ಇತ್ತೀಚಿನ ಲೇಖನಗಳು

Featured ಅಂಕಣ

ಸರಳತೆ, ಸಾಧನೆ, ಸಾಮರಸ್ಯ ಭಾಷಾ ಪ್ರೇಮಕ್ಕೆ ಹೊಸ ವ್ಯಾಖ್ಯಾನ ಕೊಟ್ಟ ಕನ್ನಡದ...

ಝೀ ಕನ್ನಡದ “ವೀಕೆಂಡ್ ವಿಥ್ ರಮೇಶ್” ಒಂದು ಕುಟುಂಬದವರೆಲ್ಲ ಕುಳಿತು ನೋಡುವ ಕಾರ್ಯಕ್ರಮ ಆದಷ್ಟು ಪ್ರಸಿದ್ಧವಾಗಲು ಕಾರಣವೇನು? ಎಂಬುದನ್ನು ಮತ್ತೊಂದು ಲೇಖನ ಬರೆದು ಈ ಸೀಸನ್ ಮುಗಿದ ನಂತರ ಹೇಳಬೇಕೆಂದಿರುವೆ. ಆದರೆ ಸರಳ ಸಜ್ಜನಿಕೆಯ ಪ್ರತೀಕವಾದ “ಹಿರೆಮಗಳೂರು ಕಣ್ಣನ್” ಅವರು ಆ ಸಾಧಕರ ಪೀಠದ ಮೇಲೆ ಕೂತ ಮೇಲೆ ನನಗೆ ಅವರೊಬ್ಬರ ಬಗ್ಗೆಯೇ...

ಅಂಕಣ

 ಮಳೆಯ ಮೆಲುಕು

ಮೋಡ ಮುಸುಕಿ ಆಗಸದ ಮೂತಿ ಕಪ್ಪಿಟ್ಟಾಗಲೆಲ್ಲ ಮನಸ್ಸು ನನ್ನ ಊರಿನ ಮಳೆಗಾಲದ ದಿನಗಳಿಗೆ ಜಾರಿ ಮೆಲುಕುಹಾಕಿ ಮರುಗುತ್ತದೆ. ನಮ್ಮೂರಿನ ಮಳೆಗಾಲದ ಬಗ್ಗೆ ಒಂದ್ ಸ್ವಲ್ಪ ಹೇಳುವ ಅಂತ. ಅದಕ್ಕಿಂತ ಮುಂಚೆ ನಮ್ಮೂರಿನ ಪರಿಚಯ ಮಾಡಿಕೊಳ್ಳುವ. ಮಲೆನಾಡಿನ ಹೃದಯ ಭಾಗವೆನಿಸಿರುವ ಸಾಗರ ತಾಲೂಕಿನ ಆನಂದಪುರ ಹೋಬಳಿಯ ಹಿರೇಬಿಲುಗುಂಜಿ ಗ್ರಾಮ. ಸಾಗರ ಸಿಟಿಯಿಂದ 25 ಕೀ. ಮಿ, ಅನಂದಪುರ...

ಅಂಕಣ

ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು

ಇವು ಚಿತ್ರಕಥೆಯೂ, ಕಟ್ಟುಕಥೆಯೋ, ನಿಜವೋ ಅಥವ ಶುದ್ಧ ಸುಳ್ಳೋ ಸದ್ಯಕ್ಕೆ ಮಾತ್ರ ಎಲ್ಲವೂ ಗೋಜಲು. ಆತ ತಮಿಳಿನ ಸುಪ್ರಸಿದ್ದ ನಟ. ಹೆಸರು ಧನುಷ್. ಗಡ್ಡವನ್ನು ತೆಳುವಾಗಿ ಬಿಟ್ಟು, ಕಪ್ಪಗೆ ತೆಳ್ಳಗೆ ಇರುವ ಈತ ಒಮ್ಮೆಲೇ ಹೀರೋ ಮೆಟೀರಿಯಲ್ ಎಂದರೆ ಯಾರಾದರೂ ಮೇಲೆ ಕೆಳಗೆ ನೋಡಿಯಾರು. ಆಗ ಈತ ಒಬ್ಬ ಅದ್ಬುತ ನಟ, ನಿರ್ದೇಶಕ, ಹಾಡುಗಾರ ಅಲ್ಲದೆ ಒಬ್ಬ ನಿರ್ಮಾಪಕನೂ ಹೌದು ಎಂದರೆ...

