ಇತ್ತೀಚಿನ ಲೇಖನಗಳು

ಅಂಕಣ

ಸುದ್ದಿಗಳು ಜಗಿದು ಎಸೆಯುವ ಚ್ಯೂಯಿಂಗ್ ಗಮ್ ಇದ್ದಂತೆ

ಬೆಳಗಿನ ಸೂರ್ಯನ ಕಿರಣದ ಜೊತೆಗೆ ಬಿಸಿ ಬಿಸಿ ಕಾಫಿ ಸೇವಿಸುತ್ತಾ ಪತ್ರಿಕೆ ತಿರುವಿ ಹಾಕಿದ ಮೇಲೆಯೇ ಮನೆಯ ಯಜಮಾನನಿಗೆ ಮುಂದಿನ ಕಾರ್ಯ ಚಟುವಟಿಕೆ ಪ್ರಾರಂಭವಾಗುತ್ತಿತ್ತು. ಚಿಕ್ಕವರಿದ್ದಾಗ ಶಾಲೆಗಳಲ್ಲೂ ಕೂಡಾ ಪ್ರತಿ ನಿತ್ಯ ದಿನಪತ್ರಿಕೆ ಓದುವುದು ಅಭ್ಯಾಸ ಮಾಡಿಕೊಳ್ಳಿ ಎನ್ನುವುದೂ ದಿನನಿತ್ಯದ ಉಪದೇಶವಾಗಿತ್ತು. ಹಾಗೂ ಹೀಗೂ ಐದನೇ ತರಗತಿಗೆ ಬರುವಷ್ಟರಲ್ಲಿ...

ಅಂಕಣ

ಏಕರಸವಾಗಿದ್ದು ಐನೂರು, ಮೇಲ್ಪದರದಲ್ಲುಳಿದಿದ್ದು ಮೂರು….

ಅಂಕಿತಕ್ಕೆ ತಕ್ಕ ಉಕ್ಕಿನ ಮನುಷ್ಯ …. ಏಕರಸವಾಗಿದ್ದು ಐನೂರು, ಮೇಲ್ಪದರದಲ್ಲುಳಿದಿದ್ದು ಮೂರು…. ನೆಹರೂ ಮತ್ತು ಪಟೇಲರನ್ನು ಹೋಲಿಸುವುದೆಂದರೆ ಎರಡು ಧ್ರುವಗಳನ್ನು ಮಧ್ಯಬಿಂದುವಿಗೆ ತಂದು ನಿಲ್ಲಿಸುವಂತ ವ್ಯರ್ಥ ಪ್ರಯತ್ನವೇ ಸರಿ. ಆದರೂ ಒಂದೇ ಉದಾಹರಣೆಯೊಂದಿಗೆ ಅವರಿಬ್ಬರ ಸಾಮರ್ಥ್ಯದ ಅಂತರವನ್ನು ಕಟ್ಟಿಕೊಡಬಹುದು. ಪಟೇಲರು ಸ್ವತಂತ್ರ ಬಂದ ಒಂದು ವರ್ಷ...

ಕಥೆ

Mr.ತ್ಯಾಗಿ

ಕೇರಳದ ಅಲಪಿ ಸಮುದ್ರ ತೀರದ ಪ್ರಶಾಂತ ದಂಡೆಯನ್ನು ಹಿಂದಕ್ಕೆ ತಳ್ಳುವಂತೆ ಅಲೆಗಳು ಒಂದರ ಹಿಂದೊಂದು ಅಪ್ಪಳಿಸತೊಡಗಿದ್ದವು. ಅದಕ್ಕೆ ಸಾಥ್ ಕೊಡುವಂತೆ ಅದೇ ದಿಕ್ಕಿನಲ್ಲಿ ಬೀಸುವ ಗಾಳಿ. ಬಿಸಿಲಿನ ಧಗೆ ಹರಿದು ಸಂಜೆಯ ತಂಪನ್ನು ಸವಿಯಲು ಪ್ರೇಮಿಗಳು, ನವ ದಂಪತಿಗಳು, ಮಕ್ಕಳನ್ನೊಳಗೊಂಡ ದಂಪತಿಗಳು, ವಯೋ ವೃದ್ದರು, ಕೆಲ ಒಬ್ಬಂಟಿಗರು ಹೀಗೆ ಹಲವು ಬಗೆಯ ನೂರಾರು ಜನ ಈ ಸಮುದ್ರ...

