ಗುರುವನ್ನು ಮೂರ್ಕೋಟಿ ದೇವರುಗಳಿಗೆ ಹೋಲಿಸಿದರೂ ಕಮ್ಮಿಯೆನಿಸುವುದೇನೋ…ಗುರು ಎಂಬ ಪದಕ್ಕಿರುವ ಶಕ್ತಿ ಅಂತದ್ದು. ಗುರು ಎಂದರೆ ಕೇವಲ ಕೋಲು ಹಿಡಿದು ಪುಸ್ತಕದಲ್ಲಿರುವುದನ್ನು ವಿದ್ಯಾರ್ಥಿಗೆ ಹೇಳಿಕೊಡುವ ಶಿಕ್ಷಕನಲ್ಲ. ಆತ ವಿದ್ಯಾರ್ಥಿಯೋರ್ವನ ಭವಿಷ್ಯವನ್ನು ರೂಪಿಸುವ ಶಿಲ್ಪಿ. ವಿದ್ಯಾರ್ಥಿಯೋರ್ವನ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ತಿಳಿದು ಸಮರ್ಪಕವಾದ...
ಇತ್ತೀಚಿನ ಲೇಖನಗಳು
ಗಜಾನನ ಗಜ-ಮೂಷಿಕಾಸುರ ಕಥೆ
ತುಸು ಭಿನ್ನ ಹಿನ್ನಲೆಯ ಗಜಾಸುರನಿಗೆ ಸಂಬಂಧಿಸಿದ ಗೌರಿ ಗಣೇಶರ ಕಥೆ ಈ ಕೆಳಗಿದೆ. ಪೌರಾಣಿಕ ಹಿನ್ನಲೆಯಾಗಿ ಗಣೇಶ ಗಜಮುಖನಾದ ಕಥೆ ಚಿರಪರಿಚಿತವಾದರೂ, ಅವನ ಹುಟ್ಟಿಗೆ ಮತ್ತು ಗಜಾಸುರನ ಸಾವಿಗಿರುವ ಸಂಬಂಧ, ಮೂಷಿಕಾಸುರ ಗರ್ವಭಂಗದಷ್ಟು ಪ್ರಸಿದ್ದವಲ್ಲ. ಆ ಹುಟ್ಟಿನ ಹಿನ್ನಲೆಯಾದ ಮೂಷಿಕಾಸುರ ವರಗರ್ವ, ಸತ್ತು ಅಸ್ವಾಭಾವಿಕ ಮರುಹುಟ್ಟು ಪಡೆದು ಗಜಾಸುರನ ಶಿರದೊಡನೆ ಗಜಾನನ...
ಬಲು ಭಾರ ಈ ಕವಿತೆ
ಭಾರ ಹದವ ಮೀರಿದೆದೆಯಲಿ ಹೊರಲಾರೆ ನಾನೀ ಕವಿತೆ ಕೃಪೆಯ ತೋರೆ ಎನ್ನ ಒಲುಮೆದಾತೆ ಇಳಿದು ಬಂದೀ ಬಿಳಿಯ ಹಾಳೆಯಲ್ಲಿ ನಿದಿರೆ ಹತ್ತುವ ಹೊತ್ತು ಮನದಿ ನಿನ್ನದೇ ಗಸ್ತು ನಿದಿರೆ ಕಾಣದ ಮನಕೆ ನಿನ್ನ ಕನಸು ಸರಣಿಯ ಮಾಲೆ ಪ್ರೇನಮ ಶಾಪವೋ..? ವರವೋ…? ದಿನವು ನಿನ್ನದೇ ರಗಳೆ….!! ಮುಂದೆ ಬಂದಿಹೆನಲ್ಲ ಈಗ ಕೇಳೆಯಾ ಈ ಕರೆಯ ಬಲು ಶಾಂತವಾಗಿಹೆಯಲ್ಲ ಬಿರುಧಾವಳಿಗೇನು...
ಶಿಕ್ಷಕ ಹೇಗಿದ್ದಾನೆ..!!?
