೧೨ ಆಫೀಸಿಗೆ ಮರಳುತ್ತಲೇ ಕೂಲಾದ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತ ತಕ್ಷಣ, ಲೂಸಿ ” ಕಾಫಿ ಬೇಕಲ್ಲವೇ ?”ಎಂದಳು…ಅದಲ್ಲವೇ ಮಾತು! “ಕಾಫಿ ಕುಡಿದು ಯಾವುದೋ ಯುಗವೇ ಆಯಿತು..ಕೊಡು, ಕೊಡು …ಈ ತೂಕಡಿಸುವ ಮಿದುಳಿಗೆ ಚಾಲನೆ ಕೊಟ್ಟು ಬೇಗ ಈ ಕೇಸಿನ ಪರಿಹಾರ ಹುಡುಕೋಣಾ…” ಎಂದೆ “ ಇನ್ಯಾರಾದರೂ ಪ್ರಾಣ ಬಿಡುವ ಮುಂಚೆ ಅಂತಲೆ?” ಎಂದಳು ಕಾಫಿ ಬಗ್ಗಿಸುತ್ತಾ. “ಇನ್ಯಾರೋ ಅಲ್ಲಾ...
ಇತ್ತೀಚಿನ ಲೇಖನಗಳು
ಮತ್ತೆ ಮತ್ತೆ ಗಾಂಧಿ
ಗಾಂಧೀಜಿಯವರನ್ನು ಓದಬೇಕೆಂದು ನನಗೆ ಅನ್ನಿಸತೊಡಗಿದ್ದು ನಾಲ್ಕು ದಶಕಗಳ ಹಿಂದೆ ಅವರ ಆತ್ಮಕಥೆ `ಸತ್ಯದೊಡನೆ ನನ್ನ ಪ್ರಯೋಗಗಳು’ ಪುಸ್ತಕದಿಂದ. ಗಾಂಧೀಜಿ ಅದನ್ನು ಮೊದಲು ಗುಜರಾತಿಯಲ್ಲಿ ಬರೆದರು. ನಂತರ ಇಂಗ್ಲೀಷಿಗೆ ಅನುವಾದಿಸಿದ್ದರಾದರೂ ನನಗೆ ಸಿಕ್ಕಿದ್ದು ಮಹದೇವ ದೇಸಾಯಿಯವರು ಇಂಗ್ಲಿಷ್’ಗೆ ಅನುವಾದಿಸಿದ ಆವೃತ್ತಿ. ನಾನು ಅವರ ಆತ್ಮಕತೆಗೆ ಅಕ್ಷರಶಃ ಎಷ್ಟು...
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೨೭
ಅಶನ ವಶನವಷ್ಟೇ ಮನುಜ ಜೀವನದ ಗುರಿಯೆ ? ___________________________________ ಧರೆಯ ಬದುಕೇನದರ ಗುರಿಯೇನು? ಫಲವೇನು ? | ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ || ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ | ನರನು ಸಾಧಿಪುದೇನು ? ಮಂಕುತಿಮ್ಮ || ೨೭ || ಈ ಲೌಕಿಕ ಜಗದಲ್ಲಿ ಮೊದಮೊದಲ ಅಶನವಶನದ (ಹೊಟ್ಟೆ ಬಟ್ಟೆಯ) ಹೋರಾಟದ ಹಂತವನ್ನು ದಾಟಿ ತುಸು ಸ್ವತಂತ್ರವಾಗಿ...
