ಆಟವಾಡೋದಂದ್ರೆ ಎಲ್ಲ ಮಕ್ಕಳಿಗೂ ಇಷ್ಟವೇ. ಹಿಂದೆಲ್ಲಾ ಮಕ್ಕಳು ಆಟ ಅಂದ್ರೆ ಮೈದಾನದತ್ತ ಹೋಗುತ್ತಿದ್ದರು. ಆದರೆ ಇವತ್ತಿನ ಮಕ್ಕಳಿಗೆ ಆಟ ಎಂದರೆ ಮೊಬೈಲ್, ಕಂಪ್ಯೂಟರ್. ದಿನಪೂರ್ತಿ ಆನ್‍ಲೈನ್ ಗೇಮ್‍ಗಳಲ್ಲಿ ಮುಳುಗಿರುತ್ತಾರೆ. ಊಟ-ಪಾಠ ಎಲ್ಲವನ್ನೂ ಬಿಟ್ಟು, ಹಗಲು ರಾತ್ರಿಯೆನ್ನದೆ ಮೊಬೈಲ್ ಗೇಮ್ ಆಡುತ್ತಾರೆ. ಮಕ್ಕಳು ಮೊಬೈಲ್‍ನಲ್ಲಿ ಏನು ಮಾಡ್ತಿದ್ದಾರೆ ಅನ್ನೋದು...
ಇತ್ತೀಚಿನ ಲೇಖನಗಳು
ಯಾರಿಗೆ ಹೇಳೋಣ ಟೆಕ್ಕಿಗಳ ಪ್ರಾಬ್ಲಮ್ಮು…
ನಾನು PUC ಓದುತ್ತಿದ್ದ ಸಮಯದಲ್ಲಿ ಯಾವ ಪೋಷಕರನ್ನು ಕೇಳಿದರು ಒಂದೇ ಮಾತು. ನನ್ನ ಮಗ ಇಂಜಿನಿಯರಿಂಗ್ ಮಾಡ್ತಾ ಇದ್ದಾನೆ. ನನ್ನ ಮಗ ದೂರದ ದೇಶದಲ್ಲಿ ಸಾಫ್ಟ್ವೇರ್ ಇಂಜಿನಿಯರ್. ನನ್ನ ಮಗ ಅಮೇರಿಕಾದಲ್ಲಿದ್ದಾನೆ. ಹೀಗೆ ಯಾವುದೇ ಮದುವೆ ಮುಂಜಿ ಕಾರ್ಯಕ್ರಮದಲ್ಲಿ ಒಂದಷ್ಟು ಜನ ತಂದೆ ತಾಯಂದಿರು ಒಟ್ಟಿಗೆ ಸೇರಿದರೆ ಬರಿ ಸಾಫ್ಟ್ವೇರ್ ಉದ್ಯೋಗದ್ದೇ ಮಾತು. ಇದನ್ನು ಬಿಟ್ಟರೆ...
ನಾಯಕನಾರಯ್ಯ ಮೋದಿ ವಿರೋಧಿ ಪಾಳಯಕ್ಕೆ?
ಮೋದಿ ಸರಕಾರ ಮೂರು ವರ್ಷ ಪೂರೈಸಿದ ದಿನ ಸ್ನೇಹಿತನೊಬ್ಬ ಇನ್ನೂ ಏಳು ವರ್ಷ ಮೋದಿಯವರ ಬಳಿ ಇದೆ ಅಂದ. ಉತ್ಪ್ರೇಕ್ಷೆ ಅನಿಸಿದರೂ ರಾಜಕೀಯದ ಆಗು ಹೋಗುಗಳನ್ನು ಬಲ್ಲವರಲ್ಲಿ ಕೇಳಿದರೆ 2019ಕ್ಕೂ ಮೋದಿ ಸರಕಾರ ಪುನರಾಯ್ಕೆಯಾಗುವುದು ನಿಶ್ಚಿತ ಎಂದು ಹೇಳುವವರೇ ಹೆಚ್ಚು. ಇತ್ತೀಚಿನ ಚುನಾವಣೆಗಳ ಟ್ರೆಂಡ್ ನೋಡಿದರೆ ಬಿಜೆಪಿಯ ಬೇರುಗಳು ಭಾರತದಾದ್ಯಂತ ಗಟ್ಟಿಯಾಗುತ್ತಿರುವುದು...
‘ಸಂತುಲಿತ ವ್ಯವಸ್ಥೆಗಳ ನಂಟಿನ ಸಂತುಲಿತ ವ್ಯವಸ್ಥೆ’ ಈ ವಿಶ್ವ !
