ಇತ್ತೀಚಿನ ಲೇಖನಗಳು

ಅಂಕಣ

ಕುಬ್ಜ ಅಜ್ಜನ ಜೊತೆ ನಾನು

ಇಲ್ಲಿ ನಾನೆಂದರೆ ನಾನಲ್ಲ!!       ಅಜ್ಜನೆಂದರೆ ಅದೂ ಅವನಲ್ಲ.. ಕಾಲವೇ ನಿರ್ಣಯಿಸುವ, ಎಲ್ಲರೂ ತಲೆ ಬಾಗಲೇ ಬೇಕಿರುವ ಜಗತ್ತಿನ ವಾಸ್ತವ ಸತ್ಯ. ನಿಜವೇ! ಮನುಷ್ಯ ಹೆಚ್ಚು ಹೆಚ್ಚು ವಿಮರ್ಶೆ ಮಾಡಿದಂತೆ, ಅರ್ಥೈಸಿಕೊಳ್ಳೊ ಪ್ರಯತ್ನ ಮಾಡಿದಂತೆ ಒಳಗಿನ ಜ್ಞಾನವೆಂಬ ಕವಾಟ ತೆರೆದು ತನ್ನ ಹತ್ತಿರದ ವಾಸ್ತವ ಸತ್ಯಕ್ಕೆ ತಲೆ ಬಾಗುತ್ತಾನೆ, ಅಲ್ಲಿಯವರೆಗೂ ಕಣ್ಣು...

ಪ್ರಚಲಿತ

ಕೃಷ್ಣ ಪಾಂಚಜನ್ಯ ಕಹಳೆಯಿಂದ ಅಸ್ತವ್ಯಸ್ತವಾಗುತ್ತಾ ರಾಜ್ಯ ಹಸ್ತ??

೨೦೦೪ರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಕಾಲವದು. ಜನತಾ ಪರಿವಾರ ಒಡೆದು ಚೂರಾದ ಮೇಲೆ ದೇವೇಗೌಡರು ಕಟ್ಟಿದ್ದ ಜೆಡಿಎಸ್ ಬಿಟ್ಟು ಅಧಿಕಾರ ಹಿಡಿಯಲು ಕಾಂಗ್ರೆಸ್ ಮತ್ತು ಬಿಜೆಪಿಗೆ ಅಸಾಧ್ಯ ಅನ್ನೋ ತೀರ್ಪನ್ನು ರಾಜ್ಯದ ಮತದಾರ ಕೊಟ್ಟಿದ್ದ. ಸಹಜವಾಗಿಯೇ ಸೋಕಾಲ್ಡ್ ಜಾತ್ಯಾತೀತ ಪಕ್ಷವಾಗಿದ್ದ ಜೆಡಿಎಸ್ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸೋ ಪ್ರಕ್ರಿಯೆ...

Featured ಅಂಕಣ

ಇತಿಹಾಸದೊಂದು ಸಣ್ಣ ತುಣುಕು: ಕರ್ನಲ್ ಹಿಲ್

ಹೊನ್ನಾವರದಿಂದ ಕುಮಟಾಕ್ಕೆ ಹೋಗುವ ದಾರಿಯಲ್ಲಿ ನಿಮಗೊಂದು ತಿರುವು ಸಿಗುತ್ತದೆ. ಅಲ್ಲಿ ಬಲಭಾಗದಲ್ಲಿ ಒಂದು ಸಣ್ಣ ದಿಬ್ಬವಿದೆ. ಹಿಂದೆ ಐದಾರು ಎಕರೆ ಹರಡಿಕೊಂಡಿದ್ದ ಆ ಜಾಗ ಈಗ ಹಲವು ಅಗೆತ-ಬಗೆತಗಳಿಗೆ ಪಕ್ಕಾಗಿ ಒಂದೂವರೆ ಎಕರೆಗೆ ಇಳಿದಿದೆ. ಆ ದಿಬ್ಬದ ಬಹುಭಾಗವನ್ನು ಜೆಸಿಬಿಯ ಲೋಹದ ಹಲ್ಲುಗಳು, ರಸ್ತೆ ಅಗಲಿಸಲೆಂದು, ಕೆರೆದು ಪುಡಿಗುಟ್ಟಿವೆ. ಹಾಗೆ ಕಾಮಗಾರಿ...

