ಅಂಕಣ

ಅಂಕಣ

ಭಾಗ್ಯಗಳು ನಮ್ಮ ದೌರ್ಬಲ್ಯಗಳಾಗದಿರಲಿ ಅಷ್ಟೇ!

ಆಶ್ವಾಸನೆ ಹಾಗೂ ಆಮಿಷ ಇವೆರಡೂ ಇಲ್ಲದ ರಾಜಕೀಯ ಬಹುಶಃ ಎಲ್ಲೂ ಇರಲಿಕ್ಕಿಲ್ಲ! ಇವೆರಡೂ ರಾಜಕಾರಣಿಗಳ ಅಧಿಕಾರದ ದಾಹಕ್ಕೆ ಇರುವ ಅಡಿಗಲ್ಲುಗಳು. ಚುನಾವಣೆ ಸಮೀಪಿಸುತ್ತಿರುವಾಗ ಇಲ್ಲವೇ ಜನರ ಬಳಿ ತೆರಳುವಾಗ ಜನರ ಕಿವಿಗಳ ಬಳಿ ಒಂದಷ್ಟು ಬಣ್ಣದ ಮಾತುಗಳನ್ನಾಡುತ್ತಾ ಅವರನ್ನು ಮರಳುಗೊಳಿಸಿ ತಮ್ಮತ್ತ ಸೆಳೆಯುವುದು ಅಧಿಕಾರದ ಮೆಟ್ಟಿಲೇರಲುಇರುವ ಒಂದು ನಡೆಯಾದರೆ, ಇನ್ನು...

ಅಂಕಣ

ಕರಿ ಪರದೆ ಸರಿಸಿ ಹೊರಟಿದೆ ಕ್ಷೀಣ ಬೆಳಕು

ಅವರ ಮತಾಂಧತೆಗೆ ಹಲವಾರು ದೇಗುಲಗಳು ಧರೆಗುರುಳಲ್ಪಟ್ಟವು. ಅವರ ಕಾರಣಕ್ಕೆ ಇತಿಹಾಸವನ್ನೇ ತಿರುಚಿ ಬರೆಯಲಾಯಿತು. ದೇಶವನ್ನೇ ಹರಿದು ಹಂಚಲಾಯಿತು. ತಮ್ಮವರಿಗೆ ಅನ್ಯಾಯವಾಗುತ್ತಿದ್ದರೂ, ರಕ್ತದೋಕುಳಿ ಹರಿಯುತ್ತಿದ್ದರೂ ನಾಲಿಗೆ ಕಚ್ಚಿಕೊಳ್ಳಿರೆಂದು ಹೇಳಲಾಯಿತು. ಅವರಿಗಾಗಿ ರಾಷ್ಟ್ರಗೀತೆ-ರಾಷ್ಟ್ರಧ್ವಜ-ರಾಷ್ಟ್ರಭಾಷೆ ಬದಲಾಯಿತು. ಅವರ ಓಲೈಕೆಯಿಂದ ಈ ದೇಶ...

ಅಂಕಣ

ಶಾಸ್ತ್ರೀಜಿಯವರ ಸಾವಿನ ಸುತ್ತ ಅನುಮಾನಗಳ ಹುತ್ತ!!

ಭಾರತ ಕಂಡ ಪ್ರಾಮಾಣಿಕ ಮತ್ತು ಸ್ವಾಭಿಮಾನಿ ಪ್ರಧಾನಿಗಳಲ್ಲಿ ಲಾಲ್ ಬಹದ್ದೂರ್ ಶಾಸ್ತ್ರೀ ಅಗ್ರಗಣ್ಯರು. ತತ್ವ, ಆದರ್ಶ ಸಹಿತ ರಾಜಕಾರಣವನ್ನು ಮಾಡಿದ ವಾಮನಮೂರ್ತಿ ಅವರು. ಕಳಂಕರಹಿತ ರಾಜಕಾರಣಕ್ಕೆ ಮತ್ತೊಂದು ಹೆಸರು ಶಾಸ್ತ್ರೀಜಿ ಎಂದರೆ ಅತಿಶಯೋಕ್ತಿಯಲ್ಲ ಎಂಬುದು ನನ್ನ ಭಾವನೆ. ದೇಶದ ಎರಡನೇ ಪ್ರಧಾನಿಯಾಗಿ, ಶ್ರೇಷ್ಠ ಸ್ವಾಭಿಮಾನಿಯಾಗಿ ಭಾರತವನ್ನು ಶಾಸ್ತ್ರೀಜಿ...

