ಕ್ಷಮಿಸಿಬಿಡಿ ಸೈನಿಕರೇ..ದೇಶ ಕಾಯುವ ನಿಮ್ಮ ಪವಿತ್ರ ಕೆಲಸವ ಕನಿಷ್ಟ ಗೌರವಿಸದ ಜನ ನಾವಾಗಿದ್ದಕ್ಕೆ, “ದಿನ ಸಾಯೋರಿಗೆ ಆಳುವರ್ಯಾರೂ” ಎಂದು ಅಹಂಕಾರದ ಮಾತಾಡಿದ್ದಕ್ಕೆ, “ಸೈನ್ಯಕ್ಕೆ ಸೇರುವುದು ಮನೆಯಲ್ಲಿನ ಬಡತನವ ನಿವಾರಿಸಲು” ಎಂಬ ಬೇಜಾವಾಬ್ದಾರೀ ಹೇಳಿಕೆಗಳನ್ನು ಕೊಡುತ್ತಿರುವುದಕ್ಕೆ, “ಸೈನಿಕರು ಮಾನವ ಹಕ್ಕುಗಳನ್ನು...
ಇತ್ತೀಚಿನ ಲೇಖನಗಳು
ಈ ಹೊತ್ತಿಗೆ
`ಆಖ್ಯಾನ’-ಕಥಾಸಂಕಲನ ಲೇಖಕರು: ಮೂರ್ತಿ ಪ್ರಕಾಶಕರು: ಕನ್ನಡಸಂಘ, ಕ್ರೈಸ್ಟ್ ಯುನಿವರ್ಸಿಟಿ, ಹೊಸೂರು ರಸ್ತೆ, ಬೆಂಗಳೂರು-029 ಪ್ರಥಮ ಮುದ್ರಣ: 2015, ಪುಟಗಳು: 224, ಬೆಲೆ: ರೂ.200-00 ಲೇಖಕ ಮೂರ್ತಿ (ಮಾರುತಿ ಅಂಕೋಲೆಕರ್) ಸಿರ್ಸಿಯವರು. `ಆಖ್ಯಾನ’ ಇವರ ಪ್ರಥಮ ಕಥಾಸಂಕಲನ. ಈ ಸಂಕಲನದಲ್ಲಿ ಹತ್ತು ಕಥೆಗಳಿವೆ. ಈ ಕಥೆಗಳನ್ನು ಮೂರ್ತಿ ಬರೆದದ್ದು 1973...
ಆಯಮ್ಮ ನಮ್ಮತ್ರ ನೀರು ಬುಡುಸ್ತಾ ಕುಂತಿದ್ರೆ ಈಯಮ್ಮ ರಂಗೋಲಿ ಬುಡುಸ್ತಾ...
ಸೂರ್ಯ ನೆತ್ತಿಗೇರೋ ಒತ್ಗೆ ಗೋಪಾಲಣ್ಣ ಹಟ್ಟಿ ಮುಂದೆ ಬಂದ್ವು ಮುರುಗನ್ ಮತ್ತು ಕಲ್ಲೇಶೀ… ಎಲ್ಲೀಗಂಟ ಬಂತ್ಲಾ ಕಾವೇರಿ ಓರಾಟ ಮತ್ತು ಸ್ಟ್ರೈಕೂ ಅಂತ ಮಾತು ಆರಂಭಿಸ್ತು ಗೋಪಾಲಣ್ಣ!! ನೀರು ಬುಡೋವಷ್ಟು ಬುಟ್ಟು ಇನ್ನು ಬುಡಲ್ಲಾ ಅಂತ ತೀರ್ಮಾನ ಮಾಡವ್ರೆ ಕಣಣ್ಣಾ. ಎಲ್ಲಾರು ಸೀರಿಯಸ್ಸಾಗಿ ಅಧಿವೇಸ್ನಾದಲ್ಲಿ ಭಾಗವಹ್ಸಿದ್ರೆ ನಿಮ್ಮ್ ಉಮಾಕ್ಕ ಮಾತ್ರ ಅದ್ರ್ ಪಾಡಿಗೆ...
