ಒಂದೆರಡು ದಿನಗಳಿಂದ ವೈರಾಗ್ಯ ಬರುವ ರೀತಿಯಲ್ಲಿ ಕನ್ನಡದ ಪ್ರತಿಷ್ಠಿತ ಪತ್ರಿಕೆಗಳು ವರ್ತಿಸುತ್ತಿದೆ. ಪತ್ರಿಕೋದ್ಯಮ ವ್ಯಾಪಾರವಾಗಿದೆ, ಉದ್ಯಮ ದೊಡ್ಡ ಮಟ್ಟದಲ್ಲಿದೆ ಎಂಬುದು ಎಲ್ಲರಿಗೂ ಗೊತ್ತು. ಆದರೂ ಇತ್ತೀಚೆಗೆ ಅಗತ್ಯ ಮೀರಿದ ಪತ್ರಿಕೆಗಳ ವರ್ತನೆ ಓದುಗರಲ್ಲಿ ಇರುಸು ಮುರುಸು ಸೃಷ್ಟಿಸಿದೆ, ಸೃಷ್ಠಿಸುತ್ತಿದೆ. ಸರ್ಕಾರದ ವಿರುದ್ಧ ಪತ್ರಿಕೆಗಳ ಅತಿರೇಕದ ನಿಲುವು...
ಇತ್ತೀಚಿನ ಲೇಖನಗಳು
ಪರೀಕ್ಷೆ
ನಿನ್ನೆಯವರೆಗೆ ಬೆಳಗ್ಗೆ ಆರು ಮೂವತ್ತಕ್ಕೆ ಹೊಡೆದುಕೊಳ್ಳುತ್ತಿದ್ದ ಅಲರಾಂ ಇವತ್ತು ಐದು ಗಂಟೆಗೇ ಅರಚಲು ಶುರು ಮಾಡಿತ್ತು. ಅಪಾರ್ಟ್ಮೆಂಟ್’ನ ಎರಡನೇ ಮಹಡಿಯ ಇನ್ನೂರ ಒಂದನೇ ನಂಬರಿನ ಫ್ಲಾಟ್’ನಿಂದ ಬರುತ್ತಿದ್ದ ಆ ಸದ್ದು ಸಂತೋಷನಿಗಾಗಿ ಹೊಡೆದುಕೊಳ್ಳುತ್ತಿದ್ದರೂ ಎದ್ದದ್ದು ಮಾತ್ರ ಅವನ ಅಮ್ಮ. ತನ್ನ ರೂಮಿನಿಂದ ಎದ್ದು ಬಂದ ಅವಳು ಅಲರಾಂ ಆಫ್ ಮಾಡಿ ಸಂತೋಷನನ್ನು...
ಜಾವಾ ಬೈಕಿಗೆ ಮತ್ತೆ ಜೀವ ಬರುತ್ತಿದೆ!
ಪ್ರತಿ ರಾತ್ರಿ ಒಂಬತ್ತು ಗಂಟೆಗೆ ಸರಿಯಾಗಿ ಒಂದು ಬೈಕ್ ಬರುವ ಶಬ್ಧ. ಅದನ್ನು ಕೇಳಿದ ಮೇಲೆಯೇ ನಿದ್ದೆ ಮಾಡುವುದು. ಗಡಿಯಾರಕ್ಕಿಂತ ಆ ಶಬ್ಧ ಹೆಚ್ಚು ಮುಖ್ಯವಾಗಿತ್ತು. ಆ ಬೈಕ್ ಮಾತ್ತಾವುದು ಅಲ್ಲ, ಒಂದು ಕಾಲದಲ್ಲಿ ಜಗತ್ತಿನ ರಸ್ತೆಗಳಲ್ಲಿ ಮೆರೆದ ಜಾವಾ ಕಂಪನಿಯ ಯೆಜಡಿ ರೋಡ್ ಕಿಂಗ್! ನನಗೆ ಆ ಬೈಕ್ ಯಾವುದು ಎಂಬುದು ಗೊತ್ತಾದಾಗ ಹತ್ತು ವರ್ಷ ವಯಸ್ಸು. ಹತ್ತು ವರ್ಷಗಳ...