ಮಂಕುತಿಮ್ಮನ ಕಗ್ಗ ಟಿಪ್ಪಣಿ ೦೭೧. ತರಣಿ ಕಿರಣದ ನಂಟು ಗಗನ ಸಲಿಲದ ನಂಟು | ಧರಣಿ ಚಲನೆಯ ನಂಟು ಮರುತನೊಳ್ನಂಟು || ಪರಿಪರಿಯ ನಂಟುಗಳಿನೊಂದು ಗಂಟೀ ವಿಶ್ವ | ಕಿರಿದು ಪಿರಿದೊಂದಂಟು – ಮಂಕುತಿಮ್ಮ || ೦೭೧ || ತರಣಿ = ಸೂರ್ಯ; ಸಲಿಲ = ನೀರು ವಿಶ್ವದ ಸಕಲವು ಹೇಗೆ ಒಂದಕ್ಕೊಂದು ಬಂಧಿತವಾಗಿದೆ, ಅವಲಂಬಿತವಾಗಿದೆ ಮತ್ತು ಅವು ಹೇಗೆ ಪೂರಕ ಸಮತೋಲನದಲ್ಲಿ...
ಕಾರ್ಪೊರೇಟ್ ಸಾಗರದಲ್ಲಿ ಶಾರ್ಕ್‍ಗಳ ಜೊತೆ ಏಗುವುದು ಕೂಡ ಕಲೆ!
ಇಂಟರ್‍ವ್ಯೂನಲ್ಲಿ ಕೇಳಿದ ಪ್ರಶ್ನೆಗಳಿಗೆಲ್ಲ ತುಂಬ ಚೆನ್ನಾಗಿ ಉತ್ತರಿಸಿದ್ದ ಅನಿತಾಳಿಗೆ ಕೆಲಸ ಸಿಕ್ಕಿದಾಗ ಅಚ್ಚರಿಯೆನಿಸಲಿಲ್ಲ. “ಸಿಗಬೇಕಾದ್ದೇ! ನನಗಲ್ಲದೆ ಇನ್ಯಾರಿಗೆ ಕೊಡ್ತಾರೆ!” ಎಂದು ಧಿಮಾಕಿನಿಂದ ಕೆಲಸಕ್ಕೆ ಸೇರಿಕೊಂಡಳು. ಮೊದಲೆರಡು ದಿನದ ಪರಿಚಯ ಕಾರ್ಯಕ್ರಮಗಳು ಮುಗಿದ ಮೇಲೆ, ಮೂರನೇ ದಿನದಿಂದ ಕೆಲಸ ಪ್ರಾರಂಭವಾಯಿತು. ಹೊಸ ಅಗಸ ಬಟ್ಟೆಯನ್ನು ಎತ್ತೆತ್ತಿ...
ಬ್ರಾಹ್ಮಣರನ್ನು ಬ್ರಾಹ್ಮಣ್ಯವನ್ನು ವಿರೋಧಿಸುವ ಮುನ್ನ ಇದನ್ನೊಮ್ಮೆ ಓದಿ
ನಾನು ನನ್ನ ಜಾತಿಯನ್ನ ಮುಂದಿಟ್ಟುಕೊಂಡು ಯಾವತ್ತೂ ಯಾವ ಸವಲತ್ತನ್ನೂ ಪಡೆದವನಲ್ಲ , ನನ್ನ ಜನಿವಾರವನ್ನೊಮ್ಮೆ ಹೊರಹಾಕಿ ಪಂಚೆಯನ್ನುಟ್ಟು ಎಂದಿಗೂ ದಾನ ಪಡೆದವನಲ್ಲ, ಅದೆಷ್ಟೋ ಬಾರಿ ಬಹಳ ತಪ್ಪಿಸಿಕೊಂಡರೂ ಕರೆದು ಕೂರಿಸಿ ಕೊಟ್ಟ ದಕ್ಶಿಣೆಯನ್ನ ಹುಂಡಿಗೆ ಹಾಕಿದವನು ನಾನು. ನನ್ನ ಬ್ರಾಹ್ಮಣ್ಯದ ಮಾತು ಬಂದರೆ ದಿನಕ್ಕೆ ೧೦೦೮ ಗಾಯತ್ರಿ ಮಂತ್ರವನ್ನು ಪಠಣ ಮಾಡಿದ ದಿನಗಳೂ ಬಹಳ...
