“ಮೇಡಂ, ಸ್ವಲ್ಪ ’ಪರ್ಸನಲ್’ನ ಸ್ಪೆಲ್ಲಿಂಗ್ ಹೇಳ್ತೀರಾ?” ಫೈಲಿನಲ್ಲಿ ಕಾಗದಗಳನ್ನು ಜೋಡಿಸುತ್ತಿದ್ದವಳು ತಬ್ಬಿಬ್ಬಾಗಿ ಪ್ರಿನ್ಸಿಪಾಲರತ್ತ ನೋಡಿದೆ. ಅವರು ತಲೆ ತಗ್ಗಿಸಿ ತಮ್ಮ ಕ್ಯಾಜುವಲ್ ಲೀವ್ ಫಾರ್ಮ್ ತುಂಬುತ್ತಿದ್ದರು. ಅಪ್ರಯತ್ನವಾಗಿ ನನ್ನಿಂದ ಉತ್ತರ ಹೊರಬಂತು. ” P E R S O N A L“. ಪ್ರಿನ್ಸಿಪಾಲರು ಬರೆದು ಮುಗಿಸಿದರು. ಒಂದು...
ಇತ್ತೀಚಿನ ಲೇಖನಗಳು
ಇವತ್ತು ಇಪ್ಪತ್ತೆರಡು, ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಎಪ್ಪತ್ತೆರಡು!
ಕೆಲವೊಮ್ಮೆ ನಾವು ಕಲ್ಪನೆಯಲ್ಲೂ ಊಹಿಸಬಾರದು ಅಂದುಕೊಂಡಿರುವ ಘಟನೆ ಕಣ್ಣೆದುರಿಗೆ ನಡೆದರೆ ಹೇಗೆನಿಸಬಹುದು? ಮೊನ್ನೆ ಮುಂಬಯಿ ಪ್ರಭಾದೇವಿ ಅಥವಾ ಎಲ್ಪಿನಸ್ಟೋನ್ ರೈಲ್ವೆ ನಿಲ್ದಾಣದಲ್ಲಿ ಆದ ಘಟನೆ ಕಲ್ಪನೆಯಲ್ಲೂ ಊಹಿಸಲಿಕ್ಕೆ ಸಾಧ್ಯವಿಲ್ಲ. ಅಲ್ಲಿ ಇಂತಹ ಘಟನೆ ನಡೆದ ಸುದ್ದಿ ಕೇಳಿ ನಿಂತ ನೆಲವೇ ಕಳಚಿಬಿದ್ದಂತಾಯಿತು. ಮೊನ್ನೆಯ ಈ ಘಟನೆ ಇಡೀ ಮುಂಬಯಿ ನಗರವನ್ನೇ...
ಹಬ್ಬಕ್ಕೆ ಪಟಾಕಿ ಹೊಡೆಯಬಾರದು ಅಂದಾಗ ಬರೋ ಕೋಪದಲ್ಲಿ ಮುಖ್ಯ ವಿಷಯಾನೇ...
ಗಣೇಶ ಚತುರ್ಥಿ ಮಾಡ್ತಿದ್ದೀರಾ? ಮಣ್ಣಿನ ಗಣಪತಿ ಮಾಡಿ. ಬಣ್ಣದ ಮಂಟಪ ಮಾಡಬೇಡಿ. ಸಂಗೀತ ಹಾಕಬೇಡಿ. ನವರಾತ್ರಿ ಪೂಜೆ ಮಾಡುವಾಗ ಹೂ ಹಾಕೋದು ಬೇಡ. ದುರ್ಗಾಮಾತೆಯ ಮೂರ್ತಿ ಇಡ್ತೀರಾ? ಅದೂ ಬೇಡ, ಸಾಂಕೇತಿಕವಾಗಿ ಆಚರಿಸಬಹುದಲ್ಲ? ಏನು? ದೀಪಾವಳಿಗೆ ಪಟಾಕೀನೇ? ಪರಿಸರನಾಶ ಮಾಡ್ತೀರಲ್ಲ ಸ್ವಾಮಿ! ಸಂಕ್ರಾಂತಿಗೆ ಹೋರಿಗಳನ್ನು ಕಿಚ್ಚು ಹಾಯಿಸ್ತೀರಾ? ಅದು ನೋಡಿ ಪ್ರಾಣಿಹಿಂಸೆಯ...
