ಇತ್ತೀಚಿನ ಲೇಖನಗಳು

ಅಂಕಣ

ಯಾರು ಮಹಾತ್ಮ?- ೧೦

ಹಿಂದಿನ ಭಾಗ: ಯಾರು ಮಹಾತ್ಮ?-೯ ನೌಕಾಲಿಯಲ್ಲಿ ಮನು ಜೊತೆ ಸಂಬಂಧ ಆರಂಭವಾಗುವ ಬಹಳ ಮೊದಲೇ ಗಾಂಧಿ ಬ್ರಹ್ಮಚರ್ಯ ಪ್ರಯೋಗ ಶುರುವಾಗಿತ್ತು. ಆಗಿನ್ನೂ ಕಸ್ತೂರಬಾ ಬದುಕಿದ್ದರು. ಈ ಪ್ರಯೋಗ ನಡೆಸಲು ಅವರು ಅನುಮತಿ ನೀಡಿದ್ದರು. ರಾಜಕುಮಾರಿ ಅಮೃತಕೌರ್ ಸೇರಿದಂತೆ ಗಾಂಧಿ ಜೊತೆ ಪ್ರವಾಸದಲ್ಲಿದ್ದ ಎಲ್ಲಾ ಮಹಿಳೆಯರೂ ಬ್ರಹ್ಮಚರ್ಯ ಪ್ರಯೋಗದಲ್ಲಿ ಭಾಗವಹಿಸಿದ್ದರು. ನೆಹರೂವಿನ...

ಅಂಕಣ

‘ಸಂಸ್ಕೃತ’ ಎಂದೊಡೆ ನಿಮಗೆ ಥಟ್ಟನೆ ನೆನಪಾಗುವುದೇನು!?

ಈ ಪ್ರಶ್ನೆಯ ಪ್ರಸ್ತುತತೆ ಕುರಿತು ಮಾತನಾಡುವ ಮುನ್ನ ಇತ್ತೀಚೆಗೆ ನಡೆದ ಕೆಲವೊಂದು ವಿದ್ಯಮಾನವನ್ನು ನಿಮ್ಮ ಮುಂದಿಡುತ್ತೇನೆ. ಮಾಗಡಿಯ ಗೌರವಾನ್ವಿತ(?) ಶಾಸಕ ಬಾಲಕೃಷ್ಣ, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಮ್ಮ ಬೆಂಬಲಿಗರೊಡನೆ ಪೊಲೀಸ್ ಠಾಣೆಗೆ ನುಗ್ಗಿ, ಸಿಪಿಐನೊಂದಿಗೆ ವಾಗ್ವಾದ ನಡೆಸಿ, ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಒಡ್ಡುವಂತಹ ‘ಮಾದರಿ’...

ಅಂಕಣ

ದೇವರು ಹೆಂಡ ಕುಡಿದಾಗ …….!

ಕಾಣದ ಊರಲ್ಲಿ ,ಕಾಣದ ಜನರ ಮಧ್ಯೆ ಯಾರಿಗೂ ಕಾಣದಂತೆ ಎಲ್ಲ ವೀಕ್ಷಿಸುವನು ,ಎಲ್ಲರ ಜೀವನ ಎಂಬ ಗೊಂಬೆಯ ಸೂತ್ರಧಾರ ಒಬ್ಬನಿದ್ದಾನೆ ಎಂದು ಬಹುತೇಕ ಜನ ನಂಬುತ್ತಾರೆ .ಆ ಕಾಣದ ಶಕ್ತಿಗೆ ಮನಸ್ಸು ಎಂಬುದು ಇರಬಹುದೇ ?,ಹಾಗು ಒಂದು ವೇಳೆ ಮನಸ್ಸು ಅಂತ ಇದ್ದರೆ ,ತಾನೇ ಸೃಷ್ಟಿ ಮಾಡಿದ ಈ ಭೂಮಿಯ ಮಾನವ ಎಂಬ ಪ್ರಾಣಿಯ ಕುರಿತಾಗಿ ಯೋಚಿಸುತ್ತ ಇರಬಹುದೇ? , ಎಂದು ಯೋಚಿಸುತ್ತ...

