ಹರೀಶ ಸೀದಾ ಆಫೀಸ್’ನಿಂದ ಬಂದವನೆ ಸೋಫಾ ಮೇಲೆ ವೀಕೆಂಡ್ ಮೂಡ್’ನಲ್ಲಿ ಹಾಯಾಗಿ ಕೂತು ‘ಮಗಳೇ’ ಎಂದು ಮಮಕಾರದಿಂದ ಕೂಗಿದ . ರೂಮಿನಲ್ಲಿ ಏನೋ ಗೀಚ್ತಾಯಿದ್ದ ಮಗು ಅಪ್ಪನ ಧ್ವನಿ ಕೇಳಿ ಮುದ್ದಾಗಿ ಅಲ್ಲಿಂದಲೇ ಅಪ್ಪಾ ಎಂದು ಕೂಗುತ್ತ ಹರೀಶನ ಬಳಿ ಓಡಿ ಬಂದು ಆತನ ಹೆಗೆಲ ಸಿಂಗರಿಸಿತು . ಹೀಗೆ ಅಪ್ಪ ಮಗಳ ನಡುವೆ ಚೆಂದದ ಸಂವಾದ ಏರ್ಪಟ್ಟಿತು. ಈ ನಡುವೆ ಅಡುಗೆ...
ಇತ್ತೀಚಿನ ಲೇಖನಗಳು
ಇನ್ನೂ ಯಾರು ಡಬ್ಬ್ ಮಾಡಲಾಗದ ಡಬ್ಬಾವಾಲಾ
ಕೆಲವು ಕಂಪನಿಯಲ್ಲಿ ಸಿಕ್ಸ್ ಸಿಗ್ಮಾ ಅಂತ ಒಂದು ಕಾರ್ಯ ವಿಧಾನವಿದೆ. ಆ ಸಿಕ್ಸ್ ಸಿಗ್ಮಾ ಪ್ರಕಾರದಲ್ಲಿ ಕೆಲಸ ಮಾಡುವುದು ಅಂದರೆ ಎಷ್ಟು ಕಷ್ಟ ಗೊತ್ತಾ? ನೀವು ಮಾಡುವ ಹತ್ತು ಲಕ್ಷ ಕೆಲಸದಲ್ಲಿ ಕೇವಲ ಮೂರು ತಪ್ಪುಗಳು ಆಗಬಹುದು, ಅಷ್ಟೇ. ಇಂದು ಜಗತ್ತಿನಲ್ಲಿ ಸಿಕ್ಸ್ ಸಿಗ್ಮಾ ಕಾರ್ಯ ವಿಧಾನವನ್ನು ಅಳವಡಿಸಿಕೊಂಡಿರುವ ಕಂಪನಿಗಳು ಬಹಳ ಕಡಿಮೆ. ಮೊಟೊರೊಲಾ, ಜನರಲ್...
ಮೋದಿ ಮೌನ, ತಮಿಳುನಾಡು ರೈತ ಮತ್ತು ರಾಜಕೀಯ
೨೦೧೬ರಲ್ಲಿ ನೈಋತ್ಯ ಮುಂಗಾರಿನ ಜೊತೆ, ವಾಯುವ್ಯ ಮುಂಗಾರು ಕೂಡ ಭಾರತದ ರೈತರ ಬದುಕಿನ ಜೊತೆ ಆಟವಾಡಿದೆ. ನೈಋತ್ಯ ಮುಂಗಾರು ಕೈಕೊಟ್ಟರೆ ವಾಯುವ್ಯ ಮುಂಗಾರು ಕೈ ಹಿಡಿಯುತ್ತದೆ ಅಂತ ಆಶಾವಾದ ಹೊಂದಿದ್ದ ತಮಿಳುನಾಡು ರೈತ ಕಂಗಾಲಾಗಿದ್ದಾನೆ. ಅಂಕಿ-ಅಂಶಗಳ ಪ್ರಕಾರ ೨೦೧೬ರಲ್ಲಿ ತಮಿಳುನಾಡಿನ ವಾಯುವ್ಯ ಮುಂಗಾರಿನಲ್ಲಿ ೬೦% ಕೊರತೆಯಿದೆ. ಪ್ರತಿಬಾರಿ ಬರ ಬಂದಾಗಲೂ ತಮಿಳುನಾಡು...
