ಇತ್ತೀಚಿನ ಲೇಖನಗಳು

ಅಂಕಣ

ಟಿಪ್ಪು: ಕಾಂಗ್ರೆಸ್ಸಿನ ಅನ್ನ ಭಾಗ್ಯ??

ಭವ್ಯ ಭಾರತ ದೇಶದೋಳ್, ವೈವಿಧ್ಯಮಯ ರಾಜ್ಯ ಕರ್ನಾಟಕದೋಳ್, ಸಧ್ಯ ಮಾತೆಯರಾದ ಕಾವೇರಿ ಮತ್ತು ಮಹದಾಯಿಗಳು ಶಾಂತರಾಗಿದ್ದಾರೆ, ಆದರೆ ಪರ-ವಿರೋಧ, ವಾದ-ಪ್ರತಿವಾದಗಳಿಂದ ಭಾರಿ ಚರ್ಚೆಯಲ್ಲಿರುವ ಹಾಟ್ ಕೆಕ್ ಆಫ್  ಮೀಡಿಯಾ ಅಂದ್ರೆ ಸರ್ಕಾರದ ಕಾರ್ಯಕ್ರಮವಾಗಿ ಆಚರಿಸಲ್ಪಡುತ್ತಿರುವ ವಿವಾದಿತ ಟಿಪ್ಪು ಜಯಂತಿ.             ಚಿತ್ರದುರ್ಗದಲ್ಲಿ ನಾಯಕ ಸಮುದಾಯದ ಕಗ್ಗೋಲೆಗಳು...

ಪ್ರಚಲಿತ

ಸಾವಿನ ಮನೆಯ ಮುಂದೆ ನಿಂತಿರುವ ರಾಜಕೀಯ ದಲ್ಲಾಳಿಗಳು

ರಾಜಕೀಯ ಈ ಮಟ್ಟಕ್ಕೆ ಇಳಿಯಬಾರದಿತ್ತು. ಸಾವಿನ ಮನೆಯನ್ನೇ ರಾಜಕೀಯಕ್ಕೆ ಬಳಸಿಕೊಳ್ಳುವಂತ ನಾಯಕರು ನಮ್ಮ ನೆಲದಲ್ಲಿ ಹುಟ್ಟಬಾರದಿತ್ತು. ಕೇಂದ್ರದಲ್ಲಿ ಕಳೆದ ಮೂರು ವರ್ಷಗಳಿಂದ ವಿರೋಧ ಪಕ್ಷಗಳು ಏನು ಮಾಡುತ್ತಿವೆ ಎಂದು ಯಾರಾದರೂ ಕೇಳಿದರೆ, ಅದಕ್ಕೆ ಒಂದೇ ಮಾತಿನಲ್ಲಿ ಉತ್ತರ ಹೇಳುವುದಾದರೆ ಅದು – ಸಾವಿನ ರಾಜಕೀಯ. ದಾದ್ರಿಯಾಯಿತು, ವೇಮುಲಾ ಆಯಿತು, ಉತ್ತರ...

ಅಂಕಣ

ಬಡತನ ನಿರ್ಮೂಲನೆ, ಪಟಾಕಿ ದುಡ್ಡು ಎಂಬ ಅಪ್ರಾಯೋಗಿಕ ಸಮೀಕರಣ

ದೀಪಾವಳಿ ಬರುತ್ತಿದ್ದಂತೆ ಎಲ್ಲ ಕಡೆಯಲ್ಲೂ ಪಟಾಕಿ ಹೊಡೆಯುವುದರ ಬಗ್ಗೆ ಮಾತು ಕೇಳಿಬರುತ್ತದೆ.  ಪಟಾಕಿ ಹೊಡೆಯುವ ದುಡ್ಡನ್ನು ಬಡವರಿಗೆ ಕೊಡಿ ಎಂಬ ಔದರ್ಯ ಕೆಲವರದಾದರೆ ಇನ್ನೂ ಕೆಲವರದು ಪಟಾಕಿಯಿಂದಾಗುವ ಪರಿಸರ ಮಾಲಿನ್ಯವಾಗುತ್ತೆ ಎಂಬ ಅಭಿಪ್ರಾಯ. ಇನ್ನೂ ಸ್ವಲ್ಪ ಜನ ಪಟಾಕಿಯ ಶಬ್ದದಿಂದ ದನ ಜಾನುವಾರುಗಳಿಗೆ ತೊಂದರೆಯಾಗುತ್ತದೆ ಎಂಬ ವಾದ. ಸರಿ ಇದೆಲ್ಲದರ ಹಿಂದೆ...

