ಇತ್ತೀಚಿನ ಲೇಖನಗಳು

ಅಂಕಣ

ಮತ್ತೊಂದು ಕುರುಕ್ಷೇತ್ರಕ್ಕೆ ಸಜ್ಜಾಗುತ್ತಿದೆಯೇ ವಿಶ್ವ?

ಅಂದು ದ್ವಾಪರಯುಗದಲ್ಲಿ ಅಳಿವಿನಂಚಿಗೆ ಹೋಗಿದ್ದ ಧರ್ಮವನ್ನು,ನ್ಯಾಯವನ್ನು ಉಳಿಸಲು ಭಗವಾನ್ ವಿಷ್ಣು ಸ್ವತಃ ಶ್ರೀ ಕೃಷ್ಣನ ಅವತಾರವೆತ್ತಿ ಕುರುಕ್ಷೇತ್ರ ಯುದ್ಧಕ್ಕೆ ಮುನ್ನುಡಿ ಬರೆದು ದುಷ್ಟ ಸಂಹಾರ ಮಾಡಿ ಶಿಷ್ಟರಿಗೆ ನ್ಯಾಯ ಒದಗಿಸಿ ಸತ್ಯ ,ನ್ಯಾಯ ಧರ್ಮವೇ ಪ್ರಪಂಚದಲ್ಲಿ ಶ್ರೇಷ್ಠ ಎಂದು ಲೋಕಕ್ಕೆ ಭಗವದ್ಗೀತೆಯ ಮುಖಾಂತರ ಸಂದೇಶ ನೀಡುತ್ತಾನೆ. ಆಗ ಹೀಗಾಗಿ ಆಗ ನಡೆದದ್ದು...

ಅಂಕಣ

ಜೀವನದಲ್ಲಿ ಪರೀಕ್ಷೆಯೇ ಹೊರತು, ಪರೀಕ್ಷೆಗಳೇ ಜೀವನವಲ್ಲ…

 ಅನೂಪ್ ಪಠ್ಯೇತರ ಚಟುವಟಿಕೆಗಳಲ್ಲಿ ತುಂಬಾ ಚುರುಕಾಗಿದ್ದ, ಸಾಮಾನ್ಯವಾಗಿ ಶಾಲೆಯ ಎಲ್ಲಾ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಹಾಗೂ ಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿ ಆತನ ಭಾಗವಹಿಸುವಿಕೆ ಇದ್ದೇ ಇರುತ್ತಿತ್ತು. ಆದರೆ ಆತ ಓದಿನ ವಿಷಯದಲ್ಲಿ ಮಾತ್ರ ಹಿಂದೆ ಉಳಿದಿದ್ದ. ಪರೀಕ್ಷೆಗಳಲ್ಲಿ ಅಂತೂ-ಇಂತೂ ಪಾಸಾಗುತ್ತಿದ್ದನಷ್ಟೆ. ಮನೆಯಲ್ಲಿ ಅವನ ಬೇರಾವ ಚಟುವಟಿಕೆಗಳಿಗೂ...

ಕಥೆ

ಅವನಂಥ ಕಥೆಗಾರ ಯಾರಿಲ್ಲ

“ನಿನ್ನ ಕಥೆಗಳೆಲ್ಲ ಬರಿಯ ಕಲ್ಪನೆ . ಕಥೆಗೆ ಚಿತ್ರ ವಿಚಿತ್ರ ತಿರುವುಗಳನ್ನು ಕೊಟ್ಟು ಜನರನ್ನು ರಂಜಿಸಿ ವಂಚಿಸುವ ಜಾಣ್ಮೆ ನಿನ್ನದು” ಗೆಳೆಯ ವಾಸು ಛೇಡಿಸಿದ . ನಾನು ನಗುತ್ತ ಹೇಳಿದೆ “ಕಥೆಗಳಿಗೆ ಸ್ಫೂರ್ತಿ ಎಲ್ಲೋ ನಡೆದ ಘಟನೆಗಳು, ಕೇಳಿದ್ದು ಅತಿರಂಜನೆ ಕಲ್ಪನೆ ಎಲ್ಲ ಬೇಕು. ಆದರೆ ಈ ಸಾರಿ ನಾನು ನನ್ನ ಸುತ್ತ ನಡೆಯುವ ಘಟನೆಗಳನ್ನೇ ಕಥೆ...