ಅಂಕಣ

ಭಾವ ಮನವ ಸೋಕಿದಾಗ

ಅರಸಿ ಹೊರಟ ಬದುಕಲಿ ‘ಅವಳು’ ಜೀವವಾದಾಗ, ಪ್ರೇಮಿಯೊಬ್ಬ ಒಂಟಿಯಾಗಿರುವಾಗ ಆತ ತನ್ನ ನಿವೇದನೆಯನ್ನು,ಪ್ರಸ್ತುತವನ್ನ ಮೀರಿ ಚಂದದ ಕನಸನ್ನು,ಒಂಟಿಯಿದ್ದರೂ ಮನದಲ್ಲಿ ಬಿಡದೆ ಒಸರುತ್ತಿರುವ ಅವಳ ಪ್ರೇಮದ ಭಾವದ ಒರತೆಯನ್ನ ಹಂಚಿಕೊಂಡ ಪರಿ ಇದು. ಒಂದು ತರ ಇದು ಪ್ರೇಮ ಪತ್ರವಿರಬಹುದು ಅಥವಾ ಚಂದದ ಭಾವನೆಗಳು ತುಂಬಿರುವ ಭಾವ ಪತ್ರವಿರಬಹುದು..ಹೊಗಳಿಕೆಯ...

ಅಂಕಣ

ಶಾಸ್ತ್ರೀಜಿ ಸಾವಿನ ರಹಸ್ಯವೂ ಬಯಲಾಗಲಿ

ಅವರದ್ದೂ ಗಾಂಧೀಜಿಯವರದ್ದೂ ಹುಟ್ಟಿದ ಹಬ್ಬ ಒಂದೇ ದಿನ.ಅವರು ಗಾಂಧೀಜಿಯ ಅನುಯಾಯಿಯಾಗಿದ್ದೂ ಗಾಂಧೀಜಿಯ ಎಲ್ಲ ಸಿದ್ಧಾಂತಗಳನ್ನು ಸುಮ್ಮನೇ ಕಣ್ಣುಮುಚ್ಚಿ ಒಪ್ಪಲಿಲ್ಲ.ಎಲ್ಲ ಸಮಯದಲ್ಲೂ ಶಾಂತಿಮಂತ್ರ ಪಠಿಸಲಿಲ್ಲ. ಗಾಂಧೀಜಿಯಂತೆ ಅತ್ಯಂತ ಸರಳವಾಗೇ ಬದುಕಿದರು.ಬದುಕಿದ್ದಷ್ಟು ದಿನವೂ ತಮ್ಮನ್ನು ರಾಷ್ಟ್ರಸೇವೆಯಲ್ಲಿಯೇ ತೊಡಗಿಸಿಕೊಂಡವರು.ಯಾರ ವಿರೋಧವನ್ನೂ ಕಟ್ಟಿಕೊಂಡವರಲ್ಲ...

ಅಂಕಣ

‘ಗಾಂಧಿ’ ಎಂಬ ಬಿರುಗಾಳಿಗೆ ಸಿಲುಕಿದ ‘ಶಾಸ್ತ್ರಿ’ ಎಂಬ ಹೆಮ್ಮರ ಧರೆಗುರುಳಿತೇ???

ದೇಶ ಕಂಡ ಅತ್ಯಂತ ಪ್ರಾಮಾಣಿಕ ಸ್ವಾಭಿಮಾನಿ ಪ್ರಧಾನಿ ಯಾರಿರಬಹುದು..? ಈ ಪ್ರಶ್ನೆಗೆ ನಮ್ಮಲ್ಲಿ ಉತ್ತರವಿದೆ. ಅವರೇ ‘ಲಾಲ್ ಬಹದ್ದೂರ್ ಶಾಸ್ತ್ರಿ’. ‘ಅಕ್ಟೋಬರ್ – ೨’ ಎಂದೊಡನೆ ತಟ್ಟನೆ ನೆನಪಿಗೆ ಬರುವುದು ‘ಗಾಂಧಿ ಜಯಂತಿ’ ಎಲ್ಲರ ಮನದಲ್ಲಿಯೂ ಗಾಂಧಿಜಿಯೇ ತುಂಬಿಹೋಗಿದೆ… ಈ ಶಾಸ್ತ್ರಿಯವರ ಹುಟ್ಟಿದ ದಿನವೂ...

ಅಂಕಣ

ಇರುವುದೆಲ್ಲವ ಬಿಟ್ಟು…..

“ ನನ್ನ ದೇಶದಲ್ಲಿ ಸಂಸ್ಕೃತ ಶ್ಲೋಕಗಳೊಂದಿಗೆ  ಯಾರಾದರೂ ಸ್ವಾಗತಿಸಿದ್ದರೆ ದೊಡ್ಡ ಕೋಲಾಹಲವೇ ಸೃಷ್ಟಿಯಾಗುತ್ತದೆ.” ನರೇಂದ್ರ ಮೋದಿಯವರು ಐರ್ಲೆಂಡಿನ ಮಕ್ಕಳ ಸಂಸ್ಕೃತ ಸ್ವಾಗತವನ್ನು ಆನಂದಿಸಿ ಉದ್ಗರಿಸಿದ ಮಾತು ನನ್ನನ್ನು ಚಿಂತನೆಗೆ ಹಚ್ಚಿತು. ಏನಪ್ಪಾ… ಯಾರೋ ಭಗವಂತನ ಕಡೆಯವರಾ? ಅಂತ ಹುಬ್ಬೇರಿಸಬೇಡಿ. ನಾನೊಬ್ಬಳು ಸಂಸ್ಕೃತ ಶಿಕ್ಷಕಿ, ಮಿಗಿಲಾಗಿ...

