ಇತ್ತೀಚಿನ ಲೇಖನಗಳು

ಅಂಕಣ

ಕಾಲೇಜು ಮುಗಿಸಿದವರ ಲಾಸ್ಟ್ ಸೆಮಿಸ್ಟರ್

ಬಣ್ಣ ಎಂಬುದು ಬಾಲ್ಯದಿಂದಲೇ ಕೌತುಕ ಹುಟ್ಟಿಸುತ್ತದೆ. ಅಂಗನವಾಡಿಯ ಕಾಲಕ್ಕೆ ಬಳಪ, ಕ್ರೆಯಾನ್ಸ್ಗಳಿಂದ ಮೂಡುವ ಬಣ್ಣ ಪದವಿಯ ಕಾಲಕ್ಕೆ ಒಂದರೊಳಗೊಂದು ಕರಗಿ ಹೊಸ ಹೊಸ ಬಣ್ಣಗಳಾಗಿ ಮೂಡುತ್ತವೆ. ಕೊನೆಯ ಸೆಮಿಸ್ಟರಿನ ಹೊತ್ತಿಗೆ ಆ ಬಣ್ಣಗಳೆಲ್ಲಾ ಮುಗಿಲೆತ್ತರಕ್ಕೆ ಚಿಮ್ಮಿ ಕಾಮನ ಬಿಲ್ಲಾಗಿ ನಿಲ್ಲುತ್ತದೆ. ಆದರೆ ಮಳೆಬಿಲ್ಲಿನ ಹಾಗೆಯೇ ಲಾಸ್ಟ್ ಸೆಮಿಸ್ಟರ್ ಕೂಡ ಸವಿಯತ್ತಿದ್ದ...

ಕಥೆ

ಪಾರಿ ಭಾಗ-೯

ಪಾರಿ ಸಿಕ್ಕ ಸುದ್ದಿಯನ್ನು ಯಲ್ಲಪ್ಪನಿಂದ ತಿಳಿದ ಸುಬ್ಬಣ್ಣನವರಿಗೆ ಸಮಾಧಾನವಾಗಿತ್ತು. ಪಾರಿ ಯಲ್ಲಪ್ಪನ ಹತ್ತಿರ ಎಲ್ಲ ಗೋಳು ಹೇಳಿಕೊಂಡು ಅತ್ತಿದ್ದಳು.ಅವಳಿಗೆ ತಿಳಿಹೇಳಿದ ಯಲ್ಲಪ್ಪ “ನೀ ಸ್ವಲ್ಪ ದಿವ್ಸ್ ಊರಿನ್ ಸುದ್ದಿ ಮರ್ತು ಬಿಡು..ಆಮ್ಯಾಲ ನೋಡುನಂತ..ನೀ ಈಗ ಮತ್ತ ಊರ್ಗೆ ಹೋದ್ರ ಇಲ್ಲದ್ ಪ್ರಶ್ನೆ ಕೇಳಿ ನಿನ್ ತೆಲೆ ಹಾಳ್ ಮಾಡ್ತಾರ..ಮತ್ತ ನಿನ್ ಬದಕಾಕ...

ಕಥೆ

ಪಾರಿ ಭಾಗ-೮

ಸಾವಿತ್ರಮ್ಮನವರು ಬೆಳಿಗ್ಗೆ ಬೆಳಿಗ್ಗೆಯೇ ಜೋರು ಧ್ವನಿಯಲ್ಲಿ ” ಮಾದೇವಾ..ಮಾದೇವಾ..ಏಳ ಮ್ಯಾಲ..ಪಾರಿ ಕಾಣವಲ್ಲು..ಮತ್ಯಾರ ಮನಿ ಹಾಳ ಮಾಡಾಕ ಹೋಗ್ಯಾಳ ನೋಡ್ ನಡಿಯ..ಎಂತಾಕಿನ ತಂದು ಮನಿ ಹೋಗ್ಸಿದೀ..ಇನ್ನೂ ಅದೇನನ್ ಕರ್ಮ ನೋಡ್ಬೇಕೋ..ಅಯ್ಯ ದೇವ್ರ..ನಮಗ ಯಾಕ ಇಂತಾದ್ದು ಕೊಡ್ತಿಯಪ್ಪಾ..”ಎಂದು ಹಣೆ ಬಡಿದುಕೊಂಡು ಅತ್ತಂತೆ ನಾಟಕ ಮಾಡತೊಡಗಿದರು.ಅಂಗಳ...