ಮರೆಯಾಗಿ ಐವತ್ತು ವರ್ಷ ಕಳೆದರೂ ಮರೆಯಲಾಗದ ಬಹದ್ದೂರ್ ನಾಯಕ
1965. ಚೀನಾ ಜೊತೆ ಕಾದಾಡಿ ಮುಗಿಯಿತು ಎನ್ನುವಾಗಲೇ ನಮ್ಮೊಡನೆ ಇತ್ತ ಪಾಕಿಸ್ತಾನ ಸಮಯ ಸಾಧಿಸಿ ಜಗಳಕ್ಕೆ ನಿಂತಿತು. ಅದಕ್ಕೆ ತಕ್ಕ ಪಾಠ ಕಲಿಸಿದ ಭಾರತ, ಪಾಕಿಸ್ತಾನ ವಶಪಡಿಸಿಕೊಂಡಿದ್ದ ಭೂಮಿಯನ್ನು ವೀರೋಚಿತವಾಗಿ ಹೋರಾಡಿ ವಾಪಸ್ ಪಡೆಯಿತು. ಎರಡೂ ದೇಶಗಳ ನಡುವಿನ ಶಾಂತಿ ಒಪ್ಪಂದಕ್ಕಾಗಿ ಆಗ ಮಧ್ಯಸ್ಥಿಕೆ ವಹಿಸಿದ್ದು ಮಾತ್ರ ಸೋವಿಯೆಟ್ ರಷ್ಯ. ಅದರ ಅಂದಿನ ಅಧ್ಯಕ್ಷ...
ಈಶಾನ್ಯ ಭಾರತದ ಅನನ್ಯ ಶಕ್ತಿಪೀಠ : ಕಾಮಾಖ್ಯ
ಭಾರತೀಯ ಧಾರ್ಮಿಕ ಪರಂಪರೆಯಲ್ಲಿ “ಶಕ್ತಿ”ಯ ಸ್ಥಾನ ವಿಶಿಷ್ಟವಾದುದು. ಸೃಷ್ಟಿ ಸ್ಥಿತಿ ಲಯಕಾರಣರಾದ ತ್ರಿಮೂರ್ತಿಗಳ ತೂಕ ಒಂದೆಡೆಯಾದರೆ ಅವರು ಮೂವರನ್ನೂ ಕಿರು ಬೆರಳ ತುದಿಯಲ್ಲಿ ಕೂರಿಸಿ ಆಡಿಸಬಲ್ಲ ಶಕ್ತಿಯದ್ದೇ ಒಂದು ತೂಕ. ಕೋಟ್ಯಂತರ ವರ್ಷಗಳಷ್ಟು ಕಾಲ ಬೆಳಕಿನ ವೇಗದಲ್ಲಿ ಓಡಿದರೂ ಕೊನೆ ಮುಟ್ಟಲಾರದ ಅನಂತ ಬೃಹ್ಮಾಂಡದ ಗುಟ್ಟು ಲಕ್ಷಾಂತರ ಪಟ್ಟು ಹಿಗ್ಗಿಸಿದರೂ ಕಾಣದ...
ಕಾರುಣ್ಯವನ್ನೇ ಕೊಲ್ಲೋ ತಾರುಣ್ಯ
ಅವನೆಂದರೆ ಎಲ್ಲರಿಗೂ ಭಯ! ಅವನನ್ನು ಕೊಂದೇ ಬಿಡಬೇಕು ಎಂಬಷ್ಟು ಭಯ. ಆದರೆ ಯಾರಿಗೂ ಅವನನ್ನು ಮುಟ್ಟುವ ಧೈರ್ಯ ಇರುವುದಿಲ್ಲ. ಅವನು ಮಾಡೋ ಆಟಾಟೋಪಗಳಿಗೆ ಲೆಕ್ಕವೇ ಇಲ್ಲ. ಎಲ್ಲರೂ ಅವನಿಗೆ ಹೆದರುವವರೇ.. ಅಷ್ಟಕ್ಕೂ ಅವನು ಯಾರು? ಶಾಲೆಯೊಂದರ ಪಿಯುಸಿ ವಿದ್ಯಾರ್ಥಿ ಆತ. ಹೆಸರಿಗಷ್ಟೇ ವಿದ್ಯಾರ್ಥಿ. ಯಾರನ್ನೂ ಕೇರ್ ಮಾಡದಷ್ಟು ಅಹಂಕಾರಿ. ಅವನಂಥವನೇ ಆ ಶಾಲೆಯ ಮಾಲೀಕ. ಆ...