ಅಂಕಣ

ಮಹಾಭಾರತವೆ೦ಬ ಜ್ಞಾನಸಾಗರ…

ಪಾ೦ಡವರೆಲ್ಲಾ ವಾರಣವತಕ್ಕೆ ಹೊರಟ ಸಮಯ, ದುರ್ಯೋಧನ “ನೀವೆಲ್ಲಾ ಬಹಳ ದೂರ ಹೊರಟಿರುವಿರಿ, ನನಗೆ ನಿಮ್ಮ ಬಗ್ಗೆ ಚಿ೦ತೆ ಆಗುತ್ತಿದೆ” ಎನ್ನುತ್ತಾನೆ. ಅದಕ್ಕೆ ಉತ್ತರವಾಗಿ ಯುಧಿಷ್ಠಿರ “ನಮ್ಮ ಬಗ್ಗೆ ಚಿ೦ತೆ ಬೇಡ. ಯಾರು ಧರ್ಮವನ್ನು ರಕ್ಷಿಸುತ್ತಾರೊ ಅವರನ್ನು ಭಗವ೦ತನೇ ರಕ್ಷಿಸುತ್ತಾನೆ” ಎನ್ನುವನು. ಆಗ ಅಲ್ಲೇ ಇದ್ದ ಭೀಮ, “ಅದಕ್ಕೆ ನನಗೆ ಯಾವಾಗಲೂ ನಿ೦ದೇ ಚಿ೦ತೆ” ಅ೦ತ...

ಅಂಕಣ

ಮೋದಿಂ ವಂದೇ ವಿಶ್ವಗುರುಂ

ಅದೇಕೋ ಗೊತ್ತಿಲ್ಲ. ಮೋದಿ ವಿದೇಶ ಪ್ರವಾಸ ಮಾಡಿದಾಗಲೆಲ್ಲ ಕೈ ತುರಿಸಲು ಶುರುವಾಗುತ್ತದೆ. ಭಾಷಣ ಕೇಳಿದಾಗಲೆಲ್ಲಾ ಪೆನ್ನು ಹಿಡಿಯಬೇಕೆಂದೆನಿಸುತ್ತದೆ. ಹೊಗಳಿದಷ್ಟೂ, ಹೆಮ್ಮೆ ಪಟ್ಟುಕೊಂಡಷ್ಟೂ ಅದು ಕಡಿಮೆಯೇ ಎಂದೆನಿಸುತ್ತದೆ.ಮೋದಿ ಮೋಡಿಯ ತಾಕತ್ತೇ ಅದು. ಇದು ಮೋದಿ ಮೇಲಿನ ಅಭಿಮಾನಕ್ಕೋ, ಕುರುಡು ಭಕ್ತಿಗೋ ಅಥವಾ ಬಿಜೆಪಿಯವರೆಂಬ ಕಾರಣಕ್ಕೋ ಬರುವ ಭಾವವಲ್ಲ. ಭಾರತ ಮಾತೆಯ...

ಅಂಕಣ

ಮಂಜು ಮುಸುಕಿದ ದಾರಿ

ಪದಕಿ ಪಟಾಕಿ ಬಹಳಷ್ಟು ವಿಚಾರಗಳ ಬಗ್ಗೆ ನಾನು ಘಂಟೆಗಟ್ಟಲೆ ಚರ್ಚೆ ಮಾಡೋದನ್ನ ಸಾಕಷ್ಟು ಜನ ನೋಡಿದ್ದಾರೆ .ನಮ್ಮ ದೇಶದ ಮೈನ್ ಡಿಶ್ಗಳಾದ ಕ್ರಿಕೆಟ್,ಸಿನೆಮಾ,ರಾಜಕೀಯ ಎಲ್ಲಾ ತಪ್ಪಿದರೆ ಇತಿಹಾಸದ ಬಗ್ಗೆ ಚರ್ಚೆ. ಆದರೆ ಅದು ಗಂಟಲು ಕೆರತವನ್ನ ಕಡಿಮೆ ಮಾಡಿಕೊಳ್ಳೋದಕ್ಕೆ ಮಾಡೋ ತಲೆಹರಟೆ. ಎಷ್ಟೋ ಬಾರಿ ಕೆಲ ವಿಚಾರಗಳನ್ನ ಡಾಕ್ಯುಮೆಂಟ್ ಮಾಡಿಕೊಳ್ಳಬೇಕು ಅನ್ನೋ ಅರಿವು...