ಕಾರಂತರು ಸಮತಾವಾದಿಯಲ್ಲವೆಂಬ ಹಳಹಳಿಕೆ
ತನಗೆ ಕಂಡುದನ್ನು ಅಥವಾ ಅನಿಸಿದ್ದನ್ನು ಸ್ಪಷ್ಟವಾಗಿ, ನಿರ್ದಾಕ್ಷಿಣ್ಯವಾಗಿ ಮತ್ತು ಪ್ರಾಮಾಣಿಕವಾಗಿ ಹೇಳುವವರು ಎಂಬರ್ಥದಲ್ಲಿ ಶಿವರಾಮ ಕಾರಂತರನ್ನು ಕವಿ ಕಯ್ಯಾರ ಕಿಞ್ಞಣ್ಣ ರೈಯವರು ಸ್ಪಷ್ಟವಾದಿ ಎಂದು ಕರೆಯುತ್ತಾರೆ. ಶಿವರಾಮ ಕಾರಂತರನ್ನು ಪರಿಚಯಿಸುವುದೂ ಒಂದೇ, ನೇಸರನನ್ನು ಸೊಡರಿನಿಂದ ತೋರಿಸುವುದೂ ಒಂದೇ ಎಂದು ಗೋಪಾಲಕೃಷ್ಣ ಅಡಿಗರು ಹೇಳಿದುದನ್ನು...
ಮಾಡಿದ್ದು ಚೋರಿ ಆದರೂ ಸಂಶೋಧಕರ ಪಾಲಿನ ಬೆಳಕು ಈ ಕುವರಿ
Alexandra Elbakyan… ೨೮ ನೇ ವಯಸ್ಸು, ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ. ನೌಕರಿಪಡೆದು, ಸಾಂಸಾರಿಕಲೋಕಕ್ಕೆ ಕಾಲಿಡುವ ಪರ್ವ. ಆದರೆ ಕೆಲವರು ಮಾತ್ರ ಇದೆಲ್ಲವನ್ನು ಬಿಟ್ಟು ಅಸಾಮಾನ್ಯ ಸಾಧನೆಗೆ ಕೈಹಾಕಿ, ಸಾಧಕರಾಗಿ ಹೊರಹೊಮ್ಮುತ್ತಾರೆ. ಈಗ ನಾನು ಹೇಳ ಹೊರಟಿರುವ ಹುಡುಗಿ ತನ್ನ ೨೮ನೇ ವಯಸ್ಸಿನಲ್ಲಿ, ತನ್ನ ಮೇಧಾವಿತನವನ್ನು ಉಪಯೋಗಿಸಿ ಸಾವಿರಾರು ಸಂಶೋಧನಾ...
ಬೊಂಬಾಯಿಯ ಬಿಂಬಗಳು!
ನಮ್ಮ ದೇಶದ ಹಲವಾರು ಮಹಾನಗರಗಳ ಪೈಕಿ ಮುಂಬೈಯೂ ಒಂದು. ಪಟ್ಟಣಗಳ ಉಡಿಯೊಳಗೆ ಸೇರಿಕೊಂಡು ಬಿಡುವುದೆಂದರೆ ಜನರಿಗೋ ಒಂಥರಹದ ಮೋಹ. ಹೀಗೆ ತನ್ನೊಳಗೆ ಎಲ್ಲರನ್ನೂ ಬರಸೆಳೆದುಕೊಂಡು ಬೆಳೆಯುತ್ತಿರುವ ನಗರದ ಉದರದೊಳಗೆ ಅಡಗಿರುವ ಕಥೆಗಳು, ಹರಡಿಕೊಂಡಿರುವ ಬಿಂಬಗಳಂತೂ ಒಂದಕ್ಕಿಂತ ಒಂದು ಭಿನ್ನ ಹಾಗೂ ವೈಶಿಷ್ಟ್ಯಪೂರ್ಣ. ಮುಂಬೈಯೆಂದರೆ ಕೌತುಕಗಳ ಆಗರ, ಜನರನ್ನು ಸೆಳೆಯುವ ಮಾಯಕದಂಥ...