ಕವಿತೆ

*ಅಪೂರ್ವ ಅಧ್ಯಾಯ*

ಅಪ್ಪನೆಂಬ ಅದ್ಭುತವ ಏನೆಂದು ಹಾಡಲಿ ಅದು ಎಂದೂ ಮರೆಯದ ಪಾತ್ರ ನನ್ನ ಬಾಳಲಿ ಅಮ್ಮನ ಕರುಳ ಬಂಧ ಅಪ್ಪನ ನೆರಳ ಅನುಬಂಧ ಆ ಎರಡು ತೀರದ ನಡುವೆ ನಾ ಹರಿವ ನೀರ ನಿನಾದ ಅಪ್ಪ ಎನ್ನಲು ಏನೋ ಬಲ ಅಪ್ಪನಿಂದಲೇ ಬದುಕೋ ಛಲ ಅಪ್ಪ ಎಂಬ ನಂಬಿಕೆಯ ಸೂರು ಅಪ್ಪನಿರಲು ನನ್ನ ಮುಟ್ಟುವರಾರು ಅಪ್ಪ ನನ್ನ ಬದುಕ ಚೌಕಟ್ಟು ಅಪ್ಪ ಇರಲು ತಲೆದೋರದು ಬಿಕ್ಕಟ್ಟು ಅಪ್ಪ ಎಂಬ ನಿಷ್ಠುರವಾದಿ ಕಳೆವರು...

ಅಂಕಣ

ಫ್ರೀಬೀಸ್‍ಗಳ ಬೆನ್ನು ಹತ್ತಿದೆ ನೋಡಿ ನಮ್ಮ ರಾಜಕಾರಣ

ಉಚಿತ ಪೆನ್ನು, ಪುಸ್ತಕ, ಲ್ಯಾಪ್‍ಟಾಪ್, ಟ್ಯಾಬ್, ಜೊತೆಗೆ ಉಚಿತ ಇಂಟರ್‍ನೆಟ್, ಮನೆಗೊಂದು ಕಲರ್ ಟಿವಿ, ರೇಷನ್ ಕಾರ್ಡ್‍ದಾರರಿಗೆ ಒಂದು ಮೊಬೈಲ್, ಮಹಿಳೆರಿಗೆ ಸೀರೆ-ರವಿಕೆ, ಇನ್ನುಳಿದಂತೆ ಕಡಿಮೆ ಬೆಲೆಗೆ ಇಡ್ಲಿ, ಹಾಲು, ಮೊಸರು, ನೂರು ಯುನಿಟ್‍ಗಳಷ್ಟು ಉಚಿತ ಕರೆಂಟ್, ಉಚಿತ ನೀರು, ಅಡುಗೆ ಮನೆಗೆ ಸಾನಿಟಿ ಕಿಟ್, ಮೆಲ್ಲುವುದಕ್ಕೆ ಕಡಿಮೆ ಬೆಲೆಗೆ ಕುರಿ-ಮೇಕೆ ಮಾಂಸ...

ಅಂಕಣ

ಗ್ರಸ್ತ – ಹುಟ್ಟು ಮುಖ್ಯವಲ್ಲ, ಹುಟ್ಟಿನ ಪರಿಣಾಮ ಮುಖ್ಯ.

ಕಳೆದ ಒಂದೆರಡು ತಿಂಗಳಿನಿಂದ ಬರುತ್ತಿರುವ ಕನ್ನಡದ ಒಳ್ಳೊಳ್ಳೆ ಚಲನ ಚಿತ್ರಗಳು ಕನ್ನಡಿಗರ ಮನಸ್ಸನ್ನು ಗೆಲ್ಲುವಲ್ಲಿ‌ ಯಶಸ್ವಿಯಾಗಿವೆ. ಹಲವಾರು ದಿನಗಳಿಂದ ಒಳ್ಳೆ ಸಿನೆಮಾಗಳಿಗೆ ಕಾದು ಕುಳಿತಿದ್ದ ಮನಗಳಿಗೆ ಅಂತೂ ಒಂದಷ್ಟು ವಿಭಿನ್ನ ಸಿನೆಮಾಗಳು ತೃಪ್ತಿ ನೀಡಿದೆ. ಅಂತೆಯೇ ಸಾಹಿತ್ಯಾಸಕ್ತರಿಗೂ ಈಗ ಹಬ್ಬದೂಟದ ಸಂಭ್ರಮ.  ಹೌದು ಹಲವಾರು ಪುಸ್ತಕಗಳು ಕನ್ನಡಿಗರ ಸಾಹಿತ್ಯ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