ಯುದ್ಧ ಬೇಡ.. ಆದರೆ ನ್ಯಾಯ ಬೇಕಲ್ಲವೇ..??
ಕಾಶ್ಮೀರ.. ಭಾರತದ ಮುಕುಟ ರತ್ನವಿದು… ಮುಡಿಗೆ ಮಲ್ಲಿಗೆಯ ಸಿಂಗಾರದಂತೆ ಭಾರತ ಮಾತೆಯ ಮುಡಿಗೆ ಕಾಶ್ಮೀರದ ಹಿಮ ಮಲ್ಲಿಗೆ ಮುಡಿಸಿದಂತೆ. ಅಲ್ಲಿ ಸೌಂದರ್ಯವಿದೆ, ಸಂಕಷ್ಟವೂ ಇದೆ.. ಸಿಯಾಚಿನ್’ನಂತಹ ಎತ್ತರದ ಗಡಿಯಿದೆ.. ಅತ್ತ ದರಿ ಇತ್ತ ಪುಲಿ ಎಂಬಂತೆ ಯಾವತ್ತೂ ಕಾವಲು ಇರಲೇಬೇಕು.. ಇಲ್ಲದಿದ್ದರೆ ಚೀನಾ ಮತ್ತು ಪಾಕಿಸ್ತಾನ ಎರಡು ದೇಶಗಳು ಅದನ್ನು ಬಾಚಿ...
ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ಆರು ಅಡಗು ತಾಣಗಳು ಧ್ವಂಸ
ಬುಧವಾರ ರಾತ್ರಿ ಪಿಒಕೆ ಪ್ರದೇಶಕ್ಕೆ ನುಗ್ಗಿ ಅಲ್ಲಿರುವ ಉಗ್ರರ ಕ್ಯಾಂಪ್’ಗಳ ಮೇಲೆ ಸರ್ಜಿಕಲ್ ದಾಳಿ ನಡೆಸಿದ್ದು ಭಯೋತ್ಪಾದಕರ ಸಾವು ಸಂಭವಿಸಿದೆ ಎಂದು ಇಂದು ಬೆಳಗ್ಗೆ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಅವರು ತಿಳಿಸಿದರು. ಸೇನೆಗೆ ದೊರೆತ ಖಚಿತ ಮಾಹಿತಿ ಪ್ರಕಾರ ಭಯೋತ್ಪಾದಕರು ಭಾರತದೊಳಕ್ಕೆ ನುಗ್ಗಲು ಸಜ್ಜಾಗುತ್ತಿತ್ತು...
ಶುಕಲೋಕದಲ್ಲೊಂದು ಸುತ್ತ – ಭಾಗ 2
ಶುಕಲೋಕದಲ್ಲೊಂದು ಸುತ್ತ ಮುದ್ದಿನ ಗಿಳಿ ಗಿಳಿ ಎಂದಾಕ್ಷಣ ಅನೇಕರಿಗೆ ಅದರ ಮುದ್ದಾದ ಮೈ ನೆನಪಾಗುತ್ತದೆ. ಅದರೊಂದಿಗೆ ಅದರ ಚುಯ್ ಚುಯ್ ಕೂಗು ಕೆಲವೊಮ್ಮೆ ಹಿತವಾಗಿಯೂ ಮತ್ತೆ ಕೆಲವೊಮ್ಮೆ ಕರ್ಕಶವಾಗಿಯೂ ಕೇಳೀತು. ಅದೇನಿದ್ದರೂ ಅವರವರ ಭಾವಕ್ಕೆ! ಭಾವುಕನಾದ ಮಾನವನ ಸಾಂಗತ್ಯದಲ್ಲಿ ಗಿಳಿಯ ಆ ಕೂಗು ಮಾತಾಗಿ ಮಾರ್ಪಡುತ್ತದೆ. ನಾವಾಡುವ ಅನೇಕ ಪದಗಳನ್ನು ಅವು...