ಕಥೆ

ಪಾರಿ ಭಾಗ-೧೦

  ಪಾರಿ ಏನೂ ತಿಳಿಯದೇ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಳು.ಅತ್ತು ಅತ್ತು ಕಣ್ಣುಗಳು ಊದಿಕೊಂಡಿದ್ದವು.ಪಕ್ಕದಲ್ಲಿ ಮಹೇಶ ಮೌನವಾಗಿ ನಿಂತುಕೊಂಡಿದ್ದ.ತನಗೊಂದು ದಾರಿ ತೋರಿಸಿದ ಅವಳ ಪ್ರೀತಿಯ “ಯಲ್ಲಪ್ಪಣ್ಣ”ಇಂದು ಜೀವನ್ಮರಣದ ಹೋರಾಟ ನಡೆಸುತ್ತಾ ಆಸ್ಪತ್ರೆಯಲ್ಲಿದ್ದ. ಯಲ್ಲಪ್ಪ ಓಡಿಸಿಕೊಂಡು ಬರುತ್ತಿದ್ದ ಬೈಕಿಗೆ ಲಾರಿಯೊಂದು ಜೋರಾಗಿ ಬಂದು ಗುದ್ದಿತ್ತು...

ಅಂಕಣ

ಸಂದೀಪ್ ಉನ್ನಿಕೃಷ್ಣನ್ ಹುಟ್ಟಿದ ದಿನ – ಸಾರ್ಥಕವಾಗಿಸಿಕೊಂಡಿದ್ದು...

ಸಾಧನೆಗೆ ಬೇಕಾಗಿರುವುದು ಪ್ರೇರಣೆ,ಸಾಧಿಸಿದವರಿಗೆ ಬೇಕಾಗಿರುವುದು ಅಹಂಕಾರವಲ್ಲ,ಇತರರನ್ನು ಪ್ರೇರಣೆ, ಸ್ಫೂರ್ತಿ ನೀಡಿ ದೇಶವನ್ನು  ಮೇಲೆತ್ತುವ ದೊಡ್ಡಗುಣ.  #ನಿವೇದನಾ #ಯುವಾಬ್ರಿಗೇಡ್ ಮಾರ್ಚ್ ೧೫,  ಸಂದೀಪ್ ಉನ್ನಿಕೃಷ್ಣನ್ ಅವರ ಮನೆಯಲ್ಲಿ ಉಣ್ಣೀಕೃಷ್ಣನ್ ಅವರ ಹುಟ್ಟುಹಬ್ಬವನ್ನು #ನಿವೇದನಾ ಎಂಬ ಕಾರ್ಯಕ್ರಮದಡಿಯಲ್ಲಿ ಸಾವಿರಾರು ತರುಣರ,ವಿವಿಧ ಕ್ಷೇತ್ರಗಳಲ್ಲಿ...

ಅಂಕಣ

‘ಮಾಯ’ವಾಗುತ್ತಿರುವ ಆನೆಯ ಹೆಜ್ಜೆಗುರುತು…

ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸಮೀಕ್ಷೆಗಳೆಲ್ಲವನ್ನೂ ಮೀರಿಸಿ ಗೆಲುವು ಸಾಧಿಸಿದ್ದ ಬಿಜೆಪಿ ಬಹಳ ದೊಡ್ಡ ಹೊಡೆತ ನೀಡಿದ್ದು ಮಾಯಾವತಿಯವರ ರಾಜಕೀಯ ಬದುಕಿಗೆ. ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಕೂಡಾ ಹೀನಾಯವಾಗಿ ಮುಖಭಂಗ ಅನುಭವಿಸಿದ್ದರೂ ಅವರಿಬ್ಬರೂ ಇನ್ನೂ ಯುವಕರು. ಜನ ಬಯಸಿದರೆ ಹತ್ತೋ ಹದಿನೈದು ವರ್ಷಗಳ ಬಳಿಕವಾದರೂ ಗೆಲುವಿನ ಕೇಕೆ ಹಾಕಲೂಬಹುದು...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