ನನ್ನಪ್ಪ
ಅದರಲ್ಲಿ ಏನು ವಿಶೇಷ ಅಂತೀರ ಅವರವರಪ್ಪಗಳು ಅವರವರಿಗೆ ಇಷ್ಟ, ಯಾವತ್ತು ಅವರಿಗೆ ಅವ್ರುಗಳೆ ಗ್ರೇಟ್ ಅಂತಿರಾ? ಅಷ್ಟೇನಾ? ಅ ಒಂದು ಸರಳ ವಾಕ್ಯಕ್ಕೆ ಆಥಾವ ಗ್ರೇಟ್ ಅನ್ನೊ ಅ ಒಂದು ಶಬ್ದಕ್ಕೆ ಸೀಮಿತನಾ? ನಮ್ಮ- ನಮ್ಮ ಅಪ್ಪಗಳ ವಿಶೇಷ. ಅಷ್ಟೆ ಹೇಳಿದರ ಸಾಕ? ಅಷ್ಟೆ ಅಂದಕೊಂಡು ಸುಮ್ಮನಿರಬೇಕಾ? ಹೀಗೆ ಕ್ಷಣ ಮಾತ್ರದಲ್ಲಿ ಮನಸ್ಸಿನಾಳದಿಂದ ಎದ್ದ ಪ್ರಶ್ನೆಗಳು ತಲಿವಳಗ...
ಕುಂಬಾರರಿಗಿದು ಕಾಲವಲ್ಲ..!
ಹೇಳಿ ಕೇಳಿ ಇದು ಮಾಡರ್ನ್ ಯುಗ. ತಂತ್ರಜ್ಞಾನ ಅಭಿವೃದ್ಧಿ ಹೊಂದಿದೆ. ಜನರೂ ಬದಲಾಗುತ್ತಿದ್ದಾರೆ. ಬಹುತೇಕ ಜನರಲ್ಲಿ ಹಳ್ಳಿ, ಹಸಿರು, ಪ್ರಕೃತಿ ಎಂದರೇನು ಎಂದು ಕೇಳಿದರೆ ಗೂಗುಲ್ ಮೊರೆ ಹೋಗುವ ಕಾಲವಿದು. ಗುಡಿಕೈಗಾರಿಕೆಗಳ ಸೊಬಗು ಗ್ರಾಮೀಣ ಭಾರತದ ಮುಖ್ಯ ಗುರುತು. ಮಹಾತ್ಮಾ ಗಾಂಧಿ ಬೆಂಬಲಿಸಿದ ಗ್ರಾಮೀಣ ಕೈಗಾರಿಕೆಗಳಲ್ಲಿ ಈ ಕುಂಬಾರಿಕೆಯೂ ಒಂದು. ಆದರೀಗ ಕುಂಬಾರರ...
ನಮ್ಮಿಂದಾಗಿಯೇ ಪ್ರಕೃತಿ ಮಾತೆಯ ಮಮಕಾರ ಮರೆಯಾಗದಿರಲಿ
ಜೂನ್ ತಿಂಗಳು ಪ್ರಾರಂಭವಾದರೆ ಸಾಕು, ನಮ್ಮಲ್ಲಿ ರಾಷ್ಟ್ರದ ಪರಿಸರ ಮತ್ತು ಅದರ ಬಗೆಗಿನ ಕಾಳಜಿಯ ಭಾವ ಜಾಗೃತಗೊಂಡುಬಿಡುತ್ತದೆ. ಜೂನ್ ತಿಂಗಳಲ್ಲಿ ವನಮಹೋತ್ಸವ, ಪರಿಸರ ದಿನಾಚರಣೆ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಜಾಗೃತಿ ಎಂಬ ಹೆಸರಿನಲ್ಲಿ ದೊಡ್ಡ ದೊಡ್ಡ ಭಾಷಣಗಳನ್ನು ಮಾಡಿ ಸುಮ್ಮನಾಗಿಬಿಡುತ್ತೇವೆ. ಮತ್ತೆ ಈ ಭಾಷಣ ಮಾಡುವುದು, ಜನರಲ್ಲಿ ಪರಿಸರದ...