ಅಂಕಣ

ಯೋಗದ ಮಹತ್ವ ಹಾಗೂ ಅರಿವು

ಈ ದಿನ ಅಂತಃರಾಷ್ಟ್ರೀಯ ಯೋಗ ದಿನ.  ಇತ್ತೀಚಿನ ದಿನಗಳಲ್ಲಿ ಈ ಯೋಗದ ಬಗ್ಗೆ ತುಂಬಾ ಪ್ರಚಾರ ಹಾಗೂ ಕಲಿಯುವವರು ಕೂಡಾ ಹೆಚ್ಚಾಗುತ್ತಿರುವುದು ಸಂತೋಷದ ಸಂಗತಿ.  ಮತ್ತು ಪುರಾತನ ಕಾಲದ ಇದೊಂದು ವಿದ್ಯೆ ಜನ ಮೈಗೂಡಿಸಿಕೊಂಡು ಇದರ ಮಹತ್ವ ತಿಳಿಯುವತ್ತ ದಾಪುಗಾಲು ಹಾಕುತ್ತಿದ್ದಾರೆ.  ಹಾಗೂ ದಿನ ಹೋದಂತೆ ಆರೋಗ್ಯದತ್ತ ಕಾಳಜಿ, ಆಸ್ತೆ, ಔಷಧಿಗಳಿಂದ ಆಗುವ ದುಷ್ಪರಿಣಾಮಗಳು...

Featured ಅಂಕಣ

ವಿರೋಧಿಗಳ ನಿದ್ದೆಗೆಡಿಸಿರುವ ಜನರಲ್ ರಾವತ್!  

ಪ್ರಾಯಶಃ ನಮ್ಮ ದೇಶದಲ್ಲೇ ಅನ್ನಿಸುತ್ತದೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶವನ್ನು, ಪ್ರಜಾಪ್ರಭುತ್ವ ರೀತಿಯಲ್ಲಿ ಆಯ್ಕೆಯಾದ ಪ್ರಧಾನಿಯನ್ನು ಮತ್ತು ಸೈನಿಕರನ್ನು   ವಾಚಾಮಗೋಚರ ನಿಂದಿಸಲು ಸಾಧ್ಯವಿರುವುದು. ಎಡ-ಬಲಗಳ ನಡುವಿನ ಸಂಘರ್ಷದಲ್ಲಿ ನಮ್ಮೆಲ್ಲರನ್ನೂ ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಸೈನಿಕರ ಮನೋಬಲ ಕುಂದಿಸಲು ಯತ್ನಿಸುವ ವಿಚಿತ್ರ ಚಾಳಿ ಈಗ ಒಂತರಾ...

ಅಂಕಣ

ಆಧುನಿಕ ‘ಅರ್ಥ’ಸಮೀಕ್ಷೆ

ಬದಲಾವಣೆಯೊಂದು ಅದರ ಮೂಲ ಅರ್ಥದ ಚೌಕಟ್ಟನ್ನು ಮೀರಿ ನಡೆದರೆ ಅಲ್ಲಿ ಅಪಾರ್ಥ, ಅನರ್ಥಗಳು ಹುಟ್ಟುವುದು ಸಹಜ. ಬದಲಾವಣೆ ಬವಣೆಯೂ ಆಗಬಹುದು. ಇಲ್ಲಿ ಅಂಥ ಕೆಲವೊಂದಷ್ಟು ಪದಗಳ ಆಧುನಿಕ ಅರ್ಥ ವಿಸ್ತಾರವನ್ನು ಪಟ್ಟಿಮಾಡಲಾಗಿದೆ. ಹಾಗಂತ ಇದು ಅನರ್ಥ ವ್ಯಾಖ್ಯಾನಗಳ ಸಾರ್ವತ್ರೀಕರಣವಲ್ಲ. ಇವುಗಳಿಗೆ ಹೊರತಾದ ಪ್ರಶಂಸನೀಯ ಉದಾಹರಣೆಗಳೂ ಇವೆಯೆನ್ನಿ. ಇಲ್ಲಿ ಒಂದಷ್ಟು ಕಟು...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