ಅಂಕಣ

ಅಂಕಣ

ಎರಡು ಮಾತು,ನಾಲ್ಕು ಸಾಲು 

ನೀವು ಮಾಡಿದ್ದು ನೋಡಿ ನೋಡಿ ಸಾಕಾಗಿಯೇ,ಬೇರೆ ಏನಾದರು ಮಾಡಬೇಕು ಅನ್ನುವ ದೃಡ ನಿರ್ಧಾರದ ಪ್ರತಿಫಲವೇ  ಈ ಬಲಿಷ್ಠ ಸರಕಾರ.ಎರಡು ವರ್ಷಕ್ಕೆ ನಿಮ್ಮ ಎಲ್ಲಾ ಅಸ್ತ್ರಗಳನ್ನು ಹೊರಗೆ ತಂದು ಇಟ್ಟಿದ್ದಿರಿ.ಮುಂದೆ ಏನು ಮಾಡುತ್ತಿರಿ?ಜಾತಿ,ಧರ್ಮವೇ ನಿಮ್ಮ ಅಸ್ತ್ರ.ನಿರುಧ್ಯೋಗ,ಬಡತನದ ಬಗ್ಗೆ ಮಾತನಾಡುತ್ತಿದ್ದ ನಿಮಗೆ ಅವುಗಳು ಕಾಣೆಯಾದ ಸತ್ಯವನ್ನು ಸಹಿಸಲು ಆಗುತ್ತಿಲ್ಲ.ನೀವು...

Featured ಅಂಕಣ

ಡಿ.ವಿ.ಜಿ : ಬರೆದಂತೆಯೇ ಬದುಕಿದ ಅಭಿನವ ವೇದಾಂತಿ

ಅದು ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿದ್ದ ಕಾಲ. ಮೈಸೂರು ದಸರಾ ವರದಿ ಮಾಡಲು ಬಂದಿದ್ದ ಪತ್ರಕರ್ತರಿಗೆ 250 ರೂಪಾಯಿ ಸಂಭಾವನೆ ನೀಡಬೇಕೆಂದು ವಿಶ್ವೇಶ್ವರಯ್ಯನವರು ಆದೇಶಿಸಿದ್ದರು. ಇದರಂತೆ ಪ್ರಸಿದ್ದ ಪತ್ರಿಕೆ “ ಕರ್ಣಾಟಕ” ಪತ್ರಿಕೆಯ ವರದಿಗಾರರಿಗೂ ದಿವಾನರ ಕಾರ್ಯಾಲಯದಿಂದ ಬಂದ 250 ರುಪಾಯಿಯ ಚೆಕ್ ಕೈ ಸೇರಿತು. ಇದು ಯಾವುದು ಎಂದು ಆ ಪತ್ರಕರ್ತರು...

Featured ಅಂಕಣ

ನಮ್ಮ ಸಹನೆಯ ಕಟ್ಟೆ ಒಡೀತಾ ಇದೆ..

  ನಾನಂತೂ ಅಂತಹಾ ಪ್ರತಿಭಟನೆಯನ್ನು ಇದುವರೆಗೆ ನೋಡಿರಲಿಲ್ಲ. ಕಲ್ಲು ತೂರುವುದು ನೋಡಿದ್ದೇನೆ, ಟಯರಿಗೆ ಬೆಂಕಿ ಹಚ್ಚುವುದು ನೋಡಿದ್ದೇನೆ, ರೈಲ್ವೇ ಬಂದ್ ಮಾಡುವುದು, ರಸ್ತೆ ತಡೆ ಮಾಡುವುದರ ಬಗ್ಗೆ ಕೇಳಿದ್ದೇನೆ. ಧಿಕ್ಕಾರ ಕೂಗುತ್ತಾ ಮುತ್ತಿಗೆ ಹಾಕುವಂತಹಾ ಪ್ರತಿಭಟನೆಯನ್ನು ನೋಡಿದ್ದೇನೆ. ಆದರೆ ನೂರಾರು ಟ್ರಾಕ್ಟರ್’ಗಳಲ್ಲಿ ಬಂದು ಪೋಲೀಸ್ ರಕ್ಷಣಾ...