Featured ಅಂಕಣ

ಬದುಕಿನ ಹ್ಯಾಪಿ ಎಂಡಿಂಗ್ ಯಾವುದು..?

         ಸಾಮಾನ್ಯವಾಗಿ ನಮ್ಮೆಲ್ಲರಿಗೂ ಹ್ಯಾಪಿ ಎಂಡಿಂಗ್ ಇಷ್ಟವಾಗುತ್ತದೆ. ಸಣ್ಣ ಕಥೆ ಇರಲಿ; ಕಾದಂಬರಿ ಇರಲಿ ಅಥವಾ ಸಿನಿಮಾ ಇರಲಿ ಹ್ಯಾಪಿ ಎಂಡಿಂಗ್ ಆದಲ್ಲಿ ಏನೋ ಒಂದು ಸಮಾಧಾನ. ಒಂದು ವೇಳೆ ದುರಂತದಲ್ಲಿ ಕೊನೆಗೊಂಡರೆ ಎಷ್ಟೋ ಸಮಯದವರೆಗೆ ‘ಆದರೂ ಹೀಗಾಗಬಾರದಿತ್ತು’ ಎನ್ನುವ ಭಾವ ಮನಸನ್ನ ಕೊರೆಯುತ್ತಿರುತ್ತದೆ. ಆದರೆ ಇದೆಲ್ಲ ಕೇವಲ ಒಂದು ಕಥೆಯ ಅಥವಾ ಸನ್ನಿವೇಶದ...

ಅಂಕಣ

ಯಾರು ಮಹಾತ್ಮ?- ೨

         ಆಗ ಕಾಂಗ್ರೆಸ್ಸಿನಲ್ಲಿ ಗಾಂಧಿಯವರದ್ದೇ ಅಂತಿಮ ಮಾತು. ಸರಿ ತಪ್ಪುಗಳ ವಿಚಾರವಾಗಿ ಅವರ ತೀರ್ಮಾನವೇ ಅಂತಿಮ ನಿರ್ಣಯ! ಅವರ ಮುಖಂಡತ್ವ ಬೇಕೆಂದಾದರೆ ಕಾಂಗ್ರೆಸ್ ಅವರ ನಿರ್ಧಾರಗಳನ್ನು ಒಪ್ಪಬೇಕಿತ್ತು. ಇಲ್ಲದಿದ್ದರೆ ಅವರು ತಮ್ಮದೇ ಹಾದಿ ಹಿಡಿಯುತ್ತಿದ್ದರು. ಹಾಗಾಗಿಯೇ ಕಾಂಗ್ರೆಸ್ ತನ್ನ ಬುದ್ಧಿಯನ್ನು ಅಕ್ಷರಶಃ ಗಾಂಧಿಗೆ ಮಾರಿಕೊಂಡಿತ್ತು. ಗಾಂಧಿಯ ಚಂಚಲತೆ...

ಅಂಕಣ

ಗೊತ್ತು ಗುರಿ ನಿಯಮವಿದೆಯೇ ಸೃಷ್ಟಿಯಾಟಕೆ ?

ಮಂಕುತಿಮ್ಮನ ಕಗ್ಗ – ಟಿಪ್ಪಣಿ  ೩೨ ಪರಬೊಮ್ಮ ನೀ ಜಗವ ರಚಿಸಿದವನಾದೊಡದು | ಬರಿಯಾಟವೋ ಕನಸೊ ನಿದ್ದೆ ಕಲರವವೋ ? || ಮರುಳನವನಲ್ಲದೊಡೆ ನಿಯಮವೊಂದಿರಬೇಕು | ಗುರಿ ಗೊತ್ತದೇನಿಹುದೋ? – ಮಂಕುತಿಮ್ಮ || ೩೨ || ಹಿಂದಿನೆರಡು ಕಗ್ಗಗಳಲ್ಲಿ (30, 31) ಪರಬ್ರಹ್ಮದ ಸ್ವರೂಪ ಮತ್ತು ತಂತ್ರಗಾರಿಕೆಯ ಬಗ್ಗೆ ಸ್ವೈರವಿಹಾರ ಮಾಡಿದ ಕವಿಮನ ಈ ಕಗ್ಗದಲ್ಲಿ ಆ ಸೃಷ್ಟಿಯ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