ಆಗಸ್ಟ್ ಕಳೆಯಿತು ಇನ್ನೇನು ಸೆಪ್ಟಂಬರ್ ಬಂದೇ ಬಿಡ್ತು. ಸೆಪ್ಟೆಂಬರ್ ೫ ‘ಶಿಕ್ಷಕರ ದಿನಾಚರಣೆ’ ಎಲ್ಲರೂ ತಮ್ಮ ಶಿಕ್ಷಕರು ಹಾಗೆ ಹೀಗೆ ಎಂದೆಲ್ಲ ತಮ್ನ FB ಗೋಡೆಯ ಮೇಲೆ ಬರೆದು,WhatsApp’ನಲ್ಲಿ DP ಹಾಕಿ ಶಿಕ್ಷಕರಿಗೆ ತಮ್ಮದೊಂದಿಷ್ಟು ಗೌರವ ಕೊಟ್ಟಿದ್ದೇವೆ ಎಂಬ ನಾಟಕವಾಡಿ, ಮುಂದೆ ಬರುವ ಇನ್ಯಾವುದೊ ದಿನಕ್ಕಾಗಿ status ಬರೆದು DP ಬದಲಿಸಲು...
ಶರಣು ಸಿದ್ಧಿವಿನಾಯಕ
ಆನೆಯ ಆನನ ಹೊತ್ತಿರುವ, ಲಂಬೋದರನಾದ, ಉದ್ದನೆಯ ವಕ್ರವಾದ ಸೊಂಡಿಲಿರುವ, ಮೊರದಗಲದ ಕಿವಿಯ, ಕೋರೆ ದಾಡೆಯ, ಚತುರ್ಭುಜಗಳಲ್ಲಿ ಪಾಶ–ಅಂಕುಶ–ಲಡ್ಡು ಧರಿಸಿರುವ, ದೀರ್ಘ ದೇಹ ಹೊ೦ದಿರುವ ಪ್ರಥಮ ವಂದಿತ, ಆದಿ ಪೂಜಿತ, ಬುದ್ಧಿ ಪ್ರದಾಯಕ, ಸಿದ್ಧಿ ದಾಯಕ, ಗಣಗಳ ಅಧೀಶ್ವರ, ಚಿಣ್ಣರ ಪ್ರೀತಿಯ, ಮೋದಕ–ಗರಿಕೆ ಪ್ರಿಯ, ವಿಘ್ನ ಹರ ಎಲ್ಲವೂ ಆದ ಶ್ರೀ ಗಣೇಶನ ಚೌತಿ...
ಶಬರಿಮಲೈ ಮತ್ತು ಮಹಿಳಾ ಸಮಾನತೆ- 2
ಶನಿ ಶಿಂಗನಾಪುರ, ಉಜ್ಜಯಿನಿಯ ಭೈರವನ ದೇವಸ್ಥಾನ, ಕಾಮಾಕ್ಯ ಮುಂತಾದವುಗಳು ವಾಮ ಮಾರ್ಗ, ಕೌಲ ಮಾರ್ಗ ಮುಂತಾದ ತಾಮಸಿಕ ತಂತ್ರಗಳ ಮೂಲಕ ವಾಮಾಚಾರ ನಡೆಯುವ ಜಾಗಗಳು. ಆ ಕಾರಣಕ್ಕಾಗಿ ಅಲ್ಲಿ ಪಶುಬಲಿ, ವಿಗ್ರಹದ ಮೇಲೆ ಎಣ್ಣೆ ಸುರಿಯುವುದು, ಮದ್ಯ ಮಾಂಸ ನೈವೇದ್ಯ ಮುಂತಾದ ಆಚರಣೆಗಳು ಇರುತ್ತವೆ. ಶನಿ ಶಿಂಗನಾಪುರದಲ್ಲಿ ಯಾವುದೇ ಆಗಮ ಪ್ರಕಾರ ನಿರ್ಮಿಸಿದ ದೇವಸ್ಥಾನ ಇಲ್ಲ...