Featured ಅಂಕಣ

ಭಾರತಕ್ಕೆ ಮೂಡುತ್ತಿವೆ ಅಗ್ನಿಯ ರೆಕ್ಕೆಗಳು

ಡಿಸೆಂಬರ್ 26ರಂದು ಭಾರತ ತನ್ನ ಅಗ್ನಿ-5 ಎಂಬ ಹೆಸರಿನ ಕ್ಷಿಪಣಿಯ ನಾಲ್ಕನೆಯ ಪರೀಕ್ಷಾರ್ಥ ಹಾರಾಟ ನಡೆಸಿತು. ಈ ಹಿಂದೆ ಮೂರು ಬಾರಿ, 2012, 2013 ಮತ್ತು 2015ರಲ್ಲಿ ಅದೇ ಕ್ಷಿಪಣಿಯನ್ನು ಅಂತರಿಕ್ಷಕ್ಕೆ ಹಾರಿಸಿ ತಂತ್ರಜ್ಞರು ಕ್ಷಮತೆಯ ಬಗೆಗಿನ ವಿವಿಧ ಪ್ರಯೋಗಗಳನ್ನು ನಡೆಸಿದ್ದರು. ಇದೀಗ ನಾಲ್ಕನೇ ಮತ್ತು ಅಂತಿಮ ಪರೀಕ್ಷೆ ನಡೆಸಿ ಎಲ್ಲವೂ ಸರಿಯಾಗಿದೆ ಎಂದು...

ಅಂಕಣ

“ದೊಡ್ಡಣ್ಣ”ನನ್ನೇ ನಡುಗಿಸಿತು ಆ ಮಹಾಯುದ್ಧ..

“ವಿಯೆಟ್ನಾಂ” ಏಷ್ಯಾ ಖಂಡದ ಆಗ್ನೇಯ ಭಾಗದಲ್ಲಿರುವ ದೇಶ. ಏಷ್ಯಾದ ಹಾಗೂ ಜಗತ್ತಿನ ಅನೇಕ ದೇಶಗಳ ಹಾಗೆ ಪರಕೀಯರ ದಾಳಿಗೆ ತುತ್ತಾದಂತಹ ದೇಶ. ಅಮೇರಿಕಾ ಹಾಗೂ ಕಮ್ಯುನಿಸ್ಟ್ ರಾಷ್ಟ್ರಗಳ ನಡುವೆ ನಡೆದ, ಇನ್ನೂ ನಡೆಯುತ್ತಿರುವ ಶೀತಲ ಸಮರಕ್ಕೆ ಬಲಿಪಶುವಾದ ಎಷ್ಟೋ ರಾಷ್ಟ್ರಗಳ ಪೈಕಿ ವಿಯೆಟ್ನಾಂ ಸಹ ಒಂದು. ಸುಮಾರು ೧೫೦ ವರ್ಷಗಳ ಕಾಲ “ಫ್ರಾನ್ಸ್” ನ ಕಪಿಮುಷ್ಠಿಯಲ್ಲಿ ಸಿಲುಕಿ...

ಕವಿತೆ

ಚಿತೆ

ಹುಟ್ಟಿದಾಗ ಹಚ್ಚಿಟ್ಟ ದೀಪದ ಬೆಳಕು ಹೆಚ್ಚಾಗಿ ಸುತ್ತುತಿದೆ ಕಟ್ಟಿಗೆಯ ಕಟ್ಟೆಯನು ಪಂಚಕರ್ಮಗಳ ಪಂಚೆಯನು ಬಿಚ್ಚಿ ನಟ್ಟ ನಡುವೆ ಬಚ್ಚಿಟ್ಟ ಬೆತ್ತಲೆ ದೇಹವನು..   ಸುತ್ತ ಒಂದಿಷ್ಟು ಮಂದಿ ಮಾತುಗಳನು ಕೊಂದು ನಿಂತು ಕಣ್ಣೀರಿಗೆ ಹರಿವ ದಾರಿಯ ತೋರಿ ಕೈಗಳಿಗೆ ತಡೆಯುವ ಕೆಲಸ ಕೊಟ್ಟು   ಹೆಗಲ ಮೇಲೊಂದು ಹೊಸದು ಮಡಿಕೆ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