ಅಂಕಣ

ಸಂಸ್ಕೃತಕ್ಕಾಗಿ ಧರ್ಮಯುದ್ಧ

“ಅಮೆರಿಕನ್ ಓರಿಯಂಟ್ ಲಿಸ್ಮ್” ಅಥವಾ ಅಮೇರಿಕಾ ಚಿಂತನಾ ವಿಧಾನ/ರೀತಿ , ಇದು ಅಮೇರಿಕಾದ ಇತಿಹಾಸದಿಂದ ಹುಟ್ಟಿರುವಂಥದ್ದು. ಯೂರೋಪಿನಿಂದ ಅಮೆರಿಕಾಕ್ಕೆ ವಲಸೆ ಹೋದ ಬಿಳಿಯರು , ಅಲ್ಲಿಯ ಮೂಲ ನಿವಾಸಿಗಳ ಜೊತೆ ಕಾದಾಡಿ ಹಿಂಸೆಯ ಮೂಲಕ, ಇಲ್ಲವೇ ಅವರ ಜೊತೆಗಿದ್ದಂತೆ ವರ್ತಿಸಿ ಆಂತರಿಕವಾಗಿ ನಿಶ್ಯಕ್ತಿಗೊಳಿಸುವ ಮೂಲಕ ತಮ್ಮ ಅಧಿಪತ್ಯವನ್ನು ಅಮೇರಿಕಾದಲ್ಲಿ ಸ್ಥಾಪಿಸಿರುವುದು...

ಅಂಕಣ

ಕುಕ್ಕಿ ತಿನ್ನುವ ರಣಹದ್ದುಗಳ ಪತ್ತೆಯೇ ಇಲ್ಲ…!

ದಿನಾಂಕ 9-10-2015 ರಂದು ಮೂಡಬಿದ್ರೆ ಸ್ತಬ್ಧವಾಗಿತ್ತು… ಅಲ್ಲಿ ಅಮಾಯಕನೊಬ್ಬನ ಹೆಣವೊಂದು ಉರುಳಿತ್ತು… ನಡು ರಸ್ತೆಯಲ್ಲಿ ಆ ಕೊಲೆ ನಡೆದಿತ್ತು.. ಬೀದಿ ಹೆಣವಾಗಿದ್ದ ಸಂಘ ಪರಿವಾರದ ಕಾರ್ಯಕರ್ತ..ಇದೊಂದು ಸಾಮಾನ್ಯ ಕೊಲೆ ಎನ್ನುವ ರೀತಿಯಲ್ಲಿ ಪೋಲೀಸರು ದೂರು ದಾಖಲಿಸಿಕೊಂಡಿದ್ದರು… ಅದು ಯಾವ ಒತ್ತಡ ಅವರ ಮೇಲಿತ್ತೋ ಇದ್ದಕ್ಕಿದ್ದಂತೆ ರೌಡಿ ಎನ್ನುವ...

ಅಂಕಣ

ಅನಂತ ಅಸಂಗತ

“The integer numbers have been made by God, everything else is the work of man” ಎಂದಿದ್ದ ಹತ್ತೊಂಬತ್ತನೇ ಶತಮಾನದ ಗಣಿತಜ್ಞ ಲೊಪೋಲ್ಡ್ ಕ್ರೊನೆಕಲ್. ಗಣಿತದ ಫಲಿತಾಂಶಗಳಿಗೆ ಪೂರ್ಣಾಂಕಗಳೇ ಆಧಾರ ಎಂದು ನಂಬಿದ್ದ ಆತ. ಆತನ ನಂಬಿಕೆಗೂ ಗಣಿತಕ್ಕೂ ಅಂತಹ ಯಾವುದೇ ಸಂಬಂಧವಿರದಿದ್ದರೂ ವಿಶ್ವದ ಬಹಳಷ್ಟು ತತ್ವಜ್ಞಾನಿಗಳನ್ನು ಇನ್ನೊಂದು ಗಣಿತದ...

ಅಂಕಣ

ದೇವಸ್ಥಾನಗಳೂ …. ಅದರೆದರು ನಡೆಯುವ ಪ್ರಹಸನಗಳೂ…

ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ದೇವಸ್ಥಾನದ ಪ್ರವೇಶದ ಬಗ್ಗೆ ನಡೆಯುತ್ತಿರುವ ಪ್ರಹಸನಗಳನ್ನು ಗಮನಿಸಿದಾಗ ಕೆಲವಷ್ಟು ಪ್ರಶ್ನೆಗಳೂ, ಸಂದೇಹಗಳೂ ಮನಸ್ಸಿನಲ್ಲಿ ಗಿರಕಿ ಹೊಡೆಯುತ್ತಿವೆ. ದೇವಸ್ಥಾನವನ್ನು ಪ್ರಧಾನ ರಂಗಭೂಮಿಯನ್ನಾಗಿಸಿ ಜಾತಿ, ಸಮಾನತೆ ಎನ್ನುವ ಮುಖ್ಯ ಪಾತ್ರಗಳನ್ನು ಬಹು ವೈಭವೀಕರಿಸಿ ಪ್ರದರ್ಶಿಸಲಾಗುತ್ತಿದೆ. ಇದು ಪಾಶ್ಚ್ಯಾತ್ಯ ಚಿಂತನೆಯಲ್ಲಿ ಮೂಡಿ...

