯಕ್ಕೆ ನಮ್ಮಜ್ಜ ಅವಳ ಪ್ರೀತಿಯ ಕೈ ಬಿಟ್ಟು ದೇವರ ಸಾನಿಧ್ಯ ಸೇರಿದ್ದ. ಅವಾಗ ಅಜ್ಜಿ...

ಕವಿತೆ

“ಗೊತ್ತಿಲ್ಲ”

ಬಿದ್ದ ಮಳೆಗೆ ನೆಲ ತುಂಬ ಹಸಿರು ಚಿಗುರಿದೆ ಬೀಜ ಉತ್ತವರಾರೋ ? ಗೊತ್ತಿಲ್ಲ, ಎಳೆಯ ಮಗು ನಿದ್ದೆಯಲಿ ನಗುತಲಿದೆ ನಗಿಸಿದವರಾರೋ ? ಗೊತ್ತಿಲ್ಲ, ಹಣತೆ ಉರಿದು ಬೆಳಕ ಚೆಲ್ಲುತಿದೆ ದೀಪ ಎಲ್ಲಿಂದ ಬಂತೋ ? ಗೊತ್ತಿಲ್ಲ, ಅರಳಿದ ಹೂವು ತೋಟದ ತುಂಬ ಕಂಪ ಸೂಸಿದೆ ಆ ಕಂಪ ಯಾರು ನೀಡಿದರೋ ? ಗೊತ್ತಿಲ್ಲ, ನನಗೆ ಅದು-ಇದು ಅವನು-ಅವಳು ತುಂಬಾ ಇಷ್ಟ ಈ ಇಷ್ಟ ಎಲ್ಲಿಂದ ಬಂತೋ ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