ಪೂರ್ಣಚಂದ್ರ, ತೇಜಸ್ವಿ!
ಪಬ್ಲಿಕ್ ಮೆಮೊರಿ ಈಸ್ ಶಾರ್ಟ್ ಎನ್ನುವ ಮಾತುಂಟು ಆಂಗ್ಲಭಾಷೆಯಲ್ಲಿ. ಜನರಿಗೆ ಸುದ್ದಿ ಬೇಕು. ಹಿಂದೆಲ್ಲ ದಿನಕ್ಕೊಮ್ಮೆ ಮಾತ್ರ ವೃತ್ತ ಪತ್ರಿಕೆಗಳು ಬರುತ್ತಿದ್ದುದರಿಂದ ಬೆಳಗಿನಿಂದ ಸಂಜೆಯವರೆಗೆ ಜನ ಪತ್ರಿಕೆಗಳ ಸುದ್ದಿಗಳನ್ನು ಜಗಿಯುತ್ತಿದ್ದರು. ಅಂದರೆ ಆಯಾ ದಿನದ ಸುದ್ದಿ ಇಡೀ ದಿನ ಜನರ ಬಾಯಲ್ಲಿ ನಲಿಯುತ್ತಿತ್ತು. ಆದರೆ ಈಗ ಜಾಲತಾಣಗಳ, ಅಂತರ್ಜಾಲ ಸುದ್ದಿ...
ಭ್ರಷ್ಟಾಘಾತ ಕೊಟ್ಟು ಕಾಳಧನಿಕರ ಉಸಿರು ನಿಲ್ಲಿಸಿದ ಮೋದಿ…!!!
ಮೋದಿಯವರು ಅಧಿಕಾರಕ್ಕೆ ಬಂದು ಸುಮಾರು ಎರಡುವರೆ ವರ್ಷ ಆಯಿತು. ಕಪ್ಪು ಹಣ ಎಲ್ಲಿ ಬಂದೇ ಇಲ್ಲ. ಏನು ಮಾಡ್ತಾ ಇದ್ದಾರೆ ಮೋದಿ..?? ಎನ್ನುವ ಪ್ರಶ್ನೆ ಕೇಳಿ ಕೇಳಿ ವಿರೋಧ ಪಕ್ಷವೂ ಸುಸ್ತಾಗಿ ಹೋಗಿತ್ತು. ಆದರೆ ಮೋದಿಯವರು ಮಾತ್ರ ತಮ್ಮ ಪಾಡಿಗೆ ಎಲ್ಲವೂ ಸದ್ದಿಲ್ಲದೆ ಮಾಡುತ್ತಲೇ ಇದ್ದಾರೆ. ಜಾರಿಗೆ ಬಂದಾಗ ಭಾರೀ ಸದ್ದು ಮಾಡಿದ್ದಂತು ಸತ್ಯ ...
ತಿಪ್ಪೆ ಗುಂಡಿ
ಇದು ಹಳ್ಳಿಗಳಲ್ಲಿ ಗೊಬ್ಬರ ಗುಂಡಿ ಎಂದು ಕರೆಸಿಕೊಳ್ಳುವ ಪ್ರತಿ ಮನೆಯಲ್ಲೂ ಆ ಮನೆಯ ಸೊತ್ತಾಗಿ ಅನಾದಿ ಕಾಲದಿಂದ ಅಂಟಿಕೊಂಡು ಬಂದಿದೆ. ಈ ಗುಂಡಿ ಇಲ್ಲದ ಮನೆಗಳೇ ಇಲ್ಲ. ಅದರಲ್ಲೂ ಮಲೆನಾಡಿನ ಹಳ್ಳಿಗಳಲ್ಲಿ ವರ್ಷಕ್ಕೊಮ್ಮೆ ದೀಪ ಇಡಿಸಿ ಕೊಳ್ಳುವ ಗುಂಡಿ ಇದು ಎಂದರೂ ತಪ್ಪಾಗಲಾರದು. ಇದರ ವಿಸ್ತೀರಣ ಸುಮಾರು ಹದಿನೈದು ಅಡಿ ಆಳ ಅಷ್ಟೇ ಅಗಲ. ಅವರವರ ಮನೆಗೆ ಬೇಕಾದಂತೆ...