ಅಂಕಣ

ಉಳಿ ಪೆಟ್ಟು ಸರಿಯಾಗಿ ಬಿದ್ದರೆ ತಾನೇ ಕಲ್ಲೊಂದು ಮೂರ್ತಿಯಾಗುವುದು??

ನೆನಪಿದೆ ನನಗೆ.. 90 ರ ದಶಕದಲ್ಲಿ ನಾವು ಕಲಿಯುತ್ತಿರುವ ಶಿಕ್ಷಣದ ಗುಣಮಟ್ಟ, ರೀತಿಯೇ ಬೇರೆ ಆಗಿತ್ತು. ಈಗಿನ ಹಾಗೆ ಪ್ಲೇ ಹೋಮ್, ನರ್ಸರಿ, ಎಲ್.ಕೆಜಿ, ಯುಕೆಜಿ ಅಂತ ಏನು ಇರಲಿಲ್ಲ. ಆವಾಗ ಊರಿಗೆ ಒಂದು ಬಾಲವಾಡಿ ಅಂತಾ ಇದ್ದ ಕಾಲ. ಬೆಳಗ್ಗೆ ಎದ್ದ ತಕ್ಷಣ ಕೆಲವೊಬ್ಬರು ಸ್ನಾನ ಮಾಡಿದರೆ, ಇನ್ನು ಕೆಲವರು ಹಾಗೆ ಮುಖದ ಮೇಲೆ ಸ್ವಲ್ಪ ನೀರು ಹಾಕಿಕೊಂಡು ಹಾಗೆ ಬಾಲವಾಡಿಗೆ...

Featured ಅಂಕಣ

ಕ್ಯಾನ್ಸರ್ ಕೆಲವರ ಪಾಲಿಗೆ ಅಂತ್ಯವಲ್ಲ,  ಹೊಸ ಆರಂಭವಷ್ಟೇ..!

“ನಿಮಗೆ ಕ್ಯಾನ್ಸರ್ ಇದೆ” ಎಂಬ ಮೂರು ಪದಗಳನ್ನ ಕೇಳಿದಾಗ ಎಲ್ಲವೂ ಮುಗಿದೇಹೋಯಿತು ಎಂದುಕೊಂಡಿರುತ್ತೇವೆ. ಇದು ಅಂತ್ಯ ಅಷ್ಟೇ, ಇನ್ನೇನು ಉಳಿದಿಲ್ಲ ಎನಿಸುತ್ತದೆ. ಆದರೆ ನಿಜವಾಗಿಯೂ ಅದು ಅಂತ್ಯವೇ? ಕ್ಯಾನ್ಸರ್ ಎಂದರೆ ಆರಂಭ ಎನ್ನುತ್ತಾನೆ ಬಿಲ್ ಆರೋನ್! ಹೊಸ ಆರಂಭ.. ಕ್ಯಾನ್ಸರ್ ಎಂದಾಗ ಒಂದು ಹೊಸ ಬದುಕು ಆರಂಭವಾಗುತ್ತದೆ. ನಾವೆಂದೂ ಊಹಿಸಿರದ ಬದುಕು. ಒಂದರ್ಥದಲ್ಲಿ...

ಕಥೆ

ಯಾರವನು? ಭಾಗ-೨

ಮಂಜುನಾಥ ರೈಗಳು ಥಟ್ಟನೆ ಎಚ್ಚರವಾಗಿ ಎದ್ದು ಕುಳಿತರು..ಹೊರಗಿನಿಂದ ಕೋಳಿಯ ಕೂಗು ಕೇಳಿಸುತ್ತಿದೆ..ಅದರ ಜೊತೆಗೆ ಕೆಲವು ಹಕ್ಕಿಗಳ ಕಲರವವೂ ಕೇಳಿಸುತ್ತಿದೆ..ಸಮಯ ಎಷ್ಟಾಗಿದೆಯೆಂದು ನೋಡಿದರೆ ಬೆಳಗ್ಗೆ ಐದು ಗಂಟೆ..!! ಹೊರಗೆ ಕತ್ತಲು ಸ್ವಲ್ಪ ಸ್ವಲ್ಪವೇ ಸರಿದು ಬೆಳಕು ಹರಿಯತೊಡಗಿತ್ತು..ಹಾಲ್ಗೆ ಬಂದವರು ಬೆಚ್ಚಿ ಬಿದ್ದರು..ಮುಂಬಾಗಿಲು ತೆರೆದಿದೆ.!! ಇದೇನು ಇಷ್ಟು...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