ಕವಿತೆ

ಸಾಂತ್ವನ

ಪ್ರತಿ ಹುಣ್ಣಿಮೆಯ ಸರಿ ರಾತ್ರಿ ಬಸಿವ ಬೆಳದಿಂಗಳ ಬೊಗಸೆಯಲಿ ಹಿಡಿದಿಟ್ಟು ಇನ್ನೆರಡು ದಿನ ಬಿಸಿಲಲ್ಲೊಣಗಿಸಿ ಹೊಸ ನಕ್ಷತ್ರಗಳ ಅಂಟಿಸುತ್ತೇನೆ ಅಮಾವಾಸ್ಯೆಗೆ!.. ಒಮ್ಮೊಮ್ಮೆ ಮಿಂಚುಹುಳುಗಳು ಹುಟ್ಟಿಕೊಳ್ಳುತ್ತವೆ ನನ್ನ ಕಣ್ಣಿನಲ್ಲೂ..   ಹರಿದ ಜೋಗಿಯ ಅರಿವೆಯ ತೇಪೆ ಕೊನೆಯಲ್ಲಿ ಜೋಲುತಿಹ ತಂಬೂರಿ ಸ್ವರಗಳ ಕೊಡು ನನಗೆ.. ನೆಂದಿವೆ ಕಾಗದಗಳು ಶಾಯಿಯಲ್ಲಿ...

ಅಂಕಣ

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೪

೦೩೪. ಕೈಗೆಟುಕದ ತತ್ವದ ಸರಕು ಎಷ್ಟು ಚಿಂತಿಸಿದೊಡಂ ಶಂಕೆಯನೆ ಬೆಳೆಸುವೀ | ಸೃಷ್ಟಿಯಲಿ ತತ್ತ್ವವೆಲ್ಲಿಯೊ ಬೆದಕಿ ನರನು || ಕಷ್ಟಪಡುತಿರಲೆನುವುದೇ ಬ್ರಹ್ಮ ವಿಧಿಯೇನೊ! | ಅಷ್ಟೆ ನಮ್ಮಯ ಪಾಡು ? – ಮಂಕುತಿಮ್ಮ || ೩೪ || ಎಷ್ಟೆಲ್ಲ ಓದಿ, ಹುಡುಕಾಡಿ, ಅಧ್ಯಯನ ಮಾಡಿ, ಚರ್ಚಿಸಿ, ತರ್ಕಿಸಿ, ಚಿಂತಿಸಿ ಎಲ್ಲಾ ತರದ ಲಾಗ ಹಾಕಿದರು ಅಷ್ಟು ಸುಲಭದಲಿ ಕೈಗೂಡುವ ಸರಕದಲ್ಲ...

ಅಂಕಣ

ನಿಜವಾಗುತ್ತಿದೆಯೇ ಐನ್ಸ್ಟೈನ್’ನ ಆತಂಕದ ಸಾಲುಗಳು……!!

ಅದೊಂದು ಸುಂದರ ಹಳ್ಳಿ. ಹಳ್ಳಿಯ ಮೂಲೆಯಲ್ಲೊಂದು ದೊಡ್ಡ ಮನೆ. ಪ್ರಕೃತಿ ಮಾತೆ ಧರೆಗಿಳಿದು ಬಂದಂತಿತ್ತು ಆ ಮನೆಯ ಸುತ್ತಲಿನ ವಾತಾವರಣ. ಮನೆ ತುಂಬಿಕೊಂಡಿರುವ ದೊಡ್ಡ ಕುಟುಂಬ. ಹೌದು ಅದು ಅವಿಭಕ್ತ ಕುಟುಂಬ. ಸದಾ ಸಂತೋಷ ತುಂಬಿಕೊಂಡಿದ್ದ ಮನೆ. ಎಲ್ಲರೂ ಒಟ್ಟಿಗೆ ಕೂತು ಮಾತನಾಡುತ್ತಾ ಉಪಹಾರ ಭೋಜನಗಳನ್ನುಮಾಡುತ್ತಿದ್ದರು. ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗೂ ತನ್ನ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