Featured ಅಂಕಣ

ಯಮುನೆಗಿಂತಲೂ ಕೊಳೆತು ನಾರುತ್ತಿರುವ ಮನಸ್ಸುಗಳನ್ನು ಶುಚಿಗೊಳಿಸಬೇಕಾಗಿದೆ!!

ಹದ್ದುಗಳನ್ನು ನೋಡಿದ್ದೀರಾ? ಅದು ಎತ್ತರದಲ್ಲಿ ಹಾರಾಡುತ್ತಿರುತ್ತದೆ. ಆದರೆ ನೆಲದ ಮೇಲಿರುವ ಹೆಣದ ಮೇಲೆ ದೃಷ್ಟಿ ನೆಟ್ಟಿರುತ್ತದೆ. ಅದು ಹಾರುತ್ತಿರುವ ಎತ್ತರದಿಂದ ಭುವಿಯ ದೃಶ್ಯ ಅದೆಷ್ಟು ಸುಂದರವಾಗಿ ಕಂಡೀತು. ಆದರೆ ಅದಕ್ಕೆ ಕೊಳೆತು ನಾರುತ್ತಿರುವ ಹೆಣವೇ ಬೇಕು. ಪಾಪ. ಅದರ ಆಹಾರವೇ ಅದು. ಏನು ಮಾಡುತ್ತೀರಾ ಹೇಳಿ. ಅಂದ ಹಾಗೆ ಇಷ್ಟೂ ಪೀಠಿಕೆ ಈ ದೇಶದ ಮಾಧ್ಯಮಗಳ...

ಅಂಕಣ

ಕುಡುಕ್ರು ತಮ್ಮ್ ಕೆಪಾಸಿಟಿಗಿಂತ ಜಾಸ್ತಿ ಕುಡುದ್ರೇನೇಯಾ ಮಲ್ಯನ್ ಸಾಲ ಸ್ವಲ್ಪನಾದ್ರೂ ತೀರಿಸ್ಬೋದು ಕಣ್ರಲಾ!!!

ಹಳ್ಳಿ ಕಟ್ಟಿ ಮ್ಯಾಲೆ ಕುಂತಿದ್ದ ಮುರುಗನ್ ನ್ಯೂಸ್ ಪೇಪರ್ ಇಡ್ಕೊಂಡು ಭಾಳ ಸೀರಿಯಸ್ಸಾಗಿ ಓದ್ತಾ ಕುಂತಿತ್ತು. ಪಕ್ಕದಲ್ಲೇ ಕಲ್ಲೇಶಿ ಕಿವಿ ಒಳ್ಕೆ ಕಡ್ದಿ ಹಾಕಿ ಲೋಕಾನೇ ಮರ್ತಂಗೆ ಗುಗ್ಗಿ ತೆಗೀತಾ ಕುಂತಿತ್ತು. ಚೊಂಬು ಇಡ್ಕೊಂಡು ಒಲ ಕಡೆಯಿಂದ ಬರ್ತಿದ್ದ ಗೋಪಾಲಣ್ಣ “ನಂಡ್ರೀ ವಣಕ್ಕಮ್ ಕೋಳೀ ಮುರುಗನ್ ಮತ್ತು ಕಲ್ಲೇಶೀ…. ಅದ್ಯೇನಾಯ್ತ್ಲಾ ನಮ್ಮ್...

Featured ಅಂಕಣ

ಮತ್ತೆಂದೂ ಬರದಣ್ಣ ಇಂಥಾ ಪೈ ದಿನ!

ಕೈಯ ಬಳೆ, ಹಣೆಯ ಬಿಂದಿ, ಬಕೆಟ್’ನ ಬಾಯಿ, ಅಡುಗೆ ಮನೆಯಲ್ಲಿರುವ ಪಾತ್ರೆ ಪರಡಿಯ ತಳ, ಚಕ್ಕಡಿಯ ಚಕ್ರ, ಗಾಣದೆತ್ತಿನ ಪಥ, ಹುಣ್ಣಿಮೆಯ ಚಂದ್ರನ ಮೋರೆ – ಎಲ್ಲೆಡೆಗಳಲ್ಲೂ ಕಾಣುವ ಸಾಮಾನ್ಯಾಂಶ ವೃತ್ತ. ಅಂಕೆ-ಅಕ್ಷರಗಳನ್ನು ಬರೆಯಲು ಕಲಿಯುವ ಮೊದಲು ನಾವೆಲ್ಲ ಸ್ಲೇಟಲ್ಲಿ ಗೀಚಿದ ಮೊದಲ ಆಕೃತಿಯೂ ವೃತ್ತವೇ. ಅಂಥದೊಂದು ವೃತ್ತವನ್ನು ತೆಗೆದುಕೊಳ್ಳಿ. ಅದರ ಕೇಂದ್ರವನ್ನು